ರೇವ್ ಪಾರ್ಟಿಯಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದು ಕೇಳಿದರೆ ನಿಜಕ್ಕೂ ದಂಗಾಗಿ ಹೋಗ್ತೀರಾ… ಮೊನ್ನೆ ಬೆಂಗಳೂರಿನಲ್ಲಿ ನಡೆದಂತಹ ರೇವ್ ಪಾರ್ಟಿಗೆ ಪೊಲೀಸರನ್ನು ಗೀ ದಾಳಿಯನ್ನು ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು ಅದರಲ್ಲಿಯೂ ಬೆಂಗಳೂರಿನಲ್ಲಿ ಆದಂತಹ ಈ ಒಂದು ರೈಡ್ ಆಂಧ್ರದಲ್ಲಿ ಅಲ್ಲೋಲಕಲ್ಲೋಲವನ್ನ ಸೃಷ್ಟಿ ಮಾಡಿದೇ.
ತಡರಾತ್ರಿಯಲ್ಲಿ ನಡೆದಂತಹ ಈ ಒಂದು ರೇವ್ ಪಾರ್ಟಿಯಲ್ಲಿ ತೆಲುಗಿನ ಪ್ರಖ್ಯಾತ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು ಎನ್ನುವಂತಹ ನ್ಯೂಸ್ ಎಲ್ಲಾ ಕಡೆ ಹರಿದಾಡಿತು ತೆಲುಗಿನ ನಟ ಶ್ರೀಕಾಂತ್ ಹೇಮಾ ಕೊಲ್ಲ ಮುಂತಾದ ಪ್ರಸಿದ್ಧರ ಹೆಸರು ಕೇಳಿ ಬಂತು ಈ ಒಂದು ರೇವ ಪಾರ್ಟಿ ನಡೆದಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವಂತಹ ಹೆಬ್ಬಗೋಡಿಯ ಒಂದು ಫಾರ್ಮ್ ಹೌಸ್ ನಲ್ಲಿ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಇವರಷ್ಟೇ ಅಲ್ಲದೆ ಇತರೆ ನೂರರಿಂದ 150 ಜನ ಪಾರ್ಟಿಯಲ್ಲಿ ಮಾದಕ ವಸ್ತುಗಳ ನಶೆ ಮಾಡುತ್ತಾ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಾ ಇದೆ ಆದರೆ ನಾವು ಅಲ್ಲಿಗೆ ಹೋಗೆ ಇಲ್ಲ ನಾವು ಹೈದ್ರಾಬಾದ್ ನಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಇದ್ದೇವೆ ಇದು ಒಂದು ಗಾಸಿಪ್ ಸುದ್ದಿ ಎಂದು ಮಾನ್ಯತೆಯ ನಟಿ ಹೇಮ ಹಾಗೂ ನಟ ಶ್ರೀಕಾಂತ್ ಕೂಡ ತಮ್ಮ ನಿವಾಸದಿಂದಲೇ ವಿಡಿಯೋಗಳನ್ನು ಮಾಡಿ ಜನರಿಗೆ ನಾವು ಅಲ್ಲಿ ಇರಲಿಲ್ಲ ಎಂದು ನಂಬಿ ಸುವಂತಹ ಪ್ರಯತ್ನವನ್ನು ಮಾಡಿದ್ದಾರೆ.
ಶ್ರೀಕಾಂತ ತನಗೆ ಮೊದಲಿನಿಂದಲೂ ಕೂಡ ಈ ರೀತಿಯ ಯಾವುದೇ ಪಾರ್ಟಿಗೆ ಹೋಗಿ ಅಭ್ಯಾಸವಿಲ್ಲ ನಾನು ಈವರೆಗೂ ಅಂತಹ ಪಾರ್ಟಿಗೆ ಹೋಗೇ ಇಲ್ಲ ಎಂದು ಹೇಳಿದ್ದಾರೆ ನಟಿ ಹೇಮಾ ಕೂಡ ತಾನು ತನ್ನ ವಯಕ್ತಿಕ ಫಾರ್ಮರ್ಸ್ ನಲ್ಲಿ ಇದ್ದೇನೆ ಇದು ಕೇವಲ ರೂಮರ್ಸ್ ಎಂದು ಹೇಳಿದ್ದಾರೆ ಸಾಮಾನ್ಯವಾಗಿ ಇಂತಹ ಸುದ್ದಿ ಆದಾಗ ಯಾರು ಕೂಡ ಅಲ್ಲಿದ್ದ ಬಗ್ಗೆ ಒಪ್ಪಿಕೊಳ್ಳುವುದಿಲ್ಲ.
ಆದರೆ ಪೊಲೀಸರು ನಟಿ ಹೇಮಾ ಅಲ್ಲಿ ಇದ್ದದ್ದು ನಿಜ ಎಂದು ಕೆಲ ಸಾಕ್ಷಿ ಸಹಿತ ದೃಢೀಕರಿಸಿದ್ದಾರೆ ಪೊಲೀಸರ ಬಳಿ ಹೇಮಾರ ಒಂದು ಫೋಟೋ ಕೂಡ ಇದು ಅದರಲ್ಲಿ ಆಕೆ ಧರಿಸಿ ದಂತಹ ಡ್ರೆಸ್ ಹಾಗೂ ಮಾರನೆಯ ದಿನ ವಿಡಿಯೋದಲ್ಲಿ ಹಾಕಿರುವಂತಹ ಡ್ರೆಸ್ ಎರಡು ಕೂಡ ಒಂದೇ ಜೊತೆಗೆ ಅವರು ಮಾಡಿರುವಂತಹ ವಿಡಿಯೋದಲ್ಲಿ ಇರುವ ಜಾಗವೂ ಕೂಡ ಒಂದೇ ಎಂದು ಹೇಳಿದ್ದಾರೆ ಅವರು ರೇವ್ ಪಾರ್ಟಿ ನಡೆದಂತಹ ಜಾಗದ ಹಿಂದಿನ ಭಾಗದಲ್ಲಿ ಈ ವಿಡಿಯೋವನ್ನು ಮಾಡಿದ್ದಾರೆ.
ರೇವ್ ಪಾರ್ಟಿ ನಡೆದಂತಹ ಜಾಗ ಗೋಪಾಲ್ ಎಂಬ ಉದ್ಯಮಿಗೆ ಸೇರಿದಂತಹ ಜಾಗ ಅವತ್ತು ವಾಸು ಎಂಬ ಹೈದರಾಬಾದ್ ಮೂಲದ ಉದ್ಯಮಯ ಪಾರ್ಟಿಯಾಗಿದ್ದು ಹಾಗಾಗಿ ರೇವ್ ಪಾರ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು ಇಂತಹ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಬಳಕೆ ತೀರ ಎಂದರೆ ತೀರಾ ಸಾಮಾನ್ಯ ಅದು ಅಲ್ಲದೆ ತಡ ರಾತ್ರಿಯವರೆಗೂ ಇಂತಹ ಪಾರ್ಟಿಯನ್ನು ಎಲ್ಲಿಯೂ ಕೂಡ ಹಮ್ಮಿಕೊಳ್ಳುವ ಹಾಗೆ ಇಲ್ಲ.
ಸುದ್ದಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ 150 ಜನರನ್ನ ವಶಕ್ಕೆ ಪಡೆದರು ಇದರಲ್ಲಿ ಸುಮಾರು 30 ಜನ ಯುವತಿಯರು ಹಾಗೂ ಸ್ತ್ರೀಯರು ಕೂಡ ಇದ್ದರು ಹಾಗೂ ಪೊಲೀಸರು ಈ ಒಂದು ಪಾರ್ಟಿಯಲ್ಲಿ ಮಾದಕ ವಸ್ತುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಇದ್ದಂತಹ ಹೆಚ್ಚಿನವರು ಹೈದರಾಬಾದ್ ಹಾಗೂ ಆಂಧ್ರಕ್ಕೆ ಸೇರಿದಂತಹ ಸಿರಿವಂತ ಉದ್ಯಮಿಗಳು ಹಾಗೂ ಖ್ಯಾತ ಸೆಲೆಬ್ರಿಟಿಗಳು ಎಂದು ಪೊಲೀಸರು ದೃಢಪಡಿಸಿದ್ದಾರೆ ಇಂತಹ ರೇವ್ ಪಾರ್ಟಿಗಳು ಕಾಸ್ಮೋ ಪಾರ್ಟಿಗಳು ಮೆಟ್ರೋ ಪಾಲಿಸಿಟಿಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.