ಮನೆಯಲ್ಲಿ ಸದಾ ಪತಿಪತ್ನಿ ಜಗಳ ಆಗುತ್ತಿದ್ದರೆ ಅನ್ಯೂನ್ಯವಾಗಿ ಪ್ರೀತಿಯಿಂದ ಬಾಳಬೇಕು ಅಂದರೆ ಮೊದಲು ಈ ಕೆಲಸವನ್ನು ಮಾಡಿ

ಮನೆಯಲ್ಲಿ ಸದಾ ಪತಿ ಪತ್ನಿ ಜಗಳವಾಗುತ್ತಿದ್ದಾರೆ ಅನ್ಯೂನ್ಯವಾಗಿ ಪ್ರೀತಿಯಿಂದ ಇರಬೇಕು ಅಂದರೆ ನಿತ್ಯ ಈ ಶ್ಲೋಕ ಹೇಳಿ ನೋಡಿ… ಈ ಸ್ತೋತ್ರವನ್ನು ಕೇವಲ ಹೆಣ್ಣು ಮಕ್ಕಳು ಮಾತ್ರ ಹೇಳಬೇಕು ಈ ಸ್ತೋತ್ರದ ವಿಶೇಷತೆ ಏನು ಎಂದರೆ ಯಾರ ಮನೆಯಲ್ಲಿ ಗಂಡ ಬಂದು ಒಡೆಯುವುದು ಬಯ್ಯುವುದು ಯಾವಾಗಲೂ ಆಕೆಯನ್ನು ತಿರಸ್ಕಾರದ ರೂಪದಲ್ಲಿ ನೋಡುವುದು.

WhatsApp Group Join Now
Telegram Group Join Now

ಈ ರೀತಿಯಾಗಿ ಪತ್ನಿಯನ್ನು ಕೀಳಾಗಿ ನೋಡುವುದು ತನ್ನ ಬಂಧು ಬಾಂಧವರ ಮುಂದೆ ಆಕೆಯನ್ನು ಕೀಳಾಗಿ ನೋಡುವುದು ಬೈಯುವುದು ಆಕೆಯನ್ನು ಪ್ರೀತಿ ಮಾಡದೇ ಇರುವುದು ಈ ರೀತಿಯಾಗಿ ಮಾಡುವಂತಹ ಗಂಡನಿಂದ ತನ್ನ ಗಂಡನ ಪ್ರೀತಿ ಬೇಕು ಎಂದು ಬಯಸುವವರು ಈ ಶ್ಲೋಕವನ್ನು ಹೇಳಬೇಕು ಅಷ್ಟೇ ಇಲ್ಲದೆ ಎಷ್ಟು ಹೆಣ್ಣು ಮಕ್ಕಳನ್ನು ತವರು ಮನೆಗೆ ಹೋಗಿ ಬಿಟ್ಟು ಬಂದಿರುತ್ತಾರೆ.

ಅಂದರೆ ಹೆಂಡತಿಯಿಂದ ದೂರವಾಗಿರುತ್ತಾರೆ ಹೆಂಡತಿಗೆ ಗಂಡನ ಪ್ರೀತಿ ಬೇಕು ಎಂದು ಹೇಳಿ ಎಷ್ಟೋ ಜನ ಅಂದುಕೊಳ್ಳುತ್ತಾ ಇರುತ್ತೀರಿ ಅಂತವರು ತಪ್ಪದೆ ಈ ಶ್ಲೋಕವನ್ನು ಪಾರಾಯಣ ಮಾಡಿ ಅಷ್ಟೇ ಅಲ್ಲದೆ ಎಷ್ಟೋ ಹೆಣ್ಣು ಮಕ್ಕಳನ್ನು ಬಿಟ್ಟು ಅಂದರೆ ಮದುವೆಯಾದ ಮೇಲೆ ಎಷ್ಟು ಸುಂದರವಾಗಿ ಇರುವಂತಹ ಹೆಂಡತಿಯರು ಇದ್ದರೂ ಸಹ ಆಕೆಯನ್ನು ಬಿಟ್ಟು ಮತ್ತೊಬ್ಬರ ಜೊತೆ ಹೋಗಿರುತ್ತಾರೆ.

ಅಂದರೆ ಇನ್ನೊಬ್ಬ ಹೆಣ್ಣು ಮಗಳ ಜೊತೆ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ ಅಂತವರು ಕೂಡ ಈ ಸ್ತೋತ್ರವನ್ನು ಹೇಳುವುದಕ್ಕೆ ಶುರು ಮಾಡಿದ ಮೇಲೆ ಪತಿಯ ಪ್ರೀತಿ ನಿಮಗೆ ಸಿಗುವುದಕ್ಕೆ ಶುರುವಾಗುತ್ತದೆ ಅಷ್ಟೇ ಅಲ್ಲದೆ ಕೆಲವು ಒಬ್ಬರ ಮನೆಯಲ್ಲಿ ವರ್ದಕ್ಷಣೆ ಗೋಸ್ಕರ ಜಗಳ ಮಾಡಿ ಹೆಂಡತಿಯನ್ನು ಒಡೆದು ಹೊರಗೆ ಹಾಕುವುದಾಗಲಿ ಮನೆಗೆ ಬಂದು ಆಕೆಗೆ ಕೆಟ್ಟದಾಗಿ ಮಾತನಾಡುವುದಾಗಲಿ,

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಈ ರೀತಿಯಾಗಿ ಗಂಡನಿಂದ ತಸ್ಥಳಾದಂತಹ ಹೆಣ್ಣು ಮಗಳು ನೊಂದುಕೊಂಡಿರುವಂತಹ ಹೆಣ್ಣು ಮಗಳು ಈ ಸ್ತೋತ್ರವನ್ನು ನಿತ್ಯ ಪಾರಾಯಣ ಮಾಡಬೇಕು ಹೇಗೆ ಮಾಡಬೇಕು ಎಂದು ತಿಳಿಸಿಕೊಡುತ್ತೇನೆ ಆ ರೀತಿಯಾಗಿ ಪಾರಾಯಣ ಮಾಡುತ್ತಾ ಹೋದಂತೆ ನಿಮ್ಮ ಪತಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಪ್ರೀತಿ ಉಂಟಾಗುವುದಕ್ಕೆ ಶುರುವಾಗುತ್ತದೆ ಇದು ಈಗಾಗಲೇ ಬೇಕಾದಷ್ಟು ಮಂದಿಗೆ ಫಲವನ್ನು ಕೊಟ್ಟಿದೆ.

ನೀವು ಕೂಡ ಮಾಡಿ ನೋಡಿ ಇದೊಂದು ಶಕ್ತಿಶಾಲಿ ಮಂತ್ರ ಎಂದು ಹೇಳಬಹುದು ಏಕೆಂದರೆ ನಮ್ಮ ವೇದ ಮಂತ್ರಗಳಲ್ಲಿ ಕೆಲವೊಂದು ನಮ್ಮ ಜೀವನಕ್ಕೆ ಪರಿಹಾರವನ್ನು ಸೂಚಿಸುತ್ತಾರೆ ಮಂತ್ರಗಳ ಮೂಲಕ ಪರಿಹಾರ ಕೂಡ ಇರುತ್ತದೆ ಅಂತಹದರಲ್ಲಿ ಈ ಒಂದು ಶ್ಲೋಕವನ್ನು ಆಯ್ದುಕೊಂಡು ನಿಮಗೆ ಹೇಳುತ್ತಿದ್ದೇನೆ ಈ ಶ್ಲೋಕವನ್ನು ಪ್ರತಿನಿತ್ಯ ವಾಗಿ ನೀವು ನಿಮಗೆ ಎಷ್ಟು ಸಾಧ್ಯನೋ ಕನಿಷ್ಠಪಕ್ಷ 11 ಬಾರಿಯಾದರೂ ಈ ಲೋಕವನ್ನು ನಿತ್ಯ ಹೇಳಬೇಕು.

ಸ್ನಾನ ಮಾಡಿಕೊಂಡು ಬಂದು ನಿಮ್ಮ ಮನೆಯಲ್ಲಿ ಶಿವ ಪಾರ್ವತಿ ಫೋಟೋ ಇದ್ದರೆ ಒಳ್ಳೆಯದು ಈ ರೀತಿಯ ಫೋಟೋ ಶಿವ ಪಾರ್ವತಿಯರದ್ದು ಇದ್ದರೆ ಪತಿ-ಪತ್ನಿಯ ಬಾಂಧವ್ಯ ಚೆನ್ನಾಗಿರುತ್ತದೆ ಅಥವಾ ಇಲ್ಲದಿದ್ದರೆ ಒಂದು ದೀಪವನ್ನು ಇಟ್ಟು ಅದರಲ್ಲಿ ಪಾರ್ವತಿಯನ್ನು ಆವಾಹನ ಮಾಡಿಕೊಳ್ಳಬೇಕು.

ಆ ದೀಪದಲ್ಲಿ ಎಳ್ಳೆಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು ಅದು ಎಲ್ಲಿಯವರೆಗೂ ಇರುತ್ತದೆ ಅಲ್ಲಿಯವರೆಗೂ ಉರಿಯುವುದಕ್ಕೆ ಬಿಡಬೇಕು ಆ ದೀಪಕ್ಕೆ ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಿ ಉತ್ತರಕ್ಕೆ ಮುಖ ಮಾಡಿಕೊಂಡು ನೀವು ಕುಳಿತುಕೊಂಡು ಈ ಒಂದು ಶ್ಲೋಕವನ್ನು ಹೇಳಬೇಕು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಈ ಶ್ಲೋಕ ಶಕ್ತಿಯುತವಾಗಿದ್ದು ಈ ಶ್ಲೋಕವನ್ನು ತಪ್ಪು ಇಲ್ಲದೆ ಹೇಳಬೇಕು,, ಬಾಲಕಾರ್ಯುತ ಭಾಸುರಂ ಕರತಲೆ ಲೋಲಾಂಭ ಮಾಲಂ ಗುಲಾಂ ಮಾಲಂ ಸಂದಧತಿಮ್ ಮನೋಹರ ತನುಮ್ ಮಂದಸ್ಮಿತೋ ದುಯ್ಮ್ಮುಕಿಂ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]