ಲಕ್ಷ್ಮಿ ದೇವಿಯನ್ನು ಆಕರ್ಷಿಸಲು ಮನೆಯಲ್ಲಿ ಇಟ್ಟುಕೊಳ್ಳಬೇಕಾದ 10 ವಸ್ತುಗಳು.ಇವೆ ನೋಡಿ.ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ

ಲಕ್ಷ್ಮಿ ದೇವಿಯನ್ನು ಆಕರ್ಷಿಸಲು ಮನೆಯಲ್ಲಿಟ್ಟುಕೊಳ್ಳಬೇಕಾದ ಹತ್ತು ವಸ್ತುಗಳು… ಸಾಮಾನ್ಯವಾಗಿ ಎಲ್ಲರಿಗೂ ಸಹ ಅವರವರ ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿ ದೇವರು ನೆಲೆಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಮಹಾಲಕ್ಷ್ಮಿ ದೇವಿ ಸಂಪತ್ತಿನ ಅಧಿದೇವತೆ ದಾರಿದ್ರೆಯವನ್ನೆಲ್ಲ ತೊಳೆದು ಸುಖ ಸಂತೋಷವನ್ನು ಜೀವನಕ್ಕೆ ತುಂಬಿ ಕೊಡುವಂಥಹ ದೇವತೆಯೇ ಮಹಾಲಕ್ಷ್ಮಿ ದೇವಿ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಮಹಾಲಕ್ಷ್ಮಿದೇವರು ನೆಲೆಸಿದಂತಹ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತವೆ ಆದರೆ ಮಹಾಲಕ್ಷ್ಮಿ ದೇವಿ ಮಾತ್ರ ಚಂಚಲ ಮನಸ್ಸಿನವರು ನಿಂತಲ್ಲಿ ನಿಲ್ಲುವವರಲ್ಲ ಅವರು. ತಮ್ಮನ್ನು ಭಕ್ತಿಯಿಂದ ಆರಾಧಿಸುವ ಸ್ಥಳ ಹಾಗೂ ವ್ಯಕ್ತಿಯನ್ನು ಮಹಾಲಕ್ಷ್ಮಿ ದೇವಿ ಹುಡುಕಿಕೊಂಡು ಹೋಗುತ್ತಾರೆ ಹಾಗಾಗಿ ಮಹಾಲಕ್ಷ್ಮಿ ದೇವಿಯನ್ನು ಮನೆಯಲ್ಲಿ ನಿಲ್ಲುವಂತೆ ಮಾಡಲು ಜನ ಅನೇಕ ಪೂಜೆಗಳನ್ನು ಮಾಡುತ್ತಾರೆ.

ನಮ್ಮ ಹಿಂದೂ ಪುರಾಣಗಳಲ್ಲಿ ಹಾಗೂ ವೇದಗಳಲ್ಲಿ ಮಹಾಲಕ್ಷ್ಮಿ ದೇವಿಯನ್ನು ಸಂತೃಪ್ತಿಗೊಳಿಸುವಂತಹ ಹಲವಾರು ವಸ್ತುಗಳು ಉಲ್ಲೇಖಗೊಂಡಿವೆ. ನಂಬಿಕೆಗಳ ಪ್ರಕಾರ ಈ ವಸ್ತುಗಳು ಮನೆಯಲ್ಲಿದ್ದರೆ ಮಹಾಲಕ್ಷ್ಮಿ ದೇವಿಯನ್ನು ಮನೆಗೆ ಆಕರ್ಷಿಸಿ ಸದಾ ಕಾಲ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಗೊಳ್ಳುವಂತೆ ಮಾಡಿ ಮನೆಯಲ್ಲಿ ಸಂಪತ್ತು ಹಾಗೂ ಐಶ್ವರ್ಯವನ್ನೆಲ್ಲ ವೃದ್ಧಿ ಆಗುವಂತೆ ಮಾಡುತ್ತವೆ.

ಹಾಗಾಗಿ ಈಗ ನಾವು ಮಹಾಲಕ್ಷ್ಮಿಯನ್ನು ನಮ್ಮ ಮನೆಯಲ್ಲೇ ಇಟ್ಟುಕೊಳ್ಳುವಂತಹ ಮತ್ತು ಸಂತೃಪ್ತಿ ಪಡಿಸುವಂತಹ 10 ಪ್ರಮುಖ ವಸ್ತುಗಳ ಬಗ್ಗೆ ಈಗ ತಿಳಿಯುತ್ತಾ ಹೋಗೋಣ. ಮಹಾಲಕ್ಷ್ಮಿಯನ್ನು ಮನೆಗೆ ಆಕರ್ಷಿಸುವ ಹತ್ತು ವಸ್ತುಗಳು ಎಂದರೆ, ಮೊದಲನೆಯದಾಗಿ ತೆಂಗಿನಕಾಯಿ ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ.

ಶ್ರೀಫಲ ಎಂದರೆ ಲಕ್ಷ್ಮಿ ದೇವಿಯ ಫಲ ತೆಂಗಿನಕಾಯಿಯು ಮಹಾಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ವಸ್ತು ಲಕ್ಷ್ಮೀದೇವಿಯನ್ನು ಮನೆಗೆ ಆಕರ್ಷಿಸಲು ಸಿಪ್ಪೆ ತೆಗೆದ ಹಾಗೂ ಜುಟ್ಟು ಹೊಂದಿರುವಂತಹ ತೆಂಗಿನಕಾಯಿ ಮನೆಯಲ್ಲಿ ಸದಾ ಇರಬೇಕು ಲಕ್ಷ್ಮಿ ದೇವಿಗೆ ತೆಂಗಿನಕಾಯಿ ನೈವೇದ್ಯ ಬಹಳ ಪ್ರಿಯವಾದದ್ದು ಹಾಗಾಗಿಯೇ ಯಾರು ಶುಕ್ರವಾರ ಸಂಜೆ ಮಹಾಲಕ್ಷ್ಮಿಗೆ ಶ್ರೀ ಫಲವನ್ನು ಅರ್ಪಿಸುತ್ತಾರೋ ಅವರ ದಾರಿದ್ರಿಯವೆಲ್ಲ ದೂರವಾಗಿ ಸುಖ ಸಮೃದ್ಧಿ ನೆಲೆಸುತ್ತದೆ.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ತೆಂಗಿನಕಾಯಿಯನ್ನು ಹೊಡೆದು ಎರಡು ಹೋಳುಗಳಾಗಿ ಮಾಡಿ ಮಹಾಲಕ್ಷ್ಮಿ ದೇವಿಗೆ ಅರ್ಪಿಸಬೇಕುಎರಡನೆಯದಾಗಿ ಗೂಬೆಯ ವಿಗ್ರಹ ಗೂಬೆಯ ಮಹಾಲಕ್ಷ್ಮಿ ದೇವಿ ಅವರ ವಾಹನ ಹಾಗಾಗಿ ಗೂಬೆಯ ವಿಗ್ರಹವನ್ನು ಮನೆ ಅಥವಾ ಕಚೇರಿಯಲ್ಲಿ ಇರಿಸುವುದರಿಂದ ಅಂತವರ ಮನೆಯಲ್ಲಿ ಮಹಾಲಕ್ಷ್ಮಿ ದೇವಿ ನೆಲೆಸುತ್ತಾರೆ ಮತ್ತು ಗೂಬೆ ವಿಗ್ರಹವನ್ನು ಮನೆಯಲ್ಲಿ ಇರಿಸಿಕೊಂಡರೆ ಮನೆಯ ವಾಸ್ತುದೋಷವೂ ಕೂಡ ನಿವಾರಣೆಯಾಗುತ್ತದೆ.

ಮೂರನೆಯದಾಗಿ ದಕ್ಷಿಣಾವರ್ತಿ ಶಂಕ ದೇವತೆಗಳು ಹಾಗೂ ರಕ್ಕಸರ ನಡುವೆ ಸಾಗರ ಮಂತನ ನಡೆಯುವಾಗ 14 ರತ್ನಗಳು ಸಾಗರದಿಂದ ಹೊರಬಂದವು ಅದರಲ್ಲಿ ಶಂಕವು ಕೂಡ ಒಂದು ಶಂಖಗಳಲ್ಲಿಯೇ ದಕ್ಷಿಣ ಆವರ್ತಿ ಶಂಖ ಬಹಳ ಅತ್ಯುತ್ತಮ ಬಲಭಾಗಕ್ಕೆ ತೆರೆದಿರುವ ಶಂಖವನ್ನು ದಕ್ಷಿಣ ಆವರ್ತಿ ಶಂಕರ ಎಂದು ಹೇಳಲಾಗುತ್ತದೆ ಲಕ್ಷ್ಮಿ ದೇವಿ ಅವರ ಆರಾಧನೆ ಶಂಕವಿಲ್ಲದೆ ಅಪೂರ್ಣ.

ಏಕೆಂದರೆ ಮಹಾಲಕ್ಷ್ಮಿ ಮತ್ತು ದಕ್ಷಿಣ ಮುಖದ ಶಂಖ ಇವೆರಡೂ ಸಹ ಸಮುದ್ರ ಮಂಥನದಿಂದಲೇ ಉದ್ಭವ ಗೊಂಡಿರುವವು ಹಾಗಾಗಿಯೇ ಶಂಖವನ್ನು ಮಹಾಲಕ್ಷ್ಮಿ ದೇವಿಯ ಸಹೋದರ ಎಂದು ಪರಿಗಣನೆ ಮಾಡಲಾಗುತ್ತದೆ.

ಹೀಗಾಗಿ ದಕ್ಷಿಣಾವತಿ ಶಂಖ ನೆಲೆಸಿರುವ ಮನೆಯಲ್ಲಿ ಲಕ್ಷ್ಮಿ ದೇವಿಯ ಶಾಶ್ವತ ನಿವಾಸ ಇರುತ್ತದೆ ಹಾಗಾಗಿ ಮನೆಯಲ್ಲಿ ಹಣಕಾಸಿನ ತೊಂದರೆ ನಿವಾರಿಸಲು ದಕ್ಷಿಣಾವತಿ ಶಂಖವನ್ನು ದೇವರ ಕೋಣೆಯಲ್ಲಿ ಸ್ಥಾಪಿಸಿ ಪೂಜಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">