ಜೂನ್ 10 ರ ನಂತರ ಈ ಮೂರು ಗ್ಯಾರಂಟಿಗಳು ಸಂಪೂರ್ಣ ಕ್ಯಾನ್ಸಲ್ ಆದೇಶ ಹೊರಡಿಸಿದ ಸರ್ಕಾರ

ಜೂನ್ 10 ರ ನಂತರ ಈ ಮೂರು ಗ್ಯಾರಂಟಿಗಳು ಸಂಪೂರ್ಣ ಕ್ಯಾನ್ಸಲ್ ಆದೇಶ ಹೊರಡಿಸಿದ ಸರ್ಕಾರ…. ನೀವು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಪಡೆಯುತ್ತಾ ಇದ್ದೀರಾ ಎಂದರೆ ನೀವು ಈ ಐದು ಗ್ಯಾರಂಟಿಗಳಲ್ಲಿ ಮುರು ಗ್ಯಾರಂಟಿಗಳು ಇನ್ನು ಮುಂದೆ ಬರುವುದಿಲ್ಲ ಎರಡು ಗ್ಯಾರಂಟಿಗಳನ್ನು ಮಾತ್ರವೇ ನೀವು ಪಡೆಯುತ್ತಾ ಹೋಗುತ್ತೀರಾ ಇನ್ನು ಮುಂದೆ ಈ ಮೂರು ಮೇನ್ ಗ್ಯಾರಂಟಿಗಳು ನಿಮಗೆ ಬರುವುದಿಲ್ಲ.

WhatsApp Group Join Now
Telegram Group Join Now

ಯಾಕೆ ಎಂದರೆ ಈ ಲೋಕಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸರ್ಕಾರ ಭರ್ಜರಿ ಬಹುಮತದಿಂದ ಸೋತಿರುವಂಥದ್ದು ಹಾಗಾಗಿ ಎಲ್ಲ ಮಂತ್ರಿಗಳು ಸೇರಿ ಇಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಹೋಗಿ ಇಲ್ಲಿ ನಮ್ಮ ಸರ್ಕಾರದಿಂದ ಮಹಿಳೆಯರಿಗೆ ಪ್ರದಿ ತಿಂಗಳು ಗೃಹಲಕ್ಷ್ಮಿ ಹಣವನ್ನು ಕೊಡುತ್ತಿದ್ದೇವೆ ಉಚಿತ ಬಸ್ ಪ್ರಯಾಣವನ್ನು ಕೊಡುತ್ತಿದ್ದೇವೆ ಮತ್ತು ನಾವು ಗೃಹ ಜ್ಯೋತಿಯನ್ನು ಕೊಡುತ್ತಿದ್ದೇವೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಹಣವನ್ನು ಕೊಡುತ್ತಿದ್ದೇವೆ ಅದೇ ರೀತಿ ಅನ್ನಭಾಗ್ಯ ಹಣದ ದುಡ್ಡನ್ನು ಕೊಡುತ್ತಿದ್ದೇವೆ ಇಷ್ಟೆಲ್ಲ ಮಾಡಿದ್ದರು ಇವರು ನಮ್ಮನ್ನು ಸೋಲಿಸಿದ್ದಾರೆ ತುಂಬಾ ಮತಗಳಿಂದ ನಮ್ಮನ್ನು ಸೋಲಿಸಿದ್ದಾರೆ ಆದಕಾರಣಿಗಳು ನಮಗೆ ಅನ್ಯಾಯವನ್ನು ಮಾಡಿದ್ದಾರೆ ಎನ್ನುವ ಉದ್ದೇಶದಿಂದ ಎಲ್ಲಾ ಮಂತ್ರಿಗಳು ಹೋಗಿ ಸಿಎಂ ಸಿದ್ದರಾಮಯ್ಯನವರ ಬಳಿ ಒಂದು ಮೀಟಿಂಗ್ ಸಭೆಯನ್ನು ತೆಗೆದುಕೊಂಡರಂತೆ ಅಲ್ಲಿ ಈ ರೀತಿಯಾಗಿ ಮಾತನಾಡಿದರಂತೆ.

ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಹಾಗಾದರೆ ಈ 5 ಗ್ಯಾರಂಟಿಗಳಲ್ಲಿ ಯಾವ ಮೂರು ಗ್ಯಾರಂಟಿಗಳು ಕ್ಯಾನ್ಸಲ್ ಆಗುತ್ತಾ ಇದ್ದಾವೆ ಎನ್ನುವಂತಹ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ.ಇಲ್ಲಿ 3 ಗ್ಯಾರಂಟಿಗಳು ಕ್ಯಾನ್ಸಲ್ ಆಗುತ್ತಾ ಇರುವಂತದ್ದು ನಿಮಗೆ ಕೇಳಿದರೆ ತುಂಬಾನೇ ಬೇಜಾರಾಗುತ್ತದೆ ಈ ಮೂರು ಗ್ಯಾರಂಟಿಗಳು ಕೂಡ ತುಂಬಾನೇ ಮುಖ್ಯವಾಗಿರುವಂತ ಗ್ಯಾರಂಟಿಗಳಾಗಿರುತ್ತವೆ ಇವರು ಏನು ಮಾತನಾಡಿದರು ಇದಕ್ಕೆ ಸಿಎಂ ಸಿದ್ದರಾಮಯ್ಯನವರು ಏನು ಹೇಳಿದರು ಎಂದು ನೋಡುವುದಾದರೆ.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಾಗಿರುವಂತಹ ಗೃಹಲಕ್ಷ್ಮಿ ಗೃಹಜೋತಿ ಹಾಗೂ ಶಕ್ತಿ ಯೋಜನೆ, ಈ ಮೂರು ಯೋಜನೆ ಗಳನ್ನು ಈಗ ಬ್ಯಾನ್ ಮಾಡಿ ಎಂದು ಕಾಂಗ್ರೆಸ್ ಸರ್ಕಾರದ ಎಲ್ಲಾ ಪ್ರಮುಖವಾಗಿರುವಂತಹ ಅಂದರೆ ನಿಮಗೆ ತಿಳಿಸಬೇಕಾಗಿದ್ದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನನ್ನು ಅವರ ಒಂದು ಕ್ಷೇತ್ರದಲ್ಲಿ ಎಂಪಿ ಸೀಟ್ ನಲ್ಲಿ ಕಾಂಗ್ರೆಸ್ ಪರವಾಗಿ ಮತಕೆ ಅವರು ನಿಲ್ಲಿಸಿದ್ದರು ಚುನಾವಣೆಯ ಆದರೆ ಇಲ್ಲಿ ಅವರು ತುಂಬಾ ಎಂದರೆ ತುಂಬಾ ಮತಗಳಿಂದ ಸೋಲನ್ನು ಕಂಡಿದ್ದಾರೆ.

ಇದರಿಂದ ಬೇಸತ್ತಾ ಮಂತ್ರಿಗಳು ಇದರ ಜೊತೆಗೆ ಇದು ಒಂದೇ ಅಲ್ಲ ಇದರ ಜೊತೆಗೆ ಡಿಕೆ ಶಿವಕುಮಾರ್ ಅವರ ತಮ್ಮ ಕೂಡ ಇದೇ ರೀತಿ ತುಂಬಾ ಅಂದ್ರೆ ತುಂಬಾ ಸಮಸ್ಯೆಗಳು ಆಗಿದ್ದಾವೆ ಇಷ್ಟೆಲ್ಲ ನಾವು ಜನರಿಗೆ ಮಾಡಿದರು ಕೂಡ ಅವರು ಈ ರೀತಿಯಾಗಿ ನಮಗೆ ಮಾಡಿದ್ದಾರೆ ಎಂದು ಎಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬಳಿ ಬಂದು ಸಭೆಯನ್ನು ತೆಗೆದುಕೊಂಡರಂತೆ ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಒಂದು ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ ಏನು ಪ್ರತಿಕ್ರಿಯೆ ಎಂದರೆ.

ಲೋಕಸಭಾ ಚುನಾವಣೆಯ ಬೇರೆ ವಿಧಾನಸಭಾ ಚುನಾವಣೆಯ ಬೇರೆ ಈ ವಿಧಾನಸಭಾ ಎಲೆಕ್ಷನ್ ನಲ್ಲಿ ನಾವು ಬಂದಿದ್ದೇವೆ ಆದರೆ ಈ ಐದು ಗ್ಯಾರಂಟಿಗಳು ಕೊಟ್ಟ ನಂತರವೂ ಕೂಡ ಇವರು ನಮಗೆ ವೋಟ್ ಹಾಕಿಲ್ಲ ಎಂದರೆ ವಿಚಾರ ಮಾಡೋಣ ವಿಚಾರ ಮಾಡಿ ಈ ಗೃಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ ಮತ್ತು ಇನ್ನೂ ಒಂದು ಪ್ರಮುಖ ಯೋಜನೆ ಆಗಿರುವಂತಹ ಗೃಹ ಜೊತೆ ಯೋಜನೆಯನ್ನು ಕೂಡ ನಾವು ಕ್ಯಾನ್ಸಲ್ ಮಾಡೋಣ ಎಂದು ಅವರು ಒಂದು ಚಿಂತನೆಯನ್ನು ಮಾಡುತ್ತಿರುವುದು.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಇದರಲ್ಲಿ ಇವರು ಇನ್ನು ಕೂಡ ಚಿಂತನೆಯನ್ನು ಮಾಡುತ್ತಿರುವ ಅಂತದ್ದು ಅಫಿಶಿಯಲ್ ಆಗಿ ಕೂಡ ತಿಳಿಸಿಲ್ಲ ಹೀಗೆ ಎಲ್ಲಾ ಮಂತ್ರಿಗಳು ಕೂಡ ಸೇರಿ ಸಿದ್ದರಾಮಯ್ಯನವರ ಬಳಿ ಗೃಹಲಕ್ಷ್ಮಿ ಯೋಜನೆಯ ಶಕ್ತಿ ಯೋಜನೆ ಮತ್ತು ಗೃಹಜೋತಿ ಯೋಜನೆಯನ್ನು ಕ್ಯಾನ್ಸಲ್ ಮಾಡಿ ಎಂದು ಮನವಿಯನ್ನು ಸಲ್ಲಿಸಿದ್ದಾರೆ ನಾವು ಕಾಯ್ದು ನೋಡಬೇಕು ಅಷ್ಟೇ ಇನ್ನೇನು ಆಗುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">