ಶಕ್ತಿಶಾಲಿ ಯೋಗ ನರಸಿಂಹ ಸ್ವಾಮಿಯ ಅನುಗ್ರಹದಿಂದ ಈ 5 ರಾಶಿಗೆ ವಿಶೇಷ ಗುರುಬಲ ಮುಟ್ಟಿದ ಕೆಲಸದಿಂದೆಲ್ಲಾ ಬಂಗಾರದಂತ ಅದೃಷ್ಟ ಹಣಕಾಸು ಪ್ರಾಪ್ತಿ

ಮೇಷ ರಾಶಿ:- ನಿಮಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೊದಲಾಗಿ ನಿಮ್ಮ ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ ಹಾಗೂ ನಿಮ್ಮ ಹಿರಿಯ ಅಧಿಕಾರಿಗಳು ಅಥವಾ ಯಾವುದೇ ಸಲಹೆಯನ್ನು ನೀಡಿದರು ನೀಡಿರುವಂತಹ ಕೆಲಸವನ್ನು ಮಾಡಬೇಡಿ ಮಾಡಿದರೆ ನಿಮಗೆ ನಷ್ಟವಾಗುವ ಸಂದರ್ಭವಿರುತ್ತೆ.ನಿಮ್ಮ ಯೋಚನಾ ಶೈಲಿಯಲ್ಲೇ ನಿಮ್ಮ ಕಾರ್ಯ ಇಂದು ಮುಗಿಸಿದರೆ ಶುಭ.

WhatsApp Group Join Now
Telegram Group Join Now

ವೃಷಭ ರಾಶಿ:- ಈ ದಿನ ವಿದ್ಯಾರ್ಥಿಗಳು ತುಂಬಾ ಏರಿಳಿತದಿಂದ ನಿಮ್ಮ ಎಂದು ಆಲಸ್ಯತನ ಮತ್ತು ಸೋಮಾರಿತನ ನೀವು ಆಲಸ್ಯತನ ಮತ್ತು ಸೋಮಾರಿತನವನ್ನು ಅನುಭವಿಸುತ್ತೀರಿ. ಇದು ನಿಮ್ಮ ಮನಸ್ಸು ಅಧ್ಯಾನದ ಬಗ್ಗೆ ತೊಡಗಲು ಹಿಂದೇಟು ಹಾಕಬಹುದು. ಈ ಸಮಯದಲ್ಲಿ ನಿಮಗೆ ಬಹಳ ಮುಖ್ಯ ಕಾರಣವಾಗಿರುತ್ತದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮಿಥುನ ರಾಶಿ:- ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಲಾಭವನ್ನು ಪಡೆಯಲು ಪ್ರಯತ್ನ ಮಾಡಿ. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆಗಳು ಕೂಡ ಬರಬಹುದು ಮತ್ತು ಕುಟುಂಬದಲ್ಲಿ ಕುಟುಂಬಗಳನ್ನು ಅರ್ಥಮಾಡಿ ಕೊಳ್ಳಬಹುದು.

ಕಟಕ ರಾಶಿ:- ಇಂದು ನಿಮಗೆ ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ನಿಮ್ಮ ಪ್ರೀತಿಗೆ ಅವರಿಗೆ ಹೋಗಲು ಅವಕಾಶಗಳು ಸಿಗುವುದು ಬಹಳ ಸಮಯದ ನಂತರ ನೀವು ಮೋಜಿನ ದಿನವನ್ನು ಅನುಭವಿಸುತ್ತೇವೆ. ನಿಮ್ಮ ಹಿರಿಯ ಪೋಷಕರಿಂದ ಬೆಂಬಲವನ್ನು ಪಡೆಯುತ್ತೀರಿ ಉದ್ಯೋಗದಲ್ಲಿರುವ ಅಂತವರು ನಿಮ್ಮ ಕಚೇರಿಯಲ್ಲಿ ಸಣ್ಣ ನಿರೀಕ್ಷಣೆ ಕೂಡ ಮಾಡಬಾರದು.

ಸಿಂಹ ರಾಶಿ:- ಈ ದಿನ ನಿಮ್ಮ ಮಾತಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ನಿಮ್ಮ ಚರ್ಚೆಯಿಂದ ಆದಷ್ಟು ದೂರವಿರಬೇಕು ಉದ್ಯೋಗದ ಮೇಲೆ ಇಲ್ಲಾಂದರೆ ನಿಮ್ಮ ಮಾಡುತ್ತಿರುವ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಕುಟುಂಬ ವಾತಾವರಣ ಪೋಷಕರೊಂದಿಗೆ ಎಂದು ನೀವು ಉತ್ತಮವಾದ ಸಂಬಂಧವನ್ನು ಹೊಂದಿರುತ್ತದೆ ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಇಂದು ಅದು ದೂರವಾಗುತ್ತದೆ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಕನ್ಯಾ ರಾಶಿ:- ಈ ದಿನ ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ತುಂಬಾನೆ ಬಹಳ ಒಳ್ಳೆ ದಿನವಾಗಿರುತ್ತದೆ. ಈ ದಿನದಲ್ಲಿ ನಿಮ್ಮ ದೃಷ್ಟಿಯ ಜೀವನದಲ್ಲಿ ವೇಗವಾಗಿ ಮತ್ತು ಪ್ರಗತಿಯಾಗಲಿದೆ. ನಿಮ್ಮ ಗ್ರಹಗತಿಗಳ ಚಲನೆ ಪ್ರಗತಿಯನ್ನು ಸೂಚಿಸುತ್ತದೆ ಮತ್ತು ನಡೆ ನೀವು ವ್ಯಾಪಾರ ಮಾಡುತ್ತಿದ್ದಾರೆ ಹೆಚ್ಚಿನ ಪ್ರಯಾಣದ ಸಾಧ್ಯತೆ ಇದೆ ಸರಕುಗಳನ್ನು ಮಾಡಿದಂತೆ ಸೂಚಿಸಲಾಗಿದೆ. ನಿಮ್ಮ ನಿರ್ಧಾರಗಳನ್ನು ನಿವಾಸದಿಂದ ತೆಗೆದುಕೊಂಡರೆ ನಿಮಗೆ ಇಷ್ಟವಾಗುತ್ತದೆ.

ತುಲಾ ರಾಶಿ:- ವ್ಯಾಪಾರಸ್ಥರು ನಿಮ್ಮ ಆರ್ಥಿಕ ವ್ಯವಹಾರದಲ್ಲಿ ಬಿಡಿ ನಿರ್ಧಾರವನ್ನು ತೆಗೆದುಕೊಳ್ಳಬಾರದು. ನೀವು ಯಾವುದೇ ಒಂದು ಹುಡುಗಿಯನ್ನು ಮಾಡುವುದಾದರೆ ನೀವು ಅನುಭವಸ್ಥರು ತಿಳಿದುಕೊಂಡರೆ ಉತ್ತಮ. ಕಚೇರಿಯಲ್ಲಿ ಇರುವಂತಹ ಉದ್ಯೋಗಸ್ಥರು ನಿಮ್ಮ ಮೇಲಾಧಿಕಾರಿಯೊಂದಿಗೆ ಎಚ್ಚರದಿಂದರಬೇಕು.

ವೃಶ್ಚಿಕ ರಾಶಿ:- ಈ ದಿನ ನಿಮ್ಮ ನಡವಳಿಕೆ ಮತ್ತು ಮಾತಿನಲ್ಲಿ ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ನಿಮ್ಮ ಕೋಪ ಮತ್ತು ಕಠಿಣ ಮಾತುಗಳಿಂದ ನಿಮ್ಮ ಪ್ರೀತಿ ಪಾತ್ರರನ್ನು ದೂರವಿರಿ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳುವುದು ನಿಮ್ಮ ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮ ಬಗ್ಗೆ ಇಟ್ಟುಕೊಳ್ಳಲು ಪ್ರಯತ್ನಿಸಿ.

ಧನಸು ರಾಶಿ:- ನೀವು ಆರೋಗ್ಯದಿಂದಿರಲು ಪ್ರತಿದಿನ ಪ್ರತಿನಿತ್ಯ ಯೋಗವನ್ನು ಮಾಡಬೇಕಾಗುತ್ತದೆ ಹಾಗೂ ಆಹಾರದಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಬೇಕು. ಹೊರಗೆ ಕರೀದಿರುವ ತಿಂಡಿಗಳನ್ನು ಮತ್ತು ತಂಪು ಪಾನೀಯಗಳನ್ನು ಆದಷ್ಟು ಕಡಿಮೆ ಮಾಡಬೇಕು ನೀವು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಯನ್ನು ಹೊಂದಿದ್ದಾರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಮಕರ ರಾಶಿ:- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯಮಿಗಳಿಗೆ ಎಂದು ನೀವು ಉತ್ತಮವಾದ ಪಲಿತಾಂಶವನ್ನು ಪಡೆಯಬಹುದು. ವ್ಯಾಪಾರಸ್ಥರು ಇಂದು ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು ಹಾಗೂ ನೀವು ದೊಡ್ಡ ವ್ಯವಹಾರ ಮಾಡುವ ಸಾಧ್ಯತೆ ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಆಗಿ ಉದ್ಯೋಗದಲ್ಲಿ ಬಡ್ಡಿ ಸಿಗುವ ಸಾಧ್ಯತೆಯಿದೆ.

ಕುಂಭ ರಾಶಿ:- ಈ ದಿನ ನಿಮ್ಮ ಹೆಚ್ಚಿನ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿದ್ದಾರೆ. ಇಂದಿನ ನೀವು ಮಾನಸಿಕವಾಗಿ ತುಂಬಾ ಬರವ ಇರುತ್ತೀರಿ. ಜೀವನದಲ್ಲಿ ನೀವು ಸಕಾರಾತ್ಮಕ ಬದಲಾವಣೆ ಕೂಡ ಕಾಣಬಹುದು. ಮೊದಲನೇದಾಗಿ ಹಣಕಾಸಿನ ಬಗ್ಗೆ ಹೇಳುವುದಾದರೆ ಇಂದು ಯಾವುದೇ ಹಣಕಾಸಿನ ತೊಂದರೆಯಿರುವುದಿಲ್ಲ.

ಮೀನ ರಾಶಿ:- ಇದು ನಿಮಗೆ ತುಂಬಾನೇ ಕಷ್ಟ ಕರದಿನ ವಾಗಿರಬಹುದು ದಿನನಿತ್ಯ ಯೋಜನೆಗಳಲ್ಲಿ ಇಂದು ನಿಮಗೆ ಅಡ್ಡಿಯಾಗಬಹುದು. ನಿಮ್ಮ ಸ್ವಭಾವದಲ್ಲಿ ಹೆಚ್ಚಿನ ಕೋಪ ವಿರುತ್ತದೆ. ಇಂದು ನಿಮ್ಮ ತಾಯಿ ಆರೋಗ್ಯ ಕೂಡ ಕ್ಷೀಣಿಸಬಹುದು ಇದರಿಂದಾಗಿ ನೀವು ತುಂಬಾನೇ ಚಿಂತನೆಯನ್ನು ಮಾಡುತ್ತೀರಿ ಈ ಸಮಯದಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು.

[irp]


crossorigin="anonymous">