ಮನೆಯಲ್ಲಿ ಶಾಂತಿ ಇಲ್ಲದ ಅನುಭವವಾದರೆ ಹೀಗೆ ಮಾಡಿ… ಎಲ್ಲರನ್ನೂ ಎಲ್ಲ ಪ್ರೀತಿಸುತ್ತೀರಾ ಸಾಧ್ಯಾನೇ ಇಲ್ಲ, ನಿನ್ನನ್ನು ನೀನು ಪ್ರೀತಿಸುವುದಕ್ಕೆ ಕಲಿ ಹೊರಗಿನ ಪ್ರೀತಿಯನ್ನು ಹುಡುಕಬೇಡ, ಧ್ಯಾನ ಸ್ಥಿತಿಯಲ್ಲಿ ಕುಳಿತಾಗ ಧ್ಯಾನಕ್ಕೆ ಹೋದಾಗ ಒಂದು ಬಿಳಿ ರೈಸ್ ಬರುತ್ತದೆ ನನ್ನನ್ನ ನಾನು ಕಳೆದುಕೊಳ್ಳುವ ಅವನಿಗೆ ತಪಸ್ಸಿಗೆ ಕುಳಿತುಕೊಂಡವನಿಗೆ ನನಗೆ ಏನು ಆಗುತ್ತದೆ ಎನ್ನುವ ಭಯ ಇದ್ದರೆ ಅದು ಹೇಗೆ ತಪಸಾಗುತ್ತದೆ.
ಎಲ್ಲಾ ವ್ರತಗಳಲ್ಲಿ ದೊಡ್ಡ ವ್ರತ ಯಾವುದು ಎಂದರೆ ಸತ್ಯ ವ್ರತ, ಅಂದರೆ ಸತ್ಯನಾರಾಯಣ ಸ್ವಾಮಿಯ ಪ್ರತಾ ಆದರೆ ಅದನ್ನು ಮಾಡುವವನು ಸತ್ಯ ಹೇಳುತ್ತಾನ ಇಲ್ಲ ಹೇಳುವುದಿಲ್ಲ ಸತ್ಯನಾರಾಯಣ ಪೂಜೆ ಮಾಡುವವನು ಕೂಡ ಸತ್ಯವನ್ನು ಹೇಳುವುದಿಲ್ಲ ಪೂಜೆಗೆ ಪ್ರಸಾದಕ್ಕೆ ಬಂದು ಸಪಾದಪಕ್ಷ ಮಾಡಿಕೊಂಡು ಹೋಗುವವರು ಸತ್ಯ ಹೇಳುತ್ತಾರೆ ಇಲ್ಲ ಹೇಳುವುದಿಲ್ಲ ಕ್ಯಾಂಟೀನ್ ಅವರು ಕೂಡ ಸತ್ಯ ಹೇಳುವುದಿಲ್ಲ.
ಅವರು ಒಂದಕ್ಕೆ ಎರಡು ಬೆಲೆ ಹೇಳುವುದು ಅಲ್ಲೇ ಹಾಗಾಗಿ ನಿಮ್ಮ ಬೆಂಗಳೂರಿನಲ್ಲಿ ಒಂದು ಬಾಳೆ ಎಲೆಗೆ ಒಂದು ಊಟಕ್ಕೆ ಒಂದು ಕಡೆ 116 ಇನ್ನೊಂದು ಕಡೆ 126 ಮತ್ತೊಂದು ಕಡೆ 250 ಹಾಗಾಗಿ ನಮ್ಮ ಮೂಲ ಯಾವುದು ಜೀವನದ್ದು ಎಂದರೆ ಸತ್ಯ, ನನ್ನ ಮುಖದಲ್ಲಿರುವ ನಗುವು ನಿಮ್ಮ ಮುಖದಲ್ಲಿರುವ ನಗುವು ವ್ಯತ್ಯಾಸ ಇದೆ,
ಆರ್ಟಿಫಿಶಿಯಲ್ ಎಂದು ಹೇಳುತ್ತಾ ಇದ್ದೀರಾ ಹಾಗಾದರೆ ಅದಕ್ಕೆ ಇರುವ ವ್ಯತ್ಯಾಸವೇನು ಏಕೆಂದರೆ ನೀವೇ ಒಪ್ಪಿಕೊಂಡಿದ್ದೀರಾ ನನ್ನ ಮುಖದಲ್ಲಿರುವ ನಗು ಮತ್ತು ನಿಮ್ಮ ಮುಖದಲ್ಲಿರುವ ನಗು ವ್ಯತ್ಯಾಸವಿದೆ ಎಂದು ಹಾಗಾಗಿ ಅದಕ್ಕೆ ಉತ್ತರವನ್ನು ನೀವೇ ನೀಡಬೇಕು, ಕೆಲವರು ಹೇಗೆ ಎಂದರೆ ನಗಬೇಕಲ್ಲ ಎಂದು ನಗುತ್ತಾರೆ ಸ್ವಂತ ನಿನ್ನ ಮಗು ನಿನ್ನ ಅಮ್ಮ ಎಲ್ಲ ಬಂದಾಗ ನೀವು ನಗುತ್ತೀರಾ ಅಲ್ಲವಾ ನಗುತ್ತೀರಾ ಯಾಕೆ ಆಗ ಆರ್ಟಿಫಿಶಿಯಲ್ ನಗು ಬರುತ್ತದೆಯಾ ಬರುವುದಿಲ್ಲ.
ಯಾಕೆ ಬರುವುದಿಲ್ಲ ಏಕೆಂದರೆ ಅವರು ನಮ್ಮವರು ಎಂದು ಗೊತ್ತು ಹಾಗಾಗಿ ಆರ್ಟಿಫಿಶಿಯಲ್ ನಗು ಬರುವುದಿಲ್ಲ, ಈಗ ನೀವು ಆಶ್ರಮಕ್ಕೆ ಹೋಗುವಾಗ ನಿಮ್ಮ ಮೀಟಿಂಗ್ ಹೆಂಗಸರುಗಳೆಲ್ಲ ಸಿಗುತ್ತೀರಿ ಒಂದಕ್ಕೊಂದು ಕಂಡರೆ ಆಗುವುದಿಲ್ಲ ಎಂದು ಅಂದುಕೊಳ್ಳಿ ಅವಳು ನಿಮ್ಮ ಎದುರುಗಡೆ ಸಿಗುತ್ತಾಳೆ ಆಗ ನಿಮಗೆ ಹೇಗೆ ಇರುತ್ತದೆ ನಗು ಎಂದರೆ ಫೇಕ್ ಸ್ಮೈಲ್ ಅಂದರೆ ಅರ್ಧನಗು ಮಾತ್ರ ಇರುತ್ತದೆ,
ಎಲ್ಲರನ್ನು ಎಲ್ಲರೂ ಪ್ರೀತಿಸುತ್ತೀರಾ ಸಾಧ್ಯಾನೇ ಇಲ್ಲ ಯಾಕೆ ಏಕೆಂದರೆ ಹೊಟ್ಟೆ ಉರಿ ಇರುತ್ತದೆ ಏಕೆಂದರೆ ಇಬ್ಬರಿಗೂ ನಾವು ಹೋಲಿಕೆಯನ್ನು ಮಾಡಿಕೊಳ್ಳುತ್ತೇವೆ ಯಾಕೆ ಹೋಲಿಕೆ ಮಾಡಿಕೊಳ್ಳುವುದು ಎಂದರೆ ಒಬ್ಬರು ನೋಡುವುದಕ್ಕೆ ಚೆನ್ನಾಗಿರುತ್ತಾರೆ ಒಬ್ಬರಿಗೆ ಫ್ಯಾನ್ಸ್ ಜಾಸ್ತಿ ಇರುತ್ತಾರೆ ಒಬ್ಬನಿಗೆ ದುಡ್ಡು ಜಾಸ್ತಿ ಇರುತ್ತದೆ ಈ ರೀತಿಯಾದಂತಹ ಹೋಲಿಕೆಗಳು ಆದರೆ ಯಾವುದಾದರೂ ಫಂಕ್ಷನ್ಗಳಿಗೆ ಹೋದಾಗ ಅವರನ್ನೇ ತಬ್ಬಿ ಕೊಳ್ಳುತ್ತೇವೆ ಸೆಲ್ಫಿ ತೆಗೆದುಕೊಳ್ಳುತ್ತೇವೆ ರೀಲ್ಸನ್ನು ಮಾಡುತ್ತೇವೆ.
ಅದನ್ನು ಮನಸ್ಸು ಇದು ಮಾಡುತ್ತಿರಾ ಅಥವಾ ಮನಸ್ಸು ಇಲ್ಲದೆ ಮಾಡುತ್ತೀರಾ, ಮನಸ್ಸು ಇರುವುದಿಲ್ಲ ಆದರೆ ತೋರಿಕೆ ವಿಷಯ ಇಷ್ಟೇ, ತುಂಬಾ ಜನರ ಪ್ರಶ್ನೆ ಯಾಕೆ ನಮಗೆ ಮನೆಯಲ್ಲಿ ದುಃಖ ಮನೆಯಲ್ಲಿ ಶಾಂತಿ ಇಲ್ಲ ನಾವು ಯಾರನ್ನು ಪ್ರೀತಿಸಲಿಲ್ಲ ನಮ್ಮಲ್ಲಿ ಸ್ವಾರ್ಥ ಇದೆ ಅದು ಮುಖ್ಯವಾದ ಕಾರಣ ಸ್ವಾರ್ಥವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?
ಹಾಗಾದರೆ ಸ್ವಾರ್ಥ ಬಂದಿದ್ದು ಹೇಗೆ ಹುಟ್ಟುತ್ತ ಯಾರಿಗೂ ಕೂಡ ಬಂದಿಲ್ಲ, ನಾವು ಹುಟ್ಟಿದಾಗ ಮುಗ್ಧ ಬಗೆ ಇರುತ್ತೇವೆ ಆದರೆ ಬೆಳೆಯುತ್ತಾ ಬೆಳೆಯುತ್ತದೆ ಅದು ನಮ್ಮ ಜೊತೆಯಲ್ಲಿ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.