ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

WhatsApp Group Join Now
Telegram Group Join Now

ಶುಕ್ರ ದೆಸೆ ಮೇ 19ರಿಂದ ಸ್ವಕ್ಷೇತ್ರಿ ಶುಕ್ರನಿಂದ 7 ರಾಶಿಗೆ ಲಾಭ…. ಇದೇ ಮೇ 19 ನೇ ತಾರೀಕಿನಂದು ವೈಶಾಖ ಶುಕ್ಲ ಏಕಾದಶಿ ದಿನದಂದು ಶುಕ್ರ ಗ್ರಹವು ಮೇಷದಿಂದ ವೃಷಭ ರಾಶಿಗೆ ಪ್ರವೇಶ ಮಾಡುವಂತ ಘಟನೆ ಜರುಗಲಿದೆ ಮುಂದೆ ಸುಮಾರು 24 ದಿನಗಳವರೆಗೆ ಅಂದರೆ ಜೂನ್ 12ನೇ ತಾರೀಖಿನವರೆಗೆ ಅಲ್ಲಿ ಶುಕ್ರನು ವೃಷಭದಲ್ಲಿಯೇ ಇರುವಂತದ್ದು ಅದು ಶುಕ್ರನ ಸ್ವಕ್ಷೇತ್ರ ಗ್ರಹವಾಗಿರುತ್ತದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.


ಶುಕ್ರನಿಗೆ ಎರಡು ರಾಶಿಗಳು ಪಕ್ಷೇತರವೆಂದು ಅನಿಸುತ್ತದೆ ವೃಷಭ ರಾಶಿ ಮತ್ತು ತುಲಾ ರಾಶಿ, ವೃಷಭ ಹಾಗೂ ತುಲಾ ಶುಕ್ರನ ಒಂದು ಸ್ವಂತ ಮನೆಯಾಗಿರುತ್ತದೆ ಹಾಗಾಗಿ ತನ್ನ ಸ್ವಕ್ಷೇತ್ರಕ್ಕೆ ಬರುವಂತಹ ಶುಕ್ರನಿಂದಾಗಿ ವಿಶೇಷವಾದ ಶುಭಫಲಗಳನ್ನ ಜಾಗತಿಕವಾಗಿ ವೈಯಕ್ತಿಕವಾಗಿಯೂ ರಾಶಿಗಳು ನಿರೀಕ್ಷೆ ಮಾಡಬಹುದು ಜನಸಾಮಾನ್ಯರ ನಂಬಿಕೆಯ.

ಅನುಸಾರವಾಗಿ ಶುಕ್ರನು ನಮಗೆ ಸಂಪತ್ತನ್ನು ಹಣವನ್ನು ಸುಖವನ್ನು ನೀಡುವಂತಹ ಗ್ರಹ ಎಂದು ಆಡು ಭಾಷೆಯಲ್ಲಿ ಗೊತ್ತಿರುತ್ತದೆ ಅವರಿಗೆ ಶುಕ್ರದೆಸೆ ಬಂದಿದೆ ಅಥವಾ ಅವರಿಗೆ ಶುಕ್ರ ಒಲಿದಿದ್ದಾನೆ ಅನ್ನುವಂತಹ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ ಸಹಜವಾಗಿ ಶುಕ್ರನ ಒಲುಮೆ ಎಲ್ಲರಿಗೂ ಒಳ್ಳೆಯದನ್ನು ಕೊಡುತ್ತದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ.

ಉಲ್ಲೇಖದಲ್ಲಿಯೂ ಕೂಡ ಕಂಡು ಬರುತ್ತದೆ ಇದರ ಅನುಮೋದನೆ ಕೂಡ ಕಂಡುಬರುತ್ತದೆ ಶುಕ್ರನು ಹೆಚ್ಚಿನ ಒಂದು ಸ್ಥಳಗಳಲ್ಲಿ ಶುಭ ಕೊಡುವಂತಹ ಏಕೈಕ ಗ್ರಹ ಶುಕ್ರ ಗ್ರಹ ಕೆಲವೊಂದು ಗ್ರಹಗಳು ಉದಾಹರಣೆಗೆ ರವಿ ಸೂರ್ಯನನ್ನು ಗಮನಿಸಿದಾಗ ಆತನು ಒಂದು ಬಾರಿ ಗೋಚರದಲ್ಲಿ ಕೇವಲ ನಾಲ್ಕು ರಾಶಿಗಳಿಗೆ ಮಾತ್ರ ಉತ್ತಮ ಫಲಗಳನ್ನು ಕೊಡುತ್ತಾನೆ.

ಅದೇ ರೀತಿ ಮಂಗಳೂ ಸಹ ಕೇವಲ 3 ರಾಶಿಯವರಿಗೆ ಒಳ್ಳೆ ಫಲಗಳನ್ನು ಕೊಡುತ್ತಾನೆ ಶನಿ ಮಹಾರಾಜರು ಒಂದು ಗೋಚರದಲ್ಲಿ ಕೇವಲ ಮೂರು ರಾಶಿಗೆ ಉತ್ತಮ ಫಲಗಳನ್ನು ಉಳಿದ ಮೂರು ರಾಶಿಗೆ ಮಿಶ್ರಫಲ 6 ರಾಶಿಗಳಿಗೆ ಸಂಕಷ್ಟವನ್ನು ಕೊಡುತ್ತಾರೆ ಶನಿ ಮಹಾರಾಜರು ಆದರೆ ಶುಕ್ರನು ಆ ರೀತಿಯಾಗಿ ಅಲ್ಲ ಆತನು ಅತ್ಯಧಿಕವಾಗಿ 9 ಅದರಲ್ಲಿಯೂ ಆರು ರಾಶಿಗಳಿಗೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಇನ್ನೂ ಉತ್ತಮ ಫಲಗಳನ್ನು ಕೊಡುತ್ತಾರೆ ಹಾಗಾಗಿ ಶುಕ್ರನನ್ನು ಶುಭ ಗ್ರಹ ಎಂದು ಹೇಳುತ್ತಾರೆ ಸದಾ ಶುಭವನ್ನು ಕೊಡುತ್ತಾನೆ ಗುರುವಿನ ಬಲ ಬರುವಾಗ ಗುರುವಿನ ಫಲ ಕೇವಲ ಐದು ರಾಶಿ ಅವರಿಗೆ ಮಾತ್ರ ಕೊಡುತ್ತಾನೆ ಇನ್ನು ಉಳಿದ ಏಳು ರಾಶಿ ಅವರಿಗೆ ಉತ್ತಮ ಫಲ ಗುರುವಿನಿಂದ ಸಿಗುವುದಿಲ್ಲ ಹಾಗಾಗಿ ಶುಕ್ರನು ಹೆಚ್ಚಿನದಾಗಿ ತಾರತಮ್ಯ ಇಲ್ಲದೆ 9 ಸ್ಥಾನಗಳಲ್ಲಿ ಉತ್ತಮ.

ಫಲವನ್ನು ಕೊಡುತ್ತಾನೆ ಅದರಲ್ಲಿಯೂ ಆರು ಏಳು ಸ್ಥಾನಗಳಲ್ಲಿ ಉತ್ತಮ ಫಲವನ್ನು ಹೆಚ್ಚಾಗಿ ಕೊಡುತ್ತಾನೆ ಇದೆಲ್ಲವೂ ಶುಕ್ರನಿಂದ ಬರುವಂತಹ ಒಂದು ಅನುಗ್ರಹ ಪ್ರತಿಯೊಂದು ತಿಂಗಳು ಶುಕ್ರನು ಬದಲಾವಣೆ ಆಗುತ್ತಿರುತ್ತಾನೆ ಕೋಚರವಾಗುತ್ತಿರುತ್ತದೆ ಆದರೆ ಪ್ರತಿ ತಿಂಗಳು ಶುಕ್ರನ ಗೋಚಾರ ಫಲ ಎಲ್ಲ ರಾಶಿವರಿಗೂ ಒಂದೇ.

ರೀತಿ ಇರುವುದಿಲ್ಲ ಅಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿ ಬೇರೆ ಬೇರೆ
ರೀತಿಯ ಫಲಗಳನ್ನು ಕೊಡುತ್ತಾನೆ ಹಾಗೆ ಬೇರೆ ಬೇರೆ ರಾಶಿಗಳಲ್ಲಿಯೂ ಸಹ ಶುಕ್ರನ ಫಲಿತಾಂಶ ಬೇರೆ ಆಗುತ್ತದೆ ಉದಾಹರಣೆಗೆ ಶುಕ್ರನು ಮೀನದಲ್ಲಿದ್ದಾಗ ಅಲ್ಲಿ ಹುಚ್ಚನಾಗಿರುತ್ತಾನೆ ಅಲ್ಲಿ ಶುಕ್ರನ ಫಲಿತಾಂಶವೇ ಬೇರೆ ಅಲ್ಲಿ.

ಕೆಲವೊಂದು ರಾಶಿಗೆ ತುಂಬಾ ಒಳ್ಳೆಯದಾಗುವುದು ಇನ್ನೂ ಕೆಲವೊಂದಷ್ಟು ರಾಶಿಗಳಿಗೆ ತುಂಬಾ ತೊಂದರೆಗಳು ಆಗುವುದು ಕೆಲವು ರಾಶಿಗೆ ತುಂಬಾ ಲಾಭವಾಗುತ್ತದೆ ಕೆಲವು ರಾಶಿಗಳಿಗೆ ತುಂಬಾ ನಷ್ಟವಾಗಿರುತ್ತದೆ ಹುಚ್ಚ ಸ್ಥಾನಕ್ಕೆ ಬಂದಾಗ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

[irp]


crossorigin="anonymous">