ಜೂನ್ 5 ರಿಂದ ರೇಷನ್ ಅಕ್ಕಿ ಜೊತೆ ಈ ಉಚಿತ 46 ವಸ್ತುಗಳು ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್… ಬಿಪಿಎಲ್ ಎಪಿಎಲ್ ಅಂತ್ಯೋದಯ ಕಾರ್ಡ್ ಹೊಂದಿರುವಂಥವರಾಗಿ 46 ವಸ್ತುಗಳನ್ನು ಕೊಡುತ್ತಾರಂತೆ ಅಕ್ಕಿ ತರುವುದಕ್ಕೆ ಹೋದಾಗ ಅದು ಜೂನ್ ಅಥವಾ ಜುಲೈ ನಿಂದ ಆರಂಭವಾಗಬಹುದು ಎಂದು ಎಲ್ಲಾ ಕಡೆ ಪ್ರಸಾರವಾಗುತ್ತಿದ್ದು.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಇದನ್ನು ನಾವು ಟಿವಿ ನ್ಯೂಸ್ ಚಾನೆಲ್ ಗಳು ಹಾಗೂ ಯೂಟ್ಯೂಬ್ ಗಳಲ್ಲಿ ಕೂಡ ನೋಡಿರಬಹುದು ಯಾರಿಗೆಲ್ಲ ಇದನ್ನು ಕೊಡುತ್ತಾರೆ ನಿಜವಾಗಲೂ ನಮಗೆ 46 ವಸ್ತುಗಳು ಬರುತ್ತದೆಯಾ 46 ವಸ್ತುಗಳು ಎಂದರೆ ಯಾವೆಲ್ಲ ವಸ್ತುಗಳನ್ನು ಕೊಡುತ್ತಾರೆ ನಮಗೆ ಅಕ್ಕಿಯ ಜೊತೆಯಲ್ಲಿ ಎಂದು ನೋಡುತ್ತಾ ಹೋಗೋಣ.
ಇದರ ಜೊತೆಗೆ ಭಾರತ್ ಬ್ರಾಂಡ್ ಅಕ್ಕಿ ಎಂದು ನಮ್ಮ ಪ್ರಧಾನ ಮಂತ್ರಿಗಳ ಕಡೆಯಿಂದ ವಿತರಣೆಯನ್ನು ಮಾಡಿದರು ಅದು ಕೂಡ ಎಲ್ಲಿ ಸಿಗುತ್ತದೆ ಎಂದು ಬಹಳಷ್ಟು ಜನಗಳಿಗೆ ಅದು ನಿಜವಾಗಿಯೂ ಸೋನಾಮಸೂರಿ ಅಕ್ಕಿಯ ರೀತಿಯೇ ಇರುತ್ತದೆಯ ಎಂದು ಕೇಳುತ್ತಾ ಇರುತ್ತೀರಾ, ಅದಕ್ಕೂ ಇವಾಗ ಉತ್ತರವನ್ನು ನೋಡೋಣ.
ಉಚಿತವಾಗಿ ಅಕ್ಕಿಯ ಜೊತೆ ಯಾವೆಲ್ಲ 46 ವಸ್ತುಗಳನ್ನು ಕೊಡುತ್ತಾರೆ ಎಂದು ಮೊದಲು ತಿಳಿಯೋಣ 46 ವಸ್ತುಗಳನ್ನು ನಿಮಗೂ ಕೂಡ ಕೊಡುತ್ತಾರೆ ಯಾರಿಗೆಲ್ಲ ಸಿಗುತ್ತದೆ ಎನ್ನುವುದನ್ನು ಕೂಡ ಈಗ ತಿಳಿಯೋಣ. ಹಾಲು ಕಾಫಿ ಪೌಡರ್ ಮತ್ತು ಹಾಲಿನ ಪ್ಯಾಕೆಟ್ ಟೂತ್ಪೇಸ್ಟ್ ಬಿಸ್ಕೆಟ್ ಗಳು ಬ್ರೆಡ್,
ಡ್ರೈ ಫ್ರುಟ್ಸ್ ಮಸಾಲೆಗಳು ಟೀ ಪ್ಯಾಕೆಟ್ ಶಾಂಪೂ ಸೋಪು ಆಡಳಿತ ಸಾಮಗ್ರಿ ರಾಜ್ಮಾ ಕ್ರೀಮ್ ಸೋಯಾಬೀನ್ ಕನ್ನಡಿ ಸಿಹಿ ತಿಂಡಿ ಪ್ಯಾಕ್ ಮಾಡಿದ ಹಾಲಿನ ಪುಡಿ ಬೇಬಿ ಬಟ್ಟೆಗಳು ಬಾಚಣಿಗೆ ವಾಷಿಂಗ್ ಪೌಡರ್ ಟೂತ್ ಬ್ರಷ್ ದೂಪ ದ್ರವ್ಯ ಹಾಗೂ 5 ಕೆಜಿ ಗ್ಯಾಸ್ ಸಿಲೆಂಡರ್ ಇದಂತೂ ತುಂಬಾನೇ ಖುಷಿ ಸುದ್ದಿ ಏಕೆಂದರೆ ಗ್ಯಾಸ್ ಸಿಲೆಂಡರ್ 5 ಕೆಜಿ ಕೊಡುತ್ತಾರೆ.
ಎಂದರೆ ಇದಕ್ಕಿಂತ ಇನ್ನೇನು ಬೇಕು ಸೊಳ್ಳೆ ಪರದೆ ಪಾತ್ರೆ ತೊಳೆಯುವ ಬಾರ್ ಟಾರ್ಚ್ ವಿದ್ಯುತ್ ಪರಿಕರ ಗೋಡೆ ಗಡಿಯಾರ ನಂತರ ಬೆಂಕಿ ಕಡ್ಡಿ ಬೀಗ ಛತ್ರಿ ಕೊರಕೆ ವಾಲ್ ಹ್ಯಾಂಗರ್ ರೈನ್ ಕೋರ್ಟ್ ಬೂಟುಗಳು ನೈಲಾನ್ ಅಥವಾ ಪ್ಲಾಸ್ಟಿಕ್ ಹಗ್ಗ ನೀರಿನ ಪೈಪ್ ಮಿನರಲ್ ವಾಟರ್ ಹ್ಯಾಂಡ್ ವಾಚ್ ಪ್ಲಾಸ್ಟಿಕ್ ಬಾತ್ರೂಮ್ ಕ್ಲೀನರ್ ಶೇವಿಂಗ್ ಕ್ರೀಮ್ ಮತ್ತು ಬೇಬಿ ಕೇರ್ ಉತ್ಪನ್ನ ಅಂದರೆ ಮಗುವಿಗೆ ಕ್ರೀಮ್ ಮತ್ತು ಬಟ್ಟೆಯನ್ನು ಕೂಡ ಕೊಡುತ್ತೇವೆ ಎಂದು ಹೇಳಿದ್ದಾರೆ.
ಅಂದರೆ ಆಗ ತಾನೆ ಹುಟ್ಟಿರುವ ಅಂತಹ ಮಕ್ಕಳಿಗೆ ಹೇಗೆ ಕೊಡುತ್ತಾರೆ ಅದೇ ರೀತಿ ನಂತರ ಸಾಬೂನು ಅಂದರೆ ಸೋಪು ಮಕ್ಕಳುಗಳಿಗೆ ಡೈಪರ್ ಮಸಾಜ್ ಆಯಿಲ್ ಅಂದರೆ ಆಗ ತಾನೇ ಹುಟ್ಟಿರುವಂತಹ ಮಕ್ಕಳಿಗೆ ಮಸಾಜ್ ಮಾಡುವುದಕ್ಕೆ ಎಣ್ಣೆ ಸ್ಯಾನಿಟರಿ ನ್ಯಾಪ್ಕಿನ್ಸ್ ಕಾಂಡಮ್ಸ್ ಬಾಡಿಲೋಶನ್ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ 46 ವಸ್ತುಗಳನ್ನು ಅಕ್ಕಿಯ ಜೊತೆಯಲ್ಲಿ ಸೇರಿಸಿ ಜನರಿಗೆ ಕೊಡುತ್ತೇವೆ ಎಂದು ಮೀಡಿಯಾ ಮುಂದೆ ಹೇಳಿರುವುದು ಇದು ಕೂಡ ಪಬ್ಲಿಕ್ ಆಗಿದೆ ಈ ಯೋಜನೆಯ ಹೆಸರು ಒನ್ ನೇಷನ್, ಒಂದೇ ರೇಷನ್ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..