ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ…. ರೊಟ್ಟಿ ಚಪಾತಿ ಮಾಡುವ ಹಿಟ್ಟಿಗೆ ಇದನ್ನು ಬೆರೆಸಿ ನೋಡಿ ಮನೆಯಲ್ಲಿ ಏಳು ತಲೆಮಾರು ಕೂತು ತಿನ್ನುವಷ್ಟು ಸಂಪತ್ತು ಬರುತ್ತದೆ ಎನ್ನುವ ವಿಷಯವನ್ನು ಈಗ ತಿಳಿಯುತ್ತಾ ಹೋಗೋಣ.
ಜೀವನ ಎಂದ ಮೇಲೆ ಕಷ್ಟ ಸುಖ ಇದ್ದದ್ದೇ ಹಗಲು ಬಂದಮೇಲೆ ರಾತ್ರಿ ಬರುವ ಹಾಗೇನೇ ಕಷ್ಟ ಬಂದ ಮೇಲೆ ಸುಖ ಬಂದೇ ಬರುತ್ತದೆ ಕಷ್ಟ ಬಂತು ಎಂದು ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವವರೆ ಹೆಚ್ಚು ಮುಂದೆ ನಿಂತಿರುವ ಕಷ್ಟಗಳಿಗೆ ನಿಮ್ಮ ಅಡುಗೆ ಮನೆಯಲ್ಲಿ ಮದುವೆ ಇದೆ ಎಂದು ತುಂಬಾ ಜನರಿಗೆ ಗೊತ್ತೇ ಇಲ್ಲ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಪ್ರತಿದಿನ ನಾವು ರೊಟ್ಟಿ ಚಪಾತಿಗೆ ಉಪಯೋಗ ಮಾಡುವ ಹಿಟ್ಟಿನಿಂದ ಜೀವನಕ್ಕೆ ಬಂದಿರುವಂತಹ ಕಷ್ಟಗಳನ್ನ ಒಡೆದು ಓಡಿಸಬಹುದು ಅಷ್ಟೇ ಮಾತ್ರವಲ್ಲ ಮನೆಯಲ್ಲಿ ಸಂಪತ್ತು ತುಂಬಿ ತುಳುಕುವ ರೀತಿ ಮಾಡಬಹುದು ಎಂದರೆ ನಿಮಗೆ ಅಚ್ಚರಿಯಾಗುತ್ತದೆಯಲ್ಲವ ಅದೇ ವಿಷಯದ ಬಗ್ಗೆ ಈಗ ನಾವು ತಿಳಿಯುತ್ತ ಹೋಗೋಣ.
ಹಿಂದೂ ಧರ್ಮದಲ್ಲಿ ಅನ್ನವನ್ನು ದೇವರು ಎಂದು ಹೇಳುತ್ತಾರೆ ಹೊಟ್ಟೆ ಹಸಿದಾಗ ನಮ್ಮ ಮುಂದೆ ಕೆಜಿಗಟ್ಟಲೆ ಚಿನ್ನ ಬೆಳ್ಳಿ ಇಟ್ಟರು ಕೂಡ ನಾವು ಆರಿಸಿಕೊಳ್ಳುವುದು ಕೇವಲ ಅನ್ನವನ್ನೇ ಅನ್ನಕ್ಕೆ ಅಷ್ಟು ಶಕ್ತಿ ಇದೆ ಇಂತಹ ಅನ್ನ ಹೊಟ್ಟೆ ತುಂಬಿಸಿ ನಮ್ಮ ಪ್ರಾಣವನ್ನು ಕೂಡ ಉಳಿಸುತ್ತದೆ ಜೊತೆಗೆ ಜೇಬು ಪರ್ಸನ್ನು ತುಂಬಿಸಿ ಜೀವನಕ್ಕೆ ನೆಮ್ಮದಿಯನ್ನು ಕೂಡ ಕೊಡುತ್ತದೆ.
ಅನ್ನ ಹಿಟ್ಟು ಹೀಗೆ ಆಹಾರ ಪದಾರ್ಥಗಳಲ್ಲಿ ಕೆಲವು ವಸ್ತುಗಳನ್ನು ಸೇರಿಸಿ ಅಡುಗೆ ಮಾಡುವುದರಿಂದ ಶ್ರೀಮಂತಿಕೆಯನ್ನು ಹೇಗೆ ಮನೆಗೆ ಕರೆದುಕೊಂಡು ಬರುವುದು ಎನ್ನುವುದನ್ನ ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ಅಡುಗೆಮನೆ ಕೇವಲ ಆಹಾರ ಬೇಯಿಸುವುದಕ್ಕೆ ಇರುವುದು ಅಂತ ಸುಮಾರು ಜನ ತಿಳಿದುಕೊಂಡಿರುತ್ತಾರೆ.
ಇದೇ ಅವರು ಮಾಡುವಂತ ದೊಡ್ಡ ತಪ್ಪು ಅಡುಗೆಮನೆ ಕೇವಲ ಆಹಾರ ಬೇಯಿಸುವುದಕ್ಕೆ ಇರುವಂತಹ ಸ್ಥಳ ಮಾತ್ರವಲ್ಲ ನಿಮ್ಮ ಮನೆಯ ಹಣದ ಖಜಾನೆಯನ್ನು ತುಂಬಿಸುವಂತಹ ಸ್ಥಳವು ಹೌದು ಇದೇ ಕಾರಣಕ್ಕೆ ಅಡುಗೆ ಮನೆ ವಾಸ್ತು ಶಾಸ್ತ್ರದ ನಿರ್ಮಾಣದ ಪ್ರಕಾರ ನಿರ್ಮಾಣ ಮಾಡಿರಬೇಕು ಅಡುಗೆ ಮನೆಯನ್ನ ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು.
ಮನೆಯ ಮಹಿಳೆಯರನ್ನ ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ ಅವರು ತಯಾರಿಸುವ ಆಹಾರ ಮನೆಯ ಸದಸ್ಯರ ಆರೋಗ್ಯವನ್ನು ಚೆನ್ನಾಗಿರುವ ರೀತಿ ನೋಡಿಕೊಳ್ಳಬೇಕು ಹಾಗಾಗಿ ಮನೆಯ ಹೆಂಗಸರು ಉತ್ಸಾಹದಿಂದ ಅಡುಗೆಯನ್ನು ಮಾಡುತ್ತಾರೆ ಅಡುಗೆಯಲ್ಲಿ ಅವರು ಮಮತೆ ಪ್ರೀತಿಯನ್ನು ಬೆರೆಸಿರುತ್ತಾರೆ.
ಅಡುಗೆ ಮಾಡುವಾಗ ಸ್ತ್ರೀಯರು ಈ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ಮಾಡಿದರೆ ಮನೆಯಲ್ಲಿ ಯಾವತ್ತು ಹಣಕ್ಕೆ ಕೊರತೆಯಾಗುವುದಿಲ್ಲ ಆದಿಕ್ಕು ಯಾವುದೇ ಎಂದರೆ ಪೂರ್ವ ದಿಕ್ಕು ಸೂರ್ಯ ಹುಟ್ಟುವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ್ದೆ ಯಾದಲ್ಲಿ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಪೂರ್ವಾಭಿಮುಖವಾಗಿ ಅಥವಾ ಉತ್ತರ ಅಭಿಮುಖವಾಗಿ ನಿಂತು ಅಡುಗೆ ಮಾಡುವುದು ತುಂಬಾ ಸೂಕ್ತ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಎರಡನೆಯದಾಗಿ ಅಡುಗೆ ಮಾಡುವಗ ಶುದ್ಧ ಹಾಗೂ ಶಾಂತ ಮನಸ್ಸಿನಿಂದ ಅಡುಗೆ ಮಾಡಬೇಕು ಅಡುಗೆ ಮಾಡುವಂತಹ ಸ್ತ್ರೀ ಅಳುತ್ತಾ ಅಥವಾ ಕೋಪದಲ್ಲಿ ಅಡುಗೆಯನ್ನು ಮಾಡಬಾರದು ದ್ವೇಷ ಭಾವನೆಯನ್ನು ಇಟ್ಟುಕೊಂಡು ಕೂಡ ಅಡುಗೆ ಮಾಡಬಾರದು ಒಂದು ವೇಳೆ ಈ ರೀತಿ ಮಾಡಿದರೆ ಮಾತೇ ಅನ್ನಪೂರ್ಣೇಶ್ವರಿ ಬೇಸರಗೊಳ್ಳುತ್ತಾರೆ ಅಲ್ಲದೆ ಆ ಮನೆಗೆ ಹಣಕಾಸಿನ ನಷ್ಟವಾಗುತ್ತದೆ.
ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಆಗಬಹುದು ಅಡುಗೆ ಮನೆಯಲ್ಲಿ ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಏಕೆಂದರೆ ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಮಾತ್ರ ಮಾತೆ ಮಹಾಲಕ್ಷ್ಮಿ ಹಾಗೂ ಮಾತೆ ಅನ್ನಪೂರ್ಣೇಶ್ವರಿ ನೆಲೆಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.