ನಿಮಗೆ ಎಷ್ಟನೆ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ಈ ವಿಡಿಯೋ ಮಿಸ್ ಮಾಡದೆ ನೋಡಿ..

ನಿಮಗೆ ಎಷ್ಟನೆ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ಈ ವಿಡಿಯೋ ಮಿಸ್ ಮಾಡದೆ ನೋಡಿ..

WhatsApp Group Join Now
Telegram Group Join Now

ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ …. ಯಾವ ವಯಸ್ಸಿನಲ್ಲಿ ನಮಗೆ ಶ್ರೀಮಂತಿಕೆ ಬರುತ್ತದೆ ಯಾವ ವಯಸ್ಸಿನಲ್ಲಿ ನಮಗೆ ಸಡನ್ನಾಗಿ ಹಣ ಬರುತ್ತದೆ ಯಾವ ವಯಸ್ಸಿನಲ್ಲಿ ಅಂತಸ್ತು ಶ್ರೀಮಂತಿಕೆ ಹಣ ಬರುತ್ತದೆ ಎನ್ನುವುದನ್ನು ಈಗ ನಾವು ತಿಳಿಯೋಣ ನಿಮ್ಮ ಹುಟ್ಟಿದ ದಿನಾಂಕ ಈಗ ನಾನು ಹೇಳುವುದರಲ್ಲಿ ಇದೆಯಾ ಎಂದು ಈಗಲೇ.

ತಿಳಿದುಕೊಳ್ಳಿ. ಯಾರು ಒಂದನೆಯ ತಾರೀಕು 1 10 19 ಮತ್ತು 28ನೇ ತಾರೀಕಿಗೆ ಜನಿಸಿರುತ್ತಾರೋ ಯಾವುದೇ ತಿಂಗಳಿನಲ್ಲಿ ನೀವು ಈ ದಿನಾಂಕದಂದು ಜನ್ಮ ತಾಳಿದ್ದರೆ ಅಂತವರು ವೇಗವಾಗಿ ಶ್ರೀಮಂತಿಕೆಯನ್ನು ವಶಪಡಿಸಿಕೊಳ್ಳಬೇಕು ಲಕ್ಷ್ಮಿ ಆಕರ್ಷಣೆಯನ್ನು ಮಾಡಿಕೊಳ್ಳಬೇಕು ದನ ಕಷಣೆ ಮಾಡಿಕೊಳ್ಳಬೇಕು. ಸಾಕಷ್ಟು ಹಣವನ್ನು ಗಳಿಸಿಕೊಳ್ಳಬೇಕು.

ಎಂದರೆ ನೀವು ಪ್ರತಿದಿನ ಸೂರ್ಯನಿಗೆ ಅರ್ಗ್ಯವನ್ನು ಕೊಡಬೇಕು ಅದೇ ರೀತಿ ಭಾನುವಾರ ಸಿಹಿಯನ್ನು ದಾನ ಮಾಡುವುದಕ್ಕೆ ಮರೆಯಬಾರದು ಹೀಗೆ ಮಾಡಿದರೆ ನಿಮ್ಮ ಭಾಗ್ಯ ಬದಲಾಗಿ ಹಣ ನಿಮ್ಮ ಬಳಿ ಬರುತ್ತದೆ ಕೆಲವರು ಹೇಳುತ್ತಿರುತ್ತಾರೆ ನೀರಿನಂತೆ ಹಣ ಖರ್ಚಾಗುತ್ತದೆ ಎಂದು ಆದರೆ ಆ ರೀತಿಯಲ್ಲಿ ಆಗುವುದಿಲ್ಲ ಕೇವಲ ಆದಾಯ ಮಾತ್ರ ಬರುತ್ತದೆ. ಇನ್ನೂ 2 11 20 ಮತ್ತು.

29ನೇ ತಾರೀಕು ಜನಿಸಿದವರು ಬೆಳ್ಳಿಯ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಭಾಗ್ಯೋದಯ ವಾಗುತ್ತದೆ ಅದೃಷ್ಟ ಕುಲಾಯಿಸುತ್ತದೆ ಬೇಗ ಬರುತ್ತದೆ ಅಂತಹದನ್ನು ನಿಯಂತ್ರಣ ಮಾಡಿಕೊಳ್ಳಬೇಕು ಮತ್ತು ಸಕಾರಾತ್ಮಕವಾಗಿದ್ದರೆ ನಿಮಗೆ ಬೇಗ ಭಾಗ್ಯ ಕುಲಾಯಿಸುತ್ತದೆ ಇವರು ಪ್ರತಿದಿನ ಬೆಳಗ್ಗೆ ಸಂಜೆ ಕನಕಧಾರ ಸ್ತೋತ್ರ ಮತ್ತು ಗಜೇಂದ್ರ ಮೋಕ್ಷ ಸ್ತೋತ್ರವನ್ನು.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಕೇಳುವುದನ್ನು ಮರೆಯಬಾರದು. 3 12 21 30 ಈ ದಿನಾಂಕಗಳಲ್ಲಿ ಜನಿಸಿದವರು ಗುರುಗಳ ಆರಾಧನೆ ಹೆಚ್ಚಾಗಿ ಮಾಡಿಕೊಳ್ಳಬೇಕು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಸಾಯಿಬಾಬಾ ಅವರ ಆರಾಧನೆ ಗುರು ದತ್ತಾತ್ರೇಯರ ಆರಾಧನೆ ಹೀಗೆ ಗುರುಗಳ ಆರಾಧನೆಯನ್ನು ಮಾಡಿಕೊಂಡರೆ ಇವರಿಗೆ ಅತಿ ಬೇಗ ಭಾಗ್ಯೋದಯವಾಗುತ್ತದೆ ಇವರು ಅತಿ ಬೇಗ ಹಣವನ್ನು.

ಆಕರ್ಷಣೆ ಮಾಡಿಕೊಳ್ಳಬೇಕು ಎಂದರೆ ಇವರ ಹುಟ್ಟಿದ ಗ್ರಹಗತಿಗಳ ಆದರದ ಮೇಲೆ ಇವರು ಹೆಚ್ಚಾಗಿ ಜನರನ್ನು ನಂಬುತ್ತಾರೆ ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬುತ್ತಾರೆ ಹಾಗಾಗಿ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂದು ಇವರು ಅಂದುಕೊಂಡರೆ ಇವರು ಬೇಗ ಹಣವನ್ನು ಆಕರ್ಷಿಸುತ್ತಾರೆ ಇವರಿಗೆ ಆಹಾರ ಸೇವನೆ ಮಾಡುವುದು.

ತುಂಬಾನೇ ಜಾಸ್ತಿ ಇರುತ್ತದೆ ಅದನ್ನ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆರೋಗ್ಯ ಕೂಡ ಚೆನ್ನಾಗಿರುತ್ತೆ. 4 13 22 31 ಇವರ ಆಹಾರದಲ್ಲಿ ಬ್ರೌನ್ ರೈಸ್ ಅನ್ನು ಒಂದು ಸಮಯವಾದರೂ ತಿನ್ನುವುದಕ್ಕೆ ಶುರು ಮಾಡಿದರು ಲಕ್ಷ್ಮಿ ಆಕರ್ಷಣೆ ನಿಮಗೆ ಆಗುತ್ತದೆ ದುರ್ಗಾದೇವಿ ಆರಾಧನೆ ನಿಮಗೆ ಬೇಗವಾಗಿ ಅದೃಷ್ಟವನ್ನು ತಂದುಕೊಡುತ್ತದೆ ಕಪ್ಪು ನಾಯಿಗೆ ಹಾಲನ್ನು ಆಹಾರದ.

ರೂಪದಲ್ಲಿ ಕೊಟ್ಟರೆ ಅತಿ ಶೀಘ್ರವಾಗಿ ಹಣ ಬರುತ್ತದೆ. 5 14 23ರಂದು ಜನಿಸಿದವರು ತುಂಬಾ ನಿಯತಾಗಿ ಇರಬೇಕಾಗುತ್ತದೆ ಎಲ್ಲರ ಒಂದಿಗೂ ಅದರಲ್ಲಿ ವಿಶೇಷವಾಗಿ ವರು ಕೆಲವೊಂದು ಜಾತಕಕ್ಕೆ ಕೆಲವು ರಾಶಿಗಳಿಗೆ ಕೆಲವೊಂದು ದಿನಾಂಕ ಬರುತ್ತದೆ ಒಂದೇ ಒಂದು ಸುಳ್ಳು ಬೇಕು ಅಥವಾ ಬೇಡದೇನೋ ಎಂದು ಒಂದು ಸುಳ್ಳನ್ನು ಹೇಳಿದರೂ ಅವರಿಗೆ ಆಗುವಂತಹ ಕೆಲಸಗಳು.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಮೂರು ತಿಂಗಳು ಮುಂದೆ ಹೋಗಿಬಿಡುತ್ತದೆ ಹಾಗಾಗಿ ನಿಯತ್ತಾಗಿ ಇರಬೇಕು ಇವರು ಕನಕಧಾರ ಸ್ತೋತ್ರವನ್ನು ಪ್ರತಿದಿನ ಕೇಳಬೇಕು. 6 15 24 ಇವರಿಗೆ ಶುಕ್ರ ಒಲಿದು ಬಂದಿರುತ್ತದೆ ಶುಕ್ರನ ಕೃಪೆ ಮತ್ತು ಲಕ್ಷ್ಮಿಯ ಕೃಪೆ ಇರುತ್ತದೆ ಇವರು ಪ್ರತಿದಿನ ಮನೆಯಿಂದ ಹೊರಡುವ ಮುನ್ನ ಪರ್ಫ್ಯೂಮ್ ಅನ್ನು ಸ್ಪ್ರೇ ಮಾಡಿಕೊಂಡು.

ಹೋಗಬೇಕು ಇವರು ಎಷ್ಟು ಶುಚಿಯಾಗಿ ನೀಟಾಗಿ ಇರುತ್ತಾರೋ
ಅಂದ್ರೆ ಈ ದಿನಾಂಕದಲ್ಲಿ ಜನಿಸಿದವರಿಗೆ ಶುಚಿಯಾಗಿ ಇರುವುದು ತುಂಬಾನೇ ಇಷ್ಟ ಇವರು ಎಷ್ಟು ಶುಚಿತ್ವಕ್ಕೆ ಮಹತ್ವವನ್ನು ಕೊಡುತ್ತಾರೋ ಹಾಗೂ ಎಷ್ಟು ಶುಚಿಯಾದ ಬಟ್ಟೆಯನ್ನು ಧರಿಸುತ್ತಾರೋ ಎಷ್ಟು ಶುಚಿಯಾಗಿ ಇರುತ್ತಾರೋ ದಿನವೂ ಪ್ರತಿ.

ದಿನವೂ ಪರ್ಫೀ ವನ್ನು ಹಚ್ಚಿಕೊಳ್ಳುವುದರಿಂದ ಇವರಿಗೆ ಭಾಗ್ಯೋದಯವಾಗುತ್ತದೆ ಹಣ ಹರಿದು ಬರುತ್ತದೆ ಅದೇ ರೀತಿ ಇವರು ಶ್ರೀಮ್ ಎನ್ನುವ ಮಂತ್ರದ ಬೀಜಾಕ್ಷರಿಯನ್ನು ಪಠಣೆ ಮಾಡಬೇಕು ಆಗ ಇವರಿಗೆ ಭಾಗ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">