ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

WhatsApp Group Join Now
Telegram Group Join Now

ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಲ್ಲಿ ಶ್ರೀಮಂತರಾಗುತ್ತಾರೆ…. ಇದ್ದಕ್ಕಿದ್ದಂತೆ ಮನೆಗೆ ಈ ಕೀಟಗಳು ಬಂದರೆ ಶುಭ ಅಥವಾ ಅಶುಭದ ಸಂಕೇತವನ್ನು ಕೊಡುತ್ತದೆ ನಿಮ್ಮ ಮನೆಗೂ ಈ ಕೀಟಗಳು ಬಂದಿದೆಯಾ. ಮೊದಲನೆಯದಾಗಿ ಜರಿಹುಳು ಜರಿಹುಳು ಮನೆಗೆ ಬಂದರೆ ತುಂಬಾನೇ ಶುಭ ಎಂದು ಹೇಳಲಾಗುತ್ತದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಜರಿ ಇರುವಂತಹ ಜಾಗದಲ್ಲಿ ತಾಯಿ ಮಹಾಲಕ್ಷ್ಮಿ ದೇವಿಯ ವಾಸವಿರುತ್ತದೆ ಒಂದು ವೇಳೆ ಇದು ಒಬ್ಬ ಮನುಷ್ಯನ ಸುತ್ತಲೂ ಸುತ್ತೋದಕ್ಕೆ ಶುರು ಮಾಡಿದರೆ ಅವರಿಗೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ ಏನು ಅರ್ಥವಿದೆ ಒಂದು ವೇಳೆ ದೀಪಾವಳಿ ಆದಮೇಲೆ ಯಾರಿಗಾದರೂ ಜರಿ ಕಂಡು ಬಂದರೆ ಅವರ ಅದೃಷ್ಟ ಬದಲಾಗುವುದು ಖಚಿತ.

ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾನೇ ಶುಭ ಎಂದು ನಂಬಲಾಗಿದೆ ಕಡಜದ ಗೂಡು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ ಕಡಚ ಗೂಡು ಕಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ.

ಒಂದು ವೇಳೆ ಮನೆಯಲ್ಲಿ ಚಿಕ್ಕ ಮಕ್ಕಳು ಇದು ಕಡಜದ ಹುಳು ಕಚ್ಚುತ್ತದೆ ಎನ್ನುವ ಭಯವಿದ್ದರೆ ಆಗ ಕಡಚತಗೂಡನ್ನು ಹುಳ ಇರದೆ ಇರುವ ಸಮಯದಲ್ಲಿ ತೆಗೆದು ಯಾರು ಓಡಾಡದಿರುವ ಜಾಗದಲ್ಲಿ ಹಾಕಬೇಕು ನಂತರ ಗೂಡು ಕಟ್ಟಿದ ಜಾಗಕ್ಕೆ ಗೋಮೂತ್ರವನ್ನು ಹಾಕಬೇಕು ಒಂದು ವೇಳೆ ಕಡಜದ ಗೂಡು ತುಂಬಾ ಹಳೆಯದಾಗಿ ಅದೇ ಕೆಳಗೆ ಬಿದ್ದಿದ್ದರೆ ಅದನ್ನು ತುಳಿಯಬಾರದು.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಆ ಕಡಜದ ಗೂಡಿನ ಮಣ್ಣನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿ ಪ್ರತಿ ದಿನ ಹಣೆಗೆ ಹಚ್ಚಿಕೊಳ್ಳುತ್ತಾ ಬಂದರೆ ಸಾಕಷ್ಟು ಶುಭಫಲ ಲಭಿಸುತ್ತದೆ. ಜೇಡರ ಬಲೆಗಳು ಜೇಡರ ಬಲೆಗಳನ್ನು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲದೆ ವಾಸ್ತು ಶಾಸ್ತ್ರದ ಪ್ರಕಾರವೂ ಬಹಳ ಆಶುಭ ಎಂದು ಹೇಳಲಾಗುತ್ತದೆ ಜೇಡರ ಬಲೆಗಳ ರಚನೆಯು ಅದರಲ್ಲಿ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ.

ಇದರಿಂದಾಗಿ ನಕಾರಾತ್ಮಕತೆಯು ಮನೆಯ ಉಳಿದ ಭಾಗಗಳಿಗೆ ಹರಡುತ್ತದೆ ಇಂತಹ ಕೊಳಕಾದ ಮನೆಗೆ ಲಕ್ಷ್ಮಿ ದೇವಿಯು ಕಾಲಿಡುವುದಿಲ್ಲ ಹಾಗಾಗಿ ಮೊದಲು ಜೇಡರ ಬಲೆಗಳನ್ನು ಸ್ವಚ್ಛ ಮಾಡಿ, ಚಿಟ್ಟೆ ಅಥವಾ ಒಳ್ಳೆಯ ಸಂಕೇತ ಇದನ್ನು ಶುಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಚಿಟ್ಟೆ ಮನೆಗೆ ಬಂದರೆ ನಿಮಗೆ ಶೀಘ್ರವೇ ಶುಭ ಸುದ್ದಿ ಕೇಳುತ್ತದೆ ಏನು ಅರ್ಥವಾಗಿರುತ್ತದೆ ಹಾಗಾಗಿ ಮರೆತೆಯೂ ಸಹ ಚಿಟ್ಟೆಗಳಿಗೆ ಹಾನಿಯನ್ನು ಮಾಡಬಾರದು.

ಚೇಳು ಕನಸಿನಲ್ಲಿ ಚೇಳು ಕಂಡರೆ ಜೀವನದಲ್ಲಿ ಯಾವುದೋ ಒಂದು ಸಂಕಟ ಬರಲಿದೆ ಎಂದು ಹೇಳಲಾಗುತ್ತದೆ ಯಾರ ಮನೆಯಲ್ಲಿ ಚೇಳು ಆಚೆ ಹೋಗುವುದು ಕಂಡುಬರುತ್ತದೆಯೋ ಅಲ್ಲಿಂದ ತಾಯಿ ಲಕ್ಷ್ಮಿ ದೇವಿ ಆಚೆ ಹೋಗುತ್ತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬೇಕು ಆದರೆ ಹಳದಿ ಬಣ್ಣದ ಚೇಳು ಬಿಳಿ ಬಣ್ಣದ ಚೇಳು ಮಾಯೆಯ ಪ್ರತೀಕವಾಗಿರುತ್ತದೆ ಇಂತಹ ಚೇಳು ಮನೆಯಿಂದ ಆಚೆ ಹೋದರೆ ಲಕ್ಷ್ಮಿ ಆಗಮನವಾಗುತ್ತದೆ ಎಂದು ಅರ್ಥ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಇರುವೆಗಳು ಒಂದುವೇಳೆ ನಿಮ್ಮ ಮನೆಗೆ ಕಪ್ಪು ಇರುವೆಗಳು ಪದೇ ಪದೇ ಬರುತ್ತಾ ಇದ್ದರೆ ಸಂತೋಷಪಡಿ ಏಕೆಂದರೆ ಇದರಿಂದ ಭವಿಷ್ಯದಲ್ಲಿ ಸುಖ ಸಮೃದ್ಧಿ ವೃದ್ಧಿಯಾಗುತ್ತದೆ ಇನ್ನೂ ಕಪ್ಪು ಇರುವೆಗಳನ್ನು ನಿಮ್ಮ ಸಿರಿಸಂಪತ್ತು ಹೆಚ್ಚಾಗುವುದಕ್ಕೆ ಹೋಲಿಸಿ ನೋಡಲಾಗುತ್ತದೆ ಕಪ್ಪು ಇರುವೆಗೆ ಆಹಾರ ತಿನಿಸುವುದು ಕೂಡ ಶುಭವಾಗಿದೆ.

ಆದರೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಕೆಂಪು ಇರುವೆಗಳು ಕುಟುಂಬದ ಸದಸ್ಯರು ಯಾವುದೇ ವ್ಯಕ್ತಿಯೊಂದಿಗೆ ಜಗಳವಾಡಬಹುದು ಎನ್ನುವುದರ ಸಂಕೇತವಾಗಿದೆ ಇದರೊಂದಿಗೆ ಮನೆಯ ಸದಸ್ಯರ ಅನಾರೋಗ್ಯ ಹಾಗೂ ಹಣದ ನಷ್ಟವನ್ನು ಸೂಚಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ .

[irp]


crossorigin="anonymous">