ಸಾಕ್ಷಾತ್ ದುರ್ಗಾ ದೇವಿ ಕೃಪೆಯಿಂದ ಈ 8 ರಾಶಿಗೆ ಈ ದಿನ ಧನಾಗಮನ,ನಿಂತ ಕೆಲಸಗಳಲ್ಲಿ ಜಯ.ಸಂಜೆ ಒಳಗೆ ಯಾರಿಗೆ ಸಿಗಲಿದೆ ಅದೃಷ್ಟ ನೋಡಿ

ಮೇಷ ರಾಶಿ : ಈ ದಿನ ‌ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಜಯ ಪಡೆಯುವಿರಿ.ಸಿಗಬೇಕಾದ ಬಡ್ತಿ ಕೈ ಸೇರುತ್ತದೆ.ಆರೋಗ್ಯ ಉತ್ತಮವಾಗಿರುತ್ತದೆ.ಮಾನಸಿಕ ನೆಮ್ಮದಿಗಾಗಿ ಗಣೇಶನ ಪ್ರಾರ್ಥನೆ ಮಾಡಿ.ಹಣದ ವಿಷಯದಲ್ಲಿ ಜಾಗ್ರತೆ.ಸ್ನೇಹಿತರ ಜೊತೆ ಸುತ್ತಾಟ ಆಗಬಹುದು.ಅದೃಷ್ಟದ ಸಂಖ್ಯೆ 3.

WhatsApp Group Join Now
Telegram Group Join Now

ವೃಷಭ ರಾಶಿ : ಈ ದಿನ ನಿಮ್ಮ ಕುಟುಂಬದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನೋಡಿ ಬೇಸರಗೊಳ್ಳುವಿರಿ.ಪ್ರೇಮ ವಿಷಯದಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕು.ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದು ಸಮಂಜಸವಲ್ಲ.ಸರಸ್ವತಿ ದೇವಿಯ ಆರಾಧನೆ ಈ ದಿನ ಮಾಡಬೇಕು.ಯಾವುದೋ ಒಂದು ಚಿಕ್ಕ ಸಾಲ ಇಂದು ನೀವು ತೀರಿಸಲಿದ್ದೀರಿ.ಅದೃಷ್ಟದ ಸಂಖ್ಯೆ 7.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮಿಥುನ ರಾಶಿ : ಇಂದು ವಾಹನದ ವಿಷಯದಲ್ಲಿ ಜಾಗ್ರತೆ ವಹಿಸಿ.ಮನೆಯಿಂದ ಹೊರ ಹೋಗುವಾಗ ಮೂಕ ಪ್ರಾಣಿಗಳ ದರ್ಶನ ಮಾಡಿ‌.ಈ ದಿನ ಹಣದ ಹರಿವು ಬಹಳ ಚೆನ್ನಾಗಿರುತ್ತದೆ.ಖರ್ಚು ಕೂಡ ಹೆಚ್ಚುತ್ತದೆ.ತಾಯಿಯೊಂದಿಗೆ ವಾದ ಮಾಡಬೇಡಿ.ಸುಬ್ರಮಣ್ಯ ಸ್ವಾಮಿ ಆರಾಧನೆ ಮಾಡಿ.ಅದೃಷ್ಟ ಸಂಖ್ಯೆ 4

ಕಟಕ ರಾಶಿ : ನೀವು ಮಾಡುವ ಕೆಲಸದಿಂದಲೇ ನಿಮಗೆ ಇಂದು ಖುಷಿ.ಸಣ್ಣ ಪುಟ್ಟ ಅಡೆತಡೆಗಳು ಬಂದರೂ ಕೂಡ ಸಂಜೆ ಹೊತ್ತಿಗೆ ಎಲ್ಲವೂ ಸರಿ ಆಗುತ್ತದೆ.ಸ್ನೇಹಿತರೊಂದಿಗೆ ಹಣದ ವ್ಯವಹಾರ ಮಾಡುವಾಗ ಜಾಗ್ರತೆ.ಮಡದಿಯಿಂದ ಈ ದಿನ ಸ್ವಲ್ಪ ಕಿರಿಕಿರಿ ಆಗಬಹುದು.ಮಹೇಶ್ವರನ ಪ್ರಾರ್ಥನೆ ಮಾಡಿ ದಿನ ಆರಂಭಿಸಿ.ಅದೃಷ್ಟದ ಸಂಖ್ಯೆ 9.

ಸಿಂಹ ರಾಶಿ : ಇಂದು ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಯಾವುದೋ ಒಂದು ದಿನ ಆದ ಕಲಹಗಳಿಂದ ಹಾಳಾದ ಸಂಬಂಧಿಕರ ಸಂಬಂಧ ಇಂದು ಮತ್ತೆ ಬೆಸುಗೆಯಾಗುತ್ತದೆ‌.ಮನೆಗೆ ನೆಂಟರ ಆಗಮನ.ಮಕ್ಕಳ ವಿಷಯದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಹೆಚ್ಚು ಶ್ರಮ ಪಡದೆ ಈ ದಿನವನ್ನು ಕಳೆಯಲಿದ್ದೀರಿ.ಈ ದಿನ ದುರ್ಗೆಯ ಪ್ರಾರ್ಥನೆ ಮಾಡಿ.ಅದೃಷ್ಟದ ಸಂಖ್ಯೆ 6.

ಕನ್ಯಾ ರಾಶಿ : ನಿಮ್ಮ ಒಳಗಿನ ಜನರಿಂದಲೇ ನಿಮಗೆ ಇಂದು ಸಮಸ್ಯೆ ಆಗಬಹುದು. ಶತ್ರುಗಳ ಸಮಸ್ಯೆ ಹೆಚ್ಚುತ್ತದೆ. ಅವರು ಮಾಡುವ ಕೆಲಸಗಳಿಂದಲೇ ನಿಮಗೆ ಇಂದು ಕೆಟ್ಟ ಹೆಸರು ಬರಬಹುದು.ಧೈರ್ಯದಿಂದ ಮಾತನಾಡಿ. ವಿದ್ಯಾರ್ಥಿಗಳಿಗೆ ಇಂದು ಚಿನ್ನದಂತಹ ದಿನ ಉತ್ತಮ ಪ್ರಶಂಸೆ ಸಿಗುತ್ತದೆ.ಹೊಸ ಕೆಲಸದಿಂದ ಇಂದು ನೀವು ಹೆಚ್ಚು ಸಂಪಾದನೆ ಮಾಡಲಿದ್ದೀರಿ.ಲಕ್ಷ್ಮಿ ದೇವಿ ಪ್ರಾರ್ಥನೆ ಮಾಡಿ‌.ಅದೃಷ್ಟದ ಸಂಖ್ಯೆ 1

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ತುಲಾ ರಾಶಿ : ನಿಂತು ಹೋದ ಎಲ್ಲಾ ಕೆಲಸಗಳಿಂದ ಬೇಸತ್ತ ನಿಮಗೆ ಇಂದು ಕೊಂಚವಾದರು ನೆಮ್ಮದಿ ಸಿಗುತ್ತದೆ‌.ಎಲ್ಲಾ ಕೆಲಸದಲ್ಲೂ ಇಂದು ಜಯ.ಬರಬೇಕಾದ ಹಣ ಕೈಗೆ ಸೇರುತ್ತದೆ.ಮುಟ್ಟಿದ್ದೆಲ್ಲಾ ಚಿನ್ನವಾಗುವ ದಿನ ಎಂದರೆ ತಪ್ಪಾಗಲಾರದು‌.ಹಳೆ ಆಸ್ತಿಯ ಮೇಲೆ ಹೆಚ್ಚು ಆಸಕ್ತಿ ವಹಿಸಬೇಡಿ.ಕಲಹ ಆಗಬಹುದು.ಗ್ರಾಮ ದೇವತೆಯ ಆರಾಧನೆ ಮಾಡಿ.ಅದೃಷ್ಟ ಸಂಖ್ಯೆ 5.

ವೃಶ್ಚಿಕ ರಾಶಿ : ವ್ಯಾಪಾರದಲ್ಲಿ ಹೆಚ್ಚು ಲಾಭ ಬಂದರೂ ಅಕ್ಕಪಕ್ಕದವರ ಕಿರಿಕಿರಿಯಿಂದ ಸ್ವಲ್ಪ ಅಸಮಾಧಾನ ನೋಡುವಿರಿ.ಮಧ್ಯಾಹ್ನದ ವೇಳೆಯಲ್ಲಿ ಸ್ವಲ್ಪ ಜಾಗ್ರತೆ. ಕಬ್ಬಿಣದ ವಸ್ತುಗಳಿಂದ ದೂರವಿರಿ.ಮನೆಯಲ್ಲಿ ಇಂದು ಶಾಂತಿಯಿಂದ ಇರಬೇಕು.ಹಣಕಾಸು ಇಂದು ಚೆನ್ನಾಗಿ ಓಡಾಡುತ್ತೆ.ವಿಷ್ಣುವಿನ ಆರಾಧನೆ ಮಾಡಿ‌.ಅದೃಷ್ಟದ ಸಂಖ್ಯೆ 2.

ಧನಸ್ಸು ರಾಶಿ : ಈ ದಿನ ನೀವು ನಂಬಿದ ದೇವರು ಕೈ ಬಿಡುವುದಿಲ್ಲ.ಪ್ರತಿ ಕೆಲಸದಲ್ಲೂ ನೀವು ಅಂದುಕೊಂಡಂತೆ ಯಶಸ್ಸು ಸಿಗುತ್ತದೆ.ಉದ್ಯೋಗ ಇಲ್ಲದ ಜನರಿಗೆ ಇಂದು ನೂತನ ಉದ್ಯೋಗ ಪ್ರಾಪ್ತಿಯಾಗುತ್ತದೆ. ಹಳೆ ಪ್ರೀತಿಯ ವಿಷಯಗಳು ಬೆಳಕಿಗೆ ಬಂದು ಸಮಸ್ಯೆ ಆಗಬಹುದು.ಮರೆಯದೆ ಗುರುಗಳ ಆರಾಧನೆ ಮಾಡಿ.ಅದೃಷ್ಟದ ಸಂಖ್ಯೆ 8.

ಮಕರ ರಾಶಿ : ಗಂಡ ಹೆಂಡತಿ ನಡುವೆ ಪ್ರತಿ ದಿನ ಬರುತ್ತಿದ್ದ ಜಗಳ ಇಂದು ಸ್ವಲ್ಪ ಸುಧಾರಿಸಬಹುದು.ಬರಬೇಕಾದ ದೊಡ್ಡ ಮೊತ್ತದ ಹಣ ಇಂದು ಕೈ ಸೇರಲಿದೆ.ಕೋಪ ನಿಯಂತ್ರಿಸಬೇಕು‌.ಕಿವಿಯ ವಿಷಯದಲ್ಲಿ ಗಮನ ವಹಿಸಿ.ಮನೆ ದೇವರ ದರ್ಶನ ಮಾಡಲು ಸಾಧ್ಯವಾದರೆ ಮಾಡಿ.ಈ ದಿನ ವ್ಯವಹಾರ ರಂಗದಲ್ಲಿ ನೆಮ್ಮದಿ.ನಿಮ್ಮ ಅದೃಷ್ಟದ ಸಂಖ್ಯೆ 4.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಕುಂಭ ರಾಶಿ : ಎಲ್ಲವೂ ಸರಿ ಇದೆ ಎಲ್ಲರನ್ನು ನಂಬೋಣ ಎನ್ನುವ ನಿಮ್ಮ ಆಲೋಚನೆ ತಪ್ಪು. ಇಂದು ನಂಬಿದ ವ್ಯಕ್ತಿಯಿಂದಲೇ ಮೋಸಕ್ಕೆ ಒಳಗಾಗುವಿರಿ.ಇಬ್ಬರೂ ಮೂವರು ಸೇರಿ ಮಾಡಿದ ಯಾವುದೋ ಒಂದು ಕೆಲಸದಲ್ಲಿ ಮನಸ್ತಾಪ ಬರಬಹುದು.ಇಂದು ಹಣಕಾಸಿನ ವಿಷಯದಲ್ಲಿ ಜಯ ಇರಲಿದ್ದು ಹಣದಿಂದ ಸ್ವಲ್ಪ ಮನಸ್ಸು ಶಾಂತಗೊಳ್ಳುತ್ತದೆ‌.ನೂತನ ವಾಹನ ಖರೀದಿಗೆ ಚಿಂತನೆ ಆಗಲಿದೆ.ಚಾಮುಂಡೇಶ್ವರಿ ದೇವಿ ಆರಾಧನೆ ಮಾಡಿ.ಅದೃಷ್ಟದ ಸಂಖ್ಯೆ 6

ಮೀನ ರಾಶಿ : ಈ ದಿನ ಸರ್ವ ಜಯವೂ ನಿಮ್ಮದೆ ಎಂದು ಹೇಳಬಹುದು.ಹಣ ಆರೋಗ್ಯ ನೆಮ್ಮದಿ ಎಲ್ಲವೂ ಚೆನ್ನಾಗಿದೆ.ನಾನಾ ಮೂಲಗಳಿಂದ ಧನಾಗಮನ‌.ಶತ್ರುಗಳು ಕೂಡ ಮಿತ್ರರಾಗಲಿದ್ದಾರೆ.ಹೊಸ ವಸ್ತ್ರ ಖರೀದಿ ಮಾಡಲಿದ್ದೀರಿ.ಇದ್ದಕ್ಕಿದ್ದಂತೆ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಸಜ್ಜಾಗುವಿರಿ ಇದು ಒಳ್ಳೆಯದು. ಕೃಷ್ಣನ ಆರಾಧನೆ ಮಾಡಿ. ಅದೃಷ್ಟದ ಸಂಖ್ಯೆ 9

[irp]


crossorigin="anonymous">