ಸಾಲ ಮಾಡಿ ಮನೆ ಕಟ್ಟೋದು ಸರಿನಾ ? ಸ್ವಂತ ಮನೆ ಬೇಕು ಆದರೆ ಪ್ರಶ್ನೆ ಯಾವಾಗ ತಗೋಬೇಕು ಅನ್ನೋದು ?

ಸ್ವಂತ ಮನೆ ಬೇಕು, ಆದರೆ ಪ್ರಶ್ನೆ ಯಾವಾಗ ತಗೋಬೇಕು ಅನ್ನೋದು… ಸ್ವಂತ ಮನೆ ಎಂದಾಗ ಮನೆಯ ಒಳಗಡೆ ಏನೇ ಕರ್ಚಾಗುತ್ತಾ ಇರಲಿ ಸ್ವಂತ ಮನೆ ಎಂದು ನಾನು ನನ್ನ ಮನೆಯಲ್ಲಿ ಕುಳಿತುಕೊಂಡಾಗ ಮಾನಸಿಕವಾಗಿ ಒಂದು ನೆಮ್ಮದಿ ಒಂದು ಭದ್ರತೆ ಸಿಗುತ್ತದೆಯಲ್ಲ ಅದು ಬಹಳ ಮುಖ್ಯ ಎಂದು ಬಹಳಷ್ಟು ಜನರ ಅಭಿಪ್ರಾಯ ಆ ರೀತಿ ಹೇಳುವುದರಲ್ಲಿ ನಾನು ಕೂಡ ಒಬ್ಬ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ನಾನು ಹಣ ಹಣೆ ಎಂದು ಒಂದು ಪುಸ್ತಕವನ್ನು ಬರೆದಿದ್ದೇನೆ ಅದರಲ್ಲಿ ನಾನು 10 ಅಂಶಗಳನ್ನು ಹೇಳುತ್ತಾ ಇದ್ದೇನೆ ಮನೆ ಕಟ್ಟಿ ಮನೆ ಮಾಡಿಕೊಳ್ಳಿ ಸ್ವಂತ ತಲೆಯ ಮೇಲೆ ಸೂರ್ ಇರಲಿ ತಪ್ಪಲ್ಲ ಆದರೆ ಅದಕ್ಕೂ ಮೊದಲು,,? ಮತ್ತೆ ಕೇಳುತ್ತಾರೆ ಮಾರ್ಕೆಟಲ್ಲಿ ಹಾಕುವುದಕ್ಕಿಂತ ಮೊದಲು ಮ್ಯೂಚುಯಲ್ ಫ್ರೆಂಡ್ ಅಲ್ಲಿ ಹಾಕು ಅಂತ ಹೇಳುತ್ತಾರೆ ನಿತ್ಯ ಬೆಂದು ಹೇಳುತ್ತಾರೆ ತಲೆ ಬುಡ ಅರ್ಥವಾಗುವುದಿಲ್ಲ ಅದರ ಬದಲು ಮನೆಗೆ ಹಾಕಿದರೆ ನನಗೆ ಇಷ್ಟವಾಗುತ್ತಿತ್ತು,

ಎಲ್ಲರಿಗೂ ನೆನಪಿರಲಿ ಮನೆಗೆ ಮೌಲ್ಯವಿಲ್ಲ ಮೌಲ್ಯ ಹೆಚ್ಚಿರುವುದು ನಿಮ್ಮ ನಿವೇಶನಕ್ಕೆ ಈ ಸೈಟ್ ಮೌಲ್ಯ ಹೆಚ್ಚಿದೆ ಆದರೆ ಸೈಟ್ನ ಮೇಲೆ ಕಟ್ಟಿರುವಂತಹ ಮನೆಗೆ ನೀವು ಹಾಕಿರುವಂತಹ 50 ಲಕ್ಷದ ವ್ಯಾಲ್ಯು ಕೇವಲ 0 ಅಷ್ಟೇ, ಮನೆಯನು ಹಾಗಾದರೆ ಯಾವಾಗ ಕಟ್ಟಬೇಕು ಒಂದು ಸಾಮಾನ್ಯವಾಗಿ 50,000ವನ್ನು ನೀವು ಪ್ರತಿ ತಿಂಗಳು 20 ವರ್ಷಗಳ ಕಾಲ ಮಿಡ್ ಕ್ಯಾಪ್ ಅಥವಾ ಇಂಡೆಕ್ಸ್ ಫಂಡ್ ನಲ್ಲಿ ಹಾಕಿಕೊಂಡು ಬಂದರೆ ಎಂಟು ಕೋಟಿ ಹಣ ನಮಗೆ ಸೃಷ್ಟಿಯಾಗುತ್ತದೆ.

ನೆನ್ನೆ ಮೊನ್ನೆವರೆಗೂ ಹೇಗೋ ಇದ್ದ ಇವತ್ತು ನೋಡು ಎಂತಹ ಕಾರಿನಲ್ಲಿ ಅಂತಹ ಬೆನ್ಸ್ ಕಾರಿನಲ್ಲಿ ಓಡಾಡುತ್ತಾನೆ. ಮನೆಯನ್ನು ಕಟ್ಟುವುದು ಸರಿನಾ ತಪ್ಪಾ ಯಾವಾಗ ಕಟ್ಟಬೇಕು ಎಂದು ಹೇಳಿದಾಗ ತುಂಬಾ ಜನ ಅವರ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಪಡಿಸಿದ್ದರು ಅಂದರೆ ಯಾಕೆ ವಿರುದ್ಧವಾಗಿ ಹೇಳಿದರು ಎಂದರೆ ಉದಾಹರಣೆ ಹೇಳುತ್ತೇನೆ ಮಹಮದ್ ಅಬ್ದುಲ್ಲ ನಜರ್ ಎಂದು ಯಾರೊಬ್ಬರೂ ಹೇಳಿದ್ದಾರೆ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಮನೆ ಮನ ಒಂದೇ ಮನೆ ಆಸ್ತಿ ಅದು ಮಾನಸಿಕ ಭದ್ರತೆ ದುಡಿಯುವ ಸ್ಥಳವಾದರೆ ಬಾಡಿಗೆ ನಡೆಯುತ್ತೆ ಆದರೆ ದುಬಾರಿ ಜಗತ್ತಿನಲ್ಲಿ ಸ್ವಂತ ಮನೆ ಅವಶ್ಯಕ ಅದು ಮುತ್ತಿನ ಅವಸ್ಥೆಯಲ್ಲಿ ಸಹಾಯಕ ಎನ್ನುವ ಮಾತನ್ನು ಹೇಳಿದ್ದಾರೆ ಮತ್ತೆ ಇನ್ನು ಕೆಲವರು ಕೇಳಿದ್ದಾರೆ ಯಾಕೆ ಮನೆಯನ್ನು ಬೇಗ ತೆಗೆದುಕೊಳ್ಳಬಾರದು ಲೇಟಾಗಿ ತೆಗೆದುಕೊಳ್ಳಬೇಕು ಎನ್ನುವ ಮಾತನ್ನು ರಂಗಸ್ವಾಮಿ ಅವರು ಹೇಳಿದ್ದಕ್ಕೆ ತುಂಬಾ ಜನ ವಿರೋಧವನ್ನು ವ್ಯಕ್ತಪಡಿಸಿದ್ದರು.

ಆ ಒಂದು ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಈ ಒಂದು ಪುಸ್ತಕ ಅಂದರೆ ಹಣ ಹಣೆ ಪುಸ್ತಕದಲ್ಲಿ ಕೂಡ ಬರೆದಿದ್ದಾರೆ. ಆದರೆ ಅದನ್ನು ಬರೆದಿರುವ ಹೊರತಾಗಿ ನಾನು ಅವರಿಗೆ ನನ್ನದೇ ಒಂದು ಉದಾಹರಣೆಯನ್ನು ಕೊಡುತ್ತಿದ್ದೇನೆ ನಾನು 30 ರಿಂದ 40 ವರ್ಷದ ಒಳಗಡೆ ಮನೆಯನ್ನು ತೆಗೆದುಕೊಳ್ಳಬಹುದಾ ಅಥವಾ 50 ವರ್ಷ ಆದಮೇಲೆ ತೆಗೆದುಕೊಳ್ಳಬಹುದು ಇಲ್ಲವಾದರೆ 20 25 ವರ್ಷಕ್ಕೆ ತೆಗೆದುಕೊಳ್ಳಬಹುದು.

ಆದರೆ ಸ್ವಂತ ಮನೆ ಎನ್ನುವುದು ಏನೇ ಕರ್ಚಾಗುತ್ತಾ ಇರಲಿ ಮನೆ ಒಳಗಡೆ ನನ್ನ ಸ್ವಂತ ಮನೆಯಲ್ಲಿ ಕುಳಿತುಕೊಂಡಾಗ ಮಾನಸಿಕವಾಗಿ ಒಂದು ನೆಮ್ಮದಿ ಒಂದು ಭದ್ರತೆ ಸಿಗುತ್ತದೆ ಅದು ಬಹಳ ಮುಖ್ಯ ಎಂದು ಬಹಳಷ್ಟು ಜನರ ಅಭಿಪ್ರಾಯ ಅದು ನನ್ನಲ್ಲೂ ಕೂಡ ಒಳಗೊಂಡಿದೆ ಇದರ ಬಗ್ಗೆ ನೀವು ಏನು ಹೇಳುವುದಕ್ಕೆ ಇಷ್ಟಪಡುತ್ತೀರಾ.

ಎಲ್ಲದಕ್ಕಿಂತ ಮೊದಲು ನಾನು ಎಲ್ಲರಿಗೂ ಹೇಳುವುದು ಏನು ಎಂದರೆ ಮನೆ ಕಟ್ಟುವುದು ತಪ್ಪಲ್ಲ ಮನೆ ಕಟ್ಟಬೇಕು ಯಾವಾಗ ಕಟ್ಟಬೇಕು ಎನ್ನುವುದನ್ನು ಅಷ್ಟೇ ನಾನು ಹೇಳುವುದು ಸ್ವಂತಕ್ಕೆ ಇದೆ ಅದು, ನಮ್ಮದು ಹೇಳಿಕೇಳಿ ಭಾರತ ನಮ್ಮ ದೇಶ ನಾವು ತುಂಬಾನೇ ಬೇಗ ಎಮೋಷನಲ್ ಆಗುತ್ತೇವೆ ಎಮೋಷನಲ್ ಅನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಆಗ ಮಾತ್ರ ನಾವು ಧೈರ್ಯದಿಂದ ಇರಲು ಸಾಧ್ಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

[irp]