ಕೇವಲ 2 ತಿಂಗಳ EMI ಕಟ್ಟಿಲ್ಲ ಅಂತ ಇಷ್ಟು ದೊಡ್ಡ ಮನೆಯನ್ನೇ ಸೀಜ್ ಮಾಡಿದ್ರು..ಹೋಮ್ ಲೋನ್ ತೆಗೆದುಕೊಳ್ಳೊ ಮುನ್ನ ಈ ವಿಡಿಯೋ ನೋಡಿ

ಎರಡು ತಿಂಗಳು ಈ ಎಂ ಐ ಕಟ್ಟಿಲ್ಲ ಅಂತ ಮನೆ ಚೇಂಜ್ ಮಾಡಿದ್ದಾರೆ ನೋಡಿ…. ಗೃಹ ಸಾಲವನ್ನು ತೆಗೆದುಕೊಳ್ಳುವರು ಸ್ವಲ್ಪ ಯೋಚನೆ ಮಾಡಿ ಸಾಲವನ್ನು ತೆಗೆದುಕೊಳ್ಳಿ ಏಕೆಂದರೆ ಒಂದು ಮನೆಯನ್ನು ಎರಡು ತಿಂಗಳು ಇಎಂಐ ಕಟ್ಟಿಲ್ಲ ಎಂದು ಜಲ ಸ್ಮಾಲ್ ಫೈನಾನ್ಸ್ ಎನ್ನುವ ಕಂಪನಿಯವರು ಸೀಸ್ ಮಾಡಿದ್ದಾರೆ.

WhatsApp Group Join Now
Telegram Group Join Now

ಗೃಹ ಸಾಲವನ್ನು ತೆಗೆದುಕೊಳ್ಳುವವರು ಆ ಬ್ಯಾಂಕ್ಗಳು ಅಂತಹ ಮಟ್ಟಕ್ಕೆ ದೌರ್ಜನ್ಯಗಳನ್ನು ಮಾಡುತ್ತಾ ಇದ್ದಾರೆ ಎಂದರೆ ಕಾನೂನು ಇದೆ ಅವರಿಗೆ ಮಾಹಿತಿಯನ್ನು ಕೊಡುವುದಿಲ್ಲ ನೋಟಿಸ್ ಅನ್ನ ಕೊಡುವುದಿಲ್ಲ ಕಟ್ಟುವುದಕ್ಕೆ ಅವಕಾಶಗಳನ್ನು ಕೂಡ ಕೊಡುತ್ತಿಲ್ಲ ಮನೆಯ ಮೇಲೆ ಲೋನನ್ನು ತೆಗೆದುಕೊಂಡ ಎಂದ ತಕ್ಷಣವೇ ಕಟ್ಟಿ ದೌರ್ಜನ್ಯದ ಮಾತುಗಳು ಅವರು ಒಬ್ಬರ ಮಹಿಳೆ ಇದ್ದಾರೆ ಅವರಿಗೆ ಇಬ್ಬರು ಮೂರು ಮಕ್ಕಳಿದ್ದಾರೆ ಅದು ಕೂಡ ಹೆಣ್ಣು ಮಕ್ಕಳು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಎರಡು ತಿಂಗಳು ಕಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಅದು ಕೂಡ ಮೇಗೆ ಒಂದು ತಿಂಗಳಾಗುತ್ತದೆ ನೀವು ಸ್ವಲ್ಪ ಯೋಚನೆ ಮಾಡಿ ಗೃಹ ಸಾಲ ತೆಗೆದುಕೊಳ್ಳುವವರು ಒಂದು ಮನೆಯನ್ನು ಕಟ್ಟಿಕೊಳ್ಳೋಣ ನಾವು ಸ್ವಾಭಿಮಾನದಿಂದ ಬದುಕೋಣ ಎಂದು ಹೇಳುತ್ತೀರ ಅಲ್ಲವಾ ಅಂಥವರಿಗೆ ಇದೊಂದು ಮಾಹಿತಿ ನಿಮಗೆ ಬೇಕಾಗುತ್ತದೆ ನಾನು ಎಷ್ಟೋ ಬಾರಿ ಹೇಳಿದ್ದೇನೆ.

ಹೋಂ ಲೋನ್ ಗಳನ್ನು ಕೆಲವೊಂದು ಬ್ಯಾಂಕುಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಮೊದಲು ಅದರಲ್ಲಿಯೂ ಇಂತಹ ಬ್ಯಾಂಕುಗಳಲ್ಲಿ ಜನ ಸ್ಮಾಲ್ ಫೈನ್ ಬ್ಯಾಂಕ್ ಇದು ತುಂಬಾನೇ ದೌರ್ಜನ್ಯ ನಡೆಸುತ್ತಾ ಇದ್ದಾರೆ ಅವರ ಪ್ರತಿದಿನದ ವಾಟ್ಸಪ್ ಚಾಟ್ ಅನ್ನು ತೆಗೆದು ನೋಡಿದರೆ ದಿನನಿತ್ಯ ಅವರು ಟಚ್ ನಲ್ಲಿ ಇದ್ದಾರೆ ಕ್ಲೈಂಟು ಒಂದು ದಿನಗೂ ಅವರ ಫೋನನ್ನು ಮಿಸ್ ಮಾಡಿಲ್ಲ ಯಾರೇ ಕರೆ ಮಾಡಿದರು ರಿಕವರಿ ಏಜೆಂಟ್ ಆಗಲಿ ಬ್ಯಾಂಕ್ ಆಗಲಿ ಸೇಲ್ ಮ್ಯಾನೇಜರ್ ಆಗಲಿ ಎಲ್ಲರ ಜೊತೆಯಲ್ಲಿಯೂ ಕೂಡ ಅವರು ದಿನನಿತ್ಯ ಟಚ್ ನಲ್ಲಿ ಇದ್ದಾರೆ.

ವಾಟ್ಸಪ್ ನ ಡಾಕ್ಯುಮೆಂಟ್ ಅನ್ನು ಕೂಡ ನಾನು ನಿಮಗೆ ಹೇಳುತ್ತೇನೆ ಎಷ್ಟು ಅಮಾನವೀಯ ದೌರ್ಜನ್ಯ ಎಂದರೆ ಇದು ಎಷ್ಟರ ಮಟ್ಟಿಗೆ ಮೋಸ ಮಾಡುತ್ತಾರೆ ಎಂದರೆ ಎಲ್ಲವನ್ನು ವಾಟ್ಸಪ್ ನಲ್ಲಿ ಕಳುಹಿಸಿದ್ದೇವೆ ಎಂದು ಹೇಳುತ್ತಾರೆ ಅವರು ನಂಬರನ್ನು ಕಳುಹಿಸಿದ್ದಾರೆ ಆದರೆ ಅದು ಬೇರೆ ಯಾರದೋ ನಂಬರ್ ಇಕ್ಲ್ಯಾಂಟಿಗೆ ನಂಬರೇ ಅಲ್ಲ ಅದು ನೀಟಾಗಿ ಮೆಸೇಜ್ ಅನ್ನು ಮಾಡಿದ್ದಾರೆ ಇದನ್ನು ಡಾಕ್ಯುಮೆಂಟ್ ಎಂದು ರೆಫರ್ ಮಾಡಿದ್ದಾರೆ.

ವಾಟ್ಸಪ್ ನಂಬರಲ್ಲಿ ಅದು ಕೂಡ ಅವರ ನಂಬರ್ ಅಲ್ಲ ಅದರಲ್ಲಿ ಅದು ಬ್ಯಾಂಕ್ ವರ್ಕರ್ ನಂಬರ್ ಅಂತೆ ಇದಕ್ಕೆ ಯಾವುದೋ ಒಂದು ಡಮ್ಮಿ ನೋಟೀಸ್ ಅನ್ನು ಕಳುಹಿಸುವುದು ಮನೆಯನ್ನು ಸೀಸ್ ಮಾಡಿಸುವುದು ಟ್ರಾನ್ಸಾಕ್ಷನ್ ರಿಪೋರ್ಟ್ ನಲ್ಲಿ ಅವರು ಇವತ್ತಿನ ದಿನದವರೆಗೂ ಕೂಡ ಹಣವನ್ನು ಕಟ್ಟಿದ್ದಾರೆ ಯಾವುದು ಕೂಡ ಮಿಸ್ ಇಲ್ಲ ಏಪ್ರಿಲ್ ವರೆಗೂ 41,000 ಈಎಂಐ ಸರಿಯಾಗಿ ಹೋಗಿದೆ ಇದನ್ನು ಬ್ಯಾಂಕಿನವರು ಕೊಟ್ಟಿರುವಂತಹ ಟ್ರಾನ್ಸಾಕ್ಷನ್.

ಏಪ್ರಿಲ್ ವರೆಗೂ ಕೂಡ ಕಟ್ಟಿದೆ ಎಂದು ಇವರು ಇದರಲ್ಲಿ ರಿವೈಸ್ಡ್ ಲೋನ್ಸ್ ಎಂದು ಮಾಡುತ್ತಾರೆ ಆರ್‌ಬಿಐನವರು ಯಾರಾದರೂ ಹೋಂ ಲೋನ್ಸ್ ನವರು ಅಥವಾ ಮತ್ತೊಬ್ಬರು ಮಗದೊಬ್ಬರು ಎಂದು ಸರಿಯಾಗಿದ್ದರೆ ಆ ಬ್ಯಾಂಕಿನವರಿಗೆ ಹೋಗಿ ಬೂಟ್ನಲ್ಲಿ ಹೊಡೆಯುವುದು ಒಂದು ಬಾಕಿ ಅಷ್ಟೇ 300 ಕಂಪಿಗೆ ಈ ಎಂ ಐ ಯನ್ನು ಹಾಕ್ಸಿದ್ದಾರೆ.

ಈ ಗ್ರಾಹಕರಿಗೆ ಮಾಹಿತಿಯನ್ನೇ ಕೊಟ್ಟಿಲ್ಲ 300 ತಿಂಗ್ಳು 41,000 ಈಎಂಐ ಇದೆ ಇವರಿಗೆ ಮಾಹಿತಿ ಇಲ್ಲ ನೋಟಿಸ್ ಇಲ್ಲ ಅದನ್ನು 421 ತಿಂಗಳು ಮಾಡಿದ್ದಾರೆ ಮತ್ತು ತಕ್ಷಣವೇ 57000 ಈ ಎಂ ಐ ಯನ್ನು ಮಾಡಿದ್ದಾರೆ ಯಾರು ಹೇಳಿದ್ದು ನಿಮಗೆ ಏನು ಮಾಹಿತಿ ಇಲ್ಲದೆ ತಕ್ಷಣವೇ ಈ ರೀತಿಯಾಗಿ ಹಣವನ್ನು ಜಾಸ್ತಿ ಮಾಡುವುದಕ್ಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]