ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ
ಪಾಕ್ ಆಟಗಾರರನ್ನು ಐಪಿಎಲ್ ನಲ್ಲಿ ಯಾಕೆ ಆಡಿಸಲ ಗೊತ್ತಾ ಅವರನ್ನು ಬ್ಯಾನ್ ಮಾಡಿದ್ದು ಯಾಕೆ… ಕ್ರಿಕೆಟ್ ಅನ್ನುವುದು ವಿಶ್ವದಲ್ಲಿ ಫುಟ್ಬಾಲ್ ನಂತರ ಎರಡನೇ ಅತಿ ದೊಡ್ಡ ಫ್ಯಾನ್ ಬೇಸ್ ಇರುವಂತಹ ಕ್ರೀಡೆ ಇದರ ಐಪಿಎಲ್ ಅಂತೂ ಕ್ರಿಕೆಟ್ನ ಅತಿ ದೊಡ್ಡ ಹಾಗೂ ಸುಪ್ರಸಿದ್ಧ ಫ್ಯಾಂಟಸಿ ಐಪಿಎಲ್ ಶುರು ಆಯ್ತು ಎಂದರೆ ವಿಶ್ವದಾದ್ಯಂತ ಕೋಟ್ಯಂತರ ಜನ ಅದನ್ನು ವೀಕ್ಷಣೆ ಮಾಡುತ್ತಾರೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಅದಕ್ಕೆ ಎಲ್ಲಾ ಕಡೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ ಇಷ್ಟು ಪ್ರಖ್ಯಾತಿಯನ್ನು ಪಡೆದಂತಹ ಈ ಇಂಡಿಯನ್ ಲೀಗ್ ನಲ್ಲಿ ಪಾಕಿಸ್ತಾನದ ಆಟಗಾರರು ಯಾಕೆ ಆಡುತ್ತಿಲ್ಲ ಎಂದು ನಿಮಗೆ ಯಾವಾಗಲಾದರೂ ಅನ್ನಿಸಿರಬಹುದು ಐಪಿಎಲ್ ನಲ್ಲಿ ಬೇರೆ ಬೇರೆ ದೇಶಗಳ ವಿದೇಶಿಗಳ ಆಟಗಾರರ ಆಡುವುದಕ್ಕೆ ಅವಕಾಶವಿದೆ ಆದರೆ ಪಾಕಿಸ್ತಾನದ ಆಟಗಾರರಿಗೆ ಮಾತ್ರ ಬಿಸಿಸಿಐ ಅವಕಾಶವನ್ನು ಕೊಟ್ಟಿಲ್ಲ.
2009 ರಲ್ಲಿ ಇವರನ್ನು ಐಪಿಎಲ್ ಇಂದ ಬ್ಯಾನ್ ಮಾಡಿದ ನಂತರ ಪಾಕ್ ಆಟಗಾರರು ತಮಗಾಗಿ ಪಿಎಸ್ಎಲ್ ಎಂಬ ಒಂದು ಟೀಮನ್ನು ಸ್ಥಾಪಿಸಿಕೊಂಡರು ಆದರೆ ಅದು ಅಂತಹ ಖ್ಯಾತಿಯನ್ನು ಪಡೆಯಲಿಲ್ಲ 2008ರ ಸೀಸನ್ ನಲ್ಲಿ ಈ ದೇಶ ದ ಆಟಗಾರರು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕೊಟ್ಟಿದ್ದರು ಆದರೂ ಕೂಡ ಇವರನ್ನು ಯಾಕೆ ಬ್ಯಾನ್ ಮಾಡಲಾಯಿತು.
ಪಾಕಿಸ್ತಾನದಲ್ಲಿಯೂ ಕೂಡ ವಿಶ್ವಮಟ್ಟದ ಪ್ರತಿಭಾವಂತ ಆಟಗಾರರು ಹಲವಾರು ಇದ್ದಾರೆ ಇವರನ್ನ ಇದ್ದಕ್ಕಿದ್ದ ಹಾಗೆ ಐಪಿಎಲ್ ಇಂದ ದೂರ ಇಡಲು ಕಾರಣವೇನು ಅದರ ಹಿನ್ನೆಲೆ ಏನು ಎಂಬುದನ್ನು ಈಗ ತಿಳಿಯುತ್ತಾ ಹೋಗೋಣ… ಅದು 2008ರ ಏಪ್ರಿಲ್ ಹದಿನೆಂಟನೇ ತಾರೀಕು ನಮ್ಮ ದೇಶದಲ್ಲಿ ಐಪಿಎಲ್ನ ಮೊದಲ ಸೀಸನ್.
ಆ ಮೊದಲ ಪಂದ್ಯ ಶುರುವಾದಂತಹ ದಿನಾ ಅದು ಈ ಒಂದು ಸಮಯದಲ್ಲಿ ಆಫ್ರಿದಿ ಶೋಯಿದ್ಮಲ್ಲಿ ಮುಂತಾದ ಪಾಕಿಸ್ತಾನದ ಆಟಗಾರರು ಕೂಡ ಐಪಿಎಲ್ ತಂಡಗಳಲ್ಲಿ ಇದ್ದರು ಈ ಒಂದು ಸೀಸನ್ ಮುಗಿದ ನಂತರ ಯಾವುದೇ ಅವರ ಆಟಗಳಲ್ಲಿಯೂ ಕೂಡ ಪಾಕಿಸ್ತಾನದ ಆಟಗಾರರು ಕಾಣಿಸಲಿಲ್ಲ ಕಾರಣ ಅವರನ್ನು ಮೊದಲ ಸೀಸನ್ ಬಳಿಕವೇ ಬಿಸಿಸಿಐ ಬ್ಯಾನ್ ಮಾಡಲಾಯಿತು.
ಹಾಗೆ ನೋಡಿದರೆ ಅವತ್ತಿನ ಪಾಕಿಸ್ತಾನದ ತಂಡವೇ ಬೇರೆ ಇವತ್ತಿನ ತಂಡವೇ ಬೇರೆ ಅಂದಿಗಿಂತ ಈಗ ಅವರು ಹೆಚ್ಚು ಸುಧಾರಿಸಿದ್ದಾರೆ ಆಟದಲ್ಲಿಯೂ ಕೂಡ ಹೆಚ್ಚು ಸದೃಢತೆ ಹಾಗೂ ಗುಣಮಟ್ಟತೆಯನ್ನು ಕಾಯ್ದುಕೊಂಡಿದ್ದಾರೆ ಈಗಿರುವಂತಹ ಬಾಬರ್ ಆಸಂ ಸಾಯಿ ದನ್ವರ್ ರಿಜ್ವಾನ್ ಮೊದಲದ ಆಟಗಾರರು ಪಾಕಿಸ್ತಾನದಲ್ಲಿ ತಮ್ಮದೇ ಚಾಪನ್ನು ಮೂಡಿಸಿದ್ದಾರೆ.
ಆದರೂ ಕೂಡ ಪಾಕಿಸ್ತಾನದವರನ್ನು ಬಿಸಿಸಿಐ ಯಾಕೆ ಐಪಿಎಲ್ ಇಂದ ಬ್ಯಾನ್ ಮಾಡಿದ್ದು ಅದಕ್ಕೆ ಏನು ಕಾರಣ ಇದು ಕೇವಲ ಆದೇಶದ ಕಾರಣದಿಂದ ಮಾತ್ರವಲ್ಲ ಇಲ್ಲಿ ಹಲವು ರಾಜಕೀಯ ಸಾಮಾಜಿಕ ಉಗ್ರವಾದ ಕಾರಣಗಳು ಕೂಡ ಇದರ ಹಿಂದೆ ಇದೆ 2008ರ ಸೀಜನ್ ನಲ್ಲಿ ಐಪಿಎಲ್ ನ ಒಳಗಡೆ ಪಾಕಿಸ್ತಾನದ ಹಲವು ಜನ ಸದೃಢ ಹಾಗೂ ಪ್ರಸಿದ್ಧ ಆಟಗಾರರು ಇದ್ದರು.
ಸಾಹಿದ ಆಫ್ರಿದ್ ಶಾಹಿದ್ ಮಲ್ಲಿಕ್ ಕಮ್ರನ್ ಅಕ್ಮಲ್ ಉಮಾರ್ ಗುಲ್ ಈ ರೀತಿ ಮುಂತಾದ ಶಕ್ತಿಶಾಲಿ ಆಟಗಾರರ ದಂಡೆ ಇತ್ತು ಇವರೆಲ್ಲ ಐಪಿಎಲ್ ನ ವಿವಿಧ ತಂಡಗಳ ಒಳಗಡೆ ಇದ್ದರು ಆಗ ಕೋಲ್ಕತ್ತಾ ತಂಡದಲ್ಲಿ ಇದ್ದಂತಹ ಶಾಹಿದ್ ಭಕ್ತರ್ ತಮ್ಮ ತಂಡದ ಪರವಾಗಿ ಆರು ವಿಕೆಟ್ ಅನ್ನು ಪಡೆದಿದ್ದರು ಆಗ ಡಕಲ್ ಚಾರ್ಜಸ್ ತಂಡದ ವಿರುದ್ಧ ನಾಲ್ಕು ವಿಕೆಟ್ ಅನ್ನು ಪಡೆದಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.