ಅನೈತಿಕ ಸಂಬಂಧದ ಬಗ್ಗೆ ಎಚ್ಚರವಿರಲಿ… ಬಹಳಷ್ಟು ಜನ ಕರೆ ಮಾಡುತ್ತಾರೆ ನನ್ನ ಗಂಡನಿಗೆ ಬೇರೆಯವರ ಜೊತೆ ವ್ಯವಹಾರವಿದೆ ಎಂದು ಹೇಳುತ್ತಾರೆ ಯಾವುದನ್ನು ಬೇಕಾದರೂ ಹಂಚಿಕೊಳ್ಳಬಹುದು ಆದರೆ ಪತಿ ಅಥವಾ ಪತ್ನಿಯನ್ನು ಹಂಚಿಕೊಳ್ಳುವುದಕ್ಕೆ ಆಗುವುದಿಲ್ಲ ನಾನು ಹೇಗೆ ಬೇರೆ ಒಬ್ಬ ಹೆಂಗಸಿನ ಬಳಿ ಹೋಗುತ್ತಿದ್ದೀರಾ.
ನನ್ನ ಹೆಂಡತಿಯಾದವಳು ಬೇರೆ ಗಂಡಸಿನ ಹತ್ತಿರ ಹೋದರೆ ಹೋಗು ಯಾರು ಬೇಡ ಅಂದರು, ನೀನು ಕೂಡ ಯಾರ ಜೊತೆ ಎಲ್ಲಾದರೂ ಮಲಗು ಹೇಳು ಬೀಳು ಅವಿವಾಹಿತ ಯುವಕರು ನಮ್ಮ ಹಿಂದೆ ಬಿದ್ದಿದ್ದಾರೆ ಎಂದರೆ ಯಾಕೆ ಬೀಳುತ್ತಿದ್ದಾರೆ ಎನ್ನುವುದು ತರ್ಕ ಅನೈತಿಕ ಸಂಬಂಧದಲ್ಲಿ ಒಬ್ಬ ವ್ಯಕ್ತಿ ಹೋಗುವುದು ತುಂಬಾ ಸುಲಭ ಅದಕ್ಕೆ ಸಿಕ್ಕಿಹಾಕಿಕೊಳ್ಳುವುದು ತುಂಬಾ ಸುಲಭ ಆದ್ದರಿಂದ ಹೊರಗೆ ಬರುವುದು ಇದೆಯಲ್ಲ ಅದು ಬಹಳ ಕಷ್ಟ.
ಅನೈತಿಕ ಸಂಬಂಧದ ಬಗ್ಗೆ ಒಂದು ಎಚ್ಚರವಿರಲಿ ಇದು ಈಗ ಎಲ್ಲರನ್ನು ಕಾಡುವಂತಹ ಪ್ರಶ್ನೆಯಾಗಿದೆ ಬಹಳಷ್ಟು ಜನ ಹೇಳುತ್ತಾರೆ ನನ್ನ ಗಂಡನಿಗೆ ಯಾರ ಜೊತೆ ಯು ವ್ಯವಹಾರವಿದೆ ಎಂದು ಗಂಡಸರು ಹೇಳುತ್ತಾರೆ ನನ್ನ ಹೆಂಡತಿಗೆ ಯಾರ ಬಳಿಯೋ ವ್ಯವಹಾರವಿದೆಯೆಂದು ಇದು ತುಂಬಾನೇ ಸಮಸ್ಯೆ ಎಂದು ಹೇಳಬಹುದು ಯಾವುದನ್ನು ಬೇಕಾದರೂ ಹಂಚಿಕೊಳ್ಳಬಹುದು ಆದರೆ ಪತಿ ಅಥವಾ ಪತ್ನಿಯನ್ನು ಹಂಚಿಕೊಳ್ಳುವುದಕ್ಕೆ ಆಗುವುದಿಲ್ಲ.
ಇದನ್ನ ನೀವು ಮನಸ್ಸಿನಲ್ಲಿ ಗಟ್ಟಿಯಾಗಿ ಇಟ್ಟುಕೊಳ್ಳಬೇಕು ಕೆಲವರಿಗೆ ನಾವು ಸೂಕ್ಷ್ಮವಾಗಿ ನಿಮ್ಮ ಪತಿಯನ್ನು ಅಥವಾ ಪತ್ನಿಯನ್ನು ಒಂದು ವೇಳೆ ನಾನು ಈ ರೀತಿಯಾಗಿ ಬೇರೆ ಸಂಬಂಧವನ್ನು ಇಟ್ಟುಕೊಂಡಿದ್ದರೆ ನಿನಗೆ ಹೇಗೆ ಅನಿಸುತ್ತಿದೆ ಎಂದು ಕೇಳಿ ನೋಡಿ ಎಂದಾಗ ಕೇಳಿದ್ದು ಉಂಟು ಆಗ ಕೇಳಿ ನೋಡಿದಾಗ ಕೆಲವರು ಎಚ್ಚೆತ್ತುಕೊಂಡು ನಾನು ಹೇಗೆ ಬೇರೆ ಒಬ್ಬ ಹೆಂಗಸಿನ ಬಳಿ ಹೋಗುತ್ತಾ ಇದ್ದೇನೋ.
ನನ್ನ ಹೆಂಡತಿಯಾದವಳು ಬೇರೆ ಗಂಡಸಿನ ಬಳಿ ಹೋದರೆ ಅಥವಾ ನಾನು ಹೇಗೆ ಬೇರೆ ಗಂಡಸಿನ ಬಳಿ ಹೋಗುತ್ತಿದ್ದೇನೆ ನನ್ನ ಗಂಡ ಅದೇ ರೀತಿ ಬೇರೆ ಹುಡುಗಿ ಅಥವಾ ಹೆಂಗಸಿನ ಬಳಿ ಹೋದರೆ ನನಗೆ ಎಷ್ಟು ನೋವಾಗಬಹುದು ಎಂದು ಯೋಚನೆ ಮಾಡುವುದು ಒಂದು ಒಳ್ಳೆಯ ಕ್ರಮ ಆ ಪ್ರಶ್ನೆಯಿಂದ ಬಹಳಷ್ಟು ಜನ ಗಾಬರಿಯಾಗಿ ತಾವು ಅನೈತಿಕ ಸಂಬಂಧಕ್ಕೆ ಹೋಗುತ್ತಿದ್ದೇವೆ ಎನ್ನುವವರು ಚೆಕ್ಕ್ಸ್ ಅಂಡ್ ಬ್ಯಾಲೆನ್ಸ್ ಎಂದು ಹೇಳುತ್ತೇವೆ ಅಂದರೆ ಅಲ್ಲೇ ತಿಳಿದುಕೊಂಡು ಹಿಂತಿರುಗಿ ಬಂದಿರುವುದು.
ಇದೆ ಇದು ತುಂಬಾನೇ ಆರೋಗ್ಯಕರವಾಗಿರುವಂತಹ ಒಂದು ಹೆಜ್ಜೆ ಈ ಪ್ರಶ್ನೆಯನ್ನು ಕೇಳಬಹುದು ಆದರೆ ಈ ಪ್ರಶ್ನೆಯನ್ನು ಕೇಳಿದಾಗ ಕೆಲವು ಗಂಡಸರು ಅಥವಾ ಕೆಲವು ಹೆಂಗಸರು ಏನು ಹೇಳಬಹುದು ಎಂದರೆ ಹೋಗು ಯಾರು ಬೇಡ ಎಂದರು ನೀನು ಬೇಕಾದರೂ ಯಾರ ಜೊತೆಲಾದರೂ ಮಲಗು ಹೇಳು, ಬೀಳು ನಾನು ಮಾಡುತ್ತೇನೆ ಎಂದು ಹೇಳುವಂಥವರು ಕೂಡ ಇದ್ದಾರೆ ಹಾಗಾದರೆ ನಾವು ಏನು ಮಾಡುವುದು ಅನ್ನುವಂಥದ್ದು ಮತ್ತೊಂದು ಪ್ರಶ್ನೆ.
ಅನೈತಿಕ ಸಂಬಂಧದಲ್ಲಿ ಒಬ್ಬ ವ್ಯಕ್ತಿ ಹೋಗುವುದು ತುಂಬಾ ಸುಲಭ ಅದಕ್ಕೆ ಸಿಲುಕಿ ಹಾಕಿಕೊಳ್ಳುವುದು ತುಂಬಾ ಸುಲಭ ಅದರಿಂದ ಹೊರಗಡೆ ಬರುವುದು ಬಹಳನೇ ಕಷ್ಟಸಿಂಬಳದಲ್ಲಿ ಬಿದ್ದ ಹುಳು ನೀನು ಮಂಕುತಿಮ್ಮ ಎಂದು ಡಿವಿಜಿಯವರು ಒಂದು ಕಡೆ ಹೇಳಿದ್ದಾರೆ ಹಾಗೆ ಈಚೆಗೂ ಬರುವುದಕ್ಕೆ ಆಗುವುದಿಲ್ಲ ಅಲ್ಲೇ ಇದ್ದರೂ ಸಹ ಎಲ್ಲೋ ಒಂದು ಕಡೆ ಕಾಡುತ್ತಾ ಇರುತ್ತದೆ ನಾನು ಏನೋ ಒಂದು ತಪ್ಪನ್ನು ಮಾಡಿದ್ದೇನೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.