ರುದ್ರಾಕ್ಷಿ ಧರಿಸಿದರೆ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಯಾರಿಗೂ ತಿಳಿಯದ ದೊಡ್ಡ ಸತ್ಯ ಇಲ್ಲಿದೆ ನೋಡಿ..

ರುದ್ರಾಕ್ಷಿ ಧರಿಸಿದರೆ ಏನಾಗುತ್ತದೆ ಯಾರಿಗೂ ತಿಳಿಯದ ಸತ್ಯ… ತ್ರಿಪುರ ಸುರರು ಎಂಬುವ ಮೂರು ಜನ ರಾಕ್ಷಸರನ್ನು ಒಂದೇ ಬಾರಿಗೆ ಸಂಹರಿಸಲು ಆ ಪರಮೇಶ್ವರರು ಸ್ವತಹ ಒಂದು ಕಠಿಣವಾದ ತಪಸ್ಸನ್ನು ಮಾಡಬೇಕಾಗಿ ಬರುತ್ತದೆ ಕೆಲವು ಸಾವಿರ ವರ್ಷಗಳು ಒಂದು ಚೂರು ಕದ್ದಲ್ಲದೆ ಮಹಾದೇವರು ಗೋರ ತಪಸ್ಸನ್ನು ಮಾಡುತ್ತಾರೆ.

WhatsApp Group Join Now
Telegram Group Join Now

ತಪಸ್ಸು ಪೂರ್ತಿಯಾದ ತಕ್ಷಣವೇ ಕಣ್ಣು ತೆರೆದಂತಹ ಪರಮೇಶ್ವರನ ಕಣ್ಣಿನಿಂದ ಒಂದು ಕಣ್ಣೀರಿನ ಹನಿ ಕೆಳಗಡೆ ಬೀಳುತ್ತದೆ ಆ ಪರಮ ಪವಿತ್ರವಾದ ಕಣ್ಣೀರಿನ ಹನಿಯನ್ನು ಭೂಮಾತೆ ತನ್ನ ಮಡಿಲಿನಲ್ಲಿ ಹಾಕಿಕೊಂಡಳು ರುದ್ರನು ಭೈರವನು ಮತ್ತು ಮಹಾಕಾಲೇಶ್ವರನು ಆದ ಶಿವನಿಗೆ ಸಂಬಂಧಿಸಿದಂತೆ ಸುಮಾರು ಕಥೆಗಳು ಪುರಾಣದಲ್ಲಿ ನಮಗೆ ಸಿಗುತ್ತವೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಇವುಗಳಲ್ಲಿ ಕೆಲವು ರಹಸ್ಯಗಳು ಕೂಡ ಇವೆ ಕೆಲವರಿಗೆ ಮಾತ್ರವೇ ಇವುಗಳ ಬಗ್ಗೆ ಪೂರ್ತಿಯಾಗಿ ಅವಾಗವನೆ ಇರುತ್ತದೆ ಇನ್ನು ಕೆಲವರು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ ಪರಮೇಶ್ವರ ಕಣ್ಣಿನಿಂದ ಬಿದ್ದಂತಹ ಆ ಕಣ್ಣೀರಿನ ಬಿಂದುವೇ ರುದ್ರಾಕ್ಷಿ ನಮ್ಮ ಪುರಾಣಗಳಲ್ಲಿ ಈ ರುದ್ರಾಕ್ಷಿಗೆ ಪ್ರತ್ಯೇಕವಾಗಿ ಸ್ಥಾನ ಇದು ಎಷ್ಟೋ ಮಂದಿ ಜೀವನವನ್ನು ಬದಲಾಯಿಸಿದ ಈ ರುದ್ರಾಕ್ಷಿ ಈಗ ಈ ಆಧುನಿಕ ಕಾಲದಲ್ಲಿ ವಿಜ್ಞಾನವು ಇಷ್ಟೊಂದು ಅಭಿವೃದ್ಧಿ ಹೊಂದಿದ್ದರೂ ಕೂಡ ಹೊಸ ಕೋನದಲ್ಲಿ ರುದ್ರಾಕ್ಷಿಯನ್ನು ನೋಡುವುದು ನಡೆಯುತ್ತಾ ಇದೆ.

ಒಟ್ಟಾರೆಯಾಗಿ ಎಷ್ಟೋ ಮಹತ್ವವುಳ್ಳ ಈ ರುದ್ರಾಕ್ಷಿ ಬಗ್ಗೆ ಈಗ ತಿಳಿಯುತ್ತಾ ಹೋಗೋಣ. ರುದ್ರಾಕ್ಷಿಯನ್ನು ಧರಿಸಿದ ನಂತರ ಮಹಾಶಿವನಿಗೆ ಒಳ್ಳೆಯ ಶಕುನಗಳು ಎದುರಾಗುತ್ತವೆ ಹಾಗೆಯೇ ರುದ್ರಾಕ್ಷಿ ಧರಿಸಿದವರು ಕೂಡ ಅದನ್ನು ಧರಿಸಿದ ನಂತರ ಎಷ್ಟು ಅದ್ಭುತಗಳು ನಡೆದವು ಎಂದು ಸಹ ಹೇಳುತ್ತಾರೆ ಗಂಗಾ ಯಮುನಾ ಸರಸ್ವತಿ ಈ ಮೂರು ನದಿಗಳನ್ನು ಒಂದೇ ಬಾರಿಗೆ ದರ್ಶನ ಮಾಡಿದಷ್ಟು ಪುಣ್ಯ ರುದ್ರಾಕ್ಷಿಯನ್ನು ಧರಿಸಿದರೆ ಬರುತ್ತದೆ ಎಂದು ಹೇಳಲಾಗುತ್ತದೆ.

ರುದ್ರಾಕ್ಷಿಯಿಂದ ಶಿವನನ್ನು ಧ್ಯಾನ ಮತ್ತು ಜಪ ಮಾಡಿದರೆ ಪಾಪಗಳಿಂದ ವಿಮುಕ್ತಿ ಲಭಿಸುತ್ತದೆ ಎಂದು ಶಿವಪುರಾಣ ಭಾಗವತ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ರುದ್ರಾಕ್ಷಿಯ ಬಗ್ಗೆ ವರ್ಣಿಸಲಾಗಿದೆ ಹಾಗೆ ವೇದಗಳಲ್ಲಿ ಉಪನಿಷತ್ತುಗಳಲ್ಲಿಯೂ ಕೂಡ ಈ ಶಕ್ತಿಯುತ ರುದ್ರಾಕ್ಷ ದ ಬಗ್ಗೆ ವರ್ಣನೆ ಇದೆ ಎಷ್ಟೋ ಜನ್ಮಗಳ ಪುಣ್ಯವಿದ್ದಾರೆ ಮಾತ್ರ ರುದ್ರಾಕ್ಷಿಯನ್ನು ಧರಿಸಬಲ್ಲವು ಎಂಬುದು ಪುರಾಣ ಕಥೆಗಳಲ್ಲಿ ಇದೆ.

ಆದರೆ ಈ ದಿನಗಳಲ್ಲಿ ನಮಗೆ ಲಭಿಸುತ್ತಾ ಇರುವ ನವರತ್ನಗಳ ಜೊತೆ ಈ ರುದ್ರಾಕ್ಷಿ ಎಂದು ಕೂಡ ಅಂದ ವಿಶ್ವಾಸದಿಂದ ಭಾವಿಸುತ್ತಾ ಇದ್ದಾರೆ ಈ ರುದ್ರಾಕ್ಷಿಯನ್ನು ಧರಿಸಿದವರು ನಮಗೆ ಅಲ್ಲಲ್ಲಿ ಕಾಣಿಸುತ್ತಾ ಇರುತ್ತಾರೆ ಶಿವಪುರಾಣ ಹಾಗೂ ದೇವಿ ಭಾಗವತದಲ್ಲಿ ಈ ರುದ್ರಾಕ್ಷಿಯ ಮಹತ್ವವನ್ನು ಮತ್ತು ಅದನ್ನು ಹೇಗೆ ಧರಿಸಬೇಕು ಅದರ ನಿಯಮಗಳು ಏನು ಎಂಬ ಬಹಳಷ್ಟು ವಿವರಗಳು ನಮಗೆ ಸಿಗುತ್ತವೆ.

ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದಾ ರುದ್ರಾಕ್ಷಿ ಧರಿಸಿ ಸ್ನಾನ ಮಾಡಬಹುದಾ ಮಾಂಸಹಾರ ತಿನ್ನಬಹುದಾ ನಿದ್ದೆ ಮಾಡಬಹುದಾ ಹೀಗೆ ರುದ್ರಾಕ್ಷಿಯನ್ನು ಧರಿಸಬೇಕು ಎನ್ನುವವರ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡ ಇಂತಹ ಎಷ್ಟೋ ಪ್ರಶ್ನೆಗಳು ಇರುತ್ತವೆ ಇವುಗಳ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಭಾವನೆಗಳು ಇರುತ್ತವೆ.

ಈ ಕಲಿಯುಗದಲ್ಲಿ ಯಾವ ಪುಣ್ಯಕಾರ್ಯ ಮಾಡಬೇಕು ಎಂದರು ಕೂಡ ಸಮಯವಿರುವುದಿಲ್ಲ ಆದರೆ ಭಯವಿರುತ್ತದೆ ಹಾಗೆ ಕೆಲವು ಕಷ್ಟಗಳು ಪ್ರತಿಯೊಬ್ಬರಿಗೂ ಕೂಡ ಖಂಡಿತವಾಗಿಯೂ ಇದ್ದೇ ಇರುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]