ಒಕ್ಕಲಿಗರು ಲಿಂಗಾಯತರು ಹಿಂದುಳಿದವರು ಎಷ್ಟು ವರ್ಷ ಸಿಎಂ ಆಗಿದ್ದರು ಗೊತ್ತಾ…. ನಮ್ಮ ರಾಜ್ಯ ಇದುವರೆಗೆ ಕಂಡ ಮುಖ್ಯ ಮಂತ್ರಿಗಳು ಯಾವ ಸಮುದಾಯದವರು ಆರಂಭದಲ್ಲಿ ಒಕ್ಕಲಿಗರ ಆಡಳಿತದಲ್ಲಿ ಇದ್ದ ಕರ್ನಾಟಕ ಕ್ರಮೇಣ ಲಿಂಗಾಯಿತರ ಆಡಳಿತಕ್ಕೆ ಒಳಪಟ್ಟಿದ್ದು ಹೇಗೆ ಒಕ್ಕಲಿಗ ಮತ್ತು ಲಿಂಗಾಯತ ಪೈಪೋಟಿಯ ನಡುವೆ ಬ್ರಾಹ್ಮಣರು ಹಿಂದುಳಿದ ವರ್ಗದವರು ಸಿಎಂ ಆಗಿದ್ದು ಹೇಗೆ ಅನ್ನುವುದನ್ನು ಈಗ ತಿಳಿಯುತ್ತ ಹೋಗೋಣ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಮುಖ್ಯಮಂತ್ರಿ ಕೆ ಸಿ ರೆಡ್ಡಿ, ರಾಜ್ಯ ಕಂಡ ಮೊದಲ ಮುಖ್ಯಮಂತ್ರಿಯಾದ ಇವರು ರೆಡ್ಡಿ ಒಕ್ಕಲಿಗ ಸಮುದಾಯದವರು ಇಂತಹ ಕೆ ಸಿ ರೆಡ್ಡಿ 1947 ರಿಂದ 1952ರವರೆಗೆ ಸಿಎಂ ಆಗಿದ್ದರು ಹುಟ್ಟಿದ್ದು ಕೋಲಾರ ಜಿಲ್ಲೆಯ ಕಾಸಂಬಳ್ಳಿ ಎಲ್ಲಿ.
ಎರಡನೆಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ರಾಜ್ಯದ ಎರಡನೇ ಮುಖ್ಯಮಂತ್ರಿ ಆದ ಇವರು ಒಕ್ಕಲಿಗ ಸಮುದಾಯದವರು ಇಂತಹ ಕೆಂಗಲ್ ಹನುಮಂತಯ್ಯ 1952 ರಿಂದ 1956 ರವರೆಗೆ ಸಿಎಂ ಆಗಿದ್ದರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ರಾಮನಗರ ದಲ್ಲಿ ಈಗ ರಾಮನಗರ ಪ್ರತ್ಯೇಕ ಜಿಲ್ಲೆಯಾಗಿದೆ.
ಮೂರನೆಯ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ, ಇವರು ಕೂಡ ಒಕ್ಕಲಿಗ ಸಮುದಾಯದವರು ಇಂತಹ ಕಡಿದಾಳ್ ಮಂಜಪ್ಪ 1956 ರಲ್ಲಿ ಕೇವಲ 73 ದಿನಗಳವರೆಗೆ ಸಿಎಂ ಆಗಿದ್ದರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹೀಗೆ ಒಕ್ಕಲಿಗರ ಆಡಳಿತದಲ್ಲಿ ಇದ್ದ ಈ ನಾಡು 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ಬಳಿಕ ಲಿಂಗಾಯಿತರ ಆಡಳಿತಕ್ಕೆ ಒಳಪಟ್ಟಿತು.
ನಾಲ್ಕನೆಯ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ, ಇವರು ಲಿಂಗಾಯತ ಸಮುದಾಯದವರು ಇವರು ಎರಡು ಬಾರಿ ಸಿಎಂ ಆಗಿದ್ದಾರೆ 1956 ರಿಂದ 1958 ರ ವರೆಗೆ ಮತ್ತು 1962 ರಿಂದ 1968 ರವರೆಗೆ ಹುಟ್ಟಿದ್ದು ಅಂದಿನ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ಯ ಹಳಗಾಲಿ ಎಂಬಲ್ಲಿ ಈಗ ಅದು ವಿಜಯನಗರ ಜಿಲ್ಲೆಯಲ್ಲಿ ಇದೆ.
ಐದನೆಯ ಮುಖ್ಯಮಂತ್ರಿ ಬಿಡಿ ಜತ್ತಿ ಇವರು ಕೂಡ ಲಿಂಗಾಯಿತ ಸಮುದಾಯದವರು ಇಂತಹ ಬಿಡಿ ಜತ್ತಿ 1958 ರಿಂದ 1962ರವರೆಗೆ ಸಿಎಂ ಆಗಿದ್ದರು ಹುಟ್ಟಿದ್ದು ಅಂದಿನ ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಿಗೆ ಎಂಬಲ್ಲಿ ಈಗ ಇದು ಬಾಗಲಕೋಟೆಯಾಗಿದೆ.
ಆರನೆಯ ಮುಖ್ಯಮಂತ್ರಿ ಎಸ್ ಆರ್ ಕಂಠಿ, ಇವರು ಕೂಡ ಲಿಂಗಾಯಿತ ಸಮುದಾಯದವರು ಇಂತಹ ಕಂಠಿ 1962ರಲ್ಲಿ 99 ದಿನಗಳ ಮಟ್ಟಿಗೆ ಸಿಎಂ ಆಗಿದ್ದರು ಹುಟ್ಟಿದ್ದು ಅಂದಿನ ಬಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಗಿರೂರಿನಲ್ಲಿ ಈಗ ಇದು ಬಾಗಲಕೋಟೆ ಜಿಲ್ಲೆಯಾಗಿದೆ.
ಏಳನೆಯ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಇವರು ಕೂಡ ಲಿಂಗಾಯಿತ ಸಮುದಾಯದವರು ಇವರು ಎರಡು ಬಾರಿ ಸಿಎಂ ಆಗಿದ್ದರು 1968 ರಿಂದ 1971ರವರೆಗೆ ಮತ್ತು 1989ರಿಂದ 1990ರ ವರೆಗೆ ಹುಟ್ಟಿದ್ದು ಅಂದಿನ ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿ. ಎಂಟನೆಯ ಮುಖ್ಯಮಂತ್ರಿ ಡಿ ದೇವರಾಜ ಅರಸ್, ಇವರು ಅರಸು ಕ್ಷತ್ರಿಯ ಸಮುದಾಯದವರು ಇದು ಇತರ ಹಿಂದುಳಿದ ವರ್ಗ ಅಥವಾ ಓಬಿಸಿ ಎಲ್ಲಿ ಬರುತ್ತದೆ ಆದರೆ ದೇವರಾಜ್ ಅರಸ್ ಸಿಎಂ ಆಗುವಾಗ ಈ ಸಮುದಾಯ ಹಿಂದುಳಿದ ವರ್ಗ ಆಗಿರಲಿಲ್ಲ.
ಮೇಲ್ವರ್ಗ ಎಂದು ಪರಿಗಣಿಸಲ್ಪಟ್ಟಿತ್ತು ಇವರು ಎರಡು ಬಾರಿ ಸಿಎಂ ಆಗಿದ್ದರು 1972 ರಿಂದ 1977 ಮತ್ತು 1978 ರಿಂದ 1980 ರವರಿಗೆ ಸಿಎಂ ಆಗಿದ್ದರು ಇವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಎಂಬಲ್ಲಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.