ಯಾರು ಈ ಗೋಲ್ಡನ್ ಬಾಯ್ ಅರುಣ್ ಕಟಾರೆ..ರೀಲ್ಸ್ ನಲ್ಲಿ ಅಷ್ಟೊಂದು ಚಿನ್ನ ಹಾಕೊಂಡು ಬರೋದ್ಯಾಕೆ ಗೊತ್ತಾ

ಯಾರು ಈ ಗೋಲ್ಡನ್ ಬಾಯ್ ಅರುಣ್ ಕಟಾರೆ… ಯಾರು ಈ ಅರುಣ್ ಕಟಾರೆ ಕನ್ನಡಿಗನಾಗಿ ಕನ್ನಡದ ಕಂಟೆಂಟ್ ಗಳನ್ನು ನಿಮ್ಮ ರೀತಿ ಮಾಡುವವರನ್ನು ನಾನು ನೋಡಿಲ್ಲ ಗೋಲ್ಡ್ ಚೈನ್‌ಗಳನ್ನು ಹಾಕಿಕೊಂಡು ತುಂಬಾ ಚೆನ್ನಾಗಿರುವಂತಹ ಹುಡುಗಿಯರನ್ನ ಕಂಟೆಂಟ್ ನಲ್ಲಿ ಇಟ್ಟುಕೊಂಡು ಯಾರು ಈ ಅದೃಷ್ಟವಂತ ಯಾರು ಈ ಭಾಗ್ಯವಂತ ಎಂದು ನೋಡುತ್ತಾ ಇರುತ್ತೇವೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ನಾನು ಯಾಕೆ ಈ ರೀತಿಯಾಗಿ ವಿಡಿಯೋಗಳನ್ನು ಮಾಡುತ್ತಿದ್ದೇನೆ ಎಂದರೆ ಕರ್ನಾಟಕದಲ್ಲಿ ಇರುವವರು ನೋಡಲಿ ಎಂದು ಅಲ್ಲ ಏಕೆಂದರೆ ಅವರು ನೋಡೇ ನೋಡುತ್ತಾರೆ ಆದರೆ ಹೊರಗಡೆ ಇರುವಂತಹ ದೇಶದವರು ನಮ್ಮ ಕನ್ನಡದವರನ್ನು ನಮ್ಮ ಕರ್ನಾಟಕದವರನ್ನು ನೋಡಲಿ ನಮ್ಮ ಕರ್ನಾಟಕದವರು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ನೋಡಲಿ ಎನ್ನುವ ಕಾರಣಕ್ಕಾಗಿ ಮಾಡುತ್ತಿರುವುದು.

ನನ್ನ ಕೈಯಲ್ಲಿ ಎಷ್ಟು ಆಗುತ್ತದೆ ಅಷ್ಟು ಮಾಡುತ್ತಲೇ ಇರುತ್ತೇನೆ ಇದು ಕೇವಲ ಟ್ರೈಲರ್ ಅಷ್ಟೇ ಪಿಕ್ಚರ್ ಬಹಳಾನೇ ಇದೆ. ಅವರ ಲೈಫ್ ಟೈಮ್ ಅಲ್ಲೆಲ್ಲ ನಾವು ಶ್ರೀಮಂತರು ಹಾಗೆ ಹೀಗೆ ಎನ್ನುವ ಟೈಪ್ ನಲ್ಲಿ ತೋರಿಸುತ್ತಾ ಇದ್ದರು ನಾವು ಕರ್ನಾಟಕದವರು ಹಾಗೆ ಹೀಗೆ ಎಂದು ಅಂದುಕೊಳ್ಳುತ್ತಿದ್ದರು ಆದರೆ ಅವರಿಗೆ ಗೊತ್ತಿಲ್ಲ ನಮ್ಮ ಕರ್ನಾಟಕದಲ್ಲಿ ಏನು ಇದೆ ಎಂದು ಅದಕ್ಕೆ ನಾನು ಈಗ ತೋರಿಸುತ್ತಾ ಇದ್ದೇನೆ.

ಹಾಗಾಗಿ ಅವರು ಈಗ ನನಗೆ ಕರೆ ಮಾಡುತ್ತಿದ್ದಾರೆ ನಾನು ಹೇಳಿದ ಒಂದೇ ಒಂದು ಮಾತಿಗೆ ನೀನು ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿದೆ ಎಂದು ಅದು ಬಂದಿದ್ದು ಮಾತಿನದಲ್ಲ ನಮ್ಮ ಬಗ್ಗೆ ಬಂದಿದೆ ಸ್ವಾಭಿಮಾನ ಎಂದು ಬಂದಾಗ ಖಂಡಿತ ನಾನು ಜೀವ ಇರುವವರೆಗೂ ಮಾಡುತ್ತೇನೆ ಎಂದು ಮಾಡುತ್ತಾ ಇದ್ದೇನೆ.

ಇವತ್ತು ನಾವು ಒಂದು ವಿಶೇಷ ಅತಿಥಿಯನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಬಂದಿದ್ದೇವೆ ಇವನು ನೀವು ಇನ್ಸ್ಟಾಗ್ರಾಮ್ ನಲ್ಲಿ ನೋಡಿರುತ್ತೀರಿ ಇನ್ಸ್ಟಾಗ್ರಾಮ್ ನಲ್ಲಿ ಅರುಣ್ ಕಟಾರೆ ಎಂದು ಒಂದು ಪ್ರೊಫೈಲ್ ಇದೆ ಅದರಲ್ಲಿ ನೀವು ಇವರ ವಿಡಿಯೋಗಳನ್ನು ನೋಡಿರುತ್ತೀರಾ ಅರುಣ್ ಬಾಯ್ ಎಂದು ಒಬ್ಬರು ಪ್ರಶ್ನೆ ಮಾಡುತ್ತಾರೆ ಆಮೇಲೆ ಅರುಣವರು ಒಂದು ಉತ್ತರವನ್ನು ಕೊಡುತ್ತಾರೆ ಸುತ್ತ ಇಬ್ಬರು ಮೂರು ಜನ ಹುಡುಗಿಯರು ಇರುತ್ತಾರೆ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಅವರ ಕುತ್ತಿಗೆಯಲ್ಲಿ ದಪ್ಪ ದಪ್ಪ ಚಿನ್ನದ ಚೈನಿ ಇರುತ್ತದೆ ಯಾರು ಇವರು ಯಾರು ಇವರು ಎಂದು ಕೆಳಗಡೆ ಕಾಮೆಂಟನ್ನು ಮಾಡುತ್ತಿರುತ್ತಾರೆ ನೀವು ಯಾರು ಹೇಳಿ ಅಣ್ಣ ನೀವು ಯಾರು ಹೇಳಿ ಅಣ್ಣ ಎಂದು ಆದರೆ ಅವರು ಯಾವತ್ತೂ ಕೂಡ ಉತ್ತರವನ್ನು ಕೊಡಲೇ ಇಲ್ಲ ಕೇವಲ ಅವರಿಗೆ ಏನು ಮಾಡಬೇಕು ಎನಿಸಿತು ಏನು ಹೇಳಬೇಕು ಎನಿಸಿತ್ತು ಅದನ್ನೇ ಮಾಡುತ್ತಾ ಇದ್ದರು ಜನರನ್ನು ಕೋಶನ್ ಮಾರ್ಕ್ ನಲ್ಲಿ ಉಳಿಸುತ್ತಲೇ ಇದ್ದರು.

ಹೆಚ್ಚಿನ ದಿನ ಕ್ವೆಶ್ಚನ್ ಮಾರ್ಕ್ ಉಳಿಯಬಾರದು ಎಂದು ಅರುಣ್ ಕಟಾರೆ ಅವರನ್ನು ಇವತ್ತು ಸ್ಟುಡಿಯೋಗೆ ಕರೆದುಕೊಂಡು ಬಂದು ನಾನು ಕೂರಿಸಿಕೊಂಡಿದ್ದೇನೆ. ಯಾರು ಈ ಅರುಣ್ ಕಟಾರೆ ಎಂದರೆ ನಾನು ಸಾಮಾನ್ಯವಾಗಿ ಒಂದು ಹುಡುಗ ಎಲ್ಲರಿಗಿಂತ ಹೆಚ್ಚಾಗಿ ಹೇಳಬೇಕು ಎಂದರೆ ನಾನು ಈಗ ಒಬ್ಬ ಕನ್ನಡಿಗ,

ಕನ್ನಡಿಗನಾಗಿ ಕನ್ನಡದ ಕಂಟೆಂಟ್ ಗಳನ್ನು ನಿಮ್ಮ ರೀತಿ ಮಾಡುವವರನ್ನು ನಾನು ನೋಡೇ ಇಲ್ಲ ಅಂದರೆ ಈಗ ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಎಂದು ಬಂದಾಗ ಅದರಲ್ಲಿ ಕ್ಯಾಟಗರಿ ಸೇರುತ್ತದೆ ಅದರಲ್ಲಿ ಕೆಲವರು ಯಾರೂ ಕಾವ್ಯದ ಬಗ್ಗೆ ಮಾತನಾಡುತ್ತಾರೆ ಹೋರಾಟದ ಬಗ್ಗೆ ನ್ಯೂಸ್ ನ ಬಗ್ಗೆ ಮಾತನಾಡುತ್ತಾರೆ ನಮ್ಮಂತವರು ಯಾವುದೋ ಒಂದು ವಿಷಯದ ಬಗ್ಗೆ ಮಾತನಾಡುತ್ತೇವೆ.

ನಿಮ್ಮ ಕಂಟೆಂಟ್ ಒಂದು ಸಮಾಜಕ್ಕೆ ಮೆಸೇಜ್ ಇರುತ್ತದೆ ಸಂಬಂಧಗಳಿಗೆ ಕುರಿತಂತೆ ಮತ್ತು ಇನ್ನೊಂದು ಒಂದು ನಾನು ಅದಕ್ಕೆ ಆಟಿಟ್ಯೂಡ್ ಇದಿಯಲ್ಲ ಅದು ಹೇಗಿರುತ್ತದೆ ಎಂದರೆ ನಾನು ಏನು ಮಾಡುತ್ತಾ ಇದ್ದೇನೆ ನಾನು ಒಳ್ಳೆಯದನ್ನೇ ಮಾಡುತ್ತಿದ್ದೇನೆ ಎನ್ನುವುದು ಇದೆಯಲ್ಲ ಅದನ್ನು ನೀವು ಶುರು ಮಾಡಿದ್ದೀರಾ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

[irp]


crossorigin="anonymous">