12 ವರ್ಷಕ್ಕೆ ಒಮ್ಮೆ ಬರುವ ಅದೃಷ್ಟದ ಯೋಗ ಯಾವ ರಾಶಿಗಳಿಗೆ ಇದೆ ನೋಡಿ.. ಈ ರಾಶಿಗಳ ಬದುಕು ಸಂಪೂರ್ಣ ಬದಲಾಗಲಿದೆ
12 ವರ್ಷಕ್ಕೆ ಒಮ್ಮೆ ಬರುವ ಅದೃಷ್ಟದ ಯೋಗ ಯಾವ ರಾಶಿಗಳಿಗೆ… ಇವತ್ತಿನ ಪ್ರಶ್ನೆ ಏನು ಎಂದರೆ ಕೆಲವೇ ದಿನಗಳಲ್ಲಿ ಐದು ಗ್ರಹಗಳು ಒಂದೇ ಮನೆಗೆ ಅಂದರೆ ಒಂದೇ ರಾಶಿಗೆ ಪ್ರವೇಶವನ್ನು ಮಾಡುತ್ತಾ ಇದೆ ಇದರಿಂದ ಯಾವ ರೀತಿಯಾದಂತಹ ಲಾಭಗಳು ಇರುತ್ತದೆ ಯಾವ ರಾಶಿಯವರಿಗೆ ಲಾಭಗಳು ಇನ್ಯಾವ ರಾಶಿಯವರಿಗೆ ನಷ್ಟಗಳು.
ಇದು ಎಷ್ಟು ವರ್ಷಗಳಿಗೊಮ್ಮೆ ಐದು ಗ್ರಹಗಳು ಒಂದೇ ಮನೆಗೆ ಪ್ರವೇಶ ಮಾಡುವಂತದ್ದು ಎನ್ನುವುದನ್ನು ಕೇಳಿ ಪಟ್ಟಿದ್ದೇವೆ ಇದರ ಪ್ರಭಾವ ಯಾವ ರೀತಿ ಇರುತ್ತದೆ ಎನ್ನುವುದರ ಬಗ್ಗೆ ಈಗ ತಿಳಿಯುತ್ತಾ ಹೋಗೋಣ. ಬಹುಶಃ ಇದು ಒಂದು ಅದ್ಭುತವಾಗಿರುವಂತಹ ಸೌಭಾಗ್ಯ ಯೋಗ ಲಕ್ಷ್ಮೀನಾರಾಯಣ ಯೋಗ ಅದ್ಭುತವಾಗಿರುವಂತಹ ಗಜಕೇಸರಿ ಯೋಗ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡುವುದಾದರೆ ಈ ಒಂದು ಯೋಗವನ ಬಹುಶಹ ವಿಶ್ವಮಾನ ಯೋಗ ಎಂದು ಕೂಡ ಕರೆಯಬಹುದು 6ನೇ ತಾರೀಕು ಯಾವ ಮಕ್ಕಳು ಹುಟ್ಟುತ್ತಾರೋ ಅದನ್ನು ಬರೆದು ಇಟ್ಟುಕೊಳ್ಳಿ ಯಾವ ಮಕ್ಕಳು 6ನೇ ತಾರೀಕು ಹುಟ್ಟುತ್ತ ಇದ್ದಾರೆ ಅದು ಪಂಚಕೂಟಮಿ ಎಂದು ಆ ಪಂಚಕೂಟಮಿ ಎಂದು ಏನು ಬರುತ್ತದೆಯೋ ಬಹುಶಹ 12 ವರ್ಷಗಳಿಗೊಮ್ಮೆ ಬರುವಂತಹದ್ದು ಬಹಳ ಅದ್ಭುತವಾಗಿ ಇರುವಂತದ್ದು.
ನೀವು ಇಲ್ಲಿಂದ ಪರೀಕ್ಷೆ ಮಾಡಬಹುದು ನನ್ನನ್ನು ನೀವು ನೆನಪಿನಲ್ಲಿ ಇಟ್ಟುಕೊಂಡಿರಿ ಎಂದರೆ ಅಲ್ಲಿಂದ ಆಚೆಗೆ ದೊಡ್ಡ ಮಟ್ಟದ ಸುನಾಮಿ ಭೂಕಂಪ ಪ್ರಳಯ ಆಗುವಂತಹ ಸಾಧ್ಯತೆಗಳಿರುತ್ತದೆ ಅದು ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಹುಟ್ಟಿದರೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಅಥವಾ ಕೆಳಮಟ್ಟಕ್ಕೆ ಹೋಗುತ್ತಾನೆ ಈ ಎರಡು ಯೋಗಗಳಿರುತ್ತವೆ.
ಅವನಿಗೆ ಅಂತಹ ಪಂಚಕೂಟಮಿ ಅದ್ಭುತವಾಗಿ ಇರುವಂತದ್ದು ಇನ್ನು ಆ ಪಂಚಕೂಟಮಿ ಎಲ್ಲಿ ನಡೆಯುತ್ತದೆ ಎಂದರೆ ಅದು ವೃಷಭ ರಾಶಿಯಲ್ಲಿ ಇರುವಂತದ್ದು ಐದು ಗ್ರಹಗಳು ಒಂದೇ ಮನೆಯಲ್ಲಿ ಇದ್ದಾಗ ಸೂರ್ಯ ಶೌರ್ಯವನ್ನು ಚಂದ್ರ ಇಂದ್ರ ಪದವಿಯನ್ನು ಮಂಗಳ ಸನ್ಮಂಗಳವನ್ನ ಬುಧನು ಬುದ್ಧಿಯನ್ನ ಬೃಹಸ್ಪತಿ ಗುರು ಬಲವನ್ನ ಶುಕ್ರ ಶುಭವನ್ನ ಶನಿ ಸರ್ವೇಶ ಮಂಗಳವನ್ನ ರಾಹು ಬಾಹುಬಲಿ ಎನ್ನ ಕೇತು ಕುಲದ ಉನ್ನತಿಯನ್ನ ಪ್ರಚನ್ನಪಡಿಸಿ ಕೊಡುತ್ತಾನೆ.
ಎಂದು ಹೇಳುತ್ತಲೇ ಇರುತ್ತೇನೆ ಈ ರೀತಿ ಎದ್ದು ನಮಗೆ ಏನಾದರೂ ಕೊಡುತ್ತಾನೆ ಎಂದರೆ ಒಂದು ಅದ್ಭುತ ಜರುಗುವಂತದ್ದು ಅದ್ಭುತ ನಡೆಯುವಂತಹ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರಿಗೂ ಅವರ ಜಾತಕ ಒಂದು ನ್ಯಾವಿಗೇಶನ್ ಆಗಿರುತ್ತದೆ ಅವರ ರಿಪೋರ್ಟ್ ಆಗಿರುತ್ತದೆ.
ಈ ಪಂಚ ಮಹಾಕೂಟಮಿ ಎಂದು ಏನು ಇದೆಯೋ ಇದು ಭವಿಷ್ಯ ನೀವು ಇಷ್ಟು ವರ್ಷಗಳ ಕಾಲ ಏನು ಮಾಡಿದ್ದಿರಾ ಗೊತ್ತಿಲ್ಲ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿಲ್ಲ ಇಂತಹ ಪಂಚಮಹಾ ಕೂಟಮಿ 6ನೇ ತಾರೀಕು ಅಮಾವಾಸ್ಯೆಗೆ ಬ್ರಾಹ್ಮಿ ಮುಹೂರ್ತಗಳು ನಾಲ್ಕು ಹಂತದಲ್ಲಿ ಇರುತ್ತದೆ 3.20 ರಿಂದ 4.20 ವರೆಗೆ 4.20 ರಿಂದ 5 20 ರವರೆಗೆ 5.20 ರಿಂದ 6.20.
ಹೀಗೆ ನಾಲ್ಕು ಆಯಾಮಗಳು ನಡೆಯುವಂತಹ ಆ ಬ್ರಾಹ್ಮೀ ಲಗ್ನವನ್ನು ಯಾರು ಉಪಯೋಗಿಸಿಕೊಳ್ಳುತ್ತಾರೋ ಆ ಬ್ರಾಹ್ಮಿ ಮುಹೂರ್ತ ಆ ಪಂಚಮಹ ಕೂಟಮಿ ಎಂದು ಏನು ಇದೆಯೋ ಅದಕ್ಕೆ ಸೇರುವಂತದ್ದುಇದರ ಫಲ ಬಹಳ ಅದ್ಭುತವಾಗಿ ಸೇರಿಕೊಳ್ಳುವಂತದ್ದು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.