ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

WhatsApp Group Join Now
Telegram Group Join Now

ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು…. ಕಾಲಪುರುಷ ಕುಂಡಲಿಯಲ್ಲಿ ವೃಷಭ ರಾಶಿ ಎರಡನೇ ರಾಶಿ ಇದು ಸಾಮಾನ್ಯವಾಗಿ ಒಬ್ಬ ಮನುಷ್ಯನ ಕಾಲಪುರುಷ ಕುಂಡಲಿಯ ಲೆಕ್ಕ ತೆಗೆದುಕೊಂಡರೆ ಅಂದರೆ ಕಾಲಪುರುಷ ಮನುಷ್ಯನ ದೇಹವನ್ನು ತೆಗೆದುಕೊಂಡರೆ ಗಂಟಲು ಹಾಗೂ ಕುತ್ತಿಗೆಯನ್ನು ಸೂಚಿಸುತ್ತದೆ.

ಆದ್ದರಿಂದ ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಿಚಾರವಾಗಿ ಅಂದರೆ ಗಂಟಲಿನ ವಿಚಾರವಾಗಿ ಅಥವಾ ಕುತ್ತಿಗೆ ವಿಚಾರವಾಗಿ ಸ್ವಲ್ಪ ತೊಂದರೆ ಇರುತ್ತದೆ ಅವರಿಗೆ ಇನ್ನು ವೃಷಭ ರಾಶಿಯವರ ಚಿನ್ಹೆ ಗೂಳಿ ಗೂಳಿ ಕೋಪದಿಂದ ಗುಮ್ಮುತ್ತಾ ಇರುವುದು ಕೋಪದಲ್ಲಿ ಇರುವುದು ಆ ರೀತಿಯಾಗಿ ಅಲ್ಲ ಇದು ಸಾಮಾನ್ಯವಾಗಿ ಇರುವಂತಹ ಗೂಳಿ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಗೂಳಿಯ ದೃಢ ನಿರ್ಧಾರವನ್ನು ತೋರಿಸುತ್ತದೆ ಅಷ್ಟೇ ದೃಢ ನಿರ್ಧಾರ ಹಾಗೂ ದೃಢ ವ್ಯಕ್ತಿಗಳು ಎಂದು ತೋರಿಸುವುದಕ್ಕೆ ಈ ರಾಶಿಗೆ ಚಿನ್ಹೆ ಬಂದು ಗೂಳಿಯನ್ನು ತೋರಿಸಿದ್ದಾರೆ ಇನ್ನು ಈ ರಾಶಿಯ ಬಗ್ಗೆ ಹೇಳಬೇಕು ಎಂದರೆ ಮೊದಲನೆಯದಾಗಿ ಈ ರಾಶಿ ಅಧಿಪತಿ ಶುಕ್ರ ಮತ್ತು ಇದರ ಬಣ್ಣ ಬಿಳಿಯ ಬಣ್ಣ ಈ ರಾಶಿಯಲ್ಲಿ ಹುಟ್ಟುವ ಸಮಯದಲ್ಲಿ ಬೆನ್ನು ಮೊದಲು ಕಾಣಿಸುತ್ತದೆ ಎಂದು ಹೇಳುತ್ತಾರೆ.

ಪಿಸ್ತೋದೆಯಾ ರಾಶಿ ಬೆನ್ನು ಮೊದಲು ಕಾಣುವುದರಿಂದ ಏನು ಹೇಳುತ್ತಾರೆ ಎಂದರೆ ಈ ರಾಶಿಯಲ್ಲಿ ಏನಾದರೂ ಗ್ರಹಗಳು ಇದ್ದರೆ ಅಥವಾ ಈ ರಾಶಿ ಅಧಿಪತಿಯ ದಶದಲ್ಲಿ ಮಧ್ಯಭಾಗದಲ್ಲಿ ಒಳ್ಳೆಯ ಫಲಿತಾಂಶವಿರುತ್ತದೆ ಆ ವ್ಯಕ್ತಿಗೆ ಜನ್ಮ ಜಾತಕದಲ್ಲಿ ಎಂದು ಅರ್ಥ ವೃಷಭ ರಾಶಿಯ ತತ್ವ ಭೂತತ್ವ ಹಾಗಾಗಿ ಇವರಿಗೆ ನೆಲೆ ಎನ್ನುವುದು ಇವರಿಗೆ ಹೆಸರು ಎಂದು ಹೇಳಬಹುದು.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಈ ರಾಶಿಯು ರಾತ್ರಿಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತದೆ ಅಂದರೆ ಈ ರಾಶಿಯಲ್ಲಿ ಹುಟ್ಟಿದವರು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಚಟುವಟಿಕೆಯಿಂದ ಇರುತ್ತಾರೆ ಮತ್ತು ಈ ರಾಶಿ ತೋರಿಸುವಂತಹ ದಿಕ್ಕು ಯಾವುದು ಎಂದರೆ ದಕ್ಷಿಣ ದಿಕ್ಕು ಈ ರಾಶಿಯು ಹಳ್ಳಿ ಮತ್ತು ವ್ಯಾಪಾರಿಗಳನ್ನ ತೋರಿಸುತ್ತದೆ ಸಾಮಾನ್ಯವಾಗಿ ಅಂದರೆ ವ್ಯವಹಾರಿಕ ವ್ಯಕ್ತಿಯನ್ನು ತೋರಿಸುತ್ತದೆ.

ಈ ರಾಶಿ ಇನ್ನು ಈ ಲಗ್ನದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳ ಲಕ್ಷಣ ಹೇಗಿರುತ್ತದೆ ನೋಡುವುದಕ್ಕೆ ಎಂದರೆ ಮಧ್ಯಮ ಎತ್ತರದಲ್ಲಿ ಇರುತ್ತಾರೆ ಇವರು ಹುಡುಗರಾಗಿದ್ದರೆ 5.9 ಎತ್ತರದಲ್ಲಿ ಇರುವಂತಹ ಸಾಧ್ಯತೆ ಇರುತ್ತದೆ ಹುಡುಗಿಯರಾದರೆ ಅವರ ಲೆಕ್ಕಕ್ಕೆ ಯಾವ ದೇಶದಲ್ಲಿ ಹುಟ್ಟಿರುತ್ತಾರೆ ಅದಕ್ಕೆ ಸಮಾನವಾಗಿ ಮಧ್ಯಮ ಎತ್ತರದಲ್ಲಿ ಇರುತ್ತಾರೆ.

ಸಾಮಾನ್ಯವಾಗಿ ಭಾರತೀಯರಿಗೆ ತೆಗೆದುಕೊಂಡರೆ 5.4 ಅಥವಾ 5.5 ಇರುತ್ತಾರೆ ಮತ್ತು ಎತ್ತರ ಎನ್ನುವುದು ರಾಶಿ ಅಧಿಪತಿ ಎಲ್ಲಿ ಕುಳಿತಿರುತ್ತಾನೆ ಯಾವ ಗ್ರಹಗಳ ಜೊತೆ ಇರುತ್ತಾನೆ ದೃಷ್ಟಿಗಳನ್ನು ಯಾವ ಗ್ರಹದಿಂದ ತೆಗೆದುಕೊಳ್ಳುತ್ತಿದ್ದಾನೆ ಎಲ್ಲಿದರ ಮೇಲೆ ಅವಲಂಬಿತವಾಗಿರುತ್ತದೆ ಕೆಲವೊಬ್ಬರು 6.1 ಎತ್ತರದವರೆಗೂ ಕೂಡ ಹೋಗುವ ಸಾಧ್ಯತೆ ಇರುತ್ತದೆ.

ಇನ್ನು ಇವರ ಗೌರವ ವರ್ಣ ಯಾವ ಬಣ್ಣದಲ್ಲಿ ಇರುತ್ತಾರೆ ಎಂದರೆ ಬಿಳಿಯ ಬಣ್ಣದಲ್ಲಿ ಇರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಅದರ ಜೊತೆಗೆ ಮೊದಲೇ ಹೇಳಿದಂತೆ ರಾಶಿಯ ಅಧಿಪತಿ ಅಥವಾ ಲಗ್ನಾಧಿಪತಿ ಯಾರ ಜೊತೆ ಇರುತ್ತಾನೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಏನನ್ನು ಆ ರಾಶಿಗಳಿಂದ ತೆಗೆದುಕೊಳ್ಳುತ್ತಿದ್ದಾನೆ ಎನ್ನುವುದರ ಮೇಲೆಯೂ ಬಣ್ಣ ತೀರ್ಮಾನವಾಗುತ್ತದೆ ಸಾಮಾನ್ಯವಾಗಿ ಇವರು ಬಿಳಿಯ ಬಣ್ಣ ಹೊಂದಿರುವಂತಹ ಜನಗಳು ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">