ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ
ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು… ಮನೆಯಲ್ಲಿ ಕಿರಿಕಿರಿಗಳು ಉಂಟಾಗುತ್ತಿರುವುದು ಮನೆಯಲ್ಲಿ ಹೆಣ್ಣು ಮಕ್ಕಳು ಬೆಳಗ್ಗೆಯಿಂದ ಒಂದೇ ಸಮವಾಗಿ ಕೆಲಸವನ್ನು ಮಾಡಿರುತ್ತೀರಿ ಕೆಲಸವನ್ನು ಮಾಡಿ ಸಾಯಂಕಾಲದ ಸಮಯಕ್ಕೆ ಸೋತಿರುತ್ತೀರಿ ಹಾಗೆ ಗಂಡ ಹೊರಗಡೆ ದುಡಿದು ತುಂಬಾ ಆಯಾಸವನ್ನು ಪಟ್ಟುಕೊಂಡು ಏನೋ ಒಂದು ಒತ್ತಡ ಟೆನ್ಶನ್ನು.
ಕೆಲಸದಲ್ಲಿ ಈಗಂತೂ ಟಾರ್ಗೆಟನ್ನು ರೀಚ್ ಮಾಡಬೇಕಾಗಿರುವ ಒತ್ತಡ ಎಲ್ಲವನ್ನೂ ಕೂಡ ಅನುಭವಿಸುತ್ತಾ ಇರುತ್ತಾರೆ ಹಾಗೆ ಮಕ್ಕಳು ವಿಪರೀತವಾದ ಒತ್ತಡದಲ್ಲಿ ಬರುತ್ತಾರೆ ಮೇಡಂ ನಮಗೆ ಇಷ್ಟು ಹೋಂವರ್ಕನ್ನು ಕೊಟ್ಟಿದ್ದಾರೆ ನಾಳೆ ನಾವು ಇದನ್ನು ಕಲಿಯಲೇಬೇಕು ನಾಳೆ ಅದು ಮಾಡಬೇಕು ಇದು ಮಾಡಬೇಕು ಎನ್ನುವ ಒತ್ತಡದಲ್ಲಿ ಬರುತ್ತಾರೆ ಬರುತ್ತಿದ್ದ ಹಾಗೆ ಮನೆಯಲ್ಲಿ.
ಒಬ್ಬರಿಗೆ ಒಬ್ಬರನ್ನು ನೋಡಿದರೆ ಕಿರಿಕಿರಿ ಶುರುವಾಗುತ್ತದೆ ಸಂತೋಷವಾಗಿ ಆನಂದವಾಗಿ ಇರೋಣ ಎಂದು ಪ್ರಯತ್ನ ಪಟ್ಟರು ಕೂಡ ಆ ಸಂತೋಷ ಆನಂದ ಎನ್ನುವುದು ಯಾವುದೋ ಕಾರಣಕ್ಕೆ ಗೊತ್ತಿಲ್ಲ ಹಿಂಸೆ ಆಗುವುದಕ್ಕೆ ಶುರುವಾಗುತ್ತದೆ ಮನೆಗೆ ಬರುತ್ತಿದ್ದ ಹಾಗೆ ನೀನು ಹಾಗೆ ಮಾಡಲಿಲ್ಲ ಹೀಗೆ ಮಾಡಲಿಲ್ಲ ಗಂಡ ಹೆಂಡತಿಗೆ ಹೇಳುವುದು ಹೆಂಡತಿ ಗಂಡನ ಮೇಲೆ ಮನೆಯಲ್ಲಿ.
ಅದು ಇಲ್ಲ ಇದು ಇಲ್ಲ ನಾನು ಏನು ಮಾಡಲಿ ಎಂದು ಕಿರಿಚಾಡುವುದು ಇನ್ನು ಮಕ್ಕಳು ನನಗೆ ಅದನ್ನು ಕೊಡಲಿಲ್ಲ ಇದನ್ನು ಕೊಡಲಿಲ್ಲ ಇವತ್ತಿನ ದಿವಸ ಏನು ಎಂದರೆ ನಾವು ನರ್ಸರಿಯಲ್ಲಿ ಪೆನ್ಸಿಲನ್ನು ತೆಗೆದುಕೊಂಡರೆ 5ನೇ ತರಗತಿಯವರೆಗೂ ಪೆನ್ಸಿಲ್ ಅನ್ನು ನಾವು ಬಳಸಬೇಕಾಗಿತ್ತು ಹೆಚ್ಚಾಗಿ ಪೆನ್ಸಿಲನ್ನು ಖರ್ಚು ಮಾಡಿದರು ಕೂಡ ಯಾಕೆ ಖರ್ಚು.
ಮಾಡಿದವು ಎನ್ನುವಂತಹ ಪ್ರಶ್ನೆ ಬರುತ್ತಾ ಇತ್ತು ಆದರೆ ಇವತ್ತು ಹಾಗಿಲ್ಲ ಇವತ್ತು ಬಳಸಿದಂತಹ ಪೆನ್ನು ನಾಳೆ ಬಳಸುವುದಿಲ್ಲ ಮಕ್ಕಳು ಇವತ್ತು ಉಪಯೋಗಿಸಿದಂತಹ ಬಟ್ಟೆಯನ್ನು ನಾಳೆ ಉಪಯೋಗಿಸುವುದಿಲ್ಲ ಎನ್ನುವ ಹಾಗೆ ಹಾಗಿದೆ ಪ್ರಪಂಚ ಏನು ಮಾಡುವುದಕ್ಕೆ ಆಗುವುದಿಲ್ಲ ಕಾಲಾಯ ತಸ್ಮೈ ನಮಃ ಕಾಲ ಬದಲಾವಣೆಗೆ ನಾವು ಕೂಡ ಹೊಂದಿಕೊಳ್ಳಬೇಕು ಆದರೆ ಈ.
ಒತ್ತಡ ಎಲ್ಲ ಮನೆಯಲ್ಲಿ ವಿಪರೀತವಾದ ಒತ್ತಡಕ್ಕೆ ಕಾರಣವಾಗುತ್ತದೆ ಯಾಕೆ ಬರುತ್ತದೆ ಮನೆಯಲ್ಲಿ ಒಬ್ಬರನ್ನು ನೋಡಿದರೆ ಒಬ್ಬರಿಗೆ ಕಿರಿಕಿರಿಯಾದಂತಹ ಮನಸ್ಸು ಹಿಂಸೆ ಮಾಡಿಕೊಂಡು ಬೈಯುವಂತಹ ಮನಸ್ಸು ಕೂಗಾಡುವಂತಹ ಮನಸ್ಸು ಯಾಕೆ ಬರುತ್ತದೆ ಎಂದರೆ ಕಣ್ ದೃಷ್ಟಿಗಳು ಎಂದು.
ಕಣ್ ದೃಷ್ಟಿಗೆ ಕಲ್ಲೇ ಕರಗೋಗುತ್ತದೆ ಎಂದು ಒಂದು ಮಾತಿದೆ ಅವರಿಗೆ ಇಬ್ಬರು ಮಕ್ಕಳು ಗಂಡ ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಹೋಗುತ್ತಾರೆ ಚೆನ್ನಾಗೆ ದುಡಿಯುತ್ತಾರೆ ದುಡ್ಡು ಕೊಂಡು ಮನೆಗೆ ಬರುತ್ತಾರೆ ಮುದ್ದಾದ ಮಕ್ಕಳು ಇದ್ದಾರೆ ಅವರು ಚೆನ್ನಾಗಿ ಓದುತ್ತಾ ಇದ್ದಾರೆ ಅವರಿಗೆ ಏನು ಚಿಂತೆ ಇದು ಸಾಮಾನ್ಯವಾಗಿ ಹೊರಗಡೆ.
ಮಾತನಾಡಿಕೊಳ್ಳುವಂತದ್ದು ಮನೆ ಒಳಗಡೆ ಏನಿರುತ್ತದೆ ಎಂದು ಆ ಗಂಡ ಹೆಂಡತಿಗೆ ಮಕ್ಕಳಿಗೆ ಮಾತ್ರ ಗೊತ್ತಿರುತ್ತದೆ ಇವತ್ತಿನ
ಎಲ್ಲರ ವಿಚಾರ ಏನು ಎಂದರೆ ನಾವು ಹೇಗಿದ್ದೀವಿ ಎಂದು ನೋಡಿಕೊಳ್ಳುವುದಕ್ಕಿಂತ ಪಕ್ಕದ ಮನೆಯವರು ಹೇಗಿದ್ದಾರೆ ಎಂದು ನೋಡುವುದೇ ಮುಖ್ಯವಾಗಿರುತ್ತದೆ ಅವರ ಮನೆಯಲ್ಲಿ.
ಕಾರು ಇದೆ ನಮ್ಮ ಮನೆಯಲ್ಲಿ ಕಾರು ಇಲ್ಲ ಅವರ ಮನೆಯಲ್ಲಿ ಚಿನ್ನ ಇದೆ ನಮ್ಮ ಮನೆಯಲ್ಲಿ ಇಲ್ಲ ಅವರಿಗೆ ದೊಡ್ಡ ದೊಡ್ಡ ಮನುಷ್ಯರು ಪರಿಚಯ ಇದ್ದಾರೆ ನಮಗೆ ಇಲ್ಲ ಈ ರೀತಿಯಾದಂತಹ ವ್ಯವಸ್ಥೆಗಳು ಆಗಿಬಿಟ್ಟಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.