ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಇಂಜಿನಿಯರಿಂಗ್ ಮಾಡಬಹುದಾ 2024ರಲ್ಲಿ ಇಂಜಿನಿಯರಿಂಗ್ ಪರಿಸ್ಥಿತಿ ಹೇಗಿದೆ… ಈಗಾಗಲೇ ಇಂಜಿನಿಯರ್ ತೆಗೆದುಕೊಳ್ಳಬೇಕು ಎಂದು ಸಾಕಷ್ಟು ಜನ ತೀರ್ಮಾನ ಮಾಡಿಕೊಂಡಿರುತ್ತೀರ ಕೆಲವರು ಐದು ವರ್ಷದ ಹಿಂದೆ ನಿರ್ಧರಿಸಿರುತ್ತೀರಾ ಕೆಲವೊಬ್ಬರು ಇತ್ತೀಚಿಗೆ ಪಿಯುಸಿ ರಿಸಲ್ಟ್ ಬಂದಾದ ಮೇಲೆ ಡಿಸೈಡ್ ಮಾಡಿಕೊಂಡಿರುತ್ತೀರ.

WhatsApp Group Join Now
Telegram Group Join Now

ಆದರೆ ನಿಮಗೆ ಸಾಮಾನ್ಯವಾಗಿ ಗೊಂದಲ ಮತ್ತು ಒಂದು ಡೌಟ್ ಇರುತ್ತದೆ ಇಂಜಿನಿಯರ್ ಮಾಡಬೇಕು ಎಂದು ನಾನು ಅಂದುಕೊಂಡಿದ್ದೇನೆ ಆದರೆ ಮಾಡಿದ ನಂತರ ನನಗೆ ಒಳ್ಳೆಯ ಕೆಲಸ ಸಿಗುತ್ತದೆಯಾ ಇದೊಂದು ಸರಿಯಾದ ಆಯ್ಕೆಯಾಗಿರುತ್ತದ ನನಗೆ ಎಂದು ಸಾಮಾನ್ಯವಾಗಿ ಒಂದು ಗೊಂದಲವಿರುತ್ತದೆ ಇದರ ಬಗ್ಗೆ ಹೇಳುವುದಾದರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ವಿಷಯಗಳು ಸಿಎಸ್ ಆರ್ಟಿಫಿಷಿಯಲ್ ಇಂಜಿನಿಯರಿಂಗ್ ಇಸಿ ಮತ್ತು ತ್ರಿಬಲ್ ಇ ಈ ಮೂರು ಕೂಡ ಮುಂದುವರಿಯುತ್ತದೆ ಆದರೆ ಟಾಪ್ ಟು ನಲ್ಲಿ ಇರುವಂತದ್ದು ಇವೆರಡು ಅಂದರೆ ಮೊದಲ ಎರಡು ತ್ರಿಬಲ್ ಈ ಲಾಸ್ಟ್ ನಲ್ಲಿ ಇದೆ ಇಂಜಿನಿಯರಿಂಗ್ ನಲ್ಲಿ ನಾವು ಓದುವಂತಹ ಕಾಲೇಜ್ ನಮಗೆ ವಿಷಯವಾಗಿರುತ್ತದೆ ಆದರೆ ಸಂಪೂರ್ಣವಾಗಿ ವಿಷಯವಾಗುವುದಿಲ್ಲ ಯಾವಾಗ ವಿಷಯವಾಗುತ್ತದೆ.

ಎಂದರೆ ಕ್ಯಾಂಪಸ್ ಪ್ಲೇಸ್ಮೆಂಟ್ ಇರುವ ಸಂದರ್ಭದಲ್ಲಿ ಅದು ನಮಗೆ ಅರ್ಥವಾಗುತ್ತದೆ ಇಂಜಿನಿಯರಿಂಗ್ ಅನ್ನು ಈಗ ನಾವು ಎಲ್ಲಾ ಕಾಲೇಜುಗಳಲ್ಲಿ ನೋಡುತ್ತಿದ್ದೇವೆ ಕ್ಯಾಂಪಸ್ ಪ್ಲೇಸ್ಮೆಂಟ್ ಕಡಿಮೆಯಾಗುತ್ತಿದೆ ಇನ್ನು ಬಾಟಮ್ ಮಿಡ್ ಕಾಲೇಜಸ್ ಎಂದು ಏನನ್ನು ಕರೆಯುತ್ತೇವೆ ಅಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್ ಗಳೇ ಬರುತ್ತಾ ಇಲ್ಲ.

ಟಾಪ್ ಕಾಲೇಜುಗಳಲ್ಲಿಯೂ ಕೂಡ ಈಗ ನಾವು ಕಳೆದ ಹತ್ತು ವರ್ಷಕ್ಕೂ ಮತ್ತು ಈಗ ನಾವು ಹೋಲಿಸಿ ನೋಡಿದರೆ 50 ಪರ್ಸೆಂಟ್ ಅಷ್ಟು ಕ್ಯಾಂಪಸ್ ಪ್ಲೇಸ್ಮೆಂಟ್ ಏನಾಗುತ್ತಿದೆ ಎಂದರೆ ವಿದ್ಯಾರ್ಥಿಗಳ ಪ್ಲೇಸ್ಮೆಂಟ್ ಕಡಿಮೆಯಾಗುತ್ತಾ ಇದೆ ನೀವು ಟಾಪ್ ಕಾಲೇಜಿಗೆ ಸೇರಿಕೊಂಡರು ಕೂಡ ನೀವು ಅಲ್ಲಿ ಯಾವುದೇ ರೀತಿಯಾಗಿ ಸ್ವಂತವಾಗಿ ಸ್ಕಿಲ್ ಗಳನ್ನು ಕಲಿತಿಲ್ಲ ನಿಮ್ಮದೇನು ಕೂಡ ಸ್ವಂತವಾಗಿ ಬುದ್ಧಿವಂತಿಕೆ ಇಲ್ಲ ಎಂದರೆ ಸಂಪೂರ್ಣವಾಗಿ ಅದು ವ್ಯರ್ಥವಾಗುತ್ತದೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಟಾಪ್ ಕಾಲೇಜಿನಲ್ಲಿ ಸಿಕ್ಕಿದ ತಕ್ಷಣ ನಿಮಗೆ ಎಲ್ಲರಿಗೂ 100% ಕೆಲಸವಾಗುತ್ತದೆ ಎಂದು ಏನು ಕೂಡ ಇಲ್ಲ ನಿಮ್ಮ ಸ್ವಂತ ಬುದ್ಧಿವಂತಿಕೆ ಕೂಡ ಇದ್ದರೆ ಅಲ್ಲಿ ಪ್ಲೇಸ್ಮೆಂಟ್ ಅವಕಾಶ ಬಂದಾಗ ಅದನ್ನು ನೀವು ತೆಗೆದುಕೊಳ್ಳಬಹುದು ಅದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು ಸ್ವಲ್ಪ. ಇವತ್ತಿನ ಪರಿಸ್ಥಿತಿಯ ಇಂಜಿನಿಯರಿಂಗ್ ನಲ್ಲಿ ಏನಾಗಿದೆ ಎಂದರೆ ಕಾಂಪಿಟೇಶನ್ ಅನ್ನುವುದು ತುಂಬಾ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.

ಇಲ್ಲಿ ನೂರು ಜನ ಇಂಜಿನಿಯರಿಂಗ್ ಮಾಡಿದರೆ ಚೆನ್ನಾಗಿರುವ ಒಳ್ಳೆಯ ಕೆಲಸ ಸಿಗುವುದು ಕೇವಲ 5 ರಿಂದ 10 ಜನಗಳಿಗೆ ಮಾತ್ರ ಇನ್ನು 90 ಜನಕ್ಕೆ ಕೆಲಸವೇನು ಸಿಗುತ್ತದೆ ಆದರೆ ಸರಿಯಾಗಿರುವಂತಹ ಕೆಲಸ ಸಿಗುವುದಿಲ್ಲ ಅವರು ಓದಿರುವುದಕ್ಕೆ ತಕ್ಕ ಹಾಗೆ ಸಿಗುವುದಿಲ್ಲ ಮತ್ತು ಕಡಿಮೆ ಕೆಳಮಟ್ಟದ ಕೆಲಸ ಸಿಗುತ್ತದೆ ಮತ್ತು ಇಲ್ಲಿ ಸಿಎಸ್ ಅಲ್ಲಿ 50 ಲಕ್ಷದ ಪ್ಯಾಕೇಜ್ ಅನ್ನು ಕೊಡುತ್ತಾರೆ ಅದೇ ರೀತಿ ಲೇಆಫ್ ಕೂಡ ಆಗುತ್ತದೆ.

ಟಾಪ್ ಅಲ್ಲಿ ಇದ್ದರೆ ಮಾತ್ರ ಸಿಎಸ್ ನಲ್ಲಿ ನೀವು ಬದುಕಿಕೊಳ್ಳುತ್ತೀರಾ ಮಧ್ಯದಲ್ಲಿ ಮತ್ತು ಕೊನೆಯ ಬೆಂಚಿನ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಯಾವುದೇ ರೀತಿಯ ಕೆಲಸಗಳು ಸಿಗುವುದಿಲ್ಲ ಅತಿ ಹೆಚ್ಚು ಬುದ್ಧಿವಂತರು ಮತ್ತು ಟಾಪ್ ನಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಒಳ್ಳೆಯ ಕೆಲಸ ಎಂಬುದು ಸಿಗುವುದಕ್ಕೆ ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

[irp]


crossorigin="anonymous">