ಬೆಕ್ಕು ನೀಡುತ್ತೆ ಭಾಗ್ಯ ಬದಲಿಸುವ ಆರು ವಿಶೇಷ ಸಂಕೇತಗಳು.ನಿಮಗೂ ಹೀಗೆ ಕಾಣಿಸಿದ್ಯಾ ನೋಡಿ ಈ ಸೂಚನೆಗಳು

ಬೆಕ್ಕು ನೀಡುತ್ತೆ ಭಾಗ್ಯ ಬದಲಿಸುವ ಆರು ಸಂಕೇತಗಳು… ಬೆಕ್ಕು ಈಸೂಚನೆ ಕೊಟ್ಟರೆ ಸಾಕು ಮೂರು ತಿಂಗಳಲ್ಲಿ ಆ ವ್ಯಕ್ತಿ ಕೋಟ್ಯಾಧಿಪತಿಯಾಗುವುದು ಗ್ಯಾರಂಟಿ ಅನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ರಾತ್ರಿ ನಾಯಿ ಒಂದೇ ಸಮನೆ ಅಳುತ್ತಾ ಇದ್ದರೆ ಸಾಕು ಅದಕ್ಕೆ ಏನಾಯ್ತು ಎಂದು ಯಾರೂ ಕೂಡ ಯೋಚನೆ ಮಾಡುವುದಿಲ್ಲ ಬದಲಾಗಿ ಯಾರ ಸಾವಿನ ಸುದ್ದಿ ಕೇಳುತ್ತೆ ಎಂದು ಭಯಪಡುತ್ತೇವೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಹಾಗೆ ಏನಾದರೂ ಮಾತನಾಡುತ್ತಿರುವಾಗ ಗೋಡೆಯ ಮೇಲೆ ಇರುವಂತಹ ಅಲ್ಲಿ ಲಚ್ಚಗುಟ್ಟರೆ ಸಾಕು ಒಳ್ಳೆಯ ಸುದ್ದಿ ಕೇಳುವುದು ಫಿಕ್ಸ್ ಎಂದು ಹೇಳುತ್ತೇವೆ ಹೀಗೆ ಒಂದೊಂದು ರೀತಿಯ ನಂಬಿಕೆ ನಮ್ಮ ನಡುವೆ ಇಂದಿಗೂ ಕೂಡ ಇದೆ ಅದರಲ್ಲಿಯೂ ಬೇಕು ಎಲ್ಲಾದರೂ ಹೋಗುವಾಗ ಕಣ್ಣಿಗೆ ಕಂಡರೆ ಸಾಕು ಆ ಬೆಕ್ಕಿಗೆ ಹಾಕುವ ಶಾಪ ಒಂದೆರಡು ಅಲ್ಲ ಏಕೆಂದರೆ.

ಬೆಕ್ಕು ಅಪಶಕುನದ ರಾಯಭಾರಿ ಎನ್ನುವ ಮೂಡನಂಬಿಕೆ ಹಲವಾರು ಜನರ ಮನಸ್ಸಿನಲ್ಲಿದೆ ಅದಕ್ಕೆ ಹಲವರು ಜನ ಬೆಕ್ಕನ್ನು ಅಪ್ಪಿ ತಪ್ಪಿಯು ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ ಆದರೆ ಒಂದು ವಿಷಯ ನೆನಪಿನಲ್ಲಿ ಇರಲಿ ಇದೇ ಬೇಕು ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಬರುವಂತಹ ಅದೃಷ್ಟದ ಸಮಯದ ಬಗ್ಗೆ ಸೂಚನೆಯನ್ನು ಕೊಡುತ್ತದೆ ಹಾಗೆ ಅದು ನಿಮಗೆ ಎದುರಾಗುವಂತಹ ಅಪಾಯವನ್ನು ಕೂಡ ತಪ್ಪಿಸಿರುತ್ತದೆ.

ಈ ವಿಷಯ ಎಷ್ಟೋ ಜನಗಳಿಗೆ ಗೊತ್ತಿಲ್ಲ ಅದನ್ನೇ ಈಗ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು. ನಮ್ಮ ಹಿರಿಯರು ಇದೆ ಬೆಕ್ಕನ್ನು ಅಪಶಕುನ ಎಂದು ಹೇಳಿಕೊಂಡು ಬೈದಾಡಿಕೊಂಡು ಓಡಾಡುತ್ತಾರೆ ಅದಕ್ಕೆ ಕಾರಣ ಕೂಡ ಇದೆ ನಾರದ ಪುರಾಣದಲ್ಲಿ ಬೇಕು ಆಗಾಗ ಮನೆ ಒಳಗಡೆ ಬರುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ ಕಾರಣ ಅದು ಅಪಶಕುನದ ಸೂಚನೆಯಾಗಿದೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಆದರೆ ಇದೇ ಬೆಕ್ಕು ಮನುಷ್ಯರನ್ನು ದುಷ್ಟಶಕ್ತಿಯಿಂದ ರಕ್ಷಿಸುತ್ತದೆ ಎನ್ನುವ ನಂಬಿಕೆ ಇದೆ.ಇದೆ ರಕ್ಷಣೆಗೆ ಸಾಕ್ಷಿಯಾಗಿದೆ ಮಂಡ್ಯದಿಂದ 30 ಕಿಲೋಮೀಟರ್ ದೂರದಲ್ಲಿ ಇರುವ ತೆಕ್ಕರಳೆ ಗ್ರಾಮದಲ್ಲಿ ಇರುವ ಬೆಕ್ಕಿನ ದೇವಾಲಯ ಇಲ್ಲಿ ಬೆಕ್ಕುಗಳನ್ನು ಪೂಜಿಸಲಾಗುತ್ತದೆ ಇಲ್ಲಿರುವ ಬೆಕ್ಕು ಮಂಗಮ್ಮ ದೇವಿಯ ಅವತಾರ ಎಂದು ಹೇಳಲಾಗುತ್ತದೆ.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೂರದ ಈಜಿಪ್ಟ್ನಲ್ಲಿಯೂ ಕೂಡ ಬೆಕ್ಕನ್ನು ದೇವತೆಯಾಗಿ ಪೂಜಿಸಲಾಗುತ್ತದೆ ಆದರೂ ಬೆಕ್ಕು ಅನ್ನುವುದನ್ನು ಪ್ರಾಣಿ ಎನ್ನುವುದನ್ನು ಮರೆತು ಅಪಶಕುನದ ಜೀವ ಎಂದು ತಿಳಿದುಕೊಂಡಿರುವವರೆ ಹೆಚ್ಚು ಜೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ರಾಹು ಗ್ರಹವನ್ನು ಅಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ ಅದೇ ರಾಹುಗ್ರಹದ ಪ್ರಭಾವದಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಆಗುತ್ತದೆ.

ಹಾಗಾಗಿ ರಾಹುಗ್ರಹದ ವಾಹನ ವಾಗಿರುವ ಬೆಕ್ಕಿನ ಮುಖವನ್ನು ನೋಡಿದ್ದ ಯಾದಲ್ಲಿ ಅಶುಭವಾಗುವುದು ಹೆಚ್ಚು ಎನ್ನುವ ನಂಬಿಕೆ ಇದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಕ್ಕುಗಳಿಗೆ ಆರನೆಯ ಇಂದ್ರಿಯ ಅತ್ಯಂತ ಚುರುಕಾಗಿ ಇರುತ್ತದೆ ಹಾಗಾಗಿ ಅವುಗಳಿಗೆ ಮುಂದೆ ನಡೆಯುವ ಘಟನೆಗಳು ಬೇಗ ತಿಳಿಯುತ್ತವೆ ಅವು ಭವಿಷ್ಯದಲ್ಲಿ ಆಗುವ ಕೆಟ್ಟದರ ಸೂಚನೆಯನ್ನು ನೀಡುತ್ತವೆ.

ಹಾಗಾಗಿ ನೀವು ಯಾವುದಾದರು ಕೆಲಸಕ್ಕೆ ಹೊರಟಾಗ ನಿಮ್ಮ ದಾರಿಯಲ್ಲಿ ಅವು ಅಡ್ಡ ಹಾಕಿದ್ದಯಾದಲ್ಲಿ ಅವುಗಳನ್ನು ಅಪಶಕುನ ಎಂದು ಅಂದುಕೊಳ್ಳದೆ ಸ್ವಲ್ಪ ಸಮಯ ನಿಂತು ನಂತರ ಮುಂದುವರೆಯಿರಿ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಸಂಕಷ್ಟವನ್ನು ಆ ಬೇಕು ತಪ್ಪಿಸಿರಬಹುದು.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಆದರೆ ಒಂದು ವಿಷಯ ನೆನಪಿನಲ್ಲಿ ಇರಲಿ ಎಲ್ಲ ಬೇಕುಗಳು ನೀವು ಹೋಗುವಂತಹ ದಾರಿಯಲ್ಲಿ ಅಡ್ಡ ಬಂದಲ್ಲೇ ಆದಲಿ ಅದು ಅಪಶಕುನವಲ್ಲ ಬದಲಾಗಿ ಕಪ್ಪು ಬೇಕು ಹೋಗಿದ್ದಲ್ಲಿ ಮಾತ್ರ ಅದು ಅಪಶಕುನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">