ಕೇವಲ ಆರು ಎಕರೆಯಲ್ಲಿ ತರಕಾರಿ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ಸೂಪರ್ ರೈತ ಇವರೆ ನೋಡಿ.. ಲಾಭ ಬಂಡವಾಳದ ಮಾಹಿತಿ

ಕೇವಲ ಆರು ಎಕರೆಯಲ್ಲಿ ತರಕಾರಿ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ಸೂಪರ್ ರೈತ ಇವರೆ ನೋಡಿ.. ಲಾಭ ಬಂಡವಾಳದ ಮಾಹಿತಿ

WhatsApp Group Join Now
Telegram Group Join Now

6 ಎಕರೆಯಲ್ಲಿ ವಿದೇಶಿ ತರಕಾರಿ ಬೆಳೆದು ತಿಂಗಳಲ್ಲಿ ಎರಡು ಲಕ್ಷ ಗಳಿಸಿರುವ ರೈತ… ಎಲ್ಲರೂ ವ್ಯವಸಾಯ ಕಷ್ಟ ಎಂದು ಹೇಳುತ್ತಾರೆ ಆದರೆ ಇಷ್ಟಪಟ್ಟು ಮಾಡಿದರೆ ಯಾವುದು ಕೂಡ ಕಷ್ಟವಾಗುವುದಿಲ್ಲ ಬೆಳೆದಿರುವ ಬೆಳೆಗಳನ್ನು ಮಾರಬೇಕಾದರೆ ಮಾರುಕಟ್ಟೆಯಲ್ಲಿ ಸರಿಯಾದ ಜಾಗವನ್ನು ನೋಡಿಕೊಂಡು ಸರಿಯಾಗಿ ಮಾರಬೇಕು ವ್ಯವಸಾಯದಲ್ಲಿ ಕೆಳಗಡೆ ಕೂರುವ ತನಕ ಸ್ವಲ್ಪ ಕಷ್ಟ ಆಗಿರುತ್ತದೆ ಆದರೆ ಅಲ್ಲಿ ಒಂದು ಬಾರಿ ಕುಳಿತುಕೊಂಡವು ಎಂದರೆ ಆರಾಮವಾಗಿ ನಿರಾಗಳವಾಗಿ ನಮ್ಮ ಕಡೆ ಹೇಳುತರಲ್ಲ ಕೆಲಸಕ್ಕೆ ಸೇರಿಕೊಂಡ ನಂತರ ಕೈತುಂಬ ಕಾಸು ಎಂದು ಹಾಗೆ ಆರಾಮವಾಗಿ ನಿರ್ಗಳವಾಗಿ ನಮಗೆ ಬರುತ್ತದೆ.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ನಾವು 3 ಎಕರೆ ಮೂರು ಎಕರೆ ಎರಡು ಬದಿಯಲ್ಲಿ ಈ ವ್ಯವಸಾಯವನ್ನು ಮಾಡಿದ್ದೇವೆ ಎರಡು ಕೂಡ ನಮ್ಮದೇ ಈ.

ನಾಲ್ಕು ಕುಂಟೆಯಲ್ಲಿ ಮೂರು ಗ್ರಾಫ್ ಅನ್ನು ಇಟ್ಟಿದ್ದೇವೆ ಮೊದಲನೆಯದು ರೋಮನ್ ಲೆಟ್ ಇಸ್ ಎಂದು ಹೇಳಿ ಅದು ಲೆಟೀಸ್ ನಲ್ಲಿ ಗ್ರೀನ್ ಲೆಟ್ ಇಸ್ ಪೋಚಲಿಟಿಸ್ ಲೇಡೀಸ್ ಜಾತಿಯಲ್ಲಿ ಮೂರು ವೆರೈಟಿಯನ್ನು ಹಾಕಿದ್ದೇವೆ ಇದರಲ್ಲಿ ಒಮೇಗಾ ಫೈಬರ್ ಕಂಟೆಂಟ್ ಜಾಸ್ತಿ ಇರುತ್ತದೆ ಇದರಲ್ಲಿಯೂ ಕೂಡ ಒಮ್ಮೆಗ ಇರುತ್ತದೆ ಫೈಬರ್ ಕಂಟೆಂಟ್ ಇರುತ್ತದೆ ಆ.

ರೀತಿಯಾಗಿ ವಿಟಮಿನ್ ಮತ್ತು ಕಂಟೆಂಟ್ ಗಳು ಬದಲಾವಣೆಯಾಗಿರುತ್ತದೆ ಅಷ್ಟೇ ಇವೆಲ್ಲವೂ ಕೂಡ ಒಂದೇ ಜಾತಿಯದ್ದು ಇದರಲ್ಲಿಯೂ ಕೂಡ ರೆಡ್ ಲೈಟ್ ಬರುತ್ತದೆ ವೈಫರ್ ಬರುತ್ತದೆ ಏನೆಂದರೆ ಒಂದೊಂದು ಜಾತಿಯಲ್ಲಿ ಒಂದೊಂದು ವಿಧವಾಗಿ ಇರುತ್ತದೆ ಇದು 32 ರಿಂದ 35 ದಿವಸದ ಬೆಳೆಯಾಗಿತ್ತು ಲೇಟೀಸ್ ಎಂದರೆ ಸಾಮಾನ್ಯವಾಗಿ ಬರ್ಗರ್ ಗೆ ಇದನ್ನು.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಉಪಯೋಗಿಸುತ್ತಾರೆ ಇದನ್ನು ಸಲಾಡ್ ಗೆ ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಇದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಬೇರೆ ತರಕಾರಿಗಳನ್ನು ನಾವು ಬೇಯಿಸಿ ತಿನ್ನುತ್ತೇವೆ ಆದರೆ ಇದನ್ನು ಬೇಯಿಸುವ ಹಾಗೆ ಇಲ್ಲ ಹಸಿ ಇರುವಗೆ ತಿನ್ನಬೇಕು ನೇರವಾಗಿ ಇದನ್ನು ಸಲಾಡ್ ರೂಪದಲ್ಲಿ ತಿರುಗುವುದರಿಂದ ನಮಗೆ ಇದು ಆರೋಗ್ಯಕರವಾಗಿ ಇರುತ್ತದೆ ಈಗಂತೂ ಹಸಿ.

ತರಕಾರಿಗಳನ್ನು ತಿನ್ನಿ ಅದರಿಂದ ನಿಮಗೆ ಆರೋಗ್ಯ ಮತ್ತು ಹೃದಯಕ್ಕೆ ಒಳ್ಳೆಯದಾಗುತ್ತದೆ ಎಂದು ವೈದ್ಯರೇ ಹೇಳುತ್ತಾ ಇರುತ್ತಾರೆ ಬ್ರೊಕಲಿನ್ ಕೂಡ ಹೃದಯಕ್ಕೆ ತುಂಬಾನೇ ಒಳ್ಳೆಯದು ಏಕೆಂದರೆ ಆ ರೀತಿಯಾದಂತಹ ವಿಟಮಿನ್ ಮತ್ತು ಕಂಟೆಂಟ್ ಗಳು ಆ ತರಕಾರಿಗಳಲ್ಲಿ ಇರುತ್ತದೆ ಅದರಲ್ಲಿ ಹೆಚ್ಚಾಗಿ ಈ.

ವಿಟಮಿನ್ಸ್ ಗಳು ಇರುತ್ತವೆ ಹಾಗಾಗಿ ಆ ಹಸಿ ತರಕಾರಿಗಳನ್ನು
ತಿನ್ನಬೇಕು ಎಂದು ವೈದ್ಯರೆ ಹೇಳುತ್ತಾರೆ ಈ ಒಂದು ಎಲೆಯನ್ನು ಈ ರೀತಿಯಾಗಿ ತಿಂದರೆ ತುಂಬಾ ಚೆನ್ನಾಗಿರುತ್ತೆ,ಇದನ್ನು ಬೆಳೆಯುವುದು ಹೇಗೆ ಎಂದರೆ ಊಟಿಯಲ್ಲಿ ಇದನ್ನು ಬೆಡ್ ಮಾಡಿ ಬೆಳೆಯುತ್ತಾರೆ ಆದರೆ ನಾವು ಏನು ಮಾಡುತ್ತೇವೆ ಅಂದರೆ.

ಸಾಲುಸಲಾಗಿನೆಟ್ಟಿ ಅನಿರು ಪದ್ಧತಿಯಲ್ಲಿ ಮಾಡುತ್ತೇವೆ ಹರಿ ನೀರು ಪದ್ದತಿಯಲ್ಲೂ ಕೂಡ ಮಾಡಬಹುದು ನಾವು
ಎರಡರಲ್ಲಿಯೂ ಕೂಡ ಮಾಡುತ್ತಾ ಇದ್ದೇವೆ ಈಗ ಇದನ್ನು ನಾವು ನಾಟಿ ಮಾಡಿ ಏಳು ದಿನವಾಗಿದೆ ಇದು ನಮಗೆ ಒಂದು ತಿಂಗಳಿಗೆ ಕೈಗೆ ಬರುತ್ತದೆ ಅಷ್ಟು ಬೇಗ ಇದು ನಮ್ಮ ಕೈಗೆ ಸೇರುತ್ತದೆ.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಇದೇನಾದರೂ ಚೆನ್ನಾಗಿ ಬೆಳೆದು ನಮ್ಮ ಕೈಗೆ ಬಂದರೆ ಇದರಿಂದ ನಮಗೆ ತಿಂಗಳಿಗೆ 15 ಸಾವಿರದ ತನಕ ಆದಾಯವನ್ನು ಮಾಡಬಹುದು ಇದು ಒಂದೇ ತಿಂಗಳಿಗೆ ಕೈಗೆ ಬರುವುದರಿಂದ ಇದರಿಂದ ಹೆಚ್ಚಿನ ಲಾಭವನ್ನು ಕೂಡ ತಂದುಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">