ಭವಿಷ್ಯವನ್ನೇ ಭಯಪಡಿಸುತ್ತಿರುವ 2024 ರ ಕಾಲಜ್ಞಾನ..ವೀರಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ್ದು ಹೇಗೆಲ್ಲಾ ನಿಜ ಆಗ್ತಿದೆ ನೋಡಿ

ಭವಿಷ್ಯವನ್ನೇ ಭಯಪಡಿಸುತ್ತಿರುವ 2024 ರ ಕಾಲಜ್ಞಾನ..ವೀರಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ್ದು ಹೇಗೆಲ್ಲಾ ನಿಜ ಆಗ್ತಿದೆ ನೋಡಿ

WhatsApp Group Join Now
Telegram Group Join Now

ಭವಿಷ್ಯವನ್ನೇ ಭಯಪಡಿಸುತ್ತಿರುವ 2024ರ ಕಾಲಜ್ಞಾನ…. ಶ್ರೀ ಪೋತನೂರು ವೀರ ಬ್ರಹ್ಮೇಂದ್ರರವರು ತಮ್ಮ ಕಾಲಜ್ಞಾನದಲ್ಲಿ ಹೇಳಿರುವ ವಿಷಯಗಳೆಲ್ಲವೂ ಇಲ್ಲಿಯವರೆಗೂ ನಡೆದಿದೆ ಮತ್ತು ಕೆಲವು ಕಂಡಿತವಾಗಿಯೂ ನಡೆಯುತ್ತಾ ಇದೆ ಭವಿಷ್ಯತ್ತನ್ನು ತನ್ನ ಮನೋ ನೇತ್ರದಿಂದ ಗಮನಿಸಿದಂತಹ ಕಾಲಜ್ಞಾನದವರು ಮುಂದೆ ಏನು ನಡೆಯುತ್ತದೆ ಎಂಬ ವಿಷಯಗಳನ್ನು ಕುರಿತು.

ಪ್ರತಿಯೊಂದು ಕೂಡ ತಮ್ಮ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ ಅವರ ರಚಿಸಿರುವಂತಹ ಕಾಲಜ್ಞಾನದ ಕೆಲವು ಪತ್ರಗಳು ಇಲ್ಲಿಯವರೆಗೂ ಲಭಿಸಿದೆ ಮತ್ತು ಇನ್ನು ಕೆಲವು ರಹಸ್ಯವಾಗಿಯೇ ಇವೆ 2024ರ ನಂತರ ಕಾಲಜ್ಞಾನದ ಪ್ರಕಾರ ಖಂಡಿತವಾಗಿಯೂ ನಡೆಯುವ ಘಟನೆಗಳು ಇವೆ ಆದರೆ ವೀರ ರವರ ಕಾಲಜ್ಞಾನದ ಪ್ರಕಾರ 2024ರ ನಂತರ ನಡೆಯುವ ಘಟನೆಗಳು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಯಾವುವು ಎಂತಹ ಅದ್ಭುತಗಳನ್ನು ನಾವು ನೋಡಲಿದ್ದೇವೆ ಎಂದು ಈಗ ತಿಳಿಯೋಣ. ಶ್ರೀ ಪೊತನೂರು ವೀರ ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಸಾವಿರಾರು ವಿಷಯಗಳನ್ನು ಹೇಳಿದ್ದಾರೆ ಇಲ್ಲಿಯವರೆಗೂ ಆವು ನಿಜವಾಗಿವೇ ಕೂಡ ಆದ್ದರಿಂದ ಅವರ ಕಾಲಜ್ಞಾನ ಪ್ರಪಂಚ ವ್ಯಾಪ್ತಿಯಲ್ಲಿ ಪ್ರಸಿದ್ಧಿಯಾಗಿದೆ ಕಳ್ಳ ಬಾಬಗಳನ್ನು ಹಿಡಿದು ಮಟ್ಟ ಹಾಕುವುದು.

ಆರು ವರ್ಷದ ಬಲಕ್ಕೆ ಗರ್ಭವತಿ ಆಗುವುದು ಮತ್ತು ಮಹಿಳೆಯರು ತಮ್ಮ ಶೀಲವನ್ನು ಮಾರಿಕೊಳ್ಳುವುದು ಗಾಂಧಿ ಮಹಾತ್ಮರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರುವುದು ಹೀಗೆ ಕಾಲಜ್ಞಾನದಲ್ಲಿ ಹೇಳಿರುವಂತಹ ವಿಷಯಗಳು ಬಹಳಷ್ಟು ನಿಜವಾಗಿ ನಡೆದಿವೆ ಶ್ರೀ ಪೊತನುರು ವೀರ ಬ್ರಹ್ಮೇಂದ್ರ ರವರು ಕರ್ನೂಲು ಜಿಲ್ಲೆಯ ಬನಗಾಳಿ ಪಲ್ಲಿ ಮಂಡಲದ ಗಮಿನಿ ರೆಡ್ಡಿ.

ಅಜ್ಜಮ್ಮನವರ ಮನೆಯಲ್ಲಿ ಹಸುಗಳಿಗೆ ಕಾವಲುಗಾರನಾಗಿ
ಇದ್ದುಕೊಂಡು ರವಲ ಕೊಂಡದಲ್ಲಿ ಕಾಲಜ್ಞಾನವನ್ನು ರಚಿಸಿದ್ದಾರೆ ರವಲಕೊಂಡ ಬನಗಾನ ಪಲ್ಲಿಗೆ ಒಂದುವರೆ ಕಿಲೋಮೀಟರ್ ದೂರದ ಬೆಟ್ಟದ ಮೇಲೆ ಇದೆ ಈ ಬೆಟ್ಟದ ಗುಹೆಯಲ್ಲಿ ಕುಳಿತುಕೊಂಡು ಬ್ರಹ್ಮೆಂದ್ರ ಅವರು ಕಾಲಜ್ಞಾನವನ್ನು ರಚಿಸಿದ್ದಾರೆ ಆದ್ದರಿಂದಲೇ ಆ ಬೆಟ್ಟಗಳನ್ನು ಬ್ರಹ್ಮೇಂದ್ರ ಅವರ ಬೆಟ್ಟಗಳೆಂದು.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಕರೆಯುತ್ತಾರೆ ಇವರು ದೇಶ ಪರಿಭಟನೆ ಮಾಡುತ್ತಾ ಕಾಲಜ್ಞಾನವನ್ನು ರಚಿಸಿದ್ದಾರೆ ಪಶುಗಳ ಕಾವಲುಗಾರನಾಗಿ ಮತ್ತು ಕೆಚ್ಚಲು ಕೆಲಸ ಮಾಡುತ್ತಾ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು ವೀರ ಬ್ರಹ್ಮೇಂದ್ರ ರವರು ಭವಿಷ್ಯತ್ತಿನಲ್ಲಿ ನಡೆಯುವ ಅನೇಕ ಘಟನೆಗಳನ್ನು ತಮ್ಮ ದಿವ್ಯ ದೃಷ್ಟಿಯಿಂದ ದರ್ಶನ ಪಡೆದು ಅವುಗಳನ್ನು ತಾಳೆಪತ್ರ ಗ್ರಂಥಗಳಲ್ಲಿ ಭದ್ರವಾಗಿ.

ಇರಿಸಿದ್ದಾರೆ ಪ್ರಸ್ತುತ ನಡೆಯುತ್ತಿರುವ ಅನೇಕ ವಿಷಯಗಳು ಅವರ ಕಾಲಜ್ಞಾನದಲ್ಲಿ ಇರುವಂತಹವೇ ಶ್ರೀ ಪೋತನೂರು ವೀರ ಬ್ರಹ್ಮೇಂದ್ರ ಅವರು ಒಂದೇ ಬಾರಿ ಅಲ್ಲದೆ ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಅವರು ತಮ್ಮ ಕಾಲಜ್ಞಾನವನ್ನು ವಿವರಿಸಿದ್ದಾರೆ ವೀರ ಬ್ರಹ್ಮೇಂದ್ರ ರವರು ಕಾಲೈಕೆರಾಗುವ ಮೊದಲು ಅಂದರೆ ವಿಧಿವಶರಾಗುವ ಮೊದಲು.

ಕಲ್ಲಿ ಮಲ್ಲಯ್ಯ ಪಾಳ್ಯದಲ್ಲಿ ಗಲ್ಲಿ ರೆಡ್ಡಿ ಅಜ್ಜಮ್ಮನವರ ಮನೆಯ ಆವರಣದಲ್ಲಿ ಸುಮಾರು 14 ಸಾವಿರ ಕಾಲಜ್ಞಾನ ಪತ್ರಗಳನ್ನು ಭೂಮಿಯಲ್ಲಿ ಮುಚ್ಚಿಟ್ಟಿದ್ದಾರೆ ಅದರ ಮೇಲೆ ಒಂದು ಹುಣಸೆ ಗಿಡವನ್ನು ಕೂಡ ನೆಟ್ಟಿದ್ದಾರೆ ಅದು ಒಂದು ಚಿಕ್ಕ ಕೋಣೆಯ ಅಗಲದಷ್ಟು ಮಾತ್ರವೇ ಇದೆ ಆಗ್ರಹದಲ್ಲಿ ಏನಾದರೂ ವ್ಯಾಧಿಗಳು ಅಥವಾ ತೊಂದರೆಗಳು ನಡೆಯುವ ಮೊದಲು ಸೂಚನೆಯಾಗಿ.

ಆ ಹುಣಸೆ ಮರದ ಹೂವು ಕಾಯಿಗಳೆಲ್ಲವೂ ಒಂದೇ ರಾತ್ರಿಗೆ ಉದುರು ಹೋಗಿ ಮುಂದೆ ನಡೆಯಲಿರುವ ಅಶುಭವನ್ನು ತಿಳಿಯಪಡಿಸುತ್ತದೆ ಹಾಗೆ ಆ ಹುಣಸೆ ಮರದಲ್ಲಿರುವ ಹುಣಸೆ ಹಣ್ಣುಗಳು ಕಪ್ಪು ಬಣ್ಣಕ್ಕೆ ಬದಲಾಗಿ ತಿನ್ನುವುದಕ್ಕೆ ಆಗುವುದಿಲ್ಲ ಮರದ ಪಕ್ಕದಲ್ಲಿ ಕೆಂಪಾದ ದ್ರವ ಒಂದು ಸೋರಿ ಗಟ್ಟಿಯಾಗಿ ಅದು ಕುಂಕುಮದ ರೀತಿ ಇರುತ್ತದೆ ಅದನ್ನು ಅಲ್ಲಿನ ಪ್ರಜೆಗಳು.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ವ್ಯಾಧಿಗಳು ಮತ್ತು ತೊಂದರೆಗಳಿಗೆ ಪರಿಹಾರವಾಗಿ ಸ್ವೀಕರಿಸುತ್ತಾರೆ ಬನಗಾನಪಲ್ಲಿಯಲ್ಲಿರುವ ವಯಸ್ಸಾದ ಹಿರಿಯರೆಲ್ಲರೂ ಸಹ ಆ ಮರದ ಬಗ್ಗೆ ಹೇಳುತ್ತಾರೆ ಆ ಹುಣಸೆ ಮರಕ್ಕೆ ಇಂದಿಗೂ ಕೂಡ ನಿತ್ಯವೂ ದೀಪಾ ರಾಧನೆ ನಡೆಯುತ್ತಿರುತ್ತದೆ 2024ರಲ್ಲಿ ನಡೆಯುವ ವಿಷಯಗಳ ಬಗ್ಗೆ ಬ್ರಹ್ಮೇಂದ್ರ ರವರು ಏನು ಹೇಳಿದ್ದಾರೆ ಎಂದರೆ ತಿರುಪತಿ.

ವೆಂಕಟೇಶ್ವರ ಸ್ವಾಮಿ ಆಲಯದಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಮೂರು ದಿನಗಳು ಪೂಜೆ ಇಲ್ಲದೆ ದೇವಾಲಯದ ಬಾಗಿಲುಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ ಇದು ಬ್ರಹ್ಮೇಂದ್ರ ರವರ ಕಾಲಜ್ಞಾನದ ಪ್ರಕಾರ ಅತಿ ಬೇಗ ಕಾಣಿಸುತ್ತದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಆಭರಣಗಳನ್ನು ಕಳ್ಳರು ಅಪಹರಿಸುತ್ತಾರೆ ಗರುಡ ಧ್ವಜದಲ್ಲಿ ಓಂಕಾರ ನಾದಗಳು ಕೇಳಿಸುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">