ನಮ್ಮ ಶಾಲೆಯಲ್ಲಿ ಕಲಿಯಲು ಬಂದವರಿಗೆ ತಿಂಗಳಿಗೆ ನಾವೆ ಹಣ ಕೊಡ್ತೀವಿ..ಇದು ಜಗತ್ತಿನಲ್ಲೇ ಮೊದಲ ಶಾಲೆ

ಜಗತ್ತಿನ ಯಾವ ಯುನಿವರ್ಸಿಟಿಗಳಲ್ಲಿ ಕಲಿಸಲಾಗದ ಜೀವನದ ಪಾಠಗಳನ್ನು ಇಲ್ಲಿ ಕಲಿಸಲಾಗುತ್ತದೆ… ಆಗಲೂ ಹುಚ್ಚ ಎನ್ನುತ್ತಾರೆ ಈಗಲೂ ಹುಚ್ಚ ಎನ್ನುತ್ತಾರೆ ಆದರೆ ಆ ಹುಚ್ಚುತನದ ಒಳಗಡೆ ಬಹಳ ಖುಷಿ ಇರುತ್ತದೆ, ಸುಮ್ಮನ ಸಂಗಮ ಎನ್ನುವುದು ನಾವು ಹೇಳುವುದು ಏನು ಎಂದರೆ ಎಲ್ಲ ಹುಚ್ಚರು ಬರಬೇಕು.

WhatsApp Group Join Now
Telegram Group Join Now

ಬದುಕಿನಲ್ಲಿ ಸೋಲು ಸಂಭವಿಸುತ್ತ ಇರಬಹುದು ನಿರಾಸೆ ಆಗಿರಬಹುದು ಏನೋ ಒಂದು ಹುಡುಕಾಟದ ಒಳಗಡೆ ಇರಬಹುದು ಇಲ್ಲಿ ಬನ್ನಿ ಸ್ವಲ್ಪ ದಿವಸ ಇರಿ,ಅವರು 20,000 ವೈದ್ಯರಾಗುವುದಕ್ಕಿಂತ ಮೊದಲು ನಾವು ಅವರಿಗೆ ಇಂಟರ್ಶಿಪ್ ಎಂದು ಕೊಡುತ್ತೇವೆ ನಾವು ಯುವಕರಿಗೆ ಇಲ್ಲಿ ಬನ್ನಿ ಇಂತಹ ಬದುಕನ್ನು ಕಲಿರಿ ಅವರೇ ದುಡ್ಡು ಕೊಟ್ಟು ಬರಬೇಕು ಎಂದು ನಿರೀಕ್ಷಿಸುವುದು ತಪ್ಪು.

ನಾವು ಕೊಡಬೇಕು ಅದು ಅವರಿಗೆ ಉಪಯೋಗವಾಗುತ್ತದೆ ಅವರ ಕುಟುಂಬಕ್ಕೆ ಉಪಯೋಗವಾಗುತ್ತದೆ ಹಾಗೆ ಆದಾಗ ಮಾತ್ರ ಯುವಕರು ಇಲ್ಲಿ ಬರುವುದಕ್ಕೆ ಸಾಧ್ಯ, ನಾನು ಇಲ್ಲಿ ಕಲಿಯುತ್ತಾ ಇದ್ದೇನೆ ನಾವು ಯಾವತ್ತು ಇಲ್ಲಿ ಫೀಸ್ ಎಂದು ಕೊಟ್ಟಿಲ್ಲ ಅವರೇ ನಮಗೆ ಗೌರವಿತ ಕಲಿರಿ ಎಂದು ಹೇಳಿ ತಿಂಗಳಿಗೆ ಎಂಟು ವರೆ ಸಾವಿರ ಹಣವನ್ನು ಅವರೇ ಕೊಡುತ್ತಾರೆ.

ಪ್ರತಿಶತ 30% ಯುವಕರು ಇವತ್ತು ಖಿನ್ನತೆಯಿಂದ ಬಳಲುತ್ತಾ ಇದ್ದಾರೆ ದುಷ್ಟಗಳಿಗೆ ಬಲಿಯಾಗುತ್ತಿದ್ದಾರೆ ಬೇರೆಬೇರೆ ಟ್ರೈನ್ ಗಳಿಗೆ ಅನುವು ಮಾಡಿಕೊಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಹೆಚ್ಚು ಸರಳವಾದಂತಹ ಹೆಚ್ಚು ಶ್ರಮ ಪೂರ್ಣವಾದಂತ ಹೆಚ್ಚು ಪರಿಸರ ಸ್ನೇಹಿ ಆದಂತಹ ಜೀವನ ವಿಧಾನಗಳನ್ನು ನಾವು ಮತ್ತೆ ನಾವೇ ರೂಪಿಸಿಕೊಳ್ಳಬೇಕಾಗಿದೆ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಹೀಗೂನು ಎಂದು ಕನ್ನಡದ ಒಳಗಡೆ ಒಂದು ಶಬ್ದವಿದೆ ತಕ್ಷಣವಾಗಿ ನೆನಪಿಗೆ ಆಗುವುದು ಅದು ಬಹಳ ಅದ್ಭುತವಾದಂತಹ ಶಬ್ದ ಹಿಗ್ಗು ಅನ್ನುವುದಾದರೆ ಒಂದು ಎಳೆದು ಹಾಗುವಂತಹದು ಇನ್ನೊಂದು ನಮಗೆ ಆಗುವಂತಹ ಸಂತೋಷ ನಮ್ಮನ್ನ ನಾವೇ ತಾಳ್ಮೆಯಿಂದ ತಡೆದುಕೊಂಡು ಹಿಗ್ಗಿಸಿ ಕೊಳ್ಳುತ್ತಾ ಹೋದವು ಎಂದರೆ ನಮಗೆ ಹಿಗ್ಗು ಸಿಗುತ್ತದೆ ನಮಗೆ ಸಂತೋಷ ಸಿಗುತ್ತದೆ ಎಂದು ಇವತ್ತು ಆ ಹಿಗ್ಗುವಿಕೆಯೇ ಕಡಿಮೆಯಾಗಿದೆ,

ತೆಗೆದುಕೊಂಡು ಹೋಗುವುದಾದರೆ ಏನನ್ನು ತೆಗೆದುಕೊಂಡು ಹೋಗುತ್ತೀರಾ ಎಂದರೆ ನಮ್ಮ ಜೀವನವನ್ನು ನಮ್ಮ ಸರಳವಾದ ಜೀವನವನ್ನು ನಡೆಸಬೇಕು ಎನ್ನುವುದನ್ನು ಇದು ಕಲಿಸಿಕೊಟ್ಟಿದೆ ಯಾರು ಇದ್ದರು ಯಾರು ಇಲ್ಲವಾದರೂ ನಾವು ಬದುಕಬೇಕು ಎನ್ನುವುದನ್ನು ಕಲಿಸಿದೆ ನಮಗೆ ಏನು ಇಲ್ಲವೆಂದರು ಹೇಗೆ ಬದುಕಬೇಕು ಎನ್ನುವುದನ್ನು ಕೂಡ ಕಳಿಸಿಕೊಟ್ಟಿದೆ.

ನಾವು ಇವತ್ತು ಸುಮನ ಸಂಗಮ ಕಾಡು ತೋಟ ಎಂದು ಈ ಜಾಗಕ್ಕೆ ಬಂದಿದ್ದೇವೆ ನೀವು ಧಾರವಾಡದಲ್ಲಿ ಈ ವ್ಯಕ್ತಿಯ ಹೆಸರನ್ನು ಪ್ರಸಿದ್ಧವಾಗಿ ಕೇಳಿರುತ್ತೀರಾ ಕುಲಕರಣಿ ಎಂದು ಹೇಳಿದರೆ ಹೆರಿಗೆಯ ತಜ್ಞರು ಇವರ ಹೆಸರನ್ನು ಕೇಳಿರುತ್ತೀರಿ ಇವರು ಪ್ರಖ್ಯಾತ ಹೆರಿಗೆ ತಜ್ಞರು ಅವರ ತೋಟವಿದು ವಿಶೇಷವಾಗಿ ಈ ಕಾಡು ತೋಟವನ್ನು ಮಾಡಿದ್ದಾರೆ ಇಷ್ಟೇ ಅಲ್ಲದೆ ಇನ್ನೊಂದು ಬಾಲ ಬಳಗ ಎಂದು ಒಂದು ಶಾಲೆಯನ್ನು ತೆರೆದಿದ್ದಾರೆ.

ಅದರ ಹೆಸರನ್ನು ಕೇಳಿರಬಹುದು ಅದರ ರೂವಾರಿ ಕೂಡ ಇವರೇ ಇಲ್ಲಿ ಒಂದಲ್ಲ ಸುಮಾರು ವಿಷಯಗಳು ಇವೆ ಆ ಕುತೂಹಲದಿಂದ ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ. ಮೊಟ್ಟಮೊದಲಿಗೆ ಹೇಳುವುದು ಏನೆಂದರೆ ಇಲ್ಲಿನ ಗಿಡ ಮರಗಳು ಪಕ್ಷಿಗಳು ಪ್ರಾಣಿಗಳು ಕೀಟಗಳು ಸೂಕ್ಷ್ಮಜೀವಿಗಳು ಎಲ್ಲರ ಪರವಾಗಿ ನಿಮಗೆ ಅತ್ಯಂತ ಹಾರ್ದಿಕ ಸ್ವಾಗತ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

ಸುಮನ ಸಂಗಮ ಕಾಡು ತೋಟ ಎಂದು ಹೇಳಿದೆ ಆ ಹೆಸರಿನ ಬಗ್ಗೆ ನಾನು ಸ್ವಲ್ಪ ಹಂಚಿಕೊಳ್ಳುತ್ತೇನೆ ತುಂಬಾನೇ ಸಂಗಮ ಸಂಗಮ ಎಂದರೆ ಒಂದು ಕಡೆ ಸೇರುವುದು ಎಂದು ಅರ್ಥ ನಮಗೆ ಗೊತ್ತು ಎಲ್ಲವೂ ಒಂದು ಕಡೆ ಸೇರುವುದು ಎಂದು.

ಸುಮನ ಎನ್ನುವುದಕ್ಕೆ ಎರಡು ಅರ್ಥ ಸುಮನ ಎಂದರೆ ಹೂವು ಎಲ್ಲ ರೀತಿಯ ಹೂವುಗಳು ಇಲ್ಲಿ ಸೇರಬೇಕು ಎಷ್ಟು ವೈವಿಧ್ಯಮಯವಾಗಿ ಎಷ್ಟು ಜೀವ ವೈವಿಧ್ಯ ಸಾಧ್ಯವೋ ಅಷ್ಟೆಲ್ಲವನ್ನು ಇಲ್ಲಿ ತರಬೇಕು ಎನ್ನುವುದು ನಮ್ಮ ಮೊಟ್ಟಮೊದಲ ಆಶಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]