ಯಾವ ವಾರದಲ್ಲಿ ಋತುಮತಿಯಾದರೆ ಯೋಗ ಬರುತ್ತೆ ಯಾವ ದಿನ ಆದರೆ ದೋಷ ಬರುತ್ತೆ ಗೊತ್ತಾ ? ಪರಿಹಾರ ಏನು ಏನೆಲ್ಲಾ ಸಮಸ್ಯೆ ಆಗಬಹುದು ನೋಡಿ

ಯಾವ ವಾರದಲ್ಲಿ ಋತುಮತಿಯಾದರೆ ಯೋಗ ಬರುತ್ತೆ ಯಾವ ದಿನ ಆದರೆ ದೋಷ ಬರುತ್ತೆ ಗೊತ್ತಾ ? ಪರಿಹಾರ ಏನು ಏನೆಲ್ಲಾ ಸಮಸ್ಯೆ ಆಗಬಹುದು ನೋಡಿ

WhatsApp Group Join Now
Telegram Group Join Now

ಯಾವ ವಾರದಲ್ಲಿ ಋತುಮತಿ ಆದರೆ ಯೋಗ ಮತ್ತು ದೋಷ ಮತ್ತು ಏನು ಪರಿಹಾರ… ಪ್ರತಿಯೊಂದು ಮಗು ಜನನವಾಗುವಾಗ ಅದರ ಜನ್ಮ ಸಮಯವನ್ನು ಗುರುತಿಸಿಕೊಂಡು ನಾವು ಅವರಿಗೆ ಜಾತಕವನ್ನು ಬರೆಯುತ್ತೇವೆ ಅದರ ಪ್ರಕಾರ ಅವರ ಜೀವನದಲ್ಲಿ ನಡೆಯುವ ಶುಭ ಹಾಗೂ ಅಶುಭ ಫಲಗಳನ್ನು ಹೇಳಲಾಗುತ್ತದೆ ಅದೇ ರೀತಿ ಒಂದು ಹೆಣ್ಣು ಮೊದಲ ಬಾರಿಗೆ.ಋತುಮತಿಯಾಗುವ ಸಮಯ ಬಹಳ ಮುಖ್ಯವಾಗುತ್ತದೆ ಒಂದು ಹೆಣ್ಣು ಋತುಮತಿಯಾದ ಸಮಯ ವಾರ ಮಾಸ ನಕ್ಷತ್ರ ತಿಥಿ ಲಗ್ನ ಹಾಗೂ ರಾಶಿ ಕುಂಡಲಿಯ ಪ್ರಕಾರ ಕೆಲವು ಯೋಗಗಳು ಉಂಟು ಹಾಗೆ ಕೆಲವು ದೋಷಗಳು ಕೂಡ ಉಂಟಾಗುತ್ತವೆ ಅದೇ ರೀತಿ ಯೋಗ ಅಂದ ಮಾತ್ರಕ್ಕೆ ಹಿಗ್ಗುವುದು ದೋಷ ಎಂದ ತಕ್ಷಣ ಕುಗ್ಗುವುದು ಮಾಡಬಾರದು ಯೋಗಗಳು ಇದ್ದರೆ ಸಂತೋಷ ಪಡಬಹುದು.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ದೋಷಗಳು ಇದ್ದರೆ ಅದಕ್ಕೆ ಸರಳವಾದ ಕೆಲವು ಪರಿಹಾರಗಳನ್ನು ನಾವು ಮಾಡಿಕೊಳ್ಳಬಹುದು ಯಾವ ವಾರ ಋತುಮತಿ ಯೋಗ ಉಂಟಾಗುತ್ತದೆ ಯಾವ ದಿನ ಆದರೆ ದೋಷ ಉಂಟಾಗುತ್ತದೆ ಎನ್ನುವುದನ್ನು ತಿಳಿದು ಅದಕ್ಕೆ ಪರಿಹಾರವೇನು ಎನ್ನುವುದನ್ನು ನೋಡೋಣ. ಮೊದಲನೆಯದಾಗಿ ನಾವು ಭಾನುವಾರ ಋತುಮತಿ ಆದರೆ ಏನು ಫಲ ಎನ್ನುವುದನ್ನು.

ನೋಡುವುದಾದರೆ ರೋಹಿಣಿ ರವಿವಾರೇತು ಅಂದರೆ ಯಾರು ಋತುಮತಿಯಾಗುತ್ತಾರೆ ಅವರು ರೋಗದಿಂದ ಬಳಲುವರು ಅದೇ ರೀತಿ ಆ ಹೆಣ್ಣು ಮಗಳಿಗೆ ವಿಧವಾದ ದೋಷವು ಕೂಡ ತಗಲುವುದು ವಿಶೇಷವಾಗಿ ತನ್ನ ಪತಿಗೆ ಅನಿಷ್ಠ ಯೋಗವನ್ನು ಉಂಟುಮಾಡುವಳು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಈ ಹೆಣ್ಣು ಮಗಳು ಏನಾದರೂ ಭಾನುವಾರ ಋತುಮತಿಯಾದರೆ.

ಪುತ್ರದೋಷ ಉಂಟಾಗಿ ಆರೋಗ್ಯ ಸಮಸ್ಯೆಯಿಂದ ಬಳಲುವರು ಇದಕ್ಕೆ ಪರಿಹಾರವಾಗಿ 9 ಭಾನುವಾರಗಳು ಬೆಳಗೆದ್ದು ಸ್ನಾನವನ್ನು ಮುಗಿಸಿಕೊಂಡು ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ವಪತ್ರೆಯಿಂದ ಅರ್ಚನೆ ಮಾಡಿಕೊಂಡು ಬಂದರೆ ಈ ಅಶುಭ ಫಲದಿಂದ ಆ ಹೆಣ್ಣು ಮಗಳು ಪಾರಾಗುತ್ತಾಳೆ. ಸೋಮವಾರ ಋತುಮತಿ ಆದರೆ ಸೋಮವಾರ ಪತಿವೃತಾ ಯಾರು ಸೋಮವಾರ ಋತುಮತಿ.

ಆಗವರು ಅವರು ಪತಿವ್ರತೆಯಾಗಿ ಜೀವನ ನಡೆಸುಗಳು ಅಂದರೆ ಒಳ್ಳೆಯ ಗುಣವಂತಳಾಗಿದ್ದು ತನ್ನ ಪತಿಯನ್ನು ಹೆಚ್ಚು ಪ್ರೀತಿ ಮಾಡುಗಳು, ಮಂಗಳವಾರ ಋತುಮತಿಯಾದವರು ಕುಜ ವಾರೆಚ ದುಃಖಾಂಚಾ ಅಂದರೆ ಮಂಗಳವಾರ ಋತುಮತಿಯಾದ ಹೆಣ್ಣು ಮಗಳು ಜೀವನಪೂರ್ತಿ ದುಃಖವನ್ನು ತರುವಗಳಾಗುತ್ತಾಳೆ ಇದರಿಂದ ಆ ಹೆಣ್ಣು ಮಗಳಿಗೆ ಹಲವಾರು ಸಮಸ್ಯೆಗಳು.

ತೊಂದರೆಗಳು ಉಂಟಾಗುತ್ತದೆ ಇದಕ್ಕೆ ಪರಿಹಾರವಾಗಿ 7 ಮಂಗಳವಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ತುಪ್ಪದಲ್ಲಿ ದೀಪವನ್ನು ಹಚ್ಚಿ ಪೂಜಿಸಿ ಬಂದರೆ ಈ ಅಶುಭದ ಫಲ ದಿಂದ ಪಾರಾಗಬಹುದು, ಬುಧವಾರ ಹೆಣ್ಣುಮಗಳು ಋತುಮತಿ ಯಾಗುವುದು ಬಹಳ ಶ್ರೇಷ್ಠ ವಾಗುತ್ತದೆ ಸುಖವಾದ ಅನುಕೂಲವಾದ ಜೀವನ ಈ ಹೆಣ್ಣು ಮಗುವಿಗೆ ದೊರಕುತ್ತದೆ.

ಬುಧವಾರ ಭಾಗ್ಯ ವರ್ಧನಿ ಅಂದರೆ ಯಾರು ಬುಧವಾರ ಋತುಮತಿ ಯಾಗುವರು ಅವರು ಭಾಗ್ಯಶಾಲಿ ಯಾಗುವರು, ಗುರುವಾರ ಗುರುವಾರ ಪುತ್ರಸಂಪದಂ ಅಂದರೆ ಯಾರು ಗುರುವಾರ ಋತುಮತಿಯಾಗುವರು ಅವರು ಪುತ್ರ ಸಂತಾನವನ್ನು ಒಳ್ಳೆಯ ಪುತ್ರ ಸಂತಾನವನ್ನು ಪಡೆಯುವುದಲ್ಲದೆ ಸಕಲ ಅಭಿವೃದ್ಧಿಯನ್ನು ಕೂಡ ಹೊಂದುವರು ಒಳ್ಳೆಯ ಗುಣವಂತಳಾಗಿದ್ದು ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ.

ನಡೆಸಿಕೊಂಡು ಹೋಗುವಳು ಒಂದು ವೇಳೆ ಶುಕ್ರವಾರ ಪ್ರಥಮ ಋತುಮತಿಯಾದರೆ ಶುಕ್ರವಾರೇಚ ಪತಿಭಕ್ತಿ ಅಂದರೆ ಯಾರು ಶುಕ್ರವಾರ ಋತುಮತಿಯಾಗುತ್ತಾರೋ ಅವರು ಪತಿಭಕ್ತಿ ಪಾಲನೆ ಮಾಡುವವರಾಗಿರುತ್ತಾರೆ ಅದೇ ರೀತಿ ಪುತ್ರ ಲಾಭ ಕೂಡ ಹೆಣ್ಣು ಮಗುವಿಗೆ ಉಂಟಾಗುತ್ತದೆ, ಶನಿವಾರದ ಋತುಮತಿಯ ಫಲವನ್ನು ನೋಡುವುದಾದರೆ ಶನಿವಾರ ಸರ್ವ ವೇದಯ ಅಂದರೆ.

ಶನಿವಾರ ಏನಾದರೂ ರುತುಮತಿಯಾದರೆ ಅವಳು ಸರ್ವರಿಗೂ ಪೀಡೆಯನ್ನು ತರುವವಳು ಆಗುತ್ತಾಳೆ ಇದಕ್ಕೆ ಪರಿಹಾರವಾಗಿ ಎಂಟು ಶನಿವಾರದ ದಿನಗಳು ಶನಿದೇವರಿಗೆ ಎಳ್ಳಿನ ದೀಪವನ್ನು ಹಚ್ಚಿ ಪೂಜಿಸಿ ಬಂದರೆ ಕಷ್ಟಗಳು ಕಡಿಮೆಯಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">