ಈ ಸೋಮವಾರದಿಂದಲೆ ಈ 4 ರಾಶಿಗೆ ಅತ್ಯಂತ ಶುಭ ಸಮಯ ಆರಂಭ,ಹಣದ ವಿಚಾರದಲ್ಲಿ ಬಾರಿ ಸಂತಸ.ಉದ್ಯೋಗ ವಿದ್ಯೆ ಕೌಟುಂಬಿಕ ಜೀವನದಲ್ಲಿ ಏಳಿಗೆ ಸಿಗಲಿದೆ,ರಾಶಿಫಲ ನೋಡಿ

ಮೇಷ ರಾಶಿ: ಒತ್ತಡದಿಂದ ಬಿಡುಗಡೆ ಕಚೇರಿ ಕೆಲಸದಲ್ಲಿ ಅನುಕೂಲವಾಗಿರುತ್ತದೆ. ಆರ್ಥಿಕ. ದೃಷ್ಟಿಯಿಂದ ಈ ದಿನದ ದುಬಾರಿಯಾಗಲಿದೆ ಭವಿಷ್ಯದ ದೃಷ್ಟಿಯಿಂದ ಸರಿಯಾದ ಯೋಜನೆ ಹಾಕಿಕೊಳ್ಳುವುದು ಮುಖ್ಯ. ವಯಸ್ಕರಿಗೆ ಕಂಕಣಬಲ ಕೂಡಿ ಬರುತ್ತದೆ. ಪ್ರೇಮಿಗಳಲ್ಲಿ ಮನಸ್ತಾಪ ಉಂಟಾಗಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ. ಅದೃಷ್ಟ ಸಂಖ್ಯೆ: 7, ಅದೃಷ್ಟ ಬಣ್ಣ: ನೀಲಿ.

WhatsApp Group Join Now
Telegram Group Join Now


ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ವೃಷಭ ರಾಶಿ: ಸರ್ಕಾರಿ ಉದ್ಯೋಗ ದವರಿಗೆ ವರ್ಗಾವಣೆ ಸೂಚನೆ ಕೇಳಬಹುದು. ಹಣದ ಪರಿಸ್ಥಿತಿಯಲ್ಲಿ ಸುಧಾರಣೆ. ವೈವಾಹಿಕ ಜೀವನದಲ್ಲಿ ಅಪನಂಬಿಕೆ ಉಂಟಾಗಬಹುದು. ಆರ್ಥಿಕವಾಗಿ ಆದಾಯ ಇದ್ದಷ್ಟು ಖರ್ಚು ಇರುತ್ತದೆ. ವ್ಯಾಪಾರಸ್ಥರು ಲಾಭಾಂಶಗಳನ್ನು ಅರಿತು ವ್ಯಾಪಾರ ಮಾಡಿದರೆ ಒಳಿತು. ಅದೃಷ್ಟ ಸಂಖ್ಯೆ: 6, ಅದೃಷ್ಟ ಬಣ್ಣ: ಹಳದಿ.

ಮಿಥುನ ರಾಶಿ: ವ್ಯಾಪಾರಸ್ಥರು ಲಾಭ ಪಡೆಯಲು ಹೆಚ್ಚು ಶ್ರಮಪಡಬೇಕು. ಅಜಾಗರೂಕತೆ ಹಾನಿಕಾರಕವಾಗಬಹುದು. ಆರ್ಥಿಕವಾಗಿ ಈ ದಿನ ಸಾಮಾನ್ಯವಾಗಿರಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೃಷಿಕರಿಗೆ ಲಾಭ ದೊರೆಯುತ್ತದೆ. ಗರ್ಭಿಣಿಯರಿಗೆ ಈ ದಿನ ಉತ್ತಮವಲ್ಲ ಜಾಗರೂಕರಾಗಿರಿ. ಅದೃಷ್ಟಸಂಖ್ಯೆ: 4, ಅದೃಷ್ಟ ಬಣ್ಣ: ನೇರಳೆ.

ಕರ್ಕಾಟಕ ರಾಶಿ: ಬಹುದಿನದ ದೊಡ್ಡ ಚಿಂತೆಗಳು ದೂರವಾಗುತ್ತದೆ. ಈ ದಿನ ಸಕಾರಾತ್ಮಕವಾಗಿರಲಿದೆ. ಪರಿಶ್ರಮಕ್ಕೆ ಫಲ ಸಿಗಲಿದೆ ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಿರಿಯರ ಅಭಿಪ್ರಾಯ ಪಾಲಿಸಿದರೆ ಉತ್ತಮ. ಕೆಲಸದ ನಿಮಿತ್ತ ಪ್ರಯಾಣ ಸಾಧ್ಯತೆ. ಅಧ್ಯಾತ್ಮ ಪುಸ್ತಕಗಳ ಅಧ್ಯಯನ ಮಾಡಿದರೆ ಒಳಿತು. ಅದೃಷ್ಟ ಸಂಖ್ಯೆ:8, ಅದೃಷ್ಟ ಬಣ್ಣ: ಕಿತ್ತಳೆ.

ಸಿಂಹ ರಾಶಿ; ಹಣಕ್ಕೆ ಸಂಬಂಧಿತ ಕೆಲಸದ ಬಗ್ಗೆ ಎಚ್ಚರವಿರಲಿ. ನಡವಳಿಕೆಯಲ್ಲಿ ನಿಯಂತ್ರಣವಿರಲಿ. ಹಿರಿಯರ ಅಭಿಪ್ರಾಯ ಪಾಲಿಸಿ ಕುಟುಂಬದ ಬೆಂಬಲ ಸಿಗಲಿದೆ. ಆರೋಗ್ಯ ಏರುಪೇರಾಗುವ ಸಾಧ್ಯತೆ. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಮುನ್ನಡೆ ಇದ್ದರೂ ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಅದೃಷ್ಟ ಸಂಖ್ಯೆ: 6, ಅದೃಷ್ಟ ಬಣ್ಣ: ನೀಲಿ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಕನ್ಯಾ ರಾಶಿ: ಇಂದು ಈ ರಾಶಿಯವರು ಎಚ್ಚರದಿಂದಿರಬೇಕು. ಕೆಲವು ವಸ್ತುಗಳ ಕಳ್ಳತನವಾಗಬಹುದು. ವ್ಯಾಪಾರಿಗಳಿಗೆ ಅಲ್ಪಮಟ್ಟಿಗೆ ಲಾಭ. ಅವಿವಾಹಿತರಿಗೆ ಕಂಕಣ ಬಲ ಕೂಡಬಹುದು. ಪ್ರೇಮ ಜೀವನ ಉತ್ತಮವಾಗಿರುತ್ತದೆ. ಕಚೇರಿ ಕೆಲಸದಲ್ಲಿ ಪ್ರಶಂಸೆ ಪಡೆಯುವುದು. ಅದೃಷ್ಟ ಸಂಖ್ಯೆ 4 ಅದೃಷ್ಟ ಬಣ್ಣ ಗುಲಾಬಿ

ತುಲಾ ರಾಶಿ: ಅಧಿಕ ರಕ್ತದೊತ್ತಡ ಹೊಂದಿದ್ದರೆ ಎಂದು ನೀವು ಕೋಪ ಮಾಡುವುದನ್ನು ಕಡಿಮೆ ಮಾಡಿಕೊಳ್ಳಿ, ಇಲ್ಲವಾದರೆ ಆರೋಗ್ಯದಲ್ಲಿ ತೀವ್ರವಾಗಿ ಕುಸಿಯುತ್ತೀರ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಮಕ್ಕಳ ಕೆಲವು ಅಭ್ಯಾಸದಿಂದ ನಿಮಗೆ ಚಿಂತೆ ಉಂಟಾಗಬಹುದು. ಸುಭದ್ರ ಆರ್ಥಿಕ ಯೋಜನೆಯಲ್ಲಿ ಹೂಡಿಕೆ ಮಾಡಲು ಶುಭದಿನ. ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ ಮತ್ತು ಪ್ರಯಾಣ ದುಬಾರಿಯಾಗಬಹುದು ಅದೃಷ್ಟ ಸಂಖ್ಯೆ-7, ಅದೃಷ್ಟ ಬಣ್ಣ: ಕಂದು.

ವೃಶ್ಚಿಕ ರಾಶಿ: ಈ ದಿನವು ಉತ್ತಮವಾಗಿರುತ್ತದೆ. ಸಕಾರಾತ್ಮಕ ವಿಷಯ ಕೇಳಿಬರುತ್ತದೆ. ಚರ್ಚೆಗಳು ಹಾನಿ ಉಂಟು ಮಾಡಬಹುದು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಶ್ರಮ ಮತ್ತು ಪ್ರಯತ್ನಕ್ಕೆ ಯಶಸ್ಸು ದೊರಕಲಿದೆ ಅನವಶ್ಯ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನವನ್ನು ಕಾಲಿ ಮಾಡಬಹುದು ಆದ್ದರಿಂದ ಅನವಶ್ಯ ಉದ್ವೇಗ ಬೇಡ ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಅದೃಷ್ಟ ಸಂಖ್ಯೆ: 9, ಅದೃಷ್ಟ ಬಣ್ಣ: ಹಳದಿ.

ಧನಸ್ಸು ರಾಶಿ; ಹಣದ ದೃಷ್ಟಿಯಲ್ಲಿ ಇಂದು ನಿಮಗೆ ದುಬಾರಿಯಾಗಿರುತ್ತದೆ. ಅನವಶ್ಯಕ ರುಚಿ ಹೆಚ್ಚಾಗಿರುತ್ತದೆ. ಬೇಜವಾಬ್ದಾರಿಯ ನಿಮ್ಮ ವೃತ್ತಿಜೀವನದಲ್ಲಿ ಒಳ್ಳೆಯದಲ್ಲ, ಬೇರೆಯವರ ಬಗ್ಗೆ ಅತಿಯಾದ ಕಾಳಜಿ ತೋರಿಸುವುದು ನಿಮಗೆ ಸಮಸ್ಯೆ ಉಂಟಾಗಬಹುದು. ದೇವತಾ ಕಾರ್ಯಗಳ ಬಗ್ಗೆ ಮನೆಯಲ್ಲಿ ಚಿಂತನೆ ನಡೆಸಬಹುದು. ನಿಮ್ಮ ಆರೋಗ್ಯ ಸಮಸ್ಯೆಯಿಂದ ನಿಮಗೆ ಖರ್ಚು ಉಂಟಾಗಬಹುದು. ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಾಗಿರುತ್ತದೆ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ಅದೃಷ್ಟ ಸಂಖ್ಯೆ: 6, ಅದೃಷ್ಟ ಬಣ್ಣ: ಹಸಿರು.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಮಕರ ರಾಶಿ: ಉದ್ಯಮಿಗಳಿಗೆ ಉತ್ತಮ ದಿನ ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ಯಾವುದೇ ಕೆಲಸ ಅರ್ಧದಲ್ಲಿ ನಿಂತು ಹೋಗಿದ್ದರೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದಲ್ಲಿ ಆಯಸ ಹೆಚ್ಚಾಗಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆ ಉತ್ತಮವಾಗಿರುತ್ತದೆ. ಹೃದಯ ರೋಗಿಗಳು ಎಚ್ಚರದಿಂದಿರಿ ಅನಗತ್ಯ ಒತ್ತಡ ತಂದುಕೊಳ್ಳಬೇಡಿ. ಅದೃಷ್ಟ ಸಂಖ್ಯೆ 6 ಅದೃಷ್ಟ ಬಣ್ಣ ಹಸಿರು

ಕುಂಭ ರಾಶಿ: ವಿವಾಹಿತ ದಂಪತಿಗಳು ಎಚ್ಚರಿಕೆಯಿಂದಿರಿ. ಪ್ರೇಮಿಗಳಿಗೆ ಉತ್ತಮದಿನವಲ್ಲ. ಆರೋಗ್ಯದಲ್ಲಿ ದುರ್ಬಲತೆ ಎದುರಾಗಬಹುದು. ಸಾಂಸಾರಿಕವಾಗಿ ಕೆಲವು ಸಮಸ್ಯೆ ಎದುರಾಗಲಿದೆ. ಅತಿಯಾಸೆ, ಹಟಮಾರಿತನ, ಒಳ್ಳೆಯದಲ್ಲ ಆಶಾದಾಯಕವಾಗಿರಿ. ಕೆಲಸದ ಒತ್ತಡ ಆಕ್ರಮಿಸಬಹುದು ಆದರೆ ಪ್ರೀತಿ ಪಾತ್ರರಿಂದ ಒತ್ತಡ ದೂರ ಆಗಲಿದೆ. ಅದೃಷ್ಟ ಸಂಖ್ಯೆ:3,
ಅದೃಷ್ಟ ಬಣ್ಣ: ಕಂದು.

ಮೀನ ರಾಶಿ: ಈ ದಿನ ಸಕಾರಾತ್ಮಕವಾಗಿರುತ್ತದೆ. ನಿಮ್ಮ ನಿರಂತರ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಣದ ಸ್ಥಿತಿ ಉತ್ತಮವಾಗಿದೆ. ಆರೋಗ್ಯ ಉತ್ತಮವಾಗಿರುತ್ತದೆ. ದುಂದುವೆಚ್ಚ ಒಳ್ಳೆಯದಲ್ಲ ಹಣವನ್ನು ಸಂಗ್ರಹ ಮಾಡುವ ಬಗ್ಗೆ ಆಲೋಚಿಸಿ. ಸಹೋದರರು ನಿಮ್ಮ ಅಗತ್ಯಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ:1,
ಅದೃಷ್ಟ ಬಣ್ಣ: ಕೆಂಪು

[irp]


crossorigin="anonymous">