ನಿಮ್ಮ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ..ಲಕ್ಷ್ಮಿ ಎಂದಿಗೂ ನೆಲೆಸೋದಿಲ್ಲ ಎಚ್ಚರ..ಕಷ್ಟದ ಮೇಲೆ ಕಷ್ಟ

ನಿಮ್ಮ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ..ಲಕ್ಷ್ಮಿ ಎಂದಿಗೂ ನೆಲೆಸೋದಿಲ್ಲ ಎಚ್ಚರ..ಕಷ್ಟದ ಮೇಲೆ ಕಷ್ಟ

WhatsApp Group Join Now
Telegram Group Join Now

ನಿಮ್ಮ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ…. ಮನೆಯಲ್ಲಿ ಲಕ್ಷ್ಮಿ ಎಲ್ಲಿ ವಾಸಮಾಡುತ್ತಾಳೆ ಎಂದರೆ ತುಂಬಾ ಜನ ಕುಬೇರ ಮೂಲೆ ಎಂದು ಅಂದುಕೊಳ್ಳುತ್ತಾರೆ ಆದರೆ ಅದು ತಪ್ಪು ಲಕ್ಷ್ಮಿ ಎಲ್ಲಿ ವಾಸಮಾಡುತ್ತಾಳೆ ಎಂದರೆ ಅದು ಅಗ್ನಿ ದಿಕ್ಕಿನಲ್ಲಿ ವಾಸ ಮಾಡುತ್ತಾಳೆ ಅದಕ್ಕೋಸ್ಕರವೆ ನಾವು ಸೌತ್ ಜೋನ್ ನಲ್ಲಿ ಸಿಂಕ್ ಅನ್ನು ಇಡಬೇಡಿ ಅಡುಗೆ ಮನೆಯ ಪೂರ್ವದ ಕಡೆಗೆ.

ಅಂದರೆ ಈಶಾನ್ಯದ ಕಡೆಗೆ ಸಿಂಕ್ ಅನ್ನು ಇಟ್ಟುಕೊಳ್ಳಿ ಎಂದು ಹೇಳುವುದು ತುಂಬಾ ಜನಗಳಿಗೆ ಅನಿಸುತ್ತದೆ ನಾವು ಇಲ್ಲಿ ಈಗಾಗಲೇ ಸಿಂಕನ್ನು ಮಾಡಿಸುತ್ತೇವೆ ಆದರೆ ಏನು ಮಾಡುವುದು ಎಂದು ಅಕಸ್ಮಾತ್ ಮಾಡಿದರೆ ಆ ಸಿಂಕಿನ ಕೆಳಗಡೆ,, ನಮ್ಮ ಶಾಸ್ತ್ರ ಉಲ್ಲೇಖ ಮಾಡಿದೆ ಅಡುಗೆ ಮಾಡುವ ಒಲೆಗಳು ನಾಲಕ್ಕೆ ಇರಬೇಕು ಇದಕಿನಲ್ಲಿ ಯಾವುದೇ ಕಾರಣಕ್ಕೂ ಅಡುಗೆ ಮನೆಯ.

ಇಂಟೀರಿಯರ್ ನ ಗ್ರೇ ಕಲರ್ ಮಾಡಬಾರದು ಬ್ಲೂ ಕಲರ್ ಅನ್ನು ನೀವೇನಾದರೂ ಆರಿಸಿದರೆ ನಿಮ್ಮ ಜೀವನವೆಲ್ಲ ಹಾಳಾಗುತ್ತದೆ ಅಡುಗೆ ಮನೆಯ ಮೇಲ್ಗಡೆ ಟಾಯ್ಲೆಟ್ ಮಾಡಿಸಬಾರದು ಅಡುಗೆ ಮನೆಗೆ ಅಟ್ಯಾಚ್ ಆಗಿ ಸ್ನಾನದ ಮನೆ ಟಾಯ್ಲೆಟ್ ಅನ್ನು ಮಾಡಬಾರದು ಅಡುಗೆ ಮನೆ ಪಕ್ಕದಲ್ಲಿಯೇ ಆಚೆ ಮಾಡಿರುತ್ತಾರೆ ಪ್ಯಾಸೇಜ್ ನಲ್ಲಿ ಭೋಗ್ಯ ಮನೆ ಬಾಡಿಗೆ ಮನೆ ವಿಧಿ ಇಲ್ಲ.

ಪರಿಹಾರವೇನು ಎಂದು ತುಂಬಾ ಜನ ಕೇಳುತ್ತಾರೆ ನೀವು ಯಾವುದೇ ಕಾರಣಕ್ಕೂ ದಕ್ಷಿಣ ಭಾಗದಲ್ಲಿ ಫ್ರಿಜ್ಜನ್ನು ಇಡಬೇಡಿ ಇಡುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿ ಆಗುತ್ತದೆ. ನಿಮ್ಮ ಮನೆಯಲ್ಲಿ ತುಂಬಾ ದರಿದ್ರ ಊಟ ತಿಂಡಿಗೂ ತೊಂದರೆ ಆಗುತ್ತಾ ಇದೆ ರೇಷನ್ ಉಳಿಯುತ್ತಾ ಇಲ್ಲ ಮುಂದುವರೆಯುತ್ತಾ ಇಲ್ಲ ಎಂದರೆ ಶುಕ್ರವಾರದ ದಿವಸ ಅಗ್ನಿ ದೇವರಿಗೆ ಪೂಜೆ ಮಾಡಿ.

ತುಪ್ಪದ ಅನ್ನವನ್ನು ನೈವೇದ್ಯ ಮಾಡಿ ಈಶಾನ್ಯ ಅಂದರೆ ಅಡುಗೆ ಮಾಡುವ ಒಲೆಯ ದಿಕ್ಕಿಗೆ ಅದನ್ನು ಇಟ್ಟು ನಮಸ್ಕಾರ ಮಾಡಿಕೊಳ್ಳುವುದರಿಂದ ಅವರ ಮನೆ ದಿನ ಅಭಿವೃದ್ಧಿ ಆಗುತ್ತಾ ತೊಡಗುತ್ತದೆ ಅತಿ ಹೆಚ್ಚು ಪ್ರೈವಸಿ ಇದ್ದಷ್ಟು ಸಂಬಂಧಗಳು ಹಾಳಾಗುತ್ತವೆ. ಸಾಮಾಜಿಕ ಜಾಲತಾಣ ತುಂಬಾ ಅಭಿವೃದ್ಧಿ ಆಗಿರುವುದರಿಂದ ನೀವು ಹೇಳುತ್ತಿದ್ದೀರಾ ಅದನ್ನು ಮಾಡಿದ್ದೀರಾ.

ನೀವು ಸರಿಯಾಗಿ ಇದ್ದೀರಾ ಎಂದು ಕೇಳುತ್ತಾರೆ ಹಾಗಾಗಿ ಯಾವಾಗಲೂ ನಾವು ಸರಿ ಇದ್ದಾಗ ಮಾತ್ರ ಇನ್ನೊಬ್ಬರಿಗೆ ಹೇಳಬೇಕು ಎಲ್ಲರಿಗೂ ಕೂಡ ಅನುಮಾನವಿರುತ್ತದೆ ವಾಸ್ತು ಹೇಳುವವರ ಮನೆಯ ವಾಸ್ತು ಹೇಗಿರುತ್ತದೆ ಎಂದು ಹಾಗಾಗಿಯೇ ಇವತ್ತು ನಮ್ಮ ಮನೆಯ ವಾಸ್ತುವಿನ ಟೂರನ್ನು ನಿಮಗೆ.

ಹೇಳುತ್ತೇನೆ,ಮನೆಯಲ್ಲಿ ಅಗ್ನಿ ಮೂಲೆ ತುಂಬಾ ಒಳ್ಳೆಯದೆಂದು
ಹೇಳುತ್ತಾರೆ ಹಾಗಾಗಿ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಒಳ್ಳೆಯ ಆಹಾರ ಸೇವಿಸುವುದರಿಂದ ನಾವು ಯಾವಾಗಲೂ ಒಳ್ಳೆಯ ಮೂಡ್ನಲ್ಲಿ ಇರಬಹುದು, ಅಡುಗೆ ಮನೆಯಲ್ಲಿ ನಾವು ಎರಡು ವಿಚಾರವನ್ನು ತಿಳಿದುಕೊಳ್ಳಬೇಕು ದೇವರ ಮನೆಯಲ್ಲಿ ಅಗ್ನಿ.

ವಾಸ ಮಾಡುತ್ತಾನೆ ಅಗ್ನಿ ದಿಕ್ಕು, ನಮ್ಮಲ್ಲಿ ಅಗ್ನಿ ತತ್ವ ಜಲ ತತ್ವ ಭೂತತ್ವ ಆಕಾಶ ತತ್ವ ಇನ್ನೊಂದನ್ನು ಮೆಟಲ್ ತತ್ವ ಎಂದು
ಕರೆಯುತ್ತೇವೆ ಇದಿಷ್ಟು ಕೂಡ ತುಂಬಾನೇ ಮುಖ್ಯವಾದದ್ದು ಇಲ್ಲಿ ಪ್ರತಿಯೊಂದುಕ್ಕೂ ಕೂಡ ಒಂದೊಂದು ಬಣ್ಣವಿದೆ ಉದಾಹರಣೆಗೆ ಬೆಂಕಿ ಎಂದರೆ ರೆಡ್ ಕಲರ್ ನೀರು ಎಂದರೆ ಬ್ಲೂ ಕಲರ್ ಭೂತತ್ವ.

ಎಂದರೆ ಹಳದಿ ಬಣ್ಣ ಆಕಾಶವನ್ನು ನಾವು ವುಡ್ ಕಲರ್ ಅಥವಾ ವುಡ್ ಜೋನ್ ಎಂದು ಕರೆಯುತ್ತೇವೆ ಗ್ರೀನ್ ಕಲರ್ ಮತ್ತು ಮೆಟಲ್ ಜೋನ್ ಎಂದ ತಕ್ಷಣ ನಾವು ಗ್ರೇ ಕಲರ್ ಎಂದು ಹೇಳುತ್ತೇವೆ ಮೆಟಲ್ ಜೋನ್ ಎಂದರೆ ಲೋಹಗಳು ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]