ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ… ಮನೆಯಲ್ಲಿ ನಾವು ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬಾರದು ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅಷ್ಟ ದರಿದ್ರಗಳು ಸಹ ನಾವು ಅನುಭವಿಸಬೇಕಾಗುತ್ತದೆ ಈಗ ನಾನು ಹೇಳುವಂತಹ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ತಕ್ಷಣವೇ ಆ ವಸ್ತುಗಳನ್ನು ತೆಗೆದುಕೊಂಡು ಹೋಗಿ ಎಲ್ಲಾದರೂ ದೂರ ಎಸೆದುಬಿಡಿ.

WhatsApp Group Join Now
Telegram Group Join Now

ಇಲ್ಲವಾದರೆ ಖಂಡಿತವಾಗಿಯೂ ದರಿದ್ರ ಬಾದೆಗಳನ್ನು ಅನುಭವಿಸಬೇಕು ಜೀವನದಲ್ಲಿ ಎಷ್ಟೋ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಯಾವ ಕೆಲಸ ಮಾಡಿದರೂ ಆ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ ಆ ಕೆಲಸ ಪ್ರಾರಂಭ ಮಾಡಿದರೆ ವಿಘ್ನಗಳು ಮನೆಯಲ್ಲಿ ಒಂದು ರೀತಿಯ ಜಿಗುಪ್ಸೆ ಆಗಿರುತ್ತದೆ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹಿರಿಯರು ಹೇಳಿದ್ದಾರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮೊದಲನೇ ವಸ್ತು ಒಡೆದು ಹೋಗಿರುವಂತಹ ಕನ್ನಡಿ ಕನ್ನಡಿ ಹೊಡೆದು ಹೋಗಿದ್ದರು ಅದು ಬಿರುಕು ಬಿಟ್ಟಿದ್ದರು ಸಿಳಿದರು ಆ ಕನ್ನಡಿಯನ್ನು ನಾವು ಮನೆಯಲ್ಲಿ ಇಟ್ಟು ಕೊಳ್ಳಬಾರದು ಅದು ಸ್ನಾನದ ಕೊಠಡಿಯಲ್ಲಿ ಇರುವಂತಹ ಕನ್ನಡಿ ಆಗಿರಬಹುದು ಅಥವಾ ಡ್ರೆಸ್ಸಿಂಗ್ ಟೇಬಲ್ ಬಳಿ ನಾವು ಅಲಂಕಾರ ಮಾಡಿಕೊಳ್ಳುವುದಕ್ಕೆ ವಿನಿಯೋಗಿಸಿರುವಂತಹ ಕನ್ನಡಿಯಾಗಿರಬಹುದು ಅದು ಒಂದು ಚೂರು ಸೀಳಿದರು ಹೊಡೆದು ಹೋಗಿದ್ದರು ತಕ್ಷಣವೇ ಆ ಕನ್ನಡಿಯನ್ನು ತೆಗೆದುಕೊಂಡು ಹೋಗಿ ದೂರ ಹಾಕಬೇಕು.

ಒಡೆದು ಹೋಗಿರುವಂತಹ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಆ ಕನ್ನಡಿಯಲ್ಲಿ ನಾವು ಮುಖವನ್ನು ನೋಡಿಕೊಳ್ಳಲೇಬಾರದು ಎಂದು ಸಹ ಹಿರಿಯರು ಹೇಳಿದ್ದಾರೆ. ಎರಡನೆಯ ವಸ್ತು ಯಾವುದು ಎಂದರೆ ಭಿನ್ನವಾಗಿರುವಂತಹ ವಿಗ್ರಹಗಳು ಅಂದರೆ ಒಡೆದು ಹೋಗಿರುವಂತಹ ಬೊಂಬೆಗಳನ್ನ ಮನೆಯಲ್ಲಿಟ್ಟುಕೊಳ್ಳಬಾರದು ಕೆಲವರು ಪೂಜಾ ಮಂದಿರಗಳಲ್ಲಿ ದೇವರು ಗೊಂಬೆಗಳನ್ನ ಇಟ್ಟುಕೊಂಡಿರುತ್ತಾರೆ.

ಅದು ಮಣ್ಣಿನಲ್ಲಿ ಮಾಡಿರುವಂತಹ ಬೊಂಬೆಗಳು ಪಂಚಲೋಹದ ವಿಗ್ರಹಗಳು ಬೆಳ್ಳಿ ವಿಗ್ರಹಗಳು ಇಂತಹ ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ಇರುತ್ತಾರೆ ಕೆಲವು ವಿಗ್ರಹಗಳು ಒಡೆದು ಹೋಗಿರುತ್ತವೆ ಅಂದರೆ ಗಣಪತಿಯ ಸೊಂಡಿಲು ಸ್ವಲ್ಪ ಸೀಳಿರುತ್ತದೆ ಕೈ ಸ್ವಲ್ಪ ಮುರಿದು ಹೋಗಿರುತ್ತದೆ ಅಂತಹ ಒಡೆದು ಹೋಗಿರುವಂತಹ ವಸ್ತುಗಳನ್ನ ಯಾವುದೇ ಕಾರಣಕ್ಕೂ ಪೂಜಾ ಮಂದಿರದಲ್ಲಿ ಇಟ್ಟುಕೊಂಡು ಪೂಜೆ ಮಾಡಬಾರದು.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಪೂಜಾ ಮಂದಿರದಲ್ಲಿ ಮಾತ್ರವಲ್ಲ ಶೋಕೇಶ್ ಅಲಿಯು ಕೂಡ ಒಡೆದು ಹೋಗಿರುವಂತಹ ಬೊಂಬೆಯನ್ನು ದೇವತಾ ವಿಗ್ರಹಗಳನ್ನು ನಾವು ಇಟ್ಟುಕೊಳ್ಳಬಾರದು ಒಡೆದು ಹೋಗಿರುವಂತಹ ಬೊಂಬೆಗಳು ದೇವತಾ ವಿಗ್ರಹಗಳು ನಿಮ್ಮ ಮನೆಯಲ್ಲಿದ್ದರೆ ತಕ್ಷಣ ಅವುಗಳನ್ನ ತೆಗೆದುಕೊಂಡು ಹೋಗಿ ನದಿ ಅಥವಾ ಕೆರೆಯಲ್ಲಿ ಬಾವಿಯಲ್ಲಿ ಹಾಕಿಬಿಡಿ ಇಲ್ಲವಾದರೆ ಖಂಡಿತವಾಗಿಯೂ ದರಿದ್ರ ಬಾಧೆಗಳನ್ನು ಅನುಭವಿಸಲೇಬೇಕು.

ಅದೇ ರೀತಿಯಾಗಿ ಕುಂಚಿತವಾಗಿರುವಂತಹ ಭಾವಚಿತ್ರಗಳು ಹಳೆಯ ಫೋಟೋಗಳು ಅಂದರೆ ಕೆಲವರ ಮನೆಯಲ್ಲಿ ದೇವರ ಫೋಟೋಗಳು ಹಳೆಯದಾಗಿರುತ್ತದೆ ಪ್ರೇಮ್ ಒಡೆದು ಹೋಗಿರುತ್ತದೆ ಗ್ಲಾಸ್ ಸೀಳಿರುತ್ತದೆ ಒಳಗಡೆ ಇರುವಂತಹ ಪೇಪರ್ ಅಂದರೆ ದೇವರ ಚಿತ್ರಪಟ ಇರುವಂತಹ ಹಾಳೆ ಅದು ಕಪ್ಪಾಗಿ ಆಗಿಬಿಟ್ಟಿರುತ್ತದೆ ಮುಖ ಸಹ ಕಾಣಿಸುತ್ತಾ ಇರುವುದಿಲ್ಲ ಅಂತಹ ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ಇರುತ್ತಾರೆ.

ನಾನು ಒಬ್ಬರ ಮನೆಗೆ ಹೋದಾಗ ಒಬ್ಬ ಹೆಂಗಸು ಪೂಜೆಯನ್ನು ಮಾಡುತ್ತಾ ಇದ್ದಳು ಈ ಫೋಟೋ ಎಲ್ಲಾ ಹಳೆಯದಾಗಿದೆ ಆ ಫೋಟೋದಲ್ಲಿ ಇರುವಂತಹ ದೇವರು ಕೂಡ ಚೆನ್ನಾಗಿ ಕಾಣಿಸುತ್ತಾ ಇಲ್ಲ ಇದನ್ನೇ ಪೂಜೆ ಮಾಡುತ್ತಾ ಇದ್ದೀರಾ ಎಂದರೆ ಅವರು ಹೇಳಿದರು ಇದು ನಮ್ಮ ಅಪ್ಪ ಕಾಡಿಪಾಕಂಗೆ ಹೋದಾಗ ತೆಗೆದುಕೊಂಡು ಬಂದಿರುವಂತಹ ಫೋಟೋ ಈ ಫೋಟೋವನ್ನು ಅವರ ನೆನಪಿಗಾಗಿ ಇಟ್ಟುಕೊಂಡಿದ್ದೇವೆ ನಮ್ಮಪ್ಪನವರು ತೀರಿಕೊಂಡರು ಅವರು ದೈವಾಧೀನರಾದರು ಅವರ ಕುರಿತಾಗಿ ಈ ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ಇದ್ದೇವೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಇದು ಹಳೆಯದಾಗಿದೆ ನಿಜವಾಗಿಯೂ ನಮಗೂ ಗೊತ್ತಾಗುತ್ತಾ ಇದೆ ಆದರೆ ಇದನ್ನು ಹೊರಗೆ ಹಾಕುವುದಕ್ಕೆ ನಮಗೆ ಮನಸ್ಸು ಬರುತ್ತಾ ಇಲ್ಲ ಎಂದು ಹೇಳಿದರು ಇಂತಹ ಬೆಳವಣಿಗೆಯನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬೇಡಿ ನಮ್ಮ ತಾತ ನಮ್ಮ ತಂದೆ ತಂದಿರುವಂತಹ ಫೋಟೋ ಎಂದು ಹಳೆ ಫೋಟೋಗಳನ್ನು ಇಟ್ಟುಕೊಂಡು ಮನೆಯಲ್ಲಿ ಪೂಜೆ ಮಾಡಬಾರದು.

ಆ ಫೋಟೋ ನೀಟಾಗಿ ಇದ್ದರೆ ಪರವಾಗಿಲ್ಲ ಹೊಡೆದು ಹೋಗಿರುವ ಫೋಟೋ ಸೀಳಿರುವ ಫೋಟೋ ಫ್ರೇಮ್ ಹಾಳಾಗಿರುವಂತಹ ಫೋಟೋ ಗಳನ್ನ ಪೂಜಾ ಮಂದಿರದಲ್ಲಿ ಇಟ್ಟುಕೊಂಡು ಯಾವುದೇ ಕಾರಣಕ್ಕೂ ಪೂಜೆ ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">