ಮನೆಯ ಬಾಗಿಲಿಗೆ ಹೀಗೆ ಮಾಡಿ ಹಣ ಬರುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ..

ಮನೆಯ ಬಾಗಿಲಿಗೆ ಹೀಗೆ ಮಾಡಿ ಹಣ ಬರುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ..

WhatsApp Group Join Now
Telegram Group Join Now

ಮನೆಯ ಬಾಗಿಲಿಗೆ ಹೀಗೆ ಮಾಡಿ ಹಣ ಬರುವುದನ್ನು ತಡೆಯುವುದಕ್ಕೆ ಆಗುವುದಿಲ್ಲ…. ಮನೆಗಳಲ್ಲಿ ನಮಗೆ ದುಡ್ಡು ಬರಬೇಕು ಎಂದರೆ ವಿಶೇಷವಾಗಿ ಮನೆಯಲ್ಲಿ ಶೌಚಾಲಯ ತುಂಬಾ ನೀಟಾಗಿರಬೇಕು ಎಲ್ಲಿ ನೀಟ್ ಇರುವುದಿಲ್ಲ ಅಲ್ಲಿ ಲಕ್ಷ್ಮಿ ಬರುವುದಿಲ್ಲ ಹಾಗಾಗಿ ನೀವು ಸಾಮಾನ್ಯವಾಗಿ ನೋಡಿ ಸಾರ್ವಜನಿಕ ಶೌಚಾಲಯ ಅದು ನೀಟಾಗಿ ಇರುತ್ತದೆಯ.

ಗಲೀಜ್ ಆಗಿರುತ್ತದೆಯಾ ನೀವು ಪಬ್ಲಿಕ್ ಟಾಯ್ಲೆಟ್ ಇಲ್ಲಿ ಇದೆ ಎಂದು ಬೋರ್ಡ್ ನೋಡಿ ಹೋಗುವ ಅವಶ್ಯಕತೆ ಇರುವುದಿಲ್ಲ ವಾಸನೆಯೇ ತಿಳಿಸಿಬಿಡುತ್ತದೆ ಎಲ್ಲಿಯವರೆಗೂ ಸಾರ್ವಜನಿಕ ಶೌಚಾಲಯ ಸರಿ ಹೋಗುವುದಿಲ್ಲವೇ ಅಲ್ಲಿಯತನಕ ಈ ರಾಜ್ಯ ದೇಶ ಸರಿ ಹೋಗುವುದಿಲ್ಲ ಏಕೆಂದರೆ ಪಬ್ಲಿಕ್ ಅಂತ ಏನು ಕರೆಯುತ್ತೇವೆ ಅದು ನಮ್ಮ ದೇಶವೇ ನೆನಪಿರಲಿ ನಮ್ಮನೆ.

ನೀಟಾಗಿ ಇದ್ದರೆ ನಾವೆಲ್ಲರೂ ಶ್ರೀಮಂತಿಕೆಯಿಂದ ಚೆನ್ನಾಗಿ ಇರುತ್ತೇವೆ ಅದು ಬೇರೆ ಆದರೆ ದೇಶವು ಶ್ರೀಮಂತವಾಗಿ ಆಗಬೇಕು ಎಂದರೆ ಪ್ರತಿಯೊಂದು ಜಾಗವು ನಮ್ಮದೇ ಆಗಿರುವುದಕ್ಕೆ ಅದನ್ನು ನೀಟಾಗಿ ಇಡಬೇಕು ನಾನು ಆಸ್ಟ್ರೇಲಿಯಾದಲ್ಲಿ ಇದ್ದಾಗ ಈಗ ನಮ್ಮ ಕೆ ಆರ್ ಮಾರ್ಕೆಟ್ ಹೇಗಿದೆ ಅದೇ ರೀತಿ ಅಲ್ಲಿಯೂ ಕೂಡ ಇತ್ತು ಅದನ್ನು ಸುಮ್ಮನೆ.

ನೋಡುವುದಕ್ಕೆ ಎಂದು ಹೋಗಿದ್ದೆ ಆ ಮಾರುಕಟ್ಟೆಯಲ್ಲಿರುವ ಶೌಚಾಲಯ ನಮ್ಮ ಮನೆಗಿಂತ ಇನ್ನು ತುಂಬಾ ಚೆನ್ನಾಗಿದೆ ಎಂದರೆ ಯೋಚನೆ ಮಾಡಿ ನೀವು ಬೇರೆ ದೇಶಗಳಿಗೆ ಹೋಗಿ ನೋಡಿದರೆ ಅಲ್ಲಿ ತುಂಬಾ ಶುಚಿಯಾಗಿ ಇಟ್ಟುಕೊಂಡಿರುತ್ತಾರೆ ಅವರು ಕೂಡ ಶುಚಿಯಾಗಿರುತ್ತಾರೆ. ಹೊರಗಡೆಯ ಜಗತ್ತನ್ನು ಕೂಡ ಶುಚಿಯಾಗಿ ಇಟ್ಟುಕೊಂಡಿರುತ್ತಾರೆ ನಾವು ಕೂಡ ತುಂಬಾ ಒಳಗಡೆಯಿಂದ.

ಶುಚಿಯಾಗಿ ಇದ್ದೇವೆ ಆದರೆ ನಮಗೆ ದುಡ್ಡು ಬರದೇ ಇರುವುದಕ್ಕೆ ಕಾರಣ ನಾವು ಎಲ್ಲೋ ಒಂದು ಜಾಗದಲ್ಲಿ ತುಂಬಾ ಗಲೀಜು ಎಂದು ಅನಿಸಿಕೊಂಡಿದ್ದೇವೆ ಅದಕ್ಕೆ ಲಕ್ಷ್ಮಿ ನಮ್ಮ ಬಳಿ ನಿಲ್ಲುವುದಿಲ್ಲ ವಿಶೇಷವಾಗಿ ಮನೆಯ ಮುಂದೆ ಜಾಗವಿರುತ್ತದೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹೇಳಿರುವಂತಹ ಮಾತಿದು ಮನೆಗೆ ಹೆಣ್ಣು ಕೊಡಬೇಕು ತೆಗೆದುಕೊಳ್ಳಬೇಕು ಎಂದರೆ ಅವರು.

ಮನೆಗೆ ಹೋದಾಗ ವಿಶೇಷವಾಗಿ ಶೌಚಾಲಯಗಳನ್ನು ಮನೆಯಲ್ಲಿ ನೋಡುತ್ತಿದ್ದರಂತೆ ಯಾವ ಮನೆ ಗಲೀಜಾಗಿರುತ್ತದೆಯೋ ಆ ಮನೆಯಿಂದ ಹೆಣ್ಣನ್ನು ತೆಗೆದುಕೊಳ್ಳಬಾರದು ಎನ್ನುವಂತಹ ದು ಇತ್ತು ಎಂದು ನಮ್ಮ ತಾತ ಅಜ್ಜಿ ಹೇಳಿದರು ಹಾಗಾಗಿ ನೀವು ತುಂಬಾ ಹುಷಾರಾಗಿ ಮತ್ತು ಸ್ವಚ್ಛತೆಯಾಗಿ ಇರಬೇಕು, ಎರಡನೆಯದಾಗಿ ಕೆಲವರು.

ನೀಟು ಎನ್ನುವ ವಿಚಾರದಲ್ಲಿ ತುಂಬಾನೇ ನೀಟಾಗಿ ಇರುತ್ತಾರೆ ಅಲ್ಲಿಯು ಕೂಡ ದುಡ್ಡು ಬರುವುದಿಲ್ಲ ಕೆಲವರು ಹೇಳುತ್ತಾರೆ ಮನೆಗೆ ಗಂಡ ಬಂದರೆ ಸ್ನಾನ ಮಾಡಿಕೊಂಡೆ ಬರಬೇಕಂತೆ ಈಗ ಕೆಲಸ ಮುಗಿಸಿಕೊಂಡು ಬರುತ್ತಾರೆ ಒಳಗಡೆ ಬರಬೇಕು ಎಂದರೆ ಅವರು ಸ್ನಾನ ಮಾಡಿಕೊಂಡು ಬರಬೇಕು ತರಕಾರಿ ತರಲೆಂದು ಹೋಗಿರುತ್ತಾರೆ ಕೇವಲ ಅರ್ಧ ಗಂಟೆ ಆಗಿರುತ್ತದೆ ಮತ್ತೆ ಮನೆಗೆ.

ಬಂದರೆ ಸ್ನಾನ ಮಾಡಬೇಕು ಈ ರೀತಿಯಾಗಿ ಮಾಡುವುದು ತುಂಬಾ ತಪ್ಪು ತುಂಬಾ ಜನ ಶುಚಿ ಮಾಡಬೇಕು ಎಂದು ಹೇಳಿ ನೀವೇ ಶುಚಿ ಮಾಡುವುದಲ್ಲ ಸೌಕರ್ಯ ಇದ್ದರೆ ಬೇರೆಯವರನ್ನು ಇಟ್ಟುಕೊಂಡು ಶುಚಿ ಮಾಡಿಸಿಕೊಳ್ಳಿ ಎಷ್ಟೋ ಜನರನ್ನು
ನೋಡಿದ್ದೇನೆ ಅವರು ಯಾವಾಗಲೂ ನೋಡಿದರೂ.

ಶುಚಿ ಮಾಡುತ್ತಲೇ ಇರುತ್ತಾರೆ ಈ ರೀತಿಯಾಗಿ ಮಾಡುವುದರಿಂದ ಹಣ ನಮ್ಮ ಬಳಿ ಬರುವುದಿಲ್ಲ ಶುಚಿ ಮಾಡಿಕೊಳ್ಳಬೇಕು ಆದರೆ ನೀವೇ ಮಾಡಬೇಕು ಎಂದು ಏನು ಇಲ್ಲ ಅತಿ ಹೆಚ್ಚಾಗಿ ಶುಚಿ ಮಾಡುವುದು ಕೂಡ ತುಂಬಾ ದೊಡ್ಡ ತಪ್ಪು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]