2024 ಜೂನ್ ತಿಂಗಳು ಈ ರಾಶಿಗೆ ಗಜಕೇಸರಿ ಯೋಗ… ಮೇ ತಿಂಗಳಲ್ಲಿ ಗುರುಬಲ ಶುರುವಾಗಿ ಎಷ್ಟು ಜನರಿಗೆ ಒಳ್ಳೆಯ ಸಮಯ ಶುರುವಾಗಿರುತ್ತದೆ ಅದಲ್ಲದೆ ತಿಂಗಳು ತಿಂಗಳು ಬೇರೆ ಗ್ರಹಗಳು ಬದಲಾವಣೆಯಾಗುವುದನ್ನು ನೋಡುತ್ತೇವೆ ನಾವು ಆದ್ದರಿಂದ ಜೂನ್ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
ಮೊದಲನೆಯದಾಗಿ ಮೇಷ ರಾಶಿಯವರಿಗೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಈ ತಿಂಗಳಂತೂ ನಿಮಗೆ ತುಂಬಾನೇ ಚೆನ್ನಾಗಿದ್ದು ಈ ವರ್ಷ ಕೂಡ ತುಂಬಾ ಚೆನ್ನಾಗಿದೆ ನಿಮಗೆ ಗೋಲ್ಡನ್ ಲೈಫ್ ಎಂದು ಹೇಳಬಹುದು ಮೇಷ ರಾಶಿ ಅವರು ಕೋಪವನ್ನು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ನೀವು ಕೋಪವನ್ನು ಜಾಸ್ತಿ ಮಾಡಿಕೊಳ್ಳುತ್ತೀರಾ ಅದರಿಂದ ಕೆಲವು ಕೆಲಸಗಳು ಆಗುವಂತಹವು ಕೂಡ ಆಗದೇ ಇರುವಂತಹ ಸಾಧ್ಯತೆ ಇರುತ್ತದೆ.
ನಿಮಗೆ ಆರೋಗ್ಯ ಚೆನ್ನಾಗಿರುವ ಕಾರಣದಿಂದ ಕೋಪವನ್ನು ಮಾಡಿಕೊಂಡು ಯಾಕೆ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಾ ಮತ್ತು ಹೆಣ್ಣು ಮಕ್ಕಳಿಂದ ನೀವು ಸ್ವಲ್ಪ ದೂರ ಇರುವುದೇ ಒಳ್ಳೆಯದು ಅದು ನಿಮ್ಮ ಸ್ನೇಹಿತರಾಗಿರಬಹುದು ನೀವು ಕೆಲಸ ಮಾಡುವಂತಹ ಜಾಗದಲ್ಲಿ ಹೆಣ್ಣು ಮಕ್ಕಳು ಇರಬಹುದು ಅವರಿಂದ ನೀವು ಸ್ವಲ್ಪ ಎಚ್ಚರವಾಗಿರಿ ಈ ತಿಂಗಳು ಆದ್ದರಿಂದ ಕಾಣಿಸುತ್ತಾ ಇದೆ ಅದು ಯಾವ ರೀತಿಯ ತೊಂದರೆಯಾದರೂ ಆಗಿರಬಹುದು.
ಹಾಗಾಗಿ ಮೊದಲೇ ನಾನು ಈ ಎಚ್ಚರಿಕೆಯನ್ನು ನಿಮಗೆ ನೀಡುತ್ತಾ ಇದ್ದೇನೆ ಇದಕ್ಕೆ ನೀವು ಏನು ಮಾಡಬಹುದು ಎಂದರೆ ಏನು ನಾಲ್ಕು ಮಂಗಳವಾರ ಬಂದಿದೆ ಅವತ್ತಿನ ದಿವಸ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ 900 ಗ್ರಾಂ ತೊಗರಿ ಬೇಳೆ ಮತ್ತು ಕೆಂಪು ಹೂ ಎರಡನ್ನೂ ಕೂಡ ಕೊಡುವುದರಿಂದ ತುಂಬಾ ಒಳ್ಳೆಯ ಫಲಿತಾಂಶ ಬರುತ್ತದೆ ಆಗುವುದಿಲ್ಲ ಎಂದರೆ 900 ಗ್ರಾಂ ತೊಗರಿ ಬೆಳೆಯನ್ನು ನಾಲ್ಕು ಮಂಗಳವಾರ ಕೊಡುವುದರಿಂದ ಒಳ್ಳೆಯದಾಗುತ್ತದೆ.
ವೃಷಭ ರಾಶಿಯವರಿಗೆ ಏನಾದರೂ ಸೈಟು ಮನೆ ಭೂ ವ್ಯವಹಾರ ಈ ರೀತಿಯಲ್ಲಿ ಏನಾದರೂ ಅಂದರೆ ಭೂಮಿಗೆ ಸಂಬಂಧಪಟ್ಟ ಹಾಗೆ ಸೈಟು ಜಮೀನು ಯಾವುದೇ ಖಾಲಿ ಜಾಗ ಇರಬಹುದು ಅಥವಾ ಹಾಗೆ ತೆಗೆದುಕೊಂಡು ಸುಮ್ಮನೆ ಮತ್ತೆ ಸೇಲ್ ಮಾಡುತ್ತೇನೆ ಎಂದು ಯಾವುದಕ್ಕೆ ಕೈ ಹಾಕಿದರು ಸ್ವಲ್ಪ ತೊಂದರೆಗಳು ತೋರಿಸುತ್ತಾ ಇದೆ ಹಿತಶತ್ರುಗಳು ಜಾಸ್ತಿ ಇರುತ್ತಾರೆ ನಿಮ್ಮ ಪಕ್ಕನೆ ಇರುತ್ತಾರೆ ನಿಮ್ಮ ಜೊತೆಯಲ್ಲಿಯೇ ಇರುತ್ತಾರೆ.
ನಿಮಗೆ ಗೊತ್ತಿಲ್ಲದ ಹಾಗೆ ಬತ್ತಿಯನ್ನು ಇಡುತ್ತಾರೆ ಆದ್ದರಿಂದ ಹಿತ ಶತ್ರುಗಳು ಜಾಸ್ತಿ ಭೂ ವ್ಯವಹಾರಕ್ಕೆ ಕೈ ಹಾಕಬೇಡಿ ಅದರಿಂದ ಏನು ಮಾಡಬೇಕು ಈ ಸಮಸ್ಯೆಯನ್ನು ತಡೆದುಕೊಳ್ಳುವುದಕ್ಕೆ ಆ ರೀತಿಯ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳದೆ ಇರುವುದಕ್ಕೆ ಪ್ರತ್ಯಂಗಿನಿ ದೇವರ ದೇವಸ್ಥಾನಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಒಣ ಮೆಣಸಿನ ಕಾಯಿಯನ್ನು ತೆಗೆದುಕೊಂಡು ಹೋಗುವುದು,
ಮಂಗಳವಾರ ಅಥವಾ ಶುಕ್ರವಾರ ಇದನ್ನು ಮಾಡಿದರೆ ತುಂಬಾ ಒಳ್ಳೆಯ ಫಲಿತಾಂಶ ಬರುತ್ತದೆ ನಮ್ಮ ಮನೆಯ ಬಳಿ ಇಲ್ಲ ಎನ್ನುವುದಾದರೆ ಎಲ್ಲಾದರೂ ಒಂದು ಪುಣ್ಯಕ್ಷೇತ್ರ ಎಂದು ಇದ್ದೇ ಇರುತ್ತದೆ ಅದನ್ನು ಹುಡುಕಿ ಒಂದು ಮಂಗಳವಾರವಾದರೂ ತೆಗೆದುಕೊಂಡು ಹೋಗಿ ಕೊಡುವುದನ್ನು ಮಾಡಿದರೆ ಒಳ್ಳೆಯ ಫಲಿತಾಂಶ ನಿಮಗೆ ಬರುತ್ತದೆ ಮತ್ತು ಸಮಸ್ಯೆಯಲ್ಲಿ ಸಿಲುಕಿಕೊಳ್ಳುವುದನ್ನು ಇದು ತಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.