ಈ ದೇವ ಪುಷ್ಪದ ಬಗ್ಗೆ ಅವ್ರಿಗೆ ಅಷ್ಟೊಂದು ಭಯ ಏಕೆ..ಪ್ರಾಣ ತೆಗೆಯುತ್ತಾ ಮನೆ ಮುಂದಿನ ಗಿಡ
ಆ ದೇವ ಪುಷ್ಪದ ಬಗ್ಗೆ ಅವರಿಗೆ ಅಷ್ಟೊಂದು ಭಯ ಯಾಕೆ..? ಪ್ರಾಣ ತೆಗೆಯುತ್ತಾ ಮನೆ ಮುಂದಿನ ಗಿಡ…. ದೇವರ ನಾಡು ಕೇರಳದಲ್ಲಿ ಒಂದು ವಿಚಿತ್ರ ಆದೇಶ ಹೊರ ಬಿದ್ದಿದೆ ಇನ್ನು ಮುಂದೆ ಕೇರಳದ ದೇವಾಲಯಗಳಲ್ಲಿ ಗಣಗಲೆ ಹೂವಿನ ಪೂಜೆ ನಡೆಯುವುದಿಲ್ಲ ಯಾವುದೇ ಕಾರಣಕ್ಕೂ ನಮ್ಮ ದೇವಾಲಯಗಳಲ್ಲಿ ಹೂವನ್ನು ಎಂದು ಟ್ರಾವನ್ ಕೂರು ದೇವಸ್ಥಾನ ಬೋರ್ಡ್ ಹಾಗೂ ಮಲಬಾರದೇವಸಂ ಬೋರ್ಡ್ ಗಳು ಕಟ ಅಪ್ಪಣೆಯನ್ನು ಹೊರಡಿಸಿದೆ ಈ ಮೂಲಕ ಗರ್ಭಗುಡಿಯಿಂದ ಮಾತ್ರವಲ್ಲದೆ ದೇವಾಲಯದ ಪ್ರಣಾಂಗಣದಿಂದಲೇ ಈ ಗಣಗಲೆ ಹೂವು ಹೊರಬೀಳುತ್ತಾ ಇದೆ ಹಾಗಾದರೆ ಗಣಗಲೆ ಕೇರಳದಲ್ಲಿ ಮಾಡಿದ ಅಪರಾಧವಾದರೂ ಏನು ಈ ಹೂವನ್ನು ದೇವರಿಗೆ ಬಳಸುವುದಕ್ಕೆ ನಿರ್ಬಂಧ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ವಿಧಿಸುತ್ತಾ ಇರುವುದು ಯಾಕೆ ಈ ಹೂವಿನ ಬಗ್ಗೆ ಕೇರಳಿಗರಲ್ಲಿ ಉಂಟಾಗಿರುವ ಭಯಂತದ್ದು ಆ ಭಯಕ್ಕೆ ಅವರು ಕೊಡುತ್ತಿರುವಂತಹ ಕಾರಣವೇನು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿರುವ ಈ ಗಣಗಲೆಗೆ ಈ ಶಿಕ್ಷೆ ಯಾಕೆ ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ಈಗ ಇಲ್ಲಿ ತಿಳಿಯೋಣ. ಅದು ಕೇರಳ ರಾಜ್ಯದ ಪಟನಂತ್ತಿಟ್ಟದ ಒಂದು ಹಳ್ಳಿ.
ಕೆಲವು ದಿನಗಳ ಹಿಂದೆ ಆ ಊರಿನಲ್ಲಿ ಇದ್ದಕ್ಕಿದ್ದ ಹಾಗೆ ಒಂದು ಹಸು ಮತ್ತು ಕರು ಸಾವನ್ನಪ್ಪುತ್ತದೆ ಅದಕ್ಕೆ ಕಾರಣ ಏನು ಎಂದು ಹುಡುಕಲು ಹೊರಟಾಗ ಆ ಹಸು ಮತ್ತು ಕರು ಒಂದು ಹಸಿರು ಗಿಡವನ್ನು ತಿಂದಿದ್ದವು ಎಂದು ಗೊತ್ತಾಯಿತು ಆ ಗಿಡವನ್ನು ಈ ಪ್ರಾಣಿಗಳು ತಿನ್ನುತ್ತಿದ್ದನ್ನು ಕಂಡಂತಹ ವ್ಯಕ್ತಿ ಒಬ್ಬ ಗ್ರಾಮಸ್ಥರಿಗೆ ಹಾಗೂ ಸ್ಥಳೀಯ ಮುಖಂಡರಿಗೆ ಆ ಗಿಡ ಯಾವುದು.
ಎನ್ನುವುದನ್ನು ತೋರಿಸಿದ್ದ ಅದನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲ ಶಾಕ್ ಆದರೂ ಇನ್ನು ಈ ಘಟನೆ ನಡೆದ ಕೆಲವು ದಿನಗಳಲ್ಲಿ ಅನಪುಲಾಡದ ಫಿಲಿಪಾರ್ಡನ್ ಎಂಬ ಊರಿನ 24 ವರ್ಷದ ಹುಡುಗಿ ಒಬ್ಬಳು ಲಂಡನ್ ಗೆ ಪ್ರಯಾಣ ಮಾಡಬೇಕಿತ್ತು ಹೀಗಾಗಿ ಆಕೆ ಕೊಚ್ಚಿ ಏರ್ ಪೋರ್ಟ್ ಗೆ ಬರುತ್ತಾಳೆ ಅಲ್ಲಿ ಯಾಕೆ ಅನ್ನು ಕಳುಹಿಸುವುದಕ್ಕೆ ಮನೆಯವರು ಕೂಡ ಬಂದಿರುತ್ತಾರೆ.
ಅವರೆಲ್ಲರಿಗೂ ಬಾಯಿ ಹೇಳಿ ಇನ್ನೇನು ಫ್ಲೈಟ್ ಹತ್ತಬೇಕಿತ್ತು ಇದ್ದಕ್ಕಿದ್ದ ಹಾಗೆ ಅವಳು ನಿಂತ ನಿಂತಲ್ಲೇ ಕುಸಿದು ಬಿದ್ದಳು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎರಡು ಮೂರು ದಿನಗಳ ಕಾಲ ಚಿಕಿತ್ಸೆಯನ್ನು ಕೊಡಲಾಯಿತು ಆದರೂ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಇನ್ನು ವೈದ್ಯರು ಆಕೆಯ ಸಾವಿಗೆ ಕಾರಣ ಏನು ಎಂದು ಹುಡುಕಿದಾಗ ಗೊತ್ತಾಗಿದ್ದು ಆ.
ಹುಡುಗಿ ಯಾವುದೋ ವಿಷದ ಸಸ್ಯವನ್ನು ತಿಂದಿದ್ದಾಳೆ ಎಂದು ಇದು ಗೊತ್ತಾಗುತ್ತಿದ್ದ ಹಾಗೆ ಮನೆಯವರಲ್ಲಿ ನಿಜ ಹೇಳಿದರೂ ಒಂದೆರಡು ದಿನಗಳ ಹಿಂದೆ ಆ ಹುಡುಗಿ ಮೊಬೈಲಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಅಚಾನಕವಾಗಿ ತನ್ನ ಮನೆಯ ಮುಂದೆ ಇದ್ದ ಗಿಡದ ಹೂವು ಮತ್ತು ಎಲೆಯನ್ನು ಅಗಿದು.
ನುಂಗಿದಳಂತೆ ಈ ರೀತಿಯ ಅಭ್ಯಾಸ ಕೆಲವರಿಗೆ ಇರುತ್ತದೆ ನೀವು
ಪಾರ್ಕ್ ಗಳಲ್ಲಿ ನೋಡಿರುತ್ತೀರಿ ಮೊಬೈಲ್ ಹಿಡಿದುಕೊಂಡು ಮಾತನಾಡುತ್ತಾ ಮಾತನಾಡುತ್ತಾ ಪಕ್ಕದ ಗಿಡದ ಎಲೆಗಳನ್ನು ಕಿತ್ತುಕೊಂಡು ಅಗಿಯುವುದು ಹುಲ್ಲು ಕುತ್ತುಕೊಂಡು ತಿನ್ನುವುದು ಈ ರೀತಿ ಅಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ ಬಹುಷ್ಯ ಅದೇ.
ರೀತಿ ಅಭ್ಯಾಸ ಈ ಹುಡುಗಿಗೂ ಇತ್ತೇನೋ ಆಕೆ ಮನೆ ಮುಂದೆ ಗಿಡದ ಎಲೆಗಳನ್ನು ತಿಂದಳು, ಅದಾದ ಬಳಿಕ ಕೆಲವೇ ಕ್ಷಣಗಳಲ್ಲಿ
ಆಕೆಗೆ ಉಸಿರಾಟದ ತೊಂದರೆ ಶುರುವಾಯಿತು ಸಾಕಷ್ಟು ಬಾರಿ ವಾಂತಿ ಕೂಡ ಮಾಡಿಕೊಂಡಳು ತಕ್ಷಣ ಆಕೆಗೆ ಚಿಕಿತ್ಸೆಯನ್ನು ಕೂಡ ಕೊಡಿಸಲಾಯಿತು ಸ್ವಲ್ಪ ಸುಧಾರಿಸಿಕೊಂಡ ಹಾಗೆ ಕಂಡಂತ ಆಕೆಗೆ.
ಲಂಡನ್ ನಲ್ಲಿ ನರ್ಸ್ ಕೆಲಸ ಸಿಕ್ಕಿತ್ತು ಆಕೆ ಅಲ್ಲಿಗೆ ಹೋಗಿ ಸೇರಿಕೊಳ್ಳಲೇ ಬೇಕಾಗಿತ್ತು ಹೀಗಾಗಿ ಅನಾರೋಗ್ಯದ ನಡುವೆ ಕೂಡ ಕೊಚ್ಚಿ ಏರ್ಪೋರ್ಟಿಗೆ ಬಂದಿದ್ದಳು ಆದರೆ ವಿಧಿಯಲ್ಲಿ ಬೇರೆಎದ್ದೆ ಬರೆದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.