ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ…309 ರ ರಹಸ್ಯ ಏನು ಗೊತ್ತಾ ?

ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ… ಈ ಬಾರಿ ಲೋಕಸಭಾ ಚುನಾವಣೆ ಭಾರಿ ಕುತೂಹಲವನ್ನು ಕೆರಳಿಸಿದೆ ಕಳೆದ ಮೂರು ತಿಂಗಳಿನಿಂದ ಭರ್ಜರಿ ಪ್ರಚಾರವನ್ನು ಮಾಡಿ ಆರೋಪ ಪ್ರತ್ಯಾರೋಪ ಮಾಡುತ್ತಾ ಮತದಾರರನ್ನು ಸೆಳೆಯುವುದಕ್ಕೆ ತಂತ್ರವನ್ನು ರೂಪಿಸಿದ್ದ ಪ್ರಬಲ ರಾಷ್ಟ್ರೀಯ ಪಕ್ಷಗಳು ಈಗ ಫಲಿತಾಂಶಕ್ಕಾಗಿ ಎದುರು ನೋಡುತ್ತಾ ಇದೆ.

WhatsApp Group Join Now
Telegram Group Join Now

ಏಕ ಪಕ್ಷಿಯವಾಗಿ ಬಹುಮತ ಪಡೆಯುತ್ತೇವೆ ಎಂದು ಬಿಜೆಪಿ ಹೇಳುತ್ತಿದ್ದಾರೆ ಮೈತ್ರಿ ಪಕ್ಷದ ಬೆಂಬಲದೊಂದಿಗೆ ನಾವು ಅಧಿಕಾರಕ್ಕೆ ಏರುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಾ ಇದೆ ಕಾಂಗ್ರೆಸ್ ನಾಯಕರಲ್ಲಿ ಸಂಪೂರ್ಣವಾಗಿ ಬಹುಮತ ಪಡೆಯುವ ಆತ್ಮವಿಶ್ವಾಸ ಕಾಣಿಸದೆ ಇದ್ದರೂ ಮೈತ್ರಿ ಪಕ್ಷಗಳ ಬೆಂಬಲ ತಮಗೆ ಇದೆ ಎಂದು ಚುನಾವಣಾ ಫಲಿತಾಂಶ ಬರಲಿ ಆಗ ನಾವು ಏನು ಅನ್ನುವುದು ಗೊತ್ತಾಗುತ್ತೆ ಎಂದು ಹೇಳುತ್ತಾ ಇದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಇನ್ನು ನರೇಂದ್ರ ಮೋದಿಯವರು ಈ ಬಾರಿ ಎನ್ ಡಿ ಎ 400 ಗಡಿದಾಟುತ್ತದೆ ಎಂದು ಆತ್ಮವಿಶ್ವಾಸದಲ್ಲಿದ್ದಾರೆ ಜೊತೆಗೆ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನವನ್ನು ಪಡೆಯುತ್ತದೆ ಎಂದು ಹೇಳುತ್ತಲೇ ಚುನಾವಣೆಯನ್ನು ಎದುರಿಸಿದ್ದಾರೆ ದೇಶದೆಲ್ಲೆಡೆ ಮೋದಿಯ ಹವಾ ಜೋರಾಗಿ ಏ ಇದೆ ಇತ್ತೀಚಿನ ಸಮೀಕ್ಷೆಯ ವರದಿಗಳು ಸಹ ಮೂರನೇ ಅವದಿಗೆ ನಮೋ ಪ್ರಧಾನಿಯಾಗುತ್ತಾರೆ ಎಂದು ವರದಿಯನ್ನು ನೀಡಿದೆ.

ದಕ್ಷಿಣದಲ್ಲಿಯೂ ಬಿಜೆಪಿ ಉತ್ತಮ ಸ್ಥಾನವನ್ನು ಪಡೆಯುವುದರ ಮೂಲಕವಾಗಿ ಚುನಾವಣೆಯ ಇತಿಹಾಸದಲ್ಲಿಯೇ ಒಂದು ದಾಖಲೆಯನ್ನು ನಿರ್ಮಿಸಲಿದೆ ಎಂದು ಪಂಡಿತರು ಹೇಳುತ್ತಿದ್ದಾರೆ ಹೀಗೆ ಇರುವ ಆಗಲೇ ನಮ್ಮ ರಾಜ್ಯದಲ್ಲಿ ರಾಜಕೀಯ ಭವಿಷ್ಯವಣಿಗೆ ಹೆಸರಾಗಿರುವಂತಹ ನೊಣವಿನಕೆರೆಯ ಖ್ಯಾತ ಗುರೂಜಿ ಅಚ್ಚರಿಯ ಭವಿಷ್ಯವನ್ನು ನೋಡಿದಿದ್ದಾರೆ.

ಆ ಒಂದು ಭವಿಷ್ಯವಾಣಿ ಈಗ ರಾಜಕೀಯದಲ್ಲಿ ಸಂಚಲವನ್ನು ಮೂಡಿಸಿದೆ ಹಾಗಾದರೆ ನೊಣವಿನ ಕೆರೆಯ ಗುರೂಜಿ ಹೇಳಿದಂತಹ ಭವಿಷ್ಯವೇನು ನರೇಂದ್ರ ಮೋದಿಗೆ ಈ ಬಾರಿ ಚುನಾವಣೆ ಯಾರು ಊಹಿಸಿದ ಶಾಕ್ ಅನ್ನು ಕೊಡುತ್ತದೆಯಾ ಅಷ್ಟಕ್ಕೂ ಗುರೂಜಿ ಪ್ರಕಾರ ಮುಂದಿನ ಪ್ರಧಾನಿ ಯಾರು ಆಗುತ್ತಾರೆ ಕಳೆದ ಒಂದು ವರ್ಷದಿಂದ ಹೆಚ್ಚು ಸದ್ದು ಮಾಡುತ್ತಾ ಇರುವಂತಹ ಈ ಯಶವಂತ್ ಗುರೂಜಿ ಯಾರು ಎಂದು ನೋಡುತ್ತಾ ಹೋಗೋಣ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಈ ಬಾರಿಯ ಚುನಾವಣಾ ಫಲಿತಾಂಶಕ್ಕೂ ಮುನ್ನ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿದೆ ಯಾವ ಪಕ್ಷಕ್ಕೆ ಅಥವಾ ಮೈತ್ರಿಕೂಟಕ್ಕೆ ಬರುತ್ತದೆ ಎನ್ನುವುದು ಕುತೂಹಲವನ್ನು ಕೆರಳಿಸಿದೆ ಹೀಗಾಗಿ ನಾನಾ ರಾಜಕೀಯ ಭವಿಷ್ಯಗಳು ಮುನ್ನೆಲೆಗೆ ಬಂದು ಚರ್ಚೆ ಆಗುತ್ತದೆ ಒಂದು ಕಡೆ ರಾಜಕೀಯ ಪಂಡಿತರ ಭವಿಷ್ಯವಾದರೆ ಮತ್ತೊಂದು ಕಡೆ ಸ್ವಾಮೀಜಿಗಳು ನುಡಿಯುವಂತಹ ಭವಿಷ್ಯ ಮಹತ್ವವನ್ನು ಪಡೆದುಕೊಂಡಿದೆ.

ಈಗಾಗಲೇ ಹಲವು ರಾಜಕೀಯ ಕುರಿತಾದ ಭವಿಷ್ಯ ಗಳು ಹೊರಗೆ ಬಿದ್ದಿವೆ ಅಂತಹ ನಿಖರವಾದ ರಾಜಕೀಯ ಭವಿಷ್ಯಕ್ಕೆ ಖ್ಯಾತಿಯನ್ನು ಪಡೆದಿರುವಂತಹರಲ್ಲಿ ಯಶವಂತ ಗುರೂಜಿ ಕೂಡ ಒಬ್ಬರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ್ ಗುರೂಜಿ ಅವರು ಕಾಲಜ್ಞಾನದಲ್ಲಿ ಉಲ್ಲೇಖವಾದ ರಾಜಕೀಯ ಭವಿಷ್ಯವನ್ನು ನುಡಿಯುತ್ತಾರೆ.

ಕಾಲಜ್ಞಾನದ ಭವಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ ಎನ್ನುವಂತಹ ಪ್ರಬಲವಾದ ನಂಬಿಕೆ ಇದೆ ಇದೇ ಕಾರಣಕ್ಕೆ ಯಶ್ವಂತ್ ಗುರೂಜಿ ಅವರು ನುಡಿಯುವಂತಹ ಭವಿಷ್ಯ ವಾಣಿ ಮೇಲೆ ಅಪಾರವಾದ ನಂಬಿಕೆ ಇದೆ.ಅವರು ನುಡಿಯುವಂತಹ ಕಾಲಜ್ಞಾನದ ಭವಿಷ್ಯಕ್ಕೆ ಯಾಕಿಷ್ಟು ಮಹತ್ವವನ್ನು ನೀಡಲಾಗುತ್ತದೆ ಎಂದರೆ ಅದಕ್ಕೆ ಎರಡು ಕಾರಣಗಳನ್ನು ನೀಡಬಹುದು.

ಒಂದು ಅವರು ನುಡಿಯುವುದು ಕಾಲಜ್ಞಾನದಲ್ಲಿ ಅಂದರೆ ಪುರಾತನ ತಾಳೆಗರಿಯಲ್ಲಿ ಉಲ್ಲೇಖವಾಗಿರುವಂತಹ ಭವಿಷ್ಯ ಎರಡನೇ ಕಾರಣ ಅವರು ಈ ಹಿಂದೆ ನುಡಿದ ಹಲವು ಭವಿಷ್ಯಗಳು ನಿಜವಾಗಿದೆ ಹೀಗಾಗಿ ಅವರು ಈ ಹಿಂದೆ ನುಡಿದ ಯಾವ ಯಾವ ಭವಿಷ್ಯ ವಾಣಿ ನಿಜವಾಗಿದೆ ಎನ್ನುವುದರ ಬಗ್ಗೆಯೂ ಕೂಡ ತಿಳಿದುಕೊಳ್ಳಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

[irp]


crossorigin="anonymous">