ವಾಸ್ತು ಹೇಳುವವರ ಮನೆ ವಾಸ್ತು ಹೇಗಿರುತ್ತೆ… ವಾಯುವ್ಯ ಭಾಗ್ಯದ ಬಗೆ ನಾನು ತುಂಬಾ ತಿಳಿಸಿದ್ದೇನೆ ಆದರೆ ವಾಯುವ್ಯ ಎನ್ನುವುದು ತುಂಬಾನೇ ಮಹತ್ವವಾದಂತಹ ಜಾಗ ಅದರಲ್ಲಿ ನಾವು ಏನನ್ನು ಇಡುತ್ತೇವೆ ಮತ್ತು ರೋಡನ್ನು ವಾಯುವ್ಯ ದಿಕ್ಕಿನಲ್ಲಿ ಕೂರಿಸಿದರೆ ತುಂಬಾ ಒಳ್ಳೆಯದು ಹಾಗಾಗಿ ಇವತ್ತು ಒಂದು ಮನೆಯನ್ನು ಆಯ್ಕೆ ಮಾಡಿಕೊಂಡು ನಿಮಗೆ ತಿಳಿಸುತ್ತಿದ್ದೇನೆ.
ಅಂದ ಹಾಗೆ ಇದು ನಮ್ಮ ಮನೆ ನಾನು ವಾಸವಿರುವಂತಹ ಮನೆ ನಮ್ಮ ಮನೆಯಲ್ಲಿ ವಾಯುವ್ಯದಲ್ಲಿ ಏನಿದೆ ಯಾವ ರೀತಿಯಲ್ಲಿ ಎಂಟರ್ ಇದೆ ಎಂದು ನಾನು ನಿಮಗೆ ತಿಳಿಸುತ್ತಾ ಹೋಗುತ್ತೇನೆ. ನನ್ನ ಮನೆಯ ಮುಂಬಾರ ಇರುವುದು ಪೂರ್ವಕ್ಕೆ ಆದರೆ ರೋಡಿನ ಮುಖ ಬಂದು ಪಶ್ಚಿಮಕ್ಕೆ ಇರುವಂತಹ ಜಾಗ ನಮ್ಮದು ಪಶ್ಚಿಮ ವಾಯುವ್ಯ ರೋಡು ಬರುತ್ತದೆ ನಾವು ಪಶ್ಚಿಮ ವಾಯುವ್ಯ ದಿಂದ ಒಳಗೆ ಹೋಗುವ ರೀತಿ ಇಟ್ಟುಕೊಂಡಿದ್ದೇವೆ.
ಪಶ್ಚಿಮ ವಾಯುವ್ಯದಲ್ಲಿ ನಮ್ಮ ಮೇನ್ ಗೇಟ್ ಬರುತ್ತದೆ ಪಶ್ಚಿಮ ವಾಯುವ್ಯ ರೋಡಿನಲ್ಲಿ ಮನೆ ಇದ್ದರೆ ಅವರು ಒಳ್ಳೆಯ ಹೆಸರನ್ನು ಮಾಡುತ್ತಾರೆ ಮತ್ತು ಎತ್ತರಕ್ಕೆ ಹೋಗುತ್ತಾರೆ ಹಾಗೆ ನನಗೆ ಕೂಡ ತೃಪ್ತಿ ಇದೆ ನಾನು ಬೆಳೆದಿರುವಂತಹದು ನಾನು ಪಡುತ್ತಾ ಇರುವಂತಹ ಕಷ್ಟಕ್ಕೆ ಹೆಸರು ಕೊಡುತ್ತಾ ಇದೆ ಏನೆಂದರೆ ಈ ರೋಡು ಇದು ನನಗೆ ಪ್ಲಸ್ ಪಾಯಿಂಟ್ ಆಗಿದೆ ತುಂಬಾ ಜನರು ಹೇಳುತ್ತಾ ಇರುತ್ತಾರೆ.
ರೋಡ್ ಇರುವವರ ಬಳಿ ನೀವು ಕೇಳಿ ಮಾತನಾಡಿ ಎಂದು ಆದರೆ ನಾವು ಎಷ್ಟು ಜನರನ್ನು ಕೇಳಿದರು ಕೂಡ ಅವರು ಅವರ ಮನೆಯ ಬಗ್ಗೆ ಮಾತನಾಡುವುದಿಲ್ಲ ಹಾಗಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನನ್ನ ಮನೆಯ ಪ್ರವೇಶ ದ್ವಾರ ಪಶ್ಚಿಮ ವಾಯುವ್ಯದಲ್ಲಿ ಕುಳಿತಿದೆ ಈ ಪಶ್ಚಿಮ ವಾಯುವ್ಯವನ್ನು ಮುಗಿಸಿಕೊಂಡು ನಂತರ ಒಳಗಡೆ ಹೋದರೆ ಏನಿದೆ ನಮ್ಮ ಮನೆಯಲ್ಲಿ ಎಂದು ನೋಡೋಣ.
ಒಳಗಡೆ ಬಂದ ನಂತರ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಈ ಪಶ್ಚಿಮ ವಾಯುವ್ಯದಲ್ಲಿಯೇ ರೋಡು ಇರುವಂತದ್ದು ವಾಯುವ್ಯದ ಬಗ್ಗೆ ನಾನು ಮೊದಲು ಹೇಳುತ್ತಾ ಇದ್ದೆ ಅದರ ಬಗ್ಗೆ ಎಷ್ಟೇ ಹೇಳಿದರು ಸಾಲುವುದಲ್ಲ ಎಂದು ಅದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.ವಾಯುವ್ಯದಲ್ಲಿ ನಾನು ಪೂರ್ವಕ್ಕೆ ಮುಖ ಮಾಡಿಕೊಂಡು ನಿಂತಿದ್ದೇನೆ ನನ್ನ ಬಲಭಾಗದಲ್ಲಿ ದಕ್ಷಿಣ ಬರುತ್ತದೆ.
ಎಡ ಭಾಗದಲ್ಲಿ ಉತ್ತರ ಅಂದರೆ ನಮ್ಮ ಮನೆಯ ವಾಯುವ್ಯದಲ್ಲಿ ನಾನು ನಿಂತಿದ್ದೇನೆ ನಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ನಾವು ಗಿಡಗಳನ್ನು ಇಟ್ಟಿದ್ದೇವೆ ನಮ್ಮ ಮನೆಯ ಸುತ್ತಮುತ್ತಲು ಹೆಚ್ಚಾಗಿ ಗಿಡಗಳನ್ನು ನಾವು ಬೆಳೆಸಿದ್ದೇವೆ ನಾವು ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ವಾಯುವ್ಯದಲ್ಲಿ ಉತ್ತರವಾಯುವ್ಯ ಆಗಿರಬಹುದು ಪಶ್ಚಿಮ ವಾಯುವ್ಯ ಆಗಿರಬಹುದು ನೀವು ಎಷ್ಟು ಖರ್ಚು ಮಾಡುತ್ತಾರೆ ಅಷ್ಟು ದುಡ್ಡನ್ನು ಉಳಿಸುತ್ತಾರೆ.
ಹಾಗಾಗಿ ನಮ್ಮ ಮನೆಯ ಬಳಿ ವಾಯುವ್ಯ ದಿಕ್ಕಿನಲ್ಲಿ ಮೂರು ನಲಿಯನ್ನು ಕೊಟ್ಟಿದ್ದೇನೆ ಒಂದು ಬಕೀಟಿಗೆ ನೀರು ಬರಲು ಇನ್ನೊಂದು ಗಿಡಗಳಿಗೆ ಡ್ರಿಪ್ಸ್ ಅನ್ನು ಹಾಕಿದ್ದೇನೆ ಇನ್ನೊಂದು ನಲ್ಲಿಯನ್ನು ಕಾರ್ ತೊಳೆಯುವುದಕ್ಕೆ ಬೀದಿ ತೋಳಿಯುವುದಕ್ಕೆ ಇನ್ನೊಂದು ನಲ್ಲಿಯನ್ನು ಇಟ್ಟಿದ್ದೇವೆ ಅಂದರೆ ನಮಗೆ ಪಶ್ಚಿಮ ವಾಯುವ್ಯ ಆಗಲಿ ಉತ್ತರ ವಾಯುವ್ಯ ಆಗಲಿ ಮ್ಯಾಕ್ಸಿಮಮ್ ನಾವು ನೀರನ್ನು ಉಪಯೋಗಿಸಬೇಕು.
ಅದೇ ರೀತಿ ನಾನು ನಿಮಗೆ ಹೇಳಿದ್ದೇನೆ ವಾಯುವ್ಯದಲ್ಲಿ ನಾವು ಏನನ್ನು ಇಡುತ್ತೇವೆ ಅದು ಜಾಸ್ತಿ ಆಗುತ್ತಾ ಹೋಗುತ್ತದೆ ಎಂದು ಇಲ್ಲಿ ಈಗ ಮನೆ ಒರೆಸುವಂತಹ ಮಾಪನ್ನು ಇಟ್ಟಿದ್ದಾರೆ ಒಂದನ್ನು ಇಟ್ಟಿದ್ದಾರೆ ಆದರೆ ಈಗ ಅದು ಮೂರಾಗಿದೆ ನೀವು ವಾಯುವ್ಯದಲ್ಲಿ ಏನನ್ನಾದರೂ ಹಿಡಿ ಅದು ಜಾಸ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆ ವಿಡಿಯೋವನ್ನು ವೀಕ್ಷಿಸಿ.