ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಯಾರು ಈ ನಿರ್ಮಾ ಹುಡುಗಿ ಒಂದು ಕಾಲದಲ್ಲಿ ಪ್ರತಿ ಮನೆಯಲ್ಲೂ ಇದ್ದ ಈ ನಿರ್ಮಾ ಹುಡುಗಿ ಆಕೆಗೆ ಏನಾಯ್ತು ಗೊತ್ತಾ…. ಹಾಲಿನಂತಹ ಬಿಳುಪು ನಿರ್ಮಾದಿಂದ ಬಂತು ಬಣ್ಣ ಬಣ್ಣದ ಬಟ್ಟೆಗೆ ಪಳಪಳ ಮೆರುಗುತಂತ ನಿರ್ಮಾ ರೇಖಾ ಜಯ ಮತ್ತು ಸುಷ್ಮಾ ಎಲ್ಲರ ಮೆಚ್ಚಿನ ನಿರ್ಮಾ ಈ ಹಾಡನ್ನು ಕೇಳದೆ ಇರುವವರೆ ಇಲ್ಲ ನಮ್ಮ ಬಾಲ್ಯದ ಮನೆಯಲ್ಲಿ ಎಲ್ಲರ ಮನೆಯಲ್ಲೂ ಇದ್ದ ಡಿಟರ್ಜೆಂಟ್ಗಳ ರಾಜ ಎಂದೆ ಖ್ಯಾತಿ ಪಡೆದಿದ್ದ ನಿರ್ಮಾ ದ ಜಾಹೀರಾತಿನ ಸಾಲು ಇದಾಗಿತ್ತು ಹಾಗೆಲ್ಲ ಡಿಟರ್ಜೆಂಟ್ ಎಂದರೆ ನಿರ್ಮಾ ಮಾತ್ರವೇ ಬೇರೆ ಯಾವ ಬ್ರ್ಯಾಂಡು ಇದರ ಮುಂದೆ ಇರಲಿಲ್ಲ ಆದರೆ ಈಗ ನಿರ್ಮಾ ತಯಾರಾಗುತ್ತಿಲ್ಲವೇ ಈ ಕಂಪನಿ ನಿಂತು ಹೋಯ್ತ ಶೇಕಡ 60ರಷ್ಟು ಮಾರ್ಕೆಟ್ ಶೇರನ್ನು ಕಳೆದುಕೊಂಡು ಈಗ ಶೇಖಡ ಆರರಲ್ಲಿ ನಿಂತಿದೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಸದ್ಗುರು ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ..ನಿಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ್ರಿ,ಬೇರೆ ಮಕ್ಕಳಿಗೆ ಸನ್ಯಾಸತ್ವ ಏಕೆ..?

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಇಂತಹ ಬಾರಿ ಕುಸಿತ ಕಂಡರೂ ಮಾರ್ಕೆಟ್ನಿಂದ ನಿರ್ಮಾ ಮಾಯವಾಗಿಲ್ಲ ಅನ್ನುವುದೇ ಶಾಕಿಂಗ್ ಸಂಗತಿ ನಿರ್ಮಾದ ನಿರ್ಮಾತೃ ಕರ್ಸನ್ ಬಾಯಿ ಪಟೇಲ್ ಇಂದಿಗೂ ಭಾರತದ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ ಅದು ಹೇಗೆ ಸಾಧ್ಯ ನಿರ್ಮ ನಷ್ಟದಲ್ಲಿ ಇದ್ದರೂ ಹೇಗೆ ಇನ್ನೂ ಕೂಡ ನಡೆಯುತ್ತಿದೆ ನಿರ್ಮಾ ಕಂಪನಿಯ ನಷ್ಟಕ್ಕೆ ಅಸಲಿ ಕಾರಣವೇನು ನಿರ್ಮಾದ ಜಾಹೀರಾತಿನಲ್ಲಿ ಇದ್ದ ಆ ಪುಟ್ಟ ಹುಡುಗಿ ಯಾರು ಈ ಎಲ್ಲವನ್ನ ಈಗ ತಿಳಿಯುತ್ತಾ ಹೋಗೋಣ.

ನಿರ್ಮಾದ ಕಥೆ ಪ್ರಾರಂಭವಾಗುವುದು 1945ರಲ್ಲಿ ಗುಜರಾತ್ನ ಪಟಾನ್ ನಲ್ಲಿ ಕರ್ಸನ್ ಬಾಯಿ ಪಟೇಲ್ ಅವರ ಜನನವಾಗುತ್ತದೆ ಇವರ ತಂದೆ ಕೋಡಿದಾಸ್ ಪಟೇಲ್ ಒಬ್ಬ ರೈತರಾಗಿದ್ದರು ಮನೆಯಲ್ಲಿ ಬಡತನವಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಮತ್ತು ಇತರೆ ಅವಶ್ಯಕತೆಗೆ ಯಾವುದೇ ಕೊರತೆಯು ಬಾರದ ಹಾಗೆ ನೋಡಿಕೊಳ್ಳುತ್ತಿದ್ದರು.

ಕರ್ಸನ್ ಬಾಯಿ ಪಟೇಲ್ ಅವರು ರಸಾಯನ ಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು ಕೂಡಿ ದಾಸರಿಗೆ ತಮ್ಮ ಮಗ ಪದವಿ ಪಡೆದ ಉತ್ತಮ ಸ್ಥಾನಕ್ಕೆ ಏರುತ್ತಾನೆ ಇಡಿ ಕುಟುಂಬವನ್ನು ಬಡತನದಿಂದ ಹೊರ ತರುತ್ತಾನೆ ಎಂಬ ಅತೀವ ವಿಶ್ವಾಸವಿತ್ತು ಕರ್ಸನ್ ಬಾಯಿಗೆ ಸ್ವಂತಕ್ಕೆ ವ್ಯವಹಾರ ಮಾಡುವ ಹಂಬಲವಿತ್ತು ತಂದೆಯ ಒತ್ತಾಯದ ಮೇರೆಗೆ ಬಿ ಎಸ್ ಸಿ ಮುಗಿದ ನಂತರ ಅಹಮದ್ಬಾದ್ನ ಲಾಲ್ಬಾಯ್ ಗ್ರೂಪ್ ನ ಒಂದು ಕಾಟನ್ ಮೀಲ್ಸ್ ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

See also  ಸದ್ಗುರು ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ..ನಿಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ್ರಿ,ಬೇರೆ ಮಕ್ಕಳಿಗೆ ಸನ್ಯಾಸತ್ವ ಏಕೆ..?

1969ರಲ್ಲಿ ಗುಜರಾತ್ ಸರ್ಕಾರದ ಮೈನಿಂಗ್ ಡಿಪಾರ್ಟ್ಮೆಂಟ್ ನಲ್ಲಿ ಕೆಮಿಸಿಸ್ ಆಗಿ ಕೆಲಸ ಮಾಡುತ್ತಾ ಸರ್ಕಾರಿ ನೌಕರರಾದರು ಅಲ್ಲಿಗೆ ಅವರ ತಂದೆಯ ಕನಸು ನೆರವೇರಿತು ಮನೆಯ ಸಂಪೂರ್ಣ ಬಡತನ ನಿರ್ಮೂಲನೆಯಾಗಿತ್ತು ಆದರೆ 1969 ರಿಂದ 1970ರ ಸಮಯದಲ್ಲಿ ಇಡೀ ದೇಶವೇ ಬಡತನದಲ್ಲಿ ಇತ್ತು ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡಬೇಕಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಹಸಿವು ಬಡತನದ ಸ್ಥಿತಿಯಲ್ಲಿ ಬಟ್ಟೆ ಒಗೆಯಲು ಪ್ರತ್ಯೇಕ ವಾಷಿಂಗ್ ಪೌಡರ್ ಅನ್ನುವುದು ಒಂದು ಶ್ರೀಮಂತಿಕೆಯ ವಸ್ತುವಾಗಿತ್ತು ಬಹುತೇಕ ಜನರು ಬಟ್ಟೆ ಒಗೆಯುವುದಕ್ಕೆ ವಾಷಿಂಗ್ ಪೌಡರ್ ಅನ್ನು ಹಣಕಾಸಿನ ದೃಷ್ಟಿಯಿಂದಲೇ ಬಳಸಲು ಹಿಂದೇಟು ಹಾಕುತ್ತಿದ್ದ ಕಾಲವದು ಬಟ್ಟೆ ಹೊಗೆಯಲು ಉಪ್ಪು ಸೋಡಾಪುಡಿ ಅಥವಾ ಬೂದಿ ಚೌಳು ಇತ್ಯಾದಿಯನ್ನು ಬಳಸುತ್ತಾ ಇದ್ದರು.

ಈ ವಿಷಯ ತಿಳಿದ ಖರ್ಚನ್ ಬೈ ಪಟೇಲ್ ಅವರು ತಮ್ಮ ಕೆಮಿಸ್ಟ್ರಿ ತಲೆಯನ್ನು ಉಪಯೋಗಿಸಿ ಒಂದು ಅದ್ಭುತವಾದ ಪ್ರೊಡಕ್ಟ್ ಅನ್ನು ತಯಾರಿಸಿದರು ಅದುವೇ ವಾಷಿಂಗ್ ಪೌಡರ್ ಈ ಪೌಡರ್ ಅನ್ನು ತಯಾರಿಸಲು ಬೆಳಗಿನ ಸಮಯದಲ್ಲಿ ತಮ್ಮ ಉದ್ಯೋಗವನ್ನು ಮಾಡುತ್ತಾ ಸಂಜೆ ಸಮಯ ವಾಷಿಂಗ್ ಪೌಡರ್ ತಯಾರಿಸುವಲ್ಲಿ ತೊಡಗುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.