ಶುಕ್ರವಾರ ಮಾಡುವ ಅಕ್ಷರ ಪಾತ್ರೆಯ ಪೂಜೆ…. ನಾಳೆ ಶುಕ್ರವಾರ ಶುಕ್ರವಾರ ದಿನ ಈ ರೆಮಿಡಿಯನ್ನು ಮಾಡಿಕೊಳ್ಳುವುದರಿಂದ ಯಾವ ಹೆಣ್ಣು ಮಕ್ಕಳು ಚಿನ್ನವನ್ನು ತೆಗೆದುಕೊಳ್ಳಬೇಕು ಎಂದು ಹಣವನ್ನು ಹೊಂದಿಸುತ್ತಾ ಇರುತ್ತೀರಾ, ಆದರೂ ಚಿನ್ನವನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಎನ್ನುವವರಿಗೆ ಇದು ಒಂದು ಒಳ್ಳೆಯ ರೆಮಿಡಿಯಾಗಿದೆ.
ಈ ರೆಮಿಡಿಯನ್ನು ಮಾಡಿಕೊಳ್ಳಲು ನಮಗೆ ಬೇಕಾಗಿರುವಂತಹ ವಸ್ತುಗಳು ಎಂದರೆ ನಾಳೆ ಶುಕ್ರವಾರ ಎಂದರೆ ಇವತ್ತೇ ನೀವು ಈ ವಸ್ತುಗಳನ್ನು ತೆಗೆದುಕೊಂಡು ಬಂದು ಇಟ್ಟುಕೊಳ್ಳುವುದರಿಂದ ತುಂಬಾ ಸುಲಭವಾಗಿ ಪೂಜೆಯನ್ನು ಮಾಡಿಕೊಳ್ಳಬಹುದು ಆದರೆ ನಾನು ನಿಮಗೆ ಡೆಮೋ ಆಗುವುದಿಲ್ಲ ಕಾರಣ ಮಡಿಕೆಯನ್ನು ತೆಗೆದು ಅದರ ಒಳಗಡೆ ವಸ್ತುಗಳನ್ನು ಹಾಕಿದರೆ ಮತ್ತೆ ನಾನು ತೆಗೆಯುವ ಹಾಗೆ ಇಲ್ಲ ನಾಳೆ ಶುಕ್ರವಾರ ಆಗಿರುವ ಕಾರಣ ಮತ್ತೆ ನಾನು ಹೊಸದಾಗಿ ಮಾಡಬೇಕಾಗುತ್ತದೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಹಾಗಾಗಿ ನಾನು ಆ ರೀತಿಯಾಗಿ ಮಾಡುವುದಿಲ್ಲ ಕೇವಲ ನಾನು ನಿಮಗೆ ಸುಲಭವಾಗಿ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇನೆ ನಿಮಗೆ ಸಾಧ್ಯವಾದರೆ ಇವತ್ತು ತೆಗೆದು ಇಟ್ಟುಕೊಂಡು ನಾಳೆ ಅದನ್ನು ಮಾಡಿಕೊಳ್ಳಬಹುದು. ಆ ವಸ್ತುಗಳು ಯಾವುದು ಎಂದು ನಾವು ನೋಡುವುದಾದರೆ ಒಂದು ಸಣ್ಣ ಮಣ್ಣಿನ ಕುಡಿಕೆ ಅಥವಾ ಮಡಿಕೆಯನ್ನು ಹೇಳುತ್ತೇವೆ ಅದನ್ನು ಒಂದು ಚೊಂಬಿನ ಗಾತ್ರದನ್ನು ತೆಗೆದುಕೊಂಡು ಬರಬೇಕು.
ಮಣ್ಣಿನ ಮಡಿಕೆಯನ್ನು ತರಬೇಕಾದರೆ ಯಾವತ್ತೂ ಕೂಡ ಒಂದು ಮಡಿಕೆಯನ್ನು ತರಬಾರದು ಹಾಗಾಗಿ ಅದರ ಜೊತೆಯಲ್ಲಿ ದೀಪ ಅಥವಾ ಆ ಮಡಿಕೆಯ ಮೇಲೆ ಮುಚ್ಚುವಂತಹ ತಟ್ಟೆ ಬೇರೆ ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಬರಬೇಕು ಯಾವತ್ತು ಕೂಡ ಒಂದನ್ನೇ ತರಬಾರದು ಅದರ ಜೊತೆಗೆ ಇನ್ನೊಂದು ವಸ್ತುವನ್ನು ತೆಗೆದುಕೊಂಡು ಬರಲೇಬೇಕು ಹಾಗೆ ಒಂದು ಬಿಳಿ ಬಣ್ಣ ಸುಣ್ಣ ಅಥವಾ ಚಾಪೀಸ್ ಆಗಿರಬಹುದು ಅದರಿಂದ ನೀವು ಇಂಟು ಮಾರ್ಕ್ ಅನ್ನು ಹಾಕಿ ತರಬೇಕು.
ಮನೆಗೆ ಮೊದಲು ಮನೆಗೆ ತೆಗೆದುಕೊಂಡು ಬರಬೇಕಾದರೆ ಏಕೆಂದರೆ ಆ ಮಣ್ಣಿನ ಮಡಿಕೆಯನ್ನು ನಾವು ಬೇರೆ ಕಾರ್ಯಗಳಿಗೂ ಕೂಡ ಉಪಯೋಗಿಸುತ್ತೇವೆ ಅಲ್ಲವ ಹಾಗಾಗಿ ಇದು ಆ ಕಾರ್ಯಕ್ಕೆ ಅಲ್ಲ ಎನ್ನುವ ಕಾರಣಕ್ಕೋಸ್ಕರ ಬಿಳಿ ಬಣ್ಣದಿಂದ ಇಂಟು ಮಾರ್ಕ್ ಅನ್ನು ಹಾಕಿಕೊಂಡು ಮನೆಗೆ ಈ ಒಂದು ಮಡಿಕೆಯನ್ನು ತರಬೇಕಾಗುತ್ತದೆ ಇದನ್ನು ಮನೆಗೆ ತೆಗೆದುಕೊಂಡು ಬಂದು ಈ ರೆಮಿಡಿಯನ್ನು ಶುಕ್ರವಾರವೇ ಮಾಡಿಕೊಳ್ಳಬೇಕು.
ತಂದ ನಂತರ ಅರಿಶಿಣ ಕೆ ರೋಜ್ ವಾಟರ್ ಅನ್ನು ಹಾಕಿ ಅಥವಾ ಪನ್ನೀರನ್ನು ಹಾಕಿ ಕಲಸಿಕೊಂಡು ಪೂರ್ತಿಯಾಗಿ ಆ ಮಣ್ಣಿನ ಮಡಿಕೆಗೆ ಹಚ್ಚಬೇಕು ಎಲ್ಲಿಯೂ ಕೂಡ ಒಂದು ಚೂರು ಗ್ಯಾಪ್ ಬಿಡದೆ ಎಲ್ಲಾ ಭಾಗದಲ್ಲಿಯೂ ಪೂರ್ತಿಯಾಗಿ ಅರಿಶಿಣವನ್ನು ಹಚ್ಚಬೇಕು, ಅದಾದ ಮೇಲೆ ಕುಂಕುಮದಿಂದ ನೀವು ಯಾವುದಾದರೂ ಒಂದು ಭಾಗದಲ್ಲಿ ಶ್ರೀಮ್ ಎಂದು ಉಂಗುರದ ಬೆರಳಿನಿಂದ ಅಥವಾ ಮಧ್ಯದ ಬೆರಳಿನಿಂದ ಬಿಡಿಸಬೇಕು.
ಅದು ಕೂಡ ಒಂದೇ ಅಕ್ಷರ ಶ್ರೀಮ್ ಎಂದು ಕುಂಕುಮದಲ್ಲಿ ಬರೆಯಬೇಕು ಅದನ್ನು ಬರೆದ ನಂತರ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಆ ಮಣ್ಣಿನ ಮಡಿಕೆಗೆ ಅರ್ಧ ಆಗುವಷ್ಟು ತುಂಬಬೇಕು ಅದು ಕೂಡ ಕೈಯಿಂದ ಹಿಡಿ ತೆಗೆದು ಹಾಕಬೇಕು ಅದಾದ ಮೇಲೆ ಇದಕ್ಕೆ ಒಂದು ಬಟ್ಟೆ ಬೇಕಾಗುತ್ತದೆ.
ನಿಮ್ಮ ಬಳಿ ರೇಷ್ಮೆ ಬಟ್ಟೆ ಇದ್ದರೆ ಒಳ್ಳೆಯದು ಇಲ್ಲ ಎಂದರೆ ನಾವು ದೇವರುಗಳಿಗೆ ಉಪಯೋಗಿಸುವ ಬ್ಲೌಸ್ ಪೀಸ್ ಅನ್ನು ಹೊಸದಾಗಿ ತೆಗೆದುಕೊಂಡು ಬರಬೇಕು ಅದು ಹೊಸದಾಗಿಯೇ ಇರಬೇಕು ಅದನ್ನು ತೆಗೆದುಕೊಂಡು ಇಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.