ಇನ್ನೂ 3 ದಿನದ ಒಳಗೆ ಶನಿದೇವರ ಕೃಪೆಯಿಂದ ಹಣದ ಜೊತೆ ಅದೃಷ್ಟ ಈ 6 ರಾಶಿಗೆ ವಿಪರೀತ ಧನಲಾಭ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

ದಿನ ಭವಿಷ್ಯ

WhatsApp Group Join Now
Telegram Group Join Now

ಮೇಷ ರಾಶಿ:- ಇಂದು ಉದ್ಯೋಗಿಗಳಿಗೆ ಬಹಳನೇ ಉತ್ತಮವಾದಂತಹ ದಿನ ಅಂತ ಹೇಳಬಹುದು ಅಷ್ಟೇ ಅಲ್ಲದೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ನೀವು ಇಂದು ಉನ್ನತವಾದಂತಹ ಲಾಭವನ್ನು ಪಡೆಯುತ್ತಿರ. ದಂಪತಿಗಳಿಗೆ ಇಂದು ಸಾಧಾರಣವಾದ ದಿನವಾಗಲಿದೆ ನೀವೇನಾದರೂ ವ್ಯಾಪಾರ ಮತ್ತು ವ್ಯವಹಾರವನ್ನು ಮಾಡುತ್ತಿದ್ದಾರೆ ಹಠಾತ್ತನೆ ಇಂದು ಲಾಭಗಳಿಸುವಂತಹ ಸಾಧ್ಯತೆಗಳಿವೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಷಭ ರಾಶಿ:- ವಯಕ್ತಿಕ ಜೀವನದ ಕಲಹಗಳನ್ನು ತಪ್ಪಿಸಿಕೊಳ್ಳಲು ನೀವು ಆದಷ್ಟು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ನೀವೇ ತೊಂದರೆಯನ್ನು ಅನುಭವಿಸಬೇಕಾದಂತಹ ಸಂದರ್ಭ ಒದಗಿ ಬರುತ್ತದೆ ಅಷ್ಟೇ ಅಲ್ಲದೆ ಹಿರಿಯರ ಜೊತೆ ನೀವು ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಗಮನವನ್ನು ಹರಿಸಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ 7:00 ವರೆಗೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮಿಥುನ ರಾಶಿ:- ಈ ದಿನ ನೀವು ನಿಮ್ಮ ಕೆಲಸದಲ್ಲಿ ಉತ್ತಮವಾದ ಫಲವನ್ನು ಪಡೆಯಲಿದ್ದೀರಿ ಅಷ್ಟೇ ಅಲ್ಲದೆ ನೀವು ಯಾವುದಾದರೂ ದೊಡ್ಡ ಕಂಪನಿಯಲ್ಲಿ ಇಂಟರ್ವ್ಯೂ ಅಟೆಂಡ್ ಮಾಡಿದ್ದರೆ ಅದರಿಂದ ಇಂದು ನಿಮಗೆ ಕೆಲಸ ಸಿಗುವ ಸಾಧ್ಯತೆಗಳು ಇರುತ್ತದೆ. ಮನೆಯ ವಾತಾವರಣವು ಇಂದು ಉತ್ತಮವಾಗಿದ್ದು ನೀವು ನೆಮ್ಮದಿಯುತವಾಗಿ ಇಂದು ಕಾಲವನ್ನು ಕಳೆಯಬಹುದಾಗಿದೆ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ.

ಕಟಕ ರಾಶಿ:- ಉದ್ಯೋಗಿಗಳಿಗೆ ಇಂದು ಬಹಳ ಮಹತ್ತರವಾದ ದಿನವಾಗಲಿದೆ ನೀವು ಏನಾದರೂ ಎಲೆಕ್ಟ್ರಾನಿಕ್ ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಕೆಲಸ ಮಾಡುತ್ತಿದ್ದರೆ ಇಂದು ಅಧಿಕ ಲಾಭವನ್ನು ಗಳಿಸಬಹುದಾಗಿದೆ. ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಹೊಸ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಈ ದಿನ ತುಂಬಾನೆ ಪ್ರಶಸ್ತವಾದ ದಿನ ಅಂತ ಹೇಳಬಹುದು. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6.30 ರಿಂದ 8:00 ಗಂಟೆಯವರೆಗೆ.

ಸಿಂಹ ರಾಶಿ:- ಈ ದಿನ ನಿಮಗೆ ತುಂಬಾನೇ ಉತ್ತಮವಾದ ದಿನ ಏಕೆಂದರೆ ಮನಃಶಾಂತಿ ಎಂಬುದು ಈ ದಿನ ನಿಮಗೆ ಲಭಿಸುತ್ತದೆ ಅಷ್ಟೇ ಅಲ್ಲದೆ ನೀವು ಮಾಡುವಂತಹ ಕೆಲಸ ಕಾರ್ಯ ಯಾವುದರಲ್ಲೂ ಕೂಡ ತೊಂದರೆ ಉಂಟಾಗುವುದಿಲ್ಲ‌. ನೀವು ಕೆಲಸ ಮಾಡುವಂತಹ ಆಫೀಸ್ನಲ್ಲಿ ನಿಮ್ಮ ಮೇಲಧಿಕಾರಿಗಳ ಪ್ರಶಂಸೆ ನಿಮಗೆ ದೊರೆಯುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಕನ್ಯಾ ರಾಶಿ:- ಶೇರು ಕಟ್ಟೆ ಮತ್ತು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಕೂಡ ಹೆಚ್ಚಿನ ಲಾಭವನ್ನು ಇಂದು ಪಡೆಯಬಹುದಾಗಿದೆ. ನಿಮ್ಮ ಗುರಿಗಳನ್ನು ನೀವು ಮುಟ್ಟುವುದಕ್ಕೆ ಇದು ಸರಿಯಾದ ಸಮಯ ಅಂತ ಹೇಳಬಹುದು ನೀವು ಕಂಡ ಕನಸುಗಳು ಇಂದು ನಾನು ಸಾಗುವಂತಹ ಸಾಧ್ಯತೆಗಳಿವೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.30 ರಿಂದ 8:00 ಗಂಟೆಯವರೆಗೆ.

ತುಲಾ ರಾಶಿ:- ಈ ದಿನ ನಿಮ್ಮ ಮನೆಯಲ್ಲಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ಆಗಿರಬಹುದು ಅಥವಾ ನೀವು ಯಾವ ಕಾರ್ಯಕ್ಷೇತ್ರದಲ್ಲಿ ಇರುವಂತಹ ಜಾಗದಲ್ಲಿ ಆಗಿರಬಹುದು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ನೀವು ಯಾವುದೇ ಕೆಲಸ ಬೇಕಾದರೂ ಕೂಡ ಸ್ವಲ್ಪ ಯೋಚಿಸಿ ತದನಂತರ ಕೆಲಸ ಮಾಡುವುದು ಉತ್ತಮ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಶ್ಚಿಕ ರಾಶಿ:- ಹಣದ ದೃಷ್ಟಿಯಿಂದ ಈ ದಿನ ನಿಮಗೆ ಬಹಳನೇ ಅದೃಷ್ಟವಾದ ದಿನವಾಗಲಿದೆ ಮನೆಯಲ್ಲಿ ಇರುವಂತಹ ಹಿರಿಯರ ಪ್ರಭಾವದಿಂದ ಇಂದು ನಿಮಗೆ ಆರ್ಥಿಕ ಲಾಭವಾಗುತ್ತದೆ. ಅಲ್ಲದೆ ನಿಮ್ಮ ಮನೆಯಲ್ಲಿ ಇರುವಂತಹ ಹಿರಿಯರಿಂದ ಅಮೂಲ್ಯವಾದ ಅಂತಹ ಪದಾರ್ಥಗಳನ್ನು ಇಂದು ನಿಮ್ಮ ಉಡುಗೊರೆಯಾಗಿ ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

ಧನಸು ರಾಶಿ:- ಇಂದು ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಮ್ಮ ಸಹೋದ್ಯೋಗಿಗಳನ್ನು ಯಾವುದೇ ಕಾರಣಕ್ಕೂ ಕೂಡ ನಂಬಿ ಕೊಳ್ಳಬೇಡಿ. ಅಷ್ಟೇ ಅಲ್ಲದೆ ಅವರಿಂದ ಸಹಾಯ ಪಡೆಯಲು ಕೂಡ ಹೋಗಬೇಡಿ ಅವರನ್ನು ನಂಬಿಕೊಂಡು ಕೂರಬೇಡಿ ನಿಮ್ಮ ಪ್ರಮುಖ ಕಾರ್ಯಗಳನ್ನು ನಿಮ್ಮದೇ ಆದ ರೀತಿಯಲ್ಲಿ ನಿವಾರಿಸುವುದು ಉತ್ತಮ ಅದೃಷ್ಟದ ಸಂಖ್ಯೆ – 1 ದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಮಕರ ರಾಶಿ:- ಆರೋಗ್ಯದ ದೃಷ್ಟಿಯಿಂದ ಈ ದಿನ ಬಹಳನೇ ಅನುಕೂಲಕರವಾದಂತಹ ದಿನವಾಗಿದೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ನೀವು ಬಹಳನೇ ಸಂತೋಷವಾಗಿ ಇರುತ್ತೀರಿ. ಕಛೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಕೂಡ ಶ್ರದ್ಧೆಯಿಂದ ಮಾಡುವುದರಿಂದ ನಿಮ್ಮ ಉನ್ನತ ಅಧಿಕಾರಿಗಳು ಹೆಚ್ಚು ಸಂತಸ ಪಡುತ್ತಾರೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ12.30 ರಿಂದ 3 ಗಂಟೆಯವರೆಗೆ.

ಕುಂಭ ರಾಶಿ :- ಕೆಲವು ದಿನಗಳಿಂದ ನಿಮ್ಮ ಜೀವನದಲ್ಲಿ ಏರಿಳಿತಗಳು ಕಂಡುಬಂದಿದ್ದಾರೆ ಈ ದಿನದಿಂದ ಅವೆಲ್ಲ ಸಮಸ್ಯೆಗಳು ಕೂಡ ಬಗೆಹರಿಸಿ ಮುಂದಿನ ಜೀವನದಲ್ಲಿ ಉತ್ತಮವಾದಂತಹ ಫಲಿತಾಂಶವನ್ನು ಪಡೆಯಲಿದ್ದೀರಿ. ಆದರೆ ಕೆಲವು ಸಮಯದಲ್ಲಿ ನೀವು ತೆಗೆದುಕೊಳ್ಳುವಂತಹ ನಿರ್ಧಾರದ ಮೇಲೆ ನೀವು ತುಂಬಾನೇ ಜಾಗರೂಕತೆಯಿಂದ ಇರಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ.

ಮೀನ ರಾಶಿ:- ಈ ದಿನ ನೀವು ಉತ್ತಮವಾದಂತಹ ವಿಚಾರವನ್ನು ಕೇಳುತ್ತೀರಾ ಅಷ್ಟೇ ಅಲ್ಲದೆ ಮನೆಯಲ್ಲಿ ಇರುವಂತಹ ಕೆಯ್ಯ ಸಹೋದರರೊಂದಿಗೆ ನಿಮ್ಮ ಒಡನಾಟ ತುಂಬಾನೇ ಚೆನ್ನಾಗಿರುತ್ತದೆ. ಮಕರ ಆರೋಗ್ಯ ಉತ್ತಮವಾಗಿರುತ್ತದೆ ಆದರೆ ಆರ್ಥಿಕ ದೃಷ್ಟಿಯಿಂದ ಇಂದು ನೀವು ಸ್ವಲ್ಪ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟ ಬಣ್ಣ – ಗುಲಾಬಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

[irp]


crossorigin="anonymous">