ಧರ್ಮಸ್ಥಳ ಮಂಜುನಾಥನ‌ ಕೃಪೆಯಿಂದ ಈ 5 ರಾಶಿಗಳಿಗೆ ಇಂದು ಮಹಾ ಅದೃಷ್ಟ,ಹಣದ ವಿಷಯದಲ್ಲಿ ದೊಡ್ಡ ಬದಲಾವಣೆ ಒಂದು ಕಾದಿದೆ ದಿನಫಲ ಹೇಗಿದೆ ತಿಳಿಯಿರಿ

ಮೇಷ ರಾಶಿ :- ನಿಮ್ಮಲ್ಲಿ ಆಧ್ಯಾತ್ಮಿಕ ಲೋಕದಲ್ಲಿ ದೇವರ ಆಶೀರ್ವಾದ ಸದಾ ಇರುತ್ತೆ , ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರುತ್ತದೆ,ನಿಮ್ಮ ಜೀವನದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಆಗುವ ಸಾಧ್ಯತೆ ಇದೆ.ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು ದೊಡ್ಡಬಟ್ಟೆ ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಆರ್ಡರನ್ನು ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಔಷಧಿ ವ್ಯಾಪಾರ ಮಾಡುತ್ತಿರುವವರು ಉತ್ತಮ ಲಾಭ ಗಳಿಸಬಹುದು ಆರೋಗ್ಯದ ದೃಷ್ಟಿಯಿಂದ ಮಿಶ್ರಣವಾಗಿರುತ್ತದೆ ಉತ್ತಮ ದಾರಿಯಲ್ಲಿ ನಡೆಯುವುದರಿಂದ ಉತ್ತಮವಾದ ಫಲಿತಾಂಶ ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೇರಳೆ

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ವೃಷಭ ರಾಶಿ :- ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ಹಾಗೂ ಉದ್ಯೋಗವನ್ನು ಮಾಡುತ್ತಿದ್ದರೆ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಿ ಕೆಲಸದಲ್ಲಿ ನಿಮ್ಮ ನಿರ್ಲಕ್ಷ ಮನಸ್ಥಿತಿ ಹಾಳು ಮಾಡಬಹುದು. ನಿಮ್ಮ ಮಾತಿನ ಮೇಲೆ ಸಾಕಷ್ಟು ನಿಯಂತ್ರಣ ವಹಿಸಿ ನಿಮ್ಮ ತಪ್ಪಾದ ಪ್ರಯೋಗ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ.ವ್ಯಾಪಾರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರಮುಖ ಬದಲಾವಣೆ ಸಾಧ್ಯ ಉದ್ಯೋಗಿಗಳಿಗೆ ಕಾರ್ಯ ನಿರಂತರವಾದ ದಿನವಾಗಿರುತ್ತದೆ ಸಹನೆ ಮತ್ತು ತಾಳ್ಮೆಯಿಂದ ನಿರ್ವಹಿಸಿ ನಿಮ್ಮ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ.ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಮಿಥುನ ರಾಶಿ :-ಮನಸ್ಸಿಗೆ ಗೊಂದ ಉಂಟಾಗುವ ಸಾಧ್ಯತೆ ಇದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಕೆಲಸದ ಬಗ್ಗೆ ಕಚೇರಿಯಲ್ಲಿ ಗಮನಹರಿಸಿ ನೀವು ಮಾಡುವ ಕೆಲಸದಲ್ಲಿ ಸಾಕಷ್ಟು ಪರಿಶ್ರಮ ಬಿಡುತ್ತಾರೆ ಇವರಲ್ಲಿ ಶಾಂತವಾಗಿ ಇಟ್ಟುಕೊಳ್ಳಿ ವ್ಯಾಪಾರಸ್ಥರು ಸಾಕಷ್ಟು ಒತ್ತಡಗಳಿಂದ ಇರುತ್ತಾರೆ ನಿರೀಕ್ಷೆಗೆ ತಕ್ಕಂತೆ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಬಹಳ ಸಮಯದ ನಂತರ ದಿನಚರಿ ಆರಂಭವಾಗುತ್ತದೆ ಹೊಸತನ ಮತ್ತು ಗೌರವ ಪಡೆಯುವ ಸಾಧ್ಯತೆ ಇದೆ ಶಾಂತಿ ನೆಮ್ಮದಿ ಇರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಕೇಸರಿ.

ಕಟಕ ರಾಶಿ :- ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಬುದ್ಧಿವಂತಿಕೆಯಿಂದ ವರ್ತಿಸಬೇಕು ಕೆಲಸವನ್ನು ಮಾಡುತ್ತಿದ್ದರೆ ಮೇಲಧಿಕಾರಿಗಳಿಂದ ಮೆಚ್ಚಿಸಲು ನಿಮ್ಮನ್ನು ನೀವು ದಣಿ ಸಬೇಡಿ ನಿಮ್ಮ ಆರೋಗ್ಯ ನಿಮಗೆ ಮುಖ್ಯ ಎಂದು ಅರ್ಥಮಾಡಿಕೊಳ್ಳಿ. ಆರೋಗ್ಯ ಸರಿಯಾಗಿದ್ದರೆ ಎಷ್ಟು ಬೇಕಾದಷ್ಟು ಮಾಡಬೇಕು ಹಿರಿಯರ ಮಾತನ್ನು ತಾಳ್ಮೆಯಿಂದ ಸಹಕರಿಸಿ ಭೂತದ ಕಟ್ಟಡಕ್ಕೆ ಹಣದ ಆಭಾವವಾಗುತ್ತದೆ ಕಚೇರಿಗೆ ಹೊಸ ಸ್ನೇಹಿತರು ಪಾಲ್ಗೊಳ್ಳುತ್ತಾರೆ. ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಸಿಂಹ ರಾಶಿ :- ನಿಮ್ಮ ಕಠಿಣ ಪರಿಶ್ರಮವನ್ನು ಪಡೆಯಲು ಪ್ರಾರಂಭಿಸುತ್ತೀರಿ ದೊಡ್ಡ ಜನರಿಗೆ ಹೆಚ್ಚಿನ ಒಡನಾಟ ಇರುತ್ತದೆ ಕೃಷಿಕರು ಉತ್ತಮ ಬೆಲೆಯನ್ನು ಪಡೆಯುವ ಸಾಧ್ಯತೆಯಿದೆ. ವಿದ್ಯಾರ್ಥಿ ವರ್ಗದವರು ಬಂದಂತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆಯುತ್ತಾರೆ ಹಳೆಯ ಆಸ್ತಿ ಖರೀದಿ ಇಂದ ಮೂಲಕ ಲಾಭ ಸಿಗುತ್ತದೆ ಓಟ್ಟರೆ ಒಳ್ಳೇ ದಿನ ಎಂದು ಹೇಳಬಹುದು ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

 

ಕನ್ಯಾ ರಾಶಿ:- ಇಂದು ನೀವು ಆಫೀಸ್ನಲ್ಲಿ ಸಹೋದ್ಯೋಗಿಗಳೊಂದಿಗೆ ಗಾಸಿಪ್ ಮಾಡುವುದನ್ನು ತಪ್ಪಿಸಿ ಏನೇ ಮಾಡಿದರೂ ಸರಿಯಾದ ಕ್ರಮದಲ್ಲಿ ನಡೆಯಿರಿ ನಿಮ್ಮ ಹಣಕಾಸಿನ ಯೋಜನೆಯನ್ನು ರಹಸ್ಯವಾಗಿ ಇಡೀ ನಮ್ಮ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮನೆಯಲ್ಲಿ ವಾತಾವರಣ ಶಾಂತವಾಗಿರುತ್ತದೆ ಯಾವುದೇ ಕಾರಣಕ್ಕೂ ಗಲಾಟೆ ಮಾಡಿಕೊಳ್ಳಬೇಡಿ. ಬಾಕಿರುವ ಕೆಲಸಕಾರ್ಯಗಳನ್ನು ಕಾರ್ಯನಿರ್ವಹಿಸಿ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ತುಲಾ ರಾಶಿ :- ನೀವು ಇಂದು ಬೇಡವಾದ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಬಡವರಿಗೆ ಸಹಾಯ ಮಾಡಿ ಹಾಗೂ ಕಷ್ಟಕರ ಸನ್ನಿವೇಶಗಳ ಮೂಲಕ ನೀವು ಗೆಲ್ಲಬಹುದು ಎಂದು ತಿಳಿಸಿ. ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣವಿರುತ್ತದೆ, ಕೆಲಸದಲ್ಲಿ ನಿರಂತರ ಶ್ರಮವು ಒಳ್ಳೆದಾಗುತ್ತದೆ. ಅನಗತ್ಯ ಒತ್ತಡವನ್ನು ತಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ದ ಬಣ್ಣ ನೀಲಿ.

ವೃಶ್ಚಿಕ ರಾಶಿ :- ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ ದೇವದರ್ಶನದ ಯೋಗ ಸಿಗಲಿದೆ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಸಿಗುತ್ತದೆ. ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಕಳೆದುಹೋದ ದಿನವನ್ನು ಬಿಟ್ಟು ಹೊಸ ಹೆಜ್ಜೆಯನ್ನು ಇಡಬೇಕು. ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸಿ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ, ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ದ ಬಣ್ಣ ಕೇಸರಿ.ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಧನಸ್ಸು ರಾಶಿ :- ಹಳೆಯ ಸ್ನೇಹಿತರನ್ನು ಭೇಟಿ ಎಂದಿಗೆ ಮನಸ್ಸಿಗೆ ಸಂತೋಷ, ಖರ್ಚುವೆಚ್ಚಗಳನ್ನು ನೋಡಿಕೊಂಡು ಮಾಡಿ ಹೊಸ ವ್ಯಾಪಾರ-ವ್ಯವಹಾರಕ್ಕೆ ಉತ್ತಮವಾದ ದಿನವಲ್ಲ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕು, ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಕೆಲಸಗಳು ನಿಮ್ಮದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ8 ನಿಮ್ಮ ಅದೃಷ್ಟ ದ ಬಣ್ಣ ಬಿಳಿ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಮಕರ ರಾಶಿ :- ಬಹಳ ರೀತಿ ಕಷ್ಟಗಳನ್ನು ಸಹಿಸಿಕೊಂಡು ಮುಂದೆ ಹೋಗುತ್ತೀರಿ ಕಾರ್ಯಸಿದ್ಧಿಗೆ ಉತ್ತಮ ಅವಕಾಶಗಳು ನಿಮ್ಮದಾಗುತ್ತದೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗ್ರತೆಯಾಗಿರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆಯಿರಿ. ದೂರ ಸಂಚಾರ ಮಾಡುವಾಗ ಜಾಗ್ರತೆವಹಿಸಿ ನಿಮ್ಮ ಸಂಗಾತಿಯ ಜೀವನದ ಎಲ್ಲಾ ಅಡೆತಡೆಗಳನ್ನು ದಾಟುತ್ತಾರೆ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ ವೃತ್ತಿಪರ ಜೀವನದಲ್ಲಿ ದೊಡ್ಡ ಮಹತ್ವದ ಬದಲಾವಣೆ ಕಾಣುತ್ತಿರಿ.ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ದ ಬಣ್ಣ ಹಸಿರು.ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಕುಂಭ ರಾಶಿ :-ಯಾರು ನೀವು ಕೊಡಲಾಗುತ್ತಿಲ್ಲ ಮಾಡಿಕೊಳ್ಳಬೇಡಿ ಸಿಟ್ಟು ಮಾಡಿಕೊಳ್ಳದೆ ಕೆಲಸ ಮಾಡಿ ಎಲ್ಲ ಸಮಸ್ಯೆಗಳನ್ನು ತಾಳ್ಮೆ ಇಂದ ಎದುರಿಸಿ, ಹಣದ ವಿಚಾರದಲ್ಲಿ ಹೆಚ್ಚಿನ ಕಾಳಜಿವಹಿಸಿ ವಿಶೇಷವಾಗಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಕೆಲಸದ ಬಗ್ಗೆ ಮಾತನಾಡುವುದಾದರೆ ಒತ್ತಡದಿಂದ ಕೂಡಿರುತ್ತದೆ. ನಿಮ್ಮ ಒಳಿತಿಗಾಗಿ ನಿಮ್ಮ ಆಲೋಚನೆಗಳನ್ನು ಮಾಡಿ ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಬೇಕು.ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟ ದ ಬಣ್ಣ ಗುಲಾಬಿ.

 

ಮೀನಾ ರಾಶಿ :- ಕುಟುಂಬ ಜೀವನದಲ್ಲಿ ಸಂತೋಷ ಮಕ್ಕಳಿಗೆ ಸಂಬಂಧಪಟ್ಟಂತೆ ಒಳ್ಳೆಯ ಸುದ್ದಿಯನ್ನು ಪಡೆಯಬಹುದು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗುತ್ತದೆ ನೌಕರಿ ಮಾಡುತ್ತಿರುವವರಿಗೆ ಶುಭ ಸುದ್ದಿ. ನಿಮ್ಮ ಕಾರ್ಯಕ್ಷಮತೆ ಸುಧಾರಣೆ ನೀವು ನೋಡುತ್ತೀರಿ ವ್ಯಾಪಾರಸ್ಥರು ಸಾಕಷ್ಟು ಪರಿಶ್ರಮದ ನಂತರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಕಾಣಬಹುದು ಆರೋಗ್ಯದ ವಿಚಾರದಲ್ಲಿ ಜಾಗ್ರತೆಯಾಗಿರಿ. ನಿಮ್ಮ ಕೈಗೆ ದೊಡ್ಡ ವಹಿವಾಟು ಸಿಗಬಹುದು, ದೂರಮಾಡುವ ಜಾಗ್ರತೆಯಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟ ದ ಬಣ್ಣ ಕೇಸರಿ.

[irp]


crossorigin="anonymous">