ಗೃಹಲಕ್ಷ್ಮಿ 2000 ಹಣ ಜೊತೆಗೆ ಪ್ರತಿ ತಿಂಗಳು 1,200 ಸಿಗುತ್ತೆ…. ಗೃಹಲಕ್ಷ್ಮಿ ಯೋಜನೆಯ 2000 ಜೊತೆಗೆ ಇನ್ನು ಮುಂದೆ ಪ್ರತಿ ತಿಂಗಳು 1200 ರೂಪಾಯಿಯನ್ನು ಸೇರಿಸಿ ಕೊಡುತ್ತಾರೆ ಎನ್ನುವ ಮಾಹಿತಿ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ ನೀವು ಕೂಡ ಸಾಕಷ್ಟು ಜನ ನೋಡಿರುತ್ತೀರಿ ಗೃಹಲಕ್ಷ್ಮಿ ಯೋಜನೆಯಲ್ಲಿ 3200 ಸಿಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಹಣ ಎರಡು ಸಾವಿರ ರೂಪಾಯಿ ಅದರ ಜೊತೆಗೆ 1200 ಬರುತ್ತದೆ ಎಂಬುದು ನಿಜಾನೇ ಆದರೆ ಯಾವ ಮಹಿಳೆಯರಿಗೆ ಸಿಗುತ್ತದೆ ಆ ಒಂದು ಯೋಜನೆಯ ಹೆಸರು ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ. ಮೊದಲನೆಯದಾಗಿ ಎಲ್ಲಾ ಕಡೆ ಯೂಟ್ಯೂಬರ್ಗಳೇನೆ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ಸಾವಿರದ ಜೊತೆಗೆ 1200 ಸೇರಿಸಿಕೊಳ್ಳುತ್ತಾರೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಇನ್ನು ಮುಂದೆ ಎಂದು ಹೇಳುತ್ತಾ ಇದ್ದಾರೆ ಆದರೆ ಈ ರೀತಿಯಾಗಿ ಹೇಳುವುದನ್ನು ದಯಮಾಡಿ ನಂಬುವುದಕ್ಕೆ ಹೋಗಬೇಡಿ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಇರುವುದು ಕೇವಲ 2000 ರೂಪಾಯಿ ಮಾತ್ರ ಮತ್ತೆ ಅವರು 1200 ಸೇರಿಸಿ 3200 ಕೊಡುತ್ತೇವೆ ಎಂದು ಅವರು ಎಲ್ಲಿಯೂ ಕೂಡ ಸರ್ಕಾರದಿಂದ ಮಾಹಿತಿ ಹೇಳಿಲ್ಲ, ಹಾಗಾಗಿ ಯೂಟ್ಯೂಬರ್ಗಳು ಈ ರೀತಿಯಾಗಿ ಹೇಳುವುದನ್ನು ಸ್ವಲ್ಪ ಕಡಿಮೆ ಮಾಡಿ ಏಕೆಂದರೆ ಜನ ಆಸೆಗಳನ್ನು ಇಟ್ಟುಕೊಳ್ಳುತ್ತಾರೆ.
ಸರ್ಕಾರವೇ ಈ ರೀತಿಯಾಗಿ ಹೇಳಿದ್ದೇಏನೋ ಇನ್ನು ಮುಂದೆ ನಮಗೆ 3200 ಬರುತ್ತದೆ ಎಂದು ಜನಗಳ ದಾರಿಯನ್ನು ತಪ್ಪಿಸುವ ಕೆಲಸವನ್ನು ನೀವು ಯಾರು ಕೂಡ ಮಾಡಬಾರದು ಎಂದು ನಾನು ಕೂಡ ಕೇಳಿಕೊಳ್ಳುತ್ತೇನೆ ಇನ್ನೂ ಒಂದು ವಿಷಯ ನಿಮಗೆ ಇಲ್ಲಿ ಅರ್ಥವಾಗಬೇಕಾಗಿರುವುದು ಗೃಹಲಕ್ಷ್ಮಿಯ ಹಣ ಈಗ ಹೇಗೆ ಬರುತ್ತಾ ಇದೆಯೋ 2,000 ಪ್ರತಿ ತಿಂಗಳು ಅದು ಹಾಗೆ ಬರುತ್ತದೆ.
ಆದರೆ ಈ ಸಾವಿರದ ಇನ್ನೂರು ರೂಪಾಯಿ ಯಾವುದು ಎಂದರೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಹಿಳೆಯರಿಗೆ ಹಣ ಬರುತ್ತದೆ ಎನ್ನುವ ಅದನ್ನು ಮತ್ತು ಇದನ್ನು ಎರಡನ್ನು ಲಿಂಕ್ ಮಾಡಿ ಯೂಟ್ಯೂಬರ್ಸ್ಗಳು ಇಲ್ಲಿ ಜನಗಳಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತ ಇದ್ದಾರೆ ನೀವು ಯಾರು ಕೂಡ ಗೊಂದಲವಾಗುವುದಕ್ಕೆ ಹೋಗಬೇಡಿ ಕೆಲವರಿಗೆ ಗೊತ್ತಿರುವುದಿಲ್ಲ.
ಸಂಧ್ಯಾ ಸುರಕ್ಷಾ ಯೋಜನೆ ಎಂದರೆ ಏನು ಎಂದು ಇದು ಕೂಡ ಒಂದು ಯೋಜನೆ ಸರ್ಕಾರದಿಂದಲೇ ಬಂದಿರುವಂಥದ್ದು ಈ ಒಂದು ಯೋಜನೆ ಅಡಿ ನಿಮಗೆ 1200 ಸಿಗುತ್ತದೆ ಅರ್ಜಿಯನ್ನು ಹಾಕಿದವರಿಗೆ ಸಂಧ್ಯಾ ಸುರಕ್ಷಾ ಯೋಜನೆ ಎಂದರೆ ನೀವು ಅದರಲ್ಲಿ ಮಹಿಳೆಯರು ಕೂಡ ಅಪ್ಲಿಕೇಶನ್ ಅನ್ನು ಹಾಕಬಹುದು ಹಾಗೆ ಪುರುಷರು ಕೂಡ ಅಪ್ಲಿಕೇಶನ್ ಅನ್ನು ಹಾಕಬಹುದು.
ನೀವು ಇಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ತೆಗೆದುಕೊಳ್ಳುತ್ತಾ ಇದ್ದೀರಾ ಎಂದರು ಕೂಡ ಈ ಒಂದು ಯೋಜನೆಗೆ ಅಪ್ಲಿಕೇಶನ್ ಅನ್ನು ಹಾಕಿ ದುಡ್ಡನ್ನು ತೆಗೆದುಕೊಳ್ಳಬಹುದು, ಈ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಏನೆಲ್ಲ ದಾಖಲಾತಿಗಳು ಬೇಕು ಎಂದರೆ ಆಧಾರ್ ಕಾರ್ಡ್ ಜೊತೆಗೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಇನ್ಕಮ್ ಸರ್ಟಿಫಿಕೇಟ್ ಬೇಕಾಗುತ್ತದೆ.
ನೀವೆಲ್ಲರೂ ಕೂಡ ಇನ್ಕಮ್ ಸರ್ಟಿಫಿಕೇಟ್ ಅನ್ನು ಈ ರೀತಿಯ ಅರ್ಜಿಗಳಿಗೆ ಹಾಕಬೇಕು ಎನ್ನುವುದಾದರೆ ಮೊದಲೇ ಮಾಡಿಸಿ ಇಟ್ಟುಕೊಂಡಿರಬೇಕು ನಿಮ್ಮ ವಾರ್ಷಿಕ ಆದಾಯಕ್ಕೆ 36,000 ಒಳಗಡೆ ಇರಬೇಕು ಇನ್ಕಮ್ ಸರ್ಟಿಫಿಕೇಟ್ ಅಲ್ಲಿ ಎಂದು ತಿಳಿಸಿದ್ದಾರೆ ಇದಷ್ಟೇ ಅಲ್ಲದೆ ನೀವು ಗಂಡ-ಹೆಂಡತಿ ಯಾರು ಇರುತ್ತೀರಾ.
ಈ ಯೋಜನೆಗೆ ಅರ್ಜಿಯಲ್ಲಿ ಸಲ್ಲಿಸುವುದಕ್ಕೆ ನಿಮ್ಮ ಇಬ್ಬರ ಹೆಸರಿನಲ್ಲಿಯೂ ಕೂಡ ಯಾವುದೇ ರೀತಿಯ ಎಫ್ ಡಿ ಇಟ್ಟಿರುವ ಹಾಗೆ ಇಲ್ಲ ಅಂದರೆ ನೀವು ದುಡ್ಡನ್ನು ಎಫ್ ಡಿ ಇಟ್ಟು ಅದರಲ್ಲಿ ಬರುವಂತಹ ಬಡ್ಡಿಯನ್ನು ತೆಗೆದುಕೊಳ್ಳುತ್ತಾ ಇರುತ್ತೀರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಆ ರೀತಿ ಮಾಡುವ ಹಾಗೆ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.