ಅಜ್ಜಿಯ ಗುಟ್ಟು..ಹಣ ಕೈಯಲ್ಲಿ ನಿಲ್ಲದೆ ಇರಲು ಶ್ರೀಮಂತರಾಗದೆ ಇರಲು ಕಾರಣ.ಹಾಗೂ ಈ ತಪ್ಪುಗಳನ್ನು ಮಾಡಬೇಡಿ

ಅಜ್ಜಿಯ ಗುಟ್ಟು,, ಹಣ ಕೈಯಲ್ಲಿ ನಿಲ್ಲದೆ ಇರಲು ಶ್ರೀಮಂತರಾಗದೆ ಇರಲು ಕಾರಣ ಈ ತಪ್ಪುಗಳನ್ನು ಮಾಡಬೇಡಿ… ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೆಲವೊಮ್ಮೆ ಅವರು ಸಂಪಾದನೆ ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ.

WhatsApp Group Join Now
Telegram Group Join Now

ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತದೆ ಶ್ರೀಮಂತರಾಗದೆ ಬಡವರಾಗಿ ಉಳಿದುಕೊಂಡಿದ್ದಾರೆ ನೋಡೋಣ ಬನ್ನಿ. 1. ಮನೆಯಲ್ಲಿ ನಮ್ಮನ್ನು ಅಗಲಿದ ಪಿತೃಗಳ ಕಾರ್ಯಗಳನ್ನು ಮಾಡದೆ ಇರುವುದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

2. ದೇವರಲ್ಲಿ ನಾವು ಹರಕೆಯನ್ನು ಮಾಡಿ ಅದು ನೆನಪಿದ್ದರೂ ಕೂಡ ಅದನ್ನು ನಾವು ಸರಿಯಾದ ಸಮಯದಲ್ಲಿ ತೀರಿಸದೆ ಇರುವುದು 3. ಹೆಣ್ಣು ಮಕ್ಕಳು ಮಲಗಿದ್ದಾಗ ಮಾಂಗಲ್ಯ ಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೆ ಇರುವುದು 5. ನಾಗರ ಪೂಜೆ ಮಾಡುವಂತಹ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು.

6. ದೇವರ ಪೂಜಾ ಸಾಮಗ್ರಿಗಳು ಸವೆದಿದ್ದರೂ ಅಥವಾ ಹೊಡೆದಿದ್ದರೂ ಬದಲಾಯಿಸದೆ ಹಾಗೆಯೇ ಇರುವುದು 7. ಉದ್ದ ಉಗುರುಗಳನ್ನು ಬೆಳೆಸುವುದಾಗಲಿ ಅಥವಾ ಉಗುರುಗಳನ್ನು ಕಚ್ಚುವುದಾಗಲಿ ಮಾಡಬಾರದು 8. ದೇವರ ಮನೆಯಲ್ಲಿ ತಿಂಗಳುಗಳ ಕಾಲ ಸ್ವಚ್ಛ ಮಾಡದೆ ಹಾಗೆ ಇಡುವುದು.

9. ದೇವರ ದರ್ಶನ ಪಡೆದು ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆದುಕೊಳ್ಳುವುದು 10. ಮುರಿದ ಅಥವಾ ಕೊಳೆಯಾದ ಬಾಚಣಿಕೆಯಿಂದ ತಲೆ ಬಾಚುವುದು 11. ದೇವಸ್ಥಾನದಲ್ಲಿ ದಾನ ಮಾಡದೆ ಊಟ ಮಾಡಿಕೊಂಡು ಬರುವುದು 12. ಬಾಗಿಲುಗಳ ಮೇಲೆ ಚಿಕ್ಕ ಚಿಕ್ಕ ಫೋಟೋ ಹಾಗೂ ಸ್ಟಿಕರ್ಗಳನ್ನು ಅಂಟಿಸುವುದು.

13. ಮನೆಯೊಳಗೆ ರಾತ್ರಿಯಿಡೀ ಕಸ ಅಥವಾ ಮುಸುರೆ ಹಾಗೇನೇ ಇಡುವುದು ಆಫೀಸ್ ಬ್ಯಾಗ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು 14. ಮುಸ್ಸಂಜೆ ಹೊತ್ತು ಮಲಗುವುದು ಮತ್ತು ಹಲ್ಲನ್ನು ಕಡಿಯುವುದು ಮನೆಗೆ ಅತಿಥಿಗಳು ಬಂದರೆ ಕಿರಿಕಿರಿಯಾಗುವುದು.

15. ಊಟ ಬಡಿಸಿದ ತಟ್ಟೆಯನ್ನು ದಾಟುವುದು ಊಟಕ್ಕೆ ಗೌರವ ಕೊಡದೆ ಇರುವುದು 16. ನೀವು ಸ್ನಾನ ಮಾಡುವಾಗ ಜಾಗದಲ್ಲಿ ಗೊತ್ತಿದ್ದು ಅಥವಾ ತಿಳಿಯದೆಯೋ ಮೂತ್ರ ವಿಸರ್ಜನೆ ಮಾಡಿದರೆ ನಿಮ್ಮ ಮನೆಯಲ್ಲಿ ಬಡತನಕ್ಕೆ ಇದು ಕಾರಣವಾಗಬಹುದು.

17. ಅನೇಕ ಜನರು ತಮ್ಮ ಸಂಬಂಧಿಕರನ್ನು ಗೇಲಿ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ ಎಂದು ತುಂಬಾ ತಪ್ಪು 18. ಎಡಗಲ್ಲಿಗೆ ಮೊದಲು ಪೈಜಾಮ ಅಥವಾ ಚಪ್ಪಲಿ ಧರಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ 19. ಕೆಲವು ಜನರು ಅತಿಥಿಗಳು ಬಂದಾಗ ಕೆಟ್ಟ ಮುಖಗಳನ್ನು ಮಾಡುತ್ತಾರೆ ಮತ್ತು ಅವರು ಹೊರಡುವವರೆಗೆ ಕಾಯುತ್ತಾರೆ.

20. ನಿಮ್ಮ ಆದಾಯಕ್ಕಿಂತ ಹೆಚ್ಚು ಕಚ್ಚು ಮಾಡುವ ಅಭ್ಯಾಸವು ನಿಮ್ಮನ್ನು ಒಂದು ದಿನ ಬಡವನಾಗಿಸಬಹುದು 21. ಅನೇಕ ಮಹಿಳೆಯರು ನಿಂತಿರುವಾಗ ತಮ್ಮ ಕೂದಲನ್ನು ಬಾಚಿಕೊಳ್ಳುತ್ತಾರೆ ಅಥವಾ ಕಟ್ಟುತ್ತಾರೆ ಅವರ ಈ ಅಭ್ಯಾಸವು ಬಡತನಕ್ಕೆ ಕಾರಣವಾಗಿದೆ.

22. ಮರದ ಕೆಳಗೆ ಮೂತ್ರ ವಿಸರ್ಜನೆ ಮಾಡುವುದು ಸಹ ತಪ್ಪು ಎಂದು ಪರಿಗಣಿಸಲಾಗುತ್ತದೆ ಇದರಿಂದ ಮನೆಯಲ್ಲಿ ಬಡತನವು ಬರುತ್ತದೆ 23. ಸದಾ ಜಗಳವಾಡುತ್ತಾ ಮಕ್ಕಳನ್ನು ಬೈಯುವುದು ಒಳ್ಳೆಯದಲ್ಲ ಇದರಿಂದ ದೇವರಿಗೆ ಕೋಪ ಬರುತ್ತದೆ 24. ಕೆಲವರಿಗೆ ಬಾಗಿಲಲ್ಲಿ ಕುಳಿತುಕೊಳ್ಳುವ ಅಭ್ಯಾಸವಿದೆ ಅಥವಾ ಅವರು ಅದನ್ನು ಇಷ್ಟಪಡುತ್ತಾರೆ ಹಾಗೆ ಮಾಡಬಾರದು ಮತ್ತು ಬಾಗಿಲಿನ ಕಡೆಗೆ ತಲೆ ಇಟ್ಟು ಮಲಗಬಾರದು.

25. ಕೆಲವು ಮಹಿಳೆಯರು ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳ ಸಿಪ್ಪೆಗಳನ್ನು ಬಿಸಾಡುವ ಬದಲು ತೆಗೆದು ವಲಯ ಮೇಲೆ ಸುಟ್ಟು ಹಾಕುತ್ತಾರೆ ಇದರಿಂದ ಆಹಾರವು ವ್ಯರ್ಥವಾಗುತ್ತದೆ 26. ಮೇಣದಬತ್ತಿಗಳು ಅಗರಬತ್ತಿಗಳು ಮುಂತಾದವುಗಳನ್ನು ಬಾಯಲ್ಲಿ ಓದುವ ಮೂಲಕ ನಂದಿಸಬಾರದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]