ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪರ್ ಬರುತ್ತೆ..

WhatsApp Group Join Now
Telegram Group Join Now

ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ…. ಹಣದ ಅಗತ್ಯ ಎಲ್ಲರಿಗೂ ಇರುತ್ತದೆ ಮತ್ತೆ ಮಹಾಲಕ್ಷ್ಮಿ ಒಂದು ಸ್ಥಳದಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ ಎಂದು ಎಲ್ಲರಿಗೂ ಗೊತ್ತೇ ಇದೆ ಹಾಗಾಗಿ ಹಣಕಾಸಿನ ಅಗತ್ಯ ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ ಕಷ್ಟ ಇದೆ ಹಣದ ಸಹಾಯ ಮಾಡಿ ಎಂದು ಕೇಳಿಕೊಂಡು ಬಂದಿದ್ದಾಗ ನೀವು ಹಣವನ್ನು ಕೊಟ್ಟಿರುತ್ತೀರಾ ಆದರೆ ಆ ಹಣ ಹಿಂತಿರುಗಿಸಿ ಕೊಡದೆ ಇರುವಾಗ ನೀವು ಚಿಂತೆಗೆಡಾಗುವುದು ಸಹಜ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಸಾಲ ಕೊಟ್ಟ ಹಣ ವಾಪಸ್ ಬರದೇ ಇದ್ದರೆ ಪ್ರತಿದಿನ ಬೆಳಗ್ಗೆ ಗಣಪತಿಯ ಪೂಜೆಯನ್ನು ಮಾಡಬೇಕು ಪ್ರತಿನಿತ್ಯ ಗಣಪತಿಯನ್ನು ಪೂಜಿಸುವುದರಿಂದ ನಿಮ್ಮ ಬಾಕಿ ಹಣವು ನಿಮಗೆ ಹಿಂತಿರುಗಿ ಸಿಗುತ್ತದೆ ಮತ್ತು ನೀವು ಯಾರ ಬಳಿಯಾದರೂ ಸಾಲ ತೆಗೆದುಕೊಂಡಿದ್ದರೆ ಅದು ಕೂಡ ಕ್ರಮೇಣ ಮರುಪಾವತಿಯಾಗುವುದಕ್ಕೆ ಶುರುವಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಿಗಾದರೂ ಕೊಟ್ಟಿರುವ ಹಣವನ್ನ ಶೀಘ್ರವೇ ಮರಳಿ ಪಡೆಯುವುದಕ್ಕೆ ಹನುಮಂತನಿಗೆ ಕೆಂಪು ವಸ್ತ್ರವನ್ನ ಅರ್ಪಿಸಿ ಇದರ ಜೊತೆಗೆ ಸಾಸಿವೆ ಎಣ್ಣೆಯ ಜೊತೆಗೆ ಸಿಂಧೂರವನ್ನು ಬೆರೆಸಿ ಆಂಜನೇಯ ನಿಗೆ ಲೇಪಿಸಿ ನಿಮ್ಮ ಹಣವನ್ನು ಮರಳಿ ಪಡೆಯುವುದಕ್ಕೆ ಕುಲದೇವರನ್ನು ತಪ್ಪದೆ ಆರಾಧಿಸಿ ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನ ದಾನಕ್ಕಾಗಿ ಮೀಸಲಿಡಿ.

ತೆಂಗಿನಕಾಯಿಯಿಂದ ಈ ಒಂದು ಸಣ್ಣ ಪರಿಹಾರವನ್ನು ನಿಮ್ಮ ಮನೆಯಲ್ಲಿ ಮಾಡಿದರೆ ನಿಮಗೆ ಜೀವನದಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುತ್ತದೆ ನಾನಾ ಮೂಲಗಳಿಂದ ಹಣಕಾಸು ಒದಗಿ ಬರುತ್ತದೆ ವ್ಯಾಪಾರದಲ್ಲಿ ಕಷ್ಟವಾಗುತ್ತಿದ್ದರೆ ಅಭಿವೃದ್ಧಿಯಾಗುತ್ತದೆ ನಿಮ್ಮ ಕೆಲಸದಲ್ಲಿ ಬಡ್ಡಿ ಹಾಗೂ ಕೊಟ್ಟಂತಹ ದುಡ್ಡು ಹಿಂತಿರುಗಿ ಬರುತ್ತದೆ ತೆಂಗಿನಕಾಯಿಗೆ ವಿಶೇಷವಾದ ಶಕ್ತಿ ಇದು ಶಿವನ ಸ್ವರೂಪ ಎಂದು ಹೇಳಲಾಗುತ್ತದೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಈ ಉಪಾಯವನ್ನು ಶುಕ್ರವಾರದ ದಿವಸ ಮಾಡಿ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಪೂಜೆ ಮಾಡಿ ಚೆನ್ನಾಗಿರುವಂತಹ ತೆಂಗಿನಕಾಯಿಯನ್ನು ಆಯ್ಕೆ ಮಾಡಿ ತುಪ್ಪ ಮತ್ತು ಕುಂಕುಮವನ್ನು ತೆಗೆದುಕೊಳ್ಳಿ ತೆಂಗಿನಕಾಯಿ ಶಿವನಿಗೆ ತುಪ್ಪ ಮಹಾಲಕ್ಷ್ಮಿಗೆ ಪ್ರಿಯ ಕುಂಕುಮ ಚಾಮುಂಡೇಶ್ವರಿ ತಾಯಿಗೆ ಪ್ರಿಯ.

ಈ ಮೂರು ವಸ್ತುಗಳನ್ನು ಇಟ್ಟುಕೊಂಡು ತುಪ್ಪವನ್ನು ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿಕೊಂಡು ತೆಂಗಿನಕಾಯಿಯ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಅಚ್ಚುಕಟ್ಟಾಗಿ ಬರೆಯಬೇಕು ನಂತರ ತೆಂಗಿನಕಾಯಿಯನ್ನು ದೇವರ ಮನೆಯಲ್ಲಿ ಇಟ್ಟು ಮಹಾಲಕ್ಷ್ಮಿ ದೇವಿಯನ್ನು ನೆನೆಯುತ್ತಾ ಸಂಕಲ್ಪ ಮಾಡಿಕೊಳ್ಳಬೇಕು.

ನಮ್ಮ ಕುಟುಂಬಕ್ಕೆ ಆರೋಗ್ಯ ಭಾಗ್ಯ ಹಣಕಾಸಿನ ತೊಂದರೆಗಳು ನಿವಾರಣೆಯಾಗಬೇಕು ಎಂದು ಸಂಕಲ್ಪ ಮಾಡಿಕೊಂಡು ಸ್ವಸ್ತಿಕ್ ಚಿನ್ನೆಯನ್ನು ಬರೆದಿರುವಂತಹ ತೆಂಗಿನಕಾಯಿಯನ್ನು ಒಂದು ದಿನ ಪೂರ್ತಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು ನಂತರ ಶನಿವಾರ ಬೆಳಗ್ಗೆ ನಿಮ್ಮ ಮನೆಯ ಬಳಿ ಹರಿಯುವ ನದಿಗೆ ಅಥವಾ ನೀರಿಗೆ ಬಿಡಬೇಕು.

ನಗರ ಪ್ರದೇಶದಲ್ಲಿ ವಾಸವಾಗಿರುವಂತಹ ಜನರಿಗೆ ಅಕ್ಕಪಕ್ಕದಲ್ಲಿ ಯಾವುದೇ ರೀತಿಯ ಹರಿವ ನೀರು ಸಿಗುವುದಿಲ್ಲ ಹಾಗಾಗಿ ಅವರು ಯಾವುದಾದರೂ ದೊಡ್ಡದಾದ ಮರದ ಬುಡದಲ್ಲಿ ಇಟ್ಟು ಬರಬೇಕು ಆಲದ ಮರ ಅಥವಾ ಅರಳಿ ಮರದ ಕೆಳಗಡೆ ಕೂಡ ನೀವು ಇದನ್ನು ಇಟ್ಟು ಬರಬಹುದು ಇದೊಂದು ಪರಿಹಾರದಿಂದ ನಿಮ್ಮ ಕಷ್ಟಕ್ಕೆ ನೂರಕ್ಕೆ ನೂರರಷ್ಟು ಪರಿಹಾರ ಸಿಗುತ್ತದೆ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಎಷ್ಟೇ ಕಷ್ಟಪಟ್ಟ ದುಡಿದರು ಹಣವನ್ನು ಉಳಿತಾಯ ಮಾಡುವುದಕ್ಕೆ ಆಗುತ್ತಾ ಇಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗೆ ಇರುವಂತಹ ಹಣದ ಸಮಸ್ಯೆಯು ಪರಿಹಾರವಾಗುತ್ತದೆ ಮೊದಲಿಗೆ ಆಲುವೆರಾ ಗಿಡದಿಂದ ಒಂದು ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದಕ್ಕೆ ನೀರಿನಿಂದ ಅರಿಶಿಣವನ್ನು ಕಲಿಸಿ ಆಲುವೆರೆದ ಎಲೆಯ ಎರಡು ಭಾಗಗಳಿಗೂ ಹಚ್ಚಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಕಾಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">