ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ
ಮಹಿಳೆಯರು ತವರು ಮನೆಯಿಂದ ಈ ಒಂಬತ್ತು ವಸ್ತುಗಳನ್ನು ತಂದುಕೊಂಡರೆ ಅದೃಷ್ಟ ಐಶ್ವರ್ಯ ನಿಮ್ಮ ಸ್ವಂತ… ಮಹಿಳೆಯರು ತವರು ಮನೆಯಿಂದ ಅತ್ತೆ ಮನೆಗೆ ಬರುವಾಗ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಬಂದರೆ ಲಕ್ಷ್ಮಿ ಅನುಗ್ರಹದಿಂದ ಅದೃಷ್ಟ ಐಶ್ವರ್ಯ ಅವರ ಸ್ವಂತವಾಗುತ್ತದೆ ಆದರೆ ಕೆಲವು ತವರು ಮನೆಯಿಂದ ಮಹಿಳೆಯರು ಯಾವುದೇ ಕಾರಣಕ್ಕೂ ತೆಗೆದುಕೊಂಡು ಬರಬಾರದು.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಅತ್ತೆ ಮನೆಗೆ ಎಂದು ತಾಳಪತ್ರ ನಿಧಿ ಎಂಬ ಗ್ರಂಥದಲ್ಲಿ ಹೇಳಿದ್ದಾರೆ ಮಹಿಳೆಯರು ತವರು ಮನೆಯಿಂದ ಯಾವ ವಸ್ತುಗಳನ್ನು ತೆಗೆದುಕೊಂಡು ಬಂದರೆ ಒಳ್ಳೆಯದು ಯಾವ ವಸ್ತುವನ್ನು ತೆಗೆದುಕೊಂಡು ಬರಬಾರದು ಎಂದು ನೋಡೋಣ. ಮಹಿಳೆಯರು ತವರು ಮನೆಯಿಂದ ಅತ್ತೆ ಮನೆಗೆ ಹೋಗುವಾಗ ಮುಖ್ಯವಾಗಿ ತೆಗೆದುಕೊಂಡ ಹೋಗಬೇಕಾದ ಅತಿ ಮುಖ್ಯ ವಸ್ತು ಯಾವುದು ಎಂದರೆ ಅರಿಶಿನ ಕುಂಕುಮ.
ಅರಿಶಿನ ಕುಂಕುಮ ಸೌಭಾಗ್ಯದ ವಸ್ತುಗಳು ಸೌಭಾಗ್ಯವನ್ನು ಕೊಡುವವರು ತವರು ಮನೆಯವರೆ ಆದಕಾರಣ ಅರಿಶಿಣ ಕುಂಕುಮವನ್ನು ಅವರು ಕೊಟ್ಟಾಗ ನೀವು ಧರಿಸಬೇಕು ನಂತರ ನಮಸ್ಕಾರ ಮಾಡಿಕೊಂಡು ಅದನ್ನು ಸ್ವಲ್ಪ ಪೇಪರ್ ನಲ್ಲಿ ಹಾಕಿಕೊಂಡು ಅರಿಶಿನ ಕುಂಕುಮವನ್ನು ಅತ್ತೆ ಮನೆಗೆ ತೆಗೆದುಕೊಂಡು ಬಂದು ನೀವು ಪ್ರತಿನಿತ್ಯ ಉಪಯೋಗಿಸಲು ಎಂದು ಇಟ್ಟುಕೊಂಡಿರುವ ಅರಿಶಿನ ಕುಂಕುಮದ ಡಬ್ಬಿಯ ಒಳಗಡೆ ಅದನ್ನು ಹಾಕಬೇಕು.
ಅದನ್ನು ಹಚ್ಚಿಕೊಳ್ಳಬೇಕಾದರೆ ಎಲ್ಲ ತವರುಮನೆಯವರು ನೆನಪಿಗೆ ಬರುತ್ತಾರೆ ಆದ ಕಾರಣ ಅರಿಶಿನ ಕುಂಕುಮವನ್ನು ತೆಗೆದುಕೊಂಡು ಬರುವುದು ತುಂಬಾನೇ ಉತ್ತಮ ಅದೇ ರೀತಿಯಾಗಿ ಇನ್ನೊಂದು ವಸ್ತು ಎಂದರೆ ಬಳೆಗಳು ಹಸಿರು ಬಣ್ಣದ ಗಾಜಿನ ಬಳೆಗಳನ್ನು ಒಂದು ಡಜನ್ ತೆಗೆಸಿಕೊಳ್ಳಿ.
ಅಪ್ಪ ಅವರ ಬಳಿ ಅಥವಾ ಅಣ್ಣ ತಮ್ಮ ಇದ್ದರೆ ಅವರ ಬಳಿ ಕೇಳಿ ಅವರ ದುಡ್ಡಿನಿಂದ ನೀವು ಬಳೆಗಳನ್ನು ಹಾಕಿಸಿಕೊಂಡರೆ ತುಂಬಾನೇ ಸೌಭಾಗ್ಯ ಮತ್ತು ಲಕ್ಷ್ಮಿ ಅನುಗ್ರಹ ಕಂಡಿತವಾಗಿಯೂ ತವರು ಮನೆಯವರಿಗೂ ಹಾಗುತ್ತದೆ ಹಾಗೂ ಅತ್ತೆ ಮನೆಯವರಿಗೂ ಆಗುತ್ತದೆ ಬಳೆ ಎನ್ನುವುದು ಸೌಭಾಗ್ಯ ನೀವು ಚಿನ್ನದ ಬಳೆಗಳನ್ನು ಹಾಕಿಕೊಂಡು ಬಂದರು ಅಷ್ಟೊಂದು ಶ್ರೇಷ್ಠವಿರುವುದಿಲ್ಲ ಗಾಜಿನ ಬಳೆಗಳನ್ನು ತವರು ಮನೆಯಿಂದ ಅತ್ತೆ ಮನೆಗೆ ಹಾಕಿಕೊಂಡು ಬಂದರೆ ಅದು ತುಂಬಾ ಒಳ್ಳೆಯದು.
ಅದೇ ರೀತಿಯಾಗಿ ತವರು ಮನೆಯಿಂದ ಅತ್ತೆ ಮನೆಗೆ ಬರುವಾಗ ಮೂರನೇದಾಗಿ ತೆಗೆದುಕೊಂಡ ಬರಬೇಕಾದ ವಸ್ತು ಯಾವುದು ಎಂದರೆ ಕಾಡಿಗೆ ಕಣ್ಗಾಡಿಗೆಯನ್ನು ತವರು ಮನೆಯಿಂದ ಅತ್ತೆ ಮನೆಗೆ ತಂದರೆ ಎರಡು ಮನೆಯವರಿಗೂ ಕೂಡ ತುಂಬಾನೇ ಒಳ್ಳೆಯದು ನಾಲ್ಕನೆಯ ವಸ್ತು ಶ್ರೀಗಂಧ ಗಂಡ ತೆಗೆದುಕೊಂಡ ಬಂದರೆ ಎರಡು ಕುಟುಂಬಗಳ ಮಧ್ಯೆಯು ಒಳ್ಳೆಯ ಅನುಬಂಧ ಇರುತ್ತದೆ.
ಯಾವಾಗಲೂ ಸಂಬಂಧಗಳ ಕಲಹ ಬರುವುದಿಲ್ಲ ಯಾವಾಗಲೂ ಎರಡು ಕುಟುಂಬದವರು ಬರೆದಿರುತ್ತಾರೆ ಮುಖ್ಯವಾಗಿ ಸೇಂಟ್ ಬಾಟಲನ್ನು ತೆಗೆದುಕೊಂಡು ಬಂದರು ತುಂಬಾ ಒಳ್ಳೆಯದು ಆ ಸೆಂಟ್ ಬಾಟೆಲ್ ಅನ್ನು ಕೂಡ ತವರು ಮನೆಯಿಂದ ಅತ್ತೆ ಮನೆಗೆ ತಂದು ಉಪಯೋಗಿಸಿದ್ದಾರೆ ತುಂಬಾನೇ ಒಳ್ಳೆಯದು.
ಅದೇ ರೀತಿ ತಾಂಬೂಲ ತಾಂಬೂಲ ಎಂದರೆ ಎಲ್ಲರಿಗೂ ಗೊತ್ತೇ ಇದೆ ಎಲೆ ಮತ್ತು ಅಡಿಕೆ ಅದನ್ನು ಕೂಡ ತೆಗೆದುಕೊಂಡು ಬರಬೇಕು ಅದನ್ನ ಕೊಟ್ಟವರೇಗು ಹಾಗೂ ತೆಗೆದುಕೊಂಡವರು ಇಬ್ಬರಿಗೂ ಕೂಡ ಲಕ್ಷ್ಮಿ ಅನುಗ್ರಹ ಆಗುತ್ತದೆ ಎಂದು ತಾಳಪತ್ರ ಗ್ರಂಥದಲ್ಲಿ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.