ಸೈಟು ಮನೆ ತೆಗದುಕೊಳ್ಳಬೇಕು ಎಂದರೆ ಈ ಒಂದು ಸಣ್ಣ ತಂತ್ರವನ್ನು ಮಾಡಿ..ತುಳಸಿ ಹಾಗೂ ನಿಂಬೆ ಹಣ್ಣಿನ ಪವರ್ ಪುಲ್ ರೆಮಿಡಿ

ಸೈಟು ಮನೆ ತೆಗದುಕೊಳ್ಳಬೇಕು ಎಂದರೆ ಈ ಒಂದು ಸಣ್ಣ ತಂತ್ರವನ್ನು ಮಾಡಿ..ತುಳಸಿ ಹಾಗೂ ನಿಂಬೆ ಹಣ್ಣಿನ ಪವರ್ ಪುಲ್ ರೆಮಿಡಿ

WhatsApp Group Join Now
Telegram Group Join Now

ಸೈಟು ಹಾಗೂ ಮನೆ ತೆಗೆದುಕೊಳ್ಳಬೇಕು ಎಂದರೆ ಈ ಒಂದು ಸಣ್ಣ ತಂತ್ರವನ್ನು ಮಾಡಿ… ಯಾವೊಂದು ಮುದ್ರೆಯನ್ನು ಮಾಡುವುದರಿಂದ ಹೇಗೆ ಸಹಾಯವಾಗುತ್ತದೆ ಎಂದು ನೋಡುವುದಾದರೆ ಹೃದಯದ ಸಮಸ್ಯೆ ಇರುವವರು ಹೃದಯದಲ್ಲಿ ಹೋಲ್ ಇರುವವರು ಈ ರೀತಿಯ ಸಮಸ್ಯೆ ಹಾಗೂ ಭಯ ಇರುವವರು ಈ ಒಂದು ಮುದ್ರೆಯನ್ನ ಮಾಡಿ.

ಕೇವಲ ಮೂರರಿಂದ ನಾಲ್ಕು ತಿಂಗಳ ಒಳಗಡೆ ಹೃದಯದ ಹೋಲ್ ನಿಮಗೆ ಮುಚ್ಚಿಕೊಳ್ಳುತ್ತದೆ ನಾನು ಕೂಡ ಎಷ್ಟೋ ಜನರಿಗೆ ಹೇಳಿ ಮಾಡಿಸಿದ್ದೇನೆ ಸ್ಕ್ಯಾನಿಂಗ್ ಹೋದಾಗ ವೈದರೆ ಕೇಳುತ್ತಾರೆ ಹೋಲ್ ಮುಚ್ಚು ಹೋಗುತ್ತಾ ಇದೆಯಲ್ಲ ಏನು ಮಾಡಿದ್ದೀರಾ ಎಂದು ಹಾಗಾಗಿ ಹೃದಯದ ಸಮಸ್ಯೆ ಇದ್ದಂತವರು ಮುದ್ರೆಯನ್ನು ಮಾಡಿ ತುಂಬಾ ಚೆನ್ನಾಗಿ ಒಳ್ಳೆಯದಾಗುತ್ತದೆ.


ಯಾವುದು ಎಂದರೆ ಹೃದಯ ಮುದ್ರೆ ತೋರ್ಬೆರಳನ್ನು ಎರಡು ಕೈಯಲ್ಲೂ ಮಡಚಿ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಜೋಡಿಸಿ ಉಂಗುರ ಹಾಗೂ ಕಿರುಬೆರಳನ್ನು ನೇರವಾಗಿ ಇರಿಸುವುದು ನಂತರ ಎರಡು ಕೈಗಳನ್ನು ಜೋಡಿಸುವುದು ಎಂತಹ ಹೃದಯದ ಸಮಸ್ಯೆ ಅಥವಾ ಹೋಲಿದರೂ ಕೂಡ ಅದು ಮುಚ್ಚಿ ಹೋಗುತ್ತದೆ ಹಾರ್ಟ್ ನಲ್ಲಿ ಹೋಲ್ ಇದೆ.

ಎನ್ನುವುದಾದರೆ ನೀವು ಮಾನಸಿಕವಾಗಿ ಶಕ್ತಿ ಆಗಿರಬೇಕು ಅದನ್ನು ಬಿಟ್ಟು ಹೃದಯದಲ್ಲಿ ಹೋಲಿದೆ ಹೋಲಿದೆ ಎಂದು ಚಿಂತೆ ಮಾಡಿದರೆ ಹೃದಯದ ಹೋಲ್ ದೊಡ್ಡದಾಗುತ್ತದೆ ಕೆಲವರು ಬೇಜಾರಿನಲ್ಲಿದ್ದಾಗ ಹೃದಯ ಭಾರವಾಗುತ್ತಾ ಇದೆ ಎಂದು ಹೇಳುತ್ತಾರೆ ಅದೆಲ್ಲ ಹೃದಯಕ್ಕೆ ತಲುಪುತ್ತದೆ ಹಾಗಾಗಿ ನೀವು ಚಿಂತೆ ಮಾಡುವುದು ಬೇಡ ಹೃದಯದಲ್ಲಿ ಹೋಲ್ ಇದ್ದರೆ ಏನು.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಬೇಡ ಬಹುತೇಕ ಜನಗಳಿಗೆ ಹೃದಯದಲ್ಲಿ ಹೋಲಿರುತ್ತದೆ ಆದರೆ ಏನು ಆಗುವುದಿಲ್ಲ ಬಹಳಷ್ಟು ಜನಗಳಿಗೆ ಹೃದಯದಲ್ಲಿ ಹೋಲಿತು ಎಂದರೆ ವೈದ್ಯರುಗಳ ಹೇಳುತ್ತಾರೆ ಹೃದಯದಲ್ಲಿ ಮೇಲಿನ ಸ್ವಲ್ಪ ಚರ್ಮಭಾಗ ಮಾತ್ರ ಕಿತ್ತು ಹೋಗಿದೆ ಮಾಂಸ ಖಂಡಗಳು ಹಾಗೆ ಇದೆ ಆದರೆ ಅದನ್ನು ಹಾರ್ಟ್ ಹೋಲ್ ಎಂದೆ ಹೇಳುತ್ತಾರೆ ಅದೇನು ಡೇಂಜರ್ ಅಲ್ಲ ಆದರೆ ಕೆಲವೊಂದಷ್ಟು.

ಜನ ಹೃದಯದಲ್ಲಿ ಹೋಲಿರುವುದನ್ನು ಕಂಡುಹಿಡಿದುಕೊಂಡು ಸುಮ್ಮನೆ ದುಡ್ಡು ಮಾಡೋದಕ್ಕೆ ಈ ರೀತಿಯೆಲ್ಲ ಮಾಡುತ್ತಾರೆ ಹಾಗಾಗಿ ನಿಮಗೆ ಚರ್ಮ ಇಡುವುದರಿಂದ ಏನು ಸಮಸ್ಯೆ ಇರುವುದಿಲ್ಲ ಹೃದಯದಲ್ಲಿ ದೊಡ್ಡ ಹೋಲ್ ಇತ್ತು ಎಂದರೆ ಮನುಷ್ಯ ಬದುಕುವುದಿಲ್ಲ 10 ಸೆಕೆಂಡ್ ಕೂಡ ಅದಕ್ಕೋಸ್ಕರ ಎಲ್ಲ ಭಯಪಡುವಂತಹ ಅವಶ್ಯಕತೆ ಇಲ್ಲ ಅದು ಕೂಡ ಮುಚ್ಚಿ.

ಹೋಗುತ್ತದೆ ಈ ಒಂದು ಮುದ್ರೆಯನ್ನು ಮಾಡುವುದರಿಂದ. ಬರಬೇಕಾದಂತಹ ದುಡ್ಡು ಬರುತ್ತಾ ಇಲ್ಲ ಕೊಡಬೇಕಾದಂತವರು ಕೊಡುತ್ತಾ ಇಲ್ಲ ಸಿಕ್ಕಾಪಟ್ಟೆ ಸಾಲ ಆಗಿದೆ ದುಡ್ಡು ನೀರಿನ ರೀತಿ ಖರ್ಚಾಗುತ್ತ ಇದೆ ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ ಎನ್ನುವುದಾದರೆ ಅದಕ್ಕೆ ಹಸಿ ಲಕ್ಷ್ಮಿ ಮಂತ್ರವಿದೆ ಇನ್ನು ಕೆಲವರು ಹೇಳುತ್ತಾರೆ ನನಗೆ ಊಟ ತಿಂಡಿ ಬಟ್ಟೆಗೆ ಏನು ಸಮಸ್ಯೆ ಇಲ್ಲ.

ಆದರೆ ಮನೆ ತೆಗೆದುಕೊಳ್ಳಬೇಕು ಸೈಟ್ ತೆಗೆದುಕೊಳ್ಳಬೇಕು ಎಂದು ಕೊಳ್ಳುತ್ತಿದ್ದೇನೆ ಆದರೆ ಆಗುತ್ತಾ ಇಲ್ಲ ನಮ್ಮ ಸ್ನೇಹಿತರು ಕುಟುಂಬದವರಿಗೆಲ್ಲ ನಾವೇ ಬುದ್ಧಿ ಹೇಳುತ್ತಿದ್ದವು ಮುಂದೆ ಬನ್ನಿ ಎಂದು ಒಳ್ಳೆ ಸಂಪಾದನೆ ಮಾಡಿ ಜೀವನದಲ್ಲಿ ಚೆನ್ನಾಗಿರಿ ಎಂದು ಅವರೆಲ್ಲ ಚೆನ್ನಾಗಿ ಆಗಿದ್ದಾರೆ ಸೈಟು ಮನೆ ಕಾರು ಒಡವೆಗಳನ್ನೆಲ್ಲ ಮಾಡಿಸಿಕೊಂಡು ಫಾರಿನ್ಟೋರಿಗೆ ಹೋಗಿ ಜಂ ಎಂದು ಇದ್ದಾರೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಆದರೆ ನಾವು ಅವರಿಗೆ ಬುದ್ಧಿ ಹೇಳಿ ನಾವೇ ಈಗಲೂ ಹಾಗೆ ಇದ್ದೇವೆ, ಇದಕ್ಕೆ ಏನಾದರೂ ಪರಿಹಾರ ಇದೆಯಾ ಎಂದು ಕೇಳುವುದಾದರೆ ಇದಕ್ಕೂ ಕೂಡ ಏಕೈಕ ರಾಮಬಾಣ ಎಂದರೆ ಅಷ್ಟಲಕ್ಷ್ಮಿ ಯಂತ್ರ ಸಾಲ ಆರು ತಿಂಗಳಿನಲ್ಲಿ ನಿಮಗೆ ಎಂತಹದ್ದೇ ಸಾಲ ಇದರು ತೀರಿಹೋಗಿಬಿಡುತ್ತದೆ ಅರ್ಧತಿರಲಿ ಅಥವಾ 30% ಅಷ್ಟಾದರೂ ತೀರಲಿ ನೀವು ಜೀವನದಲ್ಲಿ ಎಷ್ಟೋ ಮುಂದೆ ಬರುತ್ತೀರಾ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">