ಜೂನ್ 5 ರಿಂದ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ಎಂಟು ಸಾವಿರ ಹಣ ಸಿಗುತ್ತದೆ.ಕೆನೆರಾ ಬ್ಯಾಂಕ್ ನಲ್ಲಿ ಖಾತೆ ಇದ್ದ ಮಹಿಳೆಯರಿಗೆ ಗುಡ್ ನ್ಯೂಸ್

ಜೂನ್ 5 ರಿಂದ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು 8000 ಸಿಗುತ್ತೆ. ಕೆನರಾ ಬ್ಯಾಂಕ್ ಅಲ್ಲಿ ಅಕೌಂಟ್ ಇದ್ದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್… ಲೋಕಸಭಾ ಚುನಾವಣೆ ಎಲೆಕ್ಷನ್ ಆಗಿದ್ದು ಅದರ ಫಲಿತಾಂಶ ಅದರ ಮತ ಎಣಿಕೆ ಜೂನ್ 4ನೇ ತಾರೀಕು ಇದ್ದು ನಾವೆಲ್ಲರೂ ಕೂಡ ಆ ದಿನಕ್ಕೋಸ್ಕರ ಕಾಯುತ್ತಾ ಇದ್ದೇವೆ ಏಕೆಂದರೆ ಕಾಂಗ್ರೆಸ್ ಸರ್ಕಾರ ಹೇಳುತ್ತಾ ಇದೆ.

WhatsApp Group Join Now
Telegram Group Join Now

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ವೋಟ್ ಮಾಡಿ ಎಂದು ನಾವು ಎಲ್ಲಾ ಜನರ ಬಳಿ ಕೇಳಿಕೊಂಡಿದ್ದವು ಹಾಗೆ ನಮಗೆ ನಂಬಿಕೆ ಇದೆ ನಾವೇ ಗೆದ್ದೆ ಗೆಲ್ಲುತ್ತೇವೆ ಈ ಲೋಕಸಭಾ ಚುನಾವಣೆಯಲ್ಲಿ ಹಾಗಾಗಿ ನಾವು ಏನು ಮಾಡುತ್ತಿದ್ದೇವೆ ಎಂದರೆ ಮಹಿಳೆಯರಿಗೆ ಮಾತನ್ನು ಕೊಟ್ಟಿದ್ದವು ನಾವು ಪ್ರತಿ ಕುಟುಂಬಕ್ಕೂ ಕೂಡ ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಗೆ ಒಂದು ಲಕ್ಷ ರೂಪಾಯಿಯನ್ನು ಕೊಡುತ್ತೇವೆ ಎಂದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಅಂದರೆ ಆ ಒಂದು ಲಕ್ಷ ಕೊಡುವುದಕ್ಕೆ ಮಹಾಲಕ್ಷ್ಮಿ ಯೋಜನೆ ಎಂದು ಹೆಸರನ್ನು ಇಟ್ಟಿದ್ದರು ನೀವು ಹೇಗೆ ಈಗ ಗೃಹಲಕ್ಷ್ಮಿ ಯೋಜನೆ ಅಡಿ 2000ವನ್ನು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ತೆಗೆದುಕೊಳ್ಳುತ್ತಾ ಇದ್ದೀರೋ ಅದೇ ರೀತಿಯಲ್ಲಿ ಈ ಚುನಾವಣೆಯಲ್ಲಿ ಗೆದ್ದರೆ ಮತ್ತೆ ಒಂದು ಲಕ್ಷ ರೂಪಾಯಿಯನ್ನು ಕೊಡುತ್ತೇವೆ ಮಹಾಲಕ್ಷ್ಮಿ ಯೋಜನೆಯ ಅಡಿ ಎಂದು ತಿಳಿಸಿದರು ಈಗ ಅದಕ್ಕೆ ಎಂದು ಹೇಳಿ ಮಾಧ್ಯಮದ ಮುಂದೆ ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.

ನಾವು ಈಗಾಗಲೇ ತಯಾರು ಮಾಡಿಕೊಳ್ಳುತ್ತಿದ್ದೇವೆ ಮಹಿಳೆಯರಿಗೆ ದುಡ್ಡನ್ನು ಕೊಡುವುದಕ್ಕೆ ಅಂದರೆ ಯಾವ ರೀತಿಯಾಗಿ ಮಹಿಳೆಯರು ಅರ್ಜಿಯನ್ನು ಹಾಕಬೇಕು ಈ ಒಂದು ಲಕ್ಷ ರೂಪಾಯಿಯನ್ನು ಪಡೆಯಬೇಕು ಎಂದರೆ ಅಂದರೆ ವರ್ಷಕ್ಕೆ ನಿಮಗೆ ಒಂದು ಲಕ್ಷ ರುಪಾಯಿ ಬರುತ್ತದೆ ಎಂದರೆ ಪ್ರತಿ ತಿಂಗಳು ನಿಮಗೆ ಎಂಟು ಸಾವಿರದ ಮುನ್ನೂರು ರೂಪಾಯಿ ಬರುತ್ತದೆ ಈ ಎಂಟುವರೆ ಸಾವಿರ ರೂಪಾಯಿ ಒಂದು ಕಡೆಯಾದರೆ ಗೃಹಲಕ್ಷ್ಮಿ ಯೋಜನೆ 2000 ಅದು ಒಂದು ಕಡೆಯಾಗಿ ಬರುತ್ತದೆ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಅದನ್ನ ನಾವು ಕ್ಯಾನ್ಸಲ್ ಮಾಡುವುದಿಲ್ಲ ಈ ಒಂದು ಲಕ್ಷ ಹಣವನ್ನು ಕೊಡುತ್ತೇವೆ ಎಂದು ಈ ರೀತಿಯಲ್ಲಿ ಮಾಧ್ಯಮದ ಮುಂದೆ ರಾಜ್ಯ ಸರ್ಕಾರ ಸುದ್ದಿಗೋಷ್ಠಿಯನ್ನು ಮಾಡುತ್ತಾ ಇದೆ ಲೋಕಸಭಾ ಚುನಾವಣೆ ಗೋಸ್ಕರ ಕಾಯುತ್ತೇವೆ ಅದಾದ ನಂತರ ತುಂಬಾನೇ ಬೇಗ ಅತಿ ಶೀಘ್ರದಲ್ಲಿಯೇ ತಿಂಗಳಿಗೆ 8,300 ವರ್ಷಕ್ಕೆ 1 ಲಕ್ಷ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಮಹಿಳೆಯರಿಗೆ ಮನವರಿಕೇ ಮಾಡುತ್ತದೆ.

ಅಂದರೆ ತಿಳಿಸುತ್ತಾ ಇದೆ ನಾವು ಗೆಲ್ಲುತ್ತೇವೆ ನಾವು ನಿಮಗೆ ಹಣವನ್ನು ಕೊಡುತ್ತೇವೆ ಎಂದು ಇದು ಸಿಹಿ ಸುದ್ದಿ ಎಂದೇ ಹೇಳಬಹುದು ಆದರೆ ನಿಮಗೆ ಹಣ ಸಿಗಬೇಕು ಎಂದರೆ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಆದರೆ ಕಾಂಗ್ರೆಸ್ ಸರ್ಕಾರಕ್ಕೆ ನಂಬಿಕೆ ಇದೆ ನಾವು ಬಂದೇ ಬರುತ್ತೇವೆ ಎಂದು ಆದರೆ ನಮ್ಮ ಭರವಸೆ ಹೆಚ್ಚಿರುತ್ತದೆ ಏಕೆಂದರೆ ವೋಟ್ ಹಾಕಿ ಗೆಲ್ಲಿಸುವವರು ನಾವೇ ಆಗಿರುತ್ತೇವೆ.

ಹಾಗಾಗಿ ಆ ನಂಬಿಕೆ ನಿಮಗೂ ಕೂಡ ಇರಬೇಕು ನೀವು ಏನಾದರೂ ಕಾಂಗ್ರೆಸ್ಸಿಗೆ ವೋಟ್ ಹಾಕಿ ಗೆಲ್ಲಿಸಿದರೆ ಮಾತ್ರ ನಮಗೆ ಪ್ರತಿ ತಿಂಗಳು ಎಂಟುವರೆ ಸಾವಿರ ಮತ್ತು ವರ್ಷಕ್ಕೆ ಒಂದು ಲಕ್ಷದಂತೆ ಮಹಾಲಕ್ಷ್ಮಿ ಯೋಜನೆಯ ಹಣ ಬರುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">