ಅಭಿಷ್ಟ ಸಿದ್ದಿಗಾಗಿ ಹನ್ನೊಂದು ಶನಿವಾರ ಶ್ರೀನಿವಾಸ ಪದ್ಮಾವತಿ ವ್ರತ ಮದುವೆ ಕೆಲಸ ಮನೆ ಕಟ್ಟಲು ಅನೂಕೂಲ ಬೇಗ ಸಿದ್ದಿ

ಅಭಿಷ್ಟ ಸಿದ್ದಿಗಾಗಿ ಹನ್ನೊಂದು ಶನಿವಾರ ಶ್ರೀನಿವಾಸ ಪದ್ಮಾವತಿ ವ್ರತ ಮದುವೆ ಕೆಲಸ ಮನೆ ಕಟ್ಟಲು ಅನೂಕೂಲ ಬೇಗ ಸಿದ್ದಿ

WhatsApp Group Join Now
Telegram Group Join Now

ಅಭಿಷ್ಟ ಸಿದ್ಧಿಗಾಗಿ 11 ಶನಿವಾರ ಶ್ರೀನಿವಾಸ ಪದ್ಮಾವತಿ ವ್ರತ ಮದುವೆ ಕೆಲಸ ಮನೆ ಕಟ್ಟಲು ಅನುಕೂಲ ಬೇಗ ಸಿದ್ಧಿ… ಶ್ರೀನಿವಾಸ ಪದ್ಮಾವತಿ ಕಲ್ಯಾಣ ವ್ರತವನ್ನು ಹೇಳಿಕೊಡುತ್ತೇನೆ ಈ ವ್ರತವನ್ನು ಯಾಕೆ ಮಾಡಬೇಕು ಎಂದರೆ ಮೂರು ಕಾರಣ ಇರುತ್ತದೆ ಮೊದಲನೆಯದಾಗಿ ಮನೆಯಲ್ಲಿ ಮಕ್ಕಳಿಗೆ ಮದುವೆ ಸಂಬಂಧಗಳು ಕೂಡಿ ಬರುತ್ತಾ ಇಲ್ಲ ಎಷ್ಟು ಪ್ರಯತ್ನ ಮಾಡಿದರು ಮಕ್ಕಳಿಗೆ ಮದುವೆಯಾಗುತ್ತಾ ಇಲ್ಲ ಹೆಣ್ಣು ಮಕ್ಕಳಾಗಿರಬಹುದು.

ಅಥವಾ ಗಂಡು ಮಕ್ಕಳಾಗಿರಬಹುದು ಯಾರಿಗೆ ಆಗಿರಬಹುದು ಮದುವೆಯಲ್ಲಿ ತೊಂದರೆಯಾಗಿದ್ದರೆ ಈ ವ್ರತವನ್ನು ಖಂಡಿತವಾಗಿಯೂ ಮಾಡಿ ಮಕ್ಕಳಿಗೆ ಮದುವೆ ಯೋಗ ಕೂಡಿಬರುತ್ತದೆ ಏಕೆಂದರೆ ನನಗೆ ಗೊತ್ತಿರುವವರು ಈ ವ್ರತವನ್ನು ಮಾಡಿದ್ದರಿಂದ ಬೇಗನೆ ಮದುವೆಯಾಯಿತು ಅವರ ಮಗನಿಗೆ 32 ವರ್ಷವಾಗಿತ್ತು ಹೋಮಗಳನ್ನೆಲ್ಲ ಮಾಡಿಸಿದರು ಆದರೂ ಕೂಡ.

ಆಗಿರಲಿಲ್ಲ ಈ ವ್ರತವನ್ನು ಮಾಡಿದ್ದರಿಂದ ಅವರಿಗೆ ಬೇಗನೆ ಆಯಿತು ಆಕರಣದಿಂದ ನಿಮಗೂ ಕೂಡ ಹೇಳಿಕೊಡುತ್ತೇನೆ ಮಕ್ಕಳಿಗೆ ಮದುವೆಯಾಗಿಲ್ಲ ಎನ್ನುವವರು ಈ ವ್ರತವನ್ನು ಮಾಡಿ ನೋಡಿ ಖಂಡಿತವಾಗಿಯೂ ಬೇಗ ಮದುವೆ ಆಗುತ್ತದೆ, ಇನ್ನು ಸೈಟನ್ನು ತೆಗೆದುಕೊಂಡಿದ್ದೇವೆ ಮನೆ ಕಟ್ಟಬೇಕು ಆದರೆ ಏನೇನೋ ಅಡೆತಡೆಗಳು ಬರುತ್ತಾ ಇದೆ ಸ್ವಂತ ಮನೆಯನ್ನು ಕಟ್ಟಬೇಕು.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಎನ್ನುವ ಅಪೇಕ್ಷೆ ಇದ್ದರೂ ಕೂಡ ಈ ವ್ರತವನ್ನು ಮಾಡುವುದರಿಂದ ನೀವು ಮನೆಯಲ್ಲಿ ಹರಕೆಯನ್ನು ಹೊತ್ತುಕೊಳ್ಳಬೇಕು ಅದು ಏನು ಎಂದು ನಾನು ಹೇಳುತ್ತೇನೆ ಈ ರೀತಿಯಾಗಿ ನೀವು ಮಾಡಿದರೆ ಅಂದರೆ ಯಾರು ಮನೆಯ ಅಪೇಕ್ಷ ಉಳ್ಳವರು ಇದ್ದವರು ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಸ್ವಂತ ಮನೆ ಯೋಗ ಕೂಡಿಬರುತ್ತಿದೆ.

ಅಷ್ಟೇ ಅಲ್ಲದೆ ಯಾರಿಗೆ ಕೆಲಸವಿಲ್ಲ ಯಾರಿಗೆ ಎಷ್ಟೇ ಪ್ರಯತ್ನ ಪಟ್ಟರು ನಮಗೆ ಉದ್ಯೋಗ ಸಿಗುತ್ತಿಲ್ಲ ನೌಕರಿ ಸಿಗುತ್ತಿಲ್ಲ ಕೆಲಸ ಸಿಗುತ್ತಿಲ್ಲ ಎಂದು ತೊಂದರೆಯನ್ನು ಅನುಭವಿಸುತ್ತಾ ಇರುತ್ತಾರೆ ನೀವು ಕೂಡ ಹರಕೆಯನ್ನು ಹೊತ್ತುಕೊಳ್ಳಿ ನಾನು ಹೇಳಿಕೊಡುತ್ತೇನೆ ಪೂಜೆಯನ್ನು ಯಾವ ರೀತಿ ಮಾಡಬೇಕು ಹರಕೆಯನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಲ್ಲವನ್ನು ನೀವು.

ಮಾಡಿದಾಗ ಖಂಡಿತವಾಗಿಯೂ ನಿಮಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ ಏಕೆಂದರೆ ನನಗೆ ಗೊತ್ತಿರುವವರು ಹೇಳುತ್ತಿದ್ದರು ನನ್ನ ಮಗನಿಗೆ ಈ ಜನ್ಮದಲ್ಲಿ ಲಗ್ನವಾಗುವುದಿಲ್ಲ ಎಂದು ಆದರೆ ಈಗ ಒಳ್ಳೆಯ ಹುಡುಗಿ ಸಿಕ್ಕು ಮದುವೆಯಾಗಿದೆ ಹಾಗಾಗಿ ಈ ವ್ರತ ಬೇಗನೆ ಫಲವನ್ನು ಕೊಡುತ್ತದೆ ಅದಕ್ಕೆ ಹೇಳುವುದು ಶ್ರೀನಿವಾಸ ಕಲ್ಯಾಣ ವ್ರತ ಎಂದು ಅಂದರೆ.

ಜೀವನದಲ್ಲಿ ಕಲ್ಯಾಣವಾಗುತ್ತದೆ ಇನ್ನು ಎಲ್ಲವೂ ಒಳ್ಳೆಯದೇ ಇದೆ ನಾನು ಕೂಡ ಈ ವ್ರತವನ್ನು ಮಾಡುತ್ತೇನೆ ಎನ್ನುವರು ಕೂಡ ಈ ವ್ರತವನ್ನು ಮಾಡಬಹುದು ನಮ್ಮ ಮನೆತನಕ್ಕೆ ಒಳ್ಳೆಯದಾಗಲಿ ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ನನ್ನ ಜೀವನ ಒಳ್ಳೆಯದಾಗಲಿ ಎಂದು ಅಂದುಕೊಳ್ಳುವವರು ಕೂಡ ಮಾಡಬಹುದು ಹಾಗೂ ಮನದಲ್ಲಿ ಏನಾದರೂ ಅಭಿಷ್ಟಗಳು ಇದ್ದವರು ಪ್ರೀತಿಸಿದ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಹುಡುಗ ಇರಬಹುದು ಪ್ರೀತಿಸಿದ ಹುಡುಗಿ ಆಗಿರಬಹುದು ನಮಗೆ ಸಿಗಬೇಕು ಅನ್ನುವವರು ಕೂಡ ಈ ವ್ರತವನ್ನು ಮಾಡಬಹುದು ಯಾರು ಏನೇ ಹರಕೆಯನ್ನು ಇಟ್ಟುಕೊಂಡು ಮಾಡಿದರು ಕೂಡ ಅವರಿಗೆ ಬೇಗ ಫಲ ಸಿಗುತ್ತದೆ. ಇನ್ನು ಈ ವ್ರತವನ್ನು ಮಾಡುವುದಕ್ಕೆ ಏನೇನು ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಈಗ ನೋಡೋಣ ಮೊದಲನೆಯದಾಗಿ ಶ್ರೀನಿವಾಸ.

ಪದ್ಮಾವತಿ ಕಲ್ಯಾಣವನ್ನು ಒಂಬತ್ತು ಶನಿವಾರ ಮಾಡಬೇಕು ಅಥವಾ 11 ಶನಿವಾರ ಕೂಡ ಮಾಡಿಕೊಳ್ಳಬಹುದು ನಿಮಗೆ ಸಮಯದ ಅಭಾವವಿಲ್ಲವೆಂದರೆ 11 ಶನಿವಾರ ಮಾಡಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">