ಮಹಾಕಾಳಿ ಅಮ್ಮನ ಪರಿಪೂರ್ಣ ಅನುಗ್ರಹ ಈ 4 ರಾಶಿಗೆ ನಾನಾ ಮೂಲಗಳಿಂದ ಧನಾಗಮನ,ಸ್ತ್ರೀಯರಿಂದ ಉಲ್ಲಾಸ ಮಾನಸಿಕ ನೆಮ್ಮದಿ

ಮೇಷ ರಾಶಿ :- ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ ಪ್ರವೇಟ್ ಕೆಲಸ ಮಾಡುತ್ತಿರುವವರಿಗೆ ಉತ್ತಮ ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ರಾಜಕೀಯದಲ್ಲಿ ಇರುವವರಿಗೆ ಉತ್ತಮ ದಿನವಾಗಿರುತ್ತದೆ ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6:00 ಗಂಟೆಯಿಂದ 10:00 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಈ ದಿನ ನೀವು ತುಂಬಾ ಆತ್ಮವಿಶ್ವಾಸದಿಂದ ತುಂಬಿರುತ್ತದೆ ವ್ಯಾಪಾರಿಗಳಿಗೆ ಇಂಥ ಅನುಕೂಲ ದಿನವಾಗಿರುತ್ತದೆ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗುವ ಸಾಧ್ಯತೆ ಇರುತ್ತದೆ. ನೀವು ಯಾವಾಗಲೂ ಸಕಾರಾತ್ಮಕ ಮನೋಭಾವದಿಂದ ಇರುವುದು ಉತ್ತಮವಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೇಸರಿ ಸಮಯ – 11 ರಿಂದ ಮಧ್ಯಾಹ್ನ 12ರವರೆಗೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮಿಥುನ ರಾಶಿ :- ಇತ್ತೀಚಿಗೆ ಹೊಸ ಕೆಲಸಕ್ಕೆ ಸೇರಿದ್ದರು ಇಂದು ಸವಾಲಿನ ದಿನವಾಗಿರುತ್ತದೆ ಆನ್ಲೈನ್ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ ಆರ್ಥಿಕವಾಗಿ ಲಾಭವನ್ನು ಪಡೆಯುತ್ತೀರಿ. ನೀವೇನಾದರೂ ವ್ಯಾಪಾರವನ್ನು ಬಯಸಿದರೆ ಉತ್ತಮ ಲಾಭವನ್ನು ಪಡೆಯುತ್ತಿದೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ- ನೀಲಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಕಟಕ ರಾಶಿ :- ವ್ಯಾಪಾರಿಗಳಿಗೆ ಇಂದು ಕೆಲವು ಸಮಸ್ಯೆಗಳು ಎದುರಾಗಬಹುದು ಸಮಾಜಿಕ ಜಾಲತಾಣದಿಂದ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೇವೆ. ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ದಿನವಾಗಿರುತ್ತದೆ ಉದ್ಯಮಿಗಳಿಗೆ ಇಂದು ಲಾಭಕರ ದಿನವಾಗಿರುತ್ತದೆ ಇದರ ನೀವು ಮಕ್ಕಳನ್ನು ರೊಂದಿಗೆ ಸಂತೋಷವಾಗಿರುತ್ತೀರಿ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ಕೇಸರಿ ಸಮಯ – ಬೆಳಗ್ಗೆ 6:00 ಗಂಟೆಯಿಂದ 7:00 ವರಿಗೆ.

ಸಿಂಹ ರಾಶಿ :- ಈ ದಿನ ನಿಮಗೆ ಸಂಜೆಯೊಳಗೆ ಸುದ್ದಿ ಸಿಗಬಹುದು ಕಠಿಣ ಕೆಲಸವು ಕೂಡ ಸುಲಭವಾಗಿ ಪೂರ್ತಿ ಗೊಳಿಸುತ್ತೇವೆ ಇಂದಿನ ಕಚೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಲಾಭ ಆರೋಗ್ಯದ ದೃಷ್ಟಿ ಸಾಮಾನ್ಯವಾಗಿರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೆಂಪು ಸಮಯ – ಸಂಜೆ 4.30 ರಿಂದ 6:00 ಗಂಟೆಯವರೆಗೆ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಕನ್ಯಾ ರಾಶಿ :- ನಿಮ್ಮ ತಿಳುವಳಿಕೆ ಜ್ಞಾನ ಬುದ್ಧಿವಂತಿಕೆಯಿಂದ ಎಲ್ಲರೂ ಹೆಮ್ಮೆ ಪಡೆಯುತ್ತಾರೆ ಬ್ಯಾಂಕಿಂಗ್ ಕ್ಷೇತ್ರದವರಿಗೆ ಉತ್ತಮ ಆನ್ಲೈನ್ ಕೆಲಸ ಮಾಡುತ್ತಿರುವವರಿಗೆ ಆರ್ಥಿಕ ಇಟ್ಟುಕೊಳ್ಳಬಹುದು ಹಣಕಾಸಿನ ಬಗ್ಗೆ ನೀವು ನಿರೀಕ್ಷೆ ಇಟ್ಟುಕೊಳ್ಳಬಹುದು. ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

ತುಲಾ ರಾಶಿ :- ನೀವು ಬುದ್ಧಿವಂತಿಕೆಯಿಂದ ಜಾಣತನದಿಂದ ನೀವು ಬರುವ ಎಲ್ಲಾ ಕೆಲಸವನ್ನು ನಿವಾರಣೆ ಮಾಡಿಕೊಳ್ಳುತ್ತೇವೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತವೆ. ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಹಳದಿಸಮಯ – ಸಂಜೆ 6:00 ಇಂದ 8:00 ಗಂಟೆಯವರೆಗೆ.

ವೃಷಿಕ ರಾಶಿ :- ವಿದ್ಯಾರ್ಥಿಗಳಿಗೆ ಉತ್ತಮವಾದ ದಿನಗಳಾಗಿದೆ ಸ್ವಲ್ಪ ಶ್ರಮದಿಂದ ಹಣ ಪಡೆಯುವ ಸಾಧ್ಯತೆಯಿದೆ ಹೊಸ ಕೆಲಸ ಮಾಡುವವರಿಗೆ ಉತ್ತಮ ದಿನವಾಗಿರುತ್ತದೆ. ಉದ್ಯಮಿಗಳಿಗೆ ಒಳ್ಳೆಯವಕಾಶ ಸಿಗಲಿದೆ ಇದರಿಂದ ನಿಮ್ಮ ಮನಸ್ಸಿಗೆ ಸಂತೋಷವೂ ಮೂಡುತ್ತದೆ. ಅದೃಷ್ಟದ ಸಂಖ್ಯೆ- 5 ಅದೃಷ್ಟದ ಬಣ್ಣ – ಕೆಸರಿ ಸಮಯ – ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಧನಸು ರಾಶಿ :- ದಿನದಾರಂಭ ಉತ್ತಮವಾಗಿರುತ್ತದೆ ನಿಮ್ಮ ಕೈಯಲ್ಲಿ ತೆಗೆದುಕೊಂಡ ಕಾರ್ಯವೇ ಯಶಸ್ವಿಯಾಗುತ್ತದೆ ಇತರರ ಮಾಡುವ ಸಹಾಯದಿಂದ ಲಾಭವು ಪಡೆಯುತ್ತೀರಿ. ಪಾಲುದಾರರ ವ್ಯಾಪಾರಿಗಳಿಗೆ ಲಾಭಕರ ದಿನವಾಗಿರುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ 1 ಗಂಟೆಯವರೆಗೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಮಕರ ರಾಶಿ :- ಇಂದು ನೀವು ಮಾಡುತ್ತಿರುವ ಕೆಲಸದಲ್ಲಿ ಉತ್ತಮವಾದ ಶಯಸ್ಸು ಪಡೆಯುತ್ತೀರಿ ನಿಮ್ಮ ಶ್ರಮ ಅದೃಷ್ಟವು ಈ ದಿನ ಬೆಂಬಲ ನೀಡುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿಪರ ಜೀವನವೂ ಅನುಕೂಲಕರವಾಗಿರುತ್ತದೆ ವ್ಯಾಪಾರಿಗಳಿಗೆ ಉತ್ತಮ ಲಾಭ ನೀವು ಪ್ರಗತಿಯನ್ನು ಕಾಣುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ.

ಕುಂಭ ರಾಶಿ :- ವ್ಯಾಪಾರಿಗಳಿಗೆ ಇಂದು ಅನಗತ್ಯ ಒತ್ತಡವುಂಟಾಗಬಹುದು ಇದರಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರ ಉಂಟಾಗಬಹುದು. ತಾಳ್ಮೆ ಇದ್ದರೆ ನಿಮ್ಮ ಕೆಲಸ ಪೂರ್ತಿಯಾಗುತ್ತದೆ ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರದಿಂದಿರಬೇಕು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಮೀನ ರಾಶಿ :- ವ್ಯಾಪಾರಿಗಳಿಗೆ ಇಂದು ಉತ್ತಮ ವ್ಯಾಪಾರ ಆಗಬಹುದು ಅವರ ನಡವಳಿಕೆ ಮತ್ತು ಮಾತುಗಳಿಂದ ಜನರು ತುಂಬಾ ಇಷ್ಟಪಡುತ್ತಾರೆ. ನಿಮ್ಮ ಗುರಿಯ ಮೇಲೆ ನಿಮ್ಮ ಗಮನವಿರಲಿ ಆಸ್ತಿಯ ಮೇಲೆ ಹೂಡಿಕೆ ಮಾಡಲು ಸರಿಯಾದ ದಿನವಾಗಿದೆ ಪೋಷಕರ ಬೆಂಬಲ ಸಿಗಲಿದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಅಪ್ಪಣ್ಣ – ಕೆಂಪು ಸಮಯ – ಬೆಳಗ್ಗೆ 6:00 ಗಂಟೆಯಿಂದ 10:00 ಗಂಟೆಯವರೆಗೆ.

[irp]


crossorigin="anonymous">