ಐವತ್ತು ಕೋಟಿ ಬೆಲೆಯ ಚಿನ್ನ ಕದ್ದು ತಮ್ಮ ಪರವಾಗಿ ತಾವೆ ವಾದ ಮಾಡಿಕೊಂಡು ಪ್ರತಿ ಸಲ ಕಳ್ಳತನ ಮಾಡಿದಾಗಲೂ ಗೆಲ್ಲುತ್ತಿದ್ದ ಸಿಗ್ಲಿ ಬಸ್ಯಾನ ರಿಯಲ್ ಕಥೆ

ಐವತ್ತು ಕೋಟಿ ಬೆಲೆಯ ಚಿನ್ನ ಕದ್ದು ತಮ್ಮ ಪರವಾಗಿ ತಾವೆ ವಾದ ಮಾಡಿಕೊಂಡು ಪ್ರತಿ ಸಲ ಕಳ್ಳತನ ಮಾಡಿದಾಗಲೂ ಗೆಲ್ಲುತ್ತಿದ್ದ ಸಿಗ್ಲಿ ಬಸ್ಯಾನ ರಿಯಲ್ ಕಥೆ

WhatsApp Group Join Now
Telegram Group Join Now

50 ಕೋಟಿ ಬೆಲೆಯ ಚಿನ್ನ ಕದ್ದ ಶಿಗ್ಲಿ ಬಸ್ಯಾನ ಮನೆ ನೋಡ್ರಿ… 80 ಕೆಜಿ ಚಿನ್ನ ಕದ್ದ ಕಳ್ಳ ನಾನು ಸುಮಾರು 82 ಮನೆ ಕಳ್ಳತನ ಮಾಡಿದೆ ಯಡಿಯೂರಪ್ಪ ಜಡ್ಜು ಲಾಯರ್ ತಾಹಸಿಲ್ದಾರ್ ಇಂಜಿನಿಯರಿಂಗ್ ಆದರೆ ನನ್ನ ಕೇಸ್ನಲ್ಲಿ ನಾನೇವಾದ ಮಾಡುತ್ತೇನೆ 262 ಮನೆ ಕಳ್ಳತನ ಮಾಡಿದರು ನನ್ನಂತ ಅಪರಾಧಿಗೆ ಒಂದು ದಿನ ಶಿಕ್ಷೆ ಕೊಡುವುದಕ್ಕೆ ಆಗಲಿಲ್ಲ ಎಂದು ಬೇಜಾರಾಗಿ ನನ್ನಷ್ಟಕ್ಕೆ ನಾನೇ ಕಳ್ಳತನವನ್ನು ಬಿಟ್ಟು 14 ವರ್ಷವಾಯಿತು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

See also  ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಹೊರಗಡೆ ಇಸ್ಪೀಟ್ ಆಡುವುದಕ್ಕೆ ಹೋದರೆ ಎಳೆದುಕೊಂಡು ಹೋಗಿ ಜೈಲಿಗೆ ಹಾಕುತ್ತಾರೆ ಜೈಲಿನಲ್ಲಿ ಇಸ್ಪೀಟ್ ಆಡಿದರೆ ಹಿನ್ನೆಲೆ ಹಾಕುತ್ತಾರೆ ಎಂದು ಜೈಲಿನ ಒಳಗಡೆ ಆಟ ಆಡಿಕೊಂಡು ಇರುತ್ತಿದ್ದು ಬುದ್ಧನ ಕಾಲದಲ್ಲಿ ಅಂಗುಲಿಮಾಲ ಇದ್ದ ಅವನು ಪರಿವರ್ತನೆಯಾದ ನೀವು ಒಪ್ಪಿಕೊಂಡರು ಶಿಕ್ಷೆ ಕೊಡುವುದಿಲ್ಲವೇ ಎಲ್ಲಿ ಒಪ್ಪಿಕೊಂಡರೆ ಶಿಕ್ಷೆ ಕೊಡುತ್ತಾರೆ ನಾನು ಈಗ ಕೊಲೆ ಮಾಡಿದ್ದೇನೆ ಎಂದು ಹೋಗಿ ಹೇಳಿದರೆ ಕೋರ್ಟಿನಲ್ಲಿ ಆಗ ಅವರು ಶಿಕ್ಷೆ ಕೊಡುತ್ತಾರಾ ಕೊಡುವುದಿಲ್ಲ.

ಇದು ನಮ್ಮ ಅಣ್ಣನ ಮನೆ ಇದು ನನ್ನ ಮನೆ. ಈಗ ನಾನು ಇರುವಂತದ್ದು ಲಕ್ಷ್ಮೇಶ್ವರಕ್ಕೆ ಹೋಗುವಂತಹ ರಸ್ತೆ ಗದಗದಿಂದ ಲಕ್ಷ್ಮೇಶ್ವರಕ್ಕೆ ಹೋಗುವಂತಹ ರೋಡ್ ಮುಂದೆ ಹೋದೆ ಲಕ್ಷ್ಮೇಶ್ವರ ಪ್ರಸಿದ್ಧ ದೇವಸ್ಥಾನವಿದೆ ಇಲ್ಲಿ ನೂರಾರು ವರ್ಷ ಹಳೆಯದು ನಾವು ಈಗ ಲಕ್ಷ್ಮೇಶ್ವರದಿಂದ ಸುಮಾರು ಐದಾರು ಕಿಲೋಮೀಟರ್ ಮುಂದೆ ಹೋಗೋಣ ಅಲ್ಲಿಗೆ ಹೋದರೆ ಶಿಗ್ಲಿ ಎಂದು ಒಂದು ಊರು ಇದೆಯಂತೆ ಅಲ್ಲಿ ಶಿಗ್ಲಿ ಬಸ್ಯಾ ಎಂದು ಒಬ್ಬರು ಇದ್ದಾರೆ ಅವರು ತುಂಬಾ ಕುಖ್ಯಾತ ಕಳ್ಳತನಗಳಲ್ಲಿ ಭಾಗವಹಿಸಿರುವವರು.

See also  ಮೋದಿಯವರು ಹಿಂದಿನ ಜನ್ಮದಲ್ಲಿ ಏನಾಗಿದ್ರು ರೂಪಾ ಐಯ್ಯರ್ ಹೇಳ್ತಾರೆ ನೋಡಿ...

ಅನೇಕ ಪ್ರಕರಣಗಳು ಅವರ ಮೇಲೆ ದಾಖಲಾಗುತ್ತದೆ ಆದರೆ ಅವರು ಬಹುತೇಕ ಪ್ರಕರಣಗಳಲ್ಲಿ ತಮ್ಮ ಪರವಾಗಿ ತಾವೇ ವಾದವನ್ನು ಮಾಡಿಕೊಂಡು ಆ ಕೇಸ್ ಗಳಲ್ಲಿ ಗೆದ್ದಿರುವಂತವರು ಹಾಗಾಗಿ ಅವರ ಬಳಿ ಹೋಗಿ ಕೇಳೋಣ ನಮ್ಮ ನ್ಯಾಯಾಂಗ ವ್ಯವಸ್ಥೆ ಹೇಗಿದೆ ಪೊಲೀಸ್ ವ್ಯವಸ್ಥೆ ಹೇಗಿದೆ ಎಂದು ಕೇಳೋಣ ಜೊತೆಗೆ ಅವರಿಗೆ ಎಷ್ಟೊಂದು ಕೇಸ್ ಗಳಲ್ಲಿ ಶಿಕ್ಷೆ ಕೂಡ ಆಗಿದೆ ಈಗ ಅವರ ಪತ್ನಿ ಪಂಚಾಯಿತಿ ಮೆಂಬರ್ ಅಂತೆ.

ಹೇಗಿದೆ ಲಕ್ಷ್ಮೇಶ್ವರದ ಶಿಗ್ಲಿಯಲ್ಲಿ ಶಿಗ್ಲಿ ಬಸ್ಯಾ ಅವರ ಬದುಕು ಎಂದು ಕೇಳೋಣ. ನಾನು ಮೊದಲು ಕಳ್ಳತನ ಮಾಡಿದ ದೇವಸ್ಥಾನವಿದು ನಾನು 14ನೇ ವಯಸ್ಸಿನಲ್ಲಿ ಇದ್ದಾಗಲೇ ಮೊದಲನೆಯ ಬಾರಿಗೆ ಈ ದೇವಸ್ಥಾನದ ಕಳ್ಳತನ ಮಾಡಿದೆ ಇದು ನಮ್ಮೂರ ದೇವಸ್ಥಾನ ಇದು ದ್ಯಾಮವನ ಗುಡಿ ಎಂದು ಇದು 1983 ರಲ್ಲಿ ನನಗೆ ಆಗ 16 ರಿಂದ 17 ವರ್ಷ ಆ ಸಮಯದಲ್ಲಿ ಈ ರೀತಿಯಾಗಿ ಇರಲಿಲ್ಲ ಇಲ್ಲೆಲ್ಲ ತುಂಬಾ ದೊಡ್ಡ ಮನೆತನದವರು ಇದ್ದರು.

ಕಷ್ಟಕ್ಕೆ ಸುಖಕ್ಕೆ ಎಂದು ಕಳ್ಳತನ ಮಾಡುತ್ತಾ ಇದ್ದೆ ಆಗ ಸಣ್ಣಪುಟ್ಟ ಕಳ್ಳತನ ಮಾಡುವುದಕ್ಕಿಂತ ಮೊದಲು ಚಿನ್ನದ ಅಂಗಡಿ ಯವರು ಒಬ್ಬರು ಗಣಪಾರಾಯಣಪ್ಪ ಎಂದು ನಮ್ಮ ಊರಿನಲ್ಲಿ ಇದ್ದ ಅವನು ಹೇಳಿದ ಸಣ್ಣಪುಟ್ಟ ಕಳ್ಳತನ ಯಾಕೆ ಮಾಡುತ್ತೀಯಾ ಚಿನ್ನ ಕಳ್ಳತನ ಮಾಡಿಕೊಂಡು ಬಾ ಎಂದ ಚಿನ್ನ ಎಲ್ಲಿ ಸಿಗುತ್ತದೆ ಎಂದು ಕೇಳಿದೆ ನಾನು ಮನೆಯಲ್ಲಿ ಬೀಗ ಹೊಡೆದು ತೆಗೆದುಕೊಂಡು ಬರಬೇಕು ಎಂದ.

See also  ತೂಗುದೀಪ ಶ್ರೀನಿವಾಸ ಅಂತಿಮ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದೇಕೆ..? ಪತಿಗೋಸ್ಕರ ಕಿಡ್ನಿ ಕೊಟ್ಟ ಮೀನಮ್ಮ

ಅಂತಹ ಧೈರ್ಯ ಇಲ್ಲ ನನಗೆ ಎಂದು ಹೇಳಿದಾಗ ದೇವಸ್ಥಾನಗಳನ್ನು ಕಳ್ಳತನ ಮಾಡು ಸಿಗುತ್ತದೆ ಕೊರಳಿನಲ್ಲಿ ಬಂಗಾರ ತಾಳಿ ಇರುತ್ತದೆ ತೆಗೆದುಕೊಂಡು ಬಾ ನಾನು ದುಡ್ಡು ಕೊಡುತ್ತೇನೆ ಎಂದು ಹೇಳಿದ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">