ನೀವೆದಿತಾ ಸೀಕ್ರೆಟ್ಸ್ ಹೈದರಾಯ ವ್ಯಕ್ತಿಗೂ ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಗೂ ಏನು ಸಂಬಂಧ ನೋಡಿ

ನಿವೇದಿತಾ ಸೀಕ್ರೆಟ್ಸ್ ಹೈದರಾಬಾದ್ ವ್ಯಕ್ತಿ ಲಿಂಕ್… ಚಂದನ್ ಶೆಟ್ಟಿ ನಿವೇದಿತಾ ಗೌಡ ಈಗಾಗಲೇ ಪಡೆದಿದ್ದು ಜೂನ್ 6ನೇ ತಾರೀಕು ಅರ್ಜಿಯನ್ನು ಸಲ್ಲಿಸಿರುತ್ತಾರೆ 9ನೇ ತಾರೀಕು ಡಿವೋರ್ಸ್ ಅನ್ನು ಪಡೆದಿರುತ್ತಾರೆ ಅದಕ್ಕೆ ಕಾರಣ ಏನು ಪರಸ್ಪರ ಪ್ರೀತಿಸಿ ಮದುವೆಯಾದವರು ನಾಲ್ಕು ವರ್ಷ ಒಟ್ಟಿಗೆ ಸಂಸಾರವನ್ನು ಮಾಡಿದವರು ನಿನ್ನ ಜೀವನವನ್ನು ನೀನು ನೋಡು ನನ್ನ ಜೀವನವನ್ನು ನಾನು ನೋಡುತ್ತೇನೆ ಎಂದು ಇಬ್ಬರೂ ಕೂಡ ಹೇಳಿರುವಂಥದ್ದು.

WhatsApp Group Join Now
Telegram Group Join Now

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಇಬ್ಬರೂ ಕೂಡ ರಿಯಾಲಿಟಿ ಶೋ ಗಳಲ್ಲಿ ಮಿಂಚುತ್ತಾ ಇದ್ದರು ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿಯಲ್ಲಿ ಮಿಂಚುತ್ತಾ ಇದ್ದರೆ ಚಂದನ್ ಶೆಟ್ಟಿ ಅವರು ಹೀರೋಗೆ ಕಾಣಿಸಿಕೊಳ್ಳಬೇಕು ಎಂದು ಸಿನಿಮಾಗಳಲ್ಲಿ ಕಾಣತೊಡಗಿ ಕೊಳ್ಳುತ್ತಿದ್ದರು ಹೀಗೆ ಇರುವಾಗ ಆರನೇ ತಾರೀಕು ಡಿವೋರ್ಸ್ ಗೆ ಅರ್ಜಿಯನ್ನು ಸಲ್ಲಿಸುತ್ತಾರೆ 9ನೇ ತಾರೀಕು ಕೋರ್ಟಿಗೆ ಬರಬೇಕಾದರೂ ಕೂಡ ಇಬ್ಬರು ಕೈ ಕೈಯನ್ನು ಹಿಡಿದುಕೊಂಡು ಬರುತ್ತಾರೆ.

ಇದೇನು ಸಿನಿಮಾ ಪ್ರಮೋಷನ್ ಗಿಮಿಕ ಅನ್ನುವಷ್ಟರ ಮಟ್ಟಿಗೆ ಡೌಟ್ ಬರುವುದಕ್ಕೆ ಶುರುವಾಗಿತ್ತು ಆದರೆ ಅವರಿಬ್ಬರು ಬೇರೆ ಆಗುವುದಕ್ಕೆ ನಮ್ಮ ಕನ್ನಡ ಚಿತ್ರರಂಗ ಬೇರೆ ಒಬ್ಬ ಕಾರಣ ಎಂದು ಟ್ರೋಲ್ ಪೇಜಸ್ ಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಾ ಇದೆ ನಿಜಕ್ಕೂ ಕೂಡ ಚಂದನ್ ಮತ್ತು ನಿವೇತ ಗೌಡ ಬೇರೆ ಆಗುವುದಕ್ಕೆ ಆ ಕಲಾವಿದರು ಕಾರಣನಾ ಅಥವಾ ತುಂಬಾ ಕೇಳು ಬರುತ್ತಿರುವಂತಹ ವಿಷಯ ಅವರಿಬ್ಬರೂ ಮಗು ಮಾಡಿಕೊಳ್ಳಬೇಕು ಮಗು ಬೇಡ ಅನ್ನುವಂತಹ ವಿಚಾರ ಅದು ಕೂಡ ಕೇಳಿ ಬರುತ್ತಾ ಇದೆ.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ಯಾವುದು ಸತ್ಯ ಯಾವುದು ನಿತ್ಯ ಗೊತ್ತಿಲ್ಲ ಆದರೆ ಸಂಬಂಧ ಗಟ್ಟಿಯಾಗಿ ಉಳಿಯಬೇಕು ಎಂದರೆ ನಂಬಿಕೆ ಬೇಕು ಒಂದು ಸಂಬಂಧ ಕಿತ್ತು ಹೋಗುವುದಕ್ಕೆ ಒಂದು ಸಣ್ಣ ಸಂಶಯ ಸಾಕು ಎಂದು ಒಂದು ಪೋಸ್ಟು ತುಂಬಾನೇ ಸೆನ್ಸೇಶನ್ ಕ್ರಿಯೆಟ್ ಮಾಡಿದೆ ಇದನ್ನು ಹಾಕಿರುವುದು ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಸಾಮಾಜಿಕ ಹೋರಾಟಗಾರರು ಬಿಗ್ ಬಾಸ್ ಸ್ಪರ್ಧೆ ಕೂಡ ಹೌದು ಅವರು ಮತ್ತೆ ಯಾರು ಅಲ್ಲ ಪ್ರಶಾಂತ ಸಂಬರಗಿ ಸರ್ ಅವರನ್ನು ತುಂಬಾ ವಿಷಯಗಳನ್ನು ಹೇಳುತ್ತಾರೆ ಅವರು.

ನನಗೆ ನಿಮ್ಮ ಪೋಸ್ಟ್ ನೋಡಿದ ಮೇಲೆ ಅನಿಸಿತು ಚಂದನ್ ಅವರಿಗೆ ಅದರಿಂದ ಆಚೆ ಬರುವುದಕ್ಕೆ ಅವರನ್ನು ಪೂರ್ತಿ ತುಂಬುವುದಕ್ಕೆ ನೀವು ಹಾಕಿರುವಂತಹ ಪೋಸ್ಟ್ ಅದು ಏನು ಹೇಳುತ್ತೀರಾ ನಿಮ್ಮ ಸಹನಟನ ಬಗ್ಗೆ, ಮೊದಲನೇದಾಗಿ ನಾನು ಈ ಸಂವಾದಕ್ಕೆ ಕುಳಿತುಕೊಂಡಿರುವುದು ಚಂದನ್ ಶೆಟ್ಟಿ ನನಗೆ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಬಿಗ್ ಬಾಸ್ ನ ಕಂಟೆಸ್ಟೆಂಟ್ ನಾವು ಅವರು ಮಾಡಿರುವಂತಹ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆತ ಹೀರೋ ನಾನು ಅದರಲ್ಲಿ ಪೊಲೀಸ್ ಅಧಿಕಾರಿ.

15 ದಿನ ದಿನ ಕಳೆದಿದ್ದೇವೆ ಫೈಟಿಂಗ್ ಆಡಿದ್ದೇವೆ ಹೊಡೆದಾಡಿದ್ದೇವೆ ಈ ಎಲ್ಲ ವಿಷಯದಲ್ಲಿ ಹೀಗೆ ಆಗಿರುವುದು ಚಂದನ್ ಗೆ ನೋವು ಆಗ ತಾನೋ ಅಥವಾ ಗಂಡಸರ ವಿಷಯದಲ್ಲಿ ನಾವು ಎದ್ದು ನಿಂತುಕೊಳ್ಳಬೇಕ ಎಲ್ಲವನ್ನು ನಾವು ಯೋಚನೆ ಮಾಡಿದಾಗ ಇವರಿಬ್ಬರು ಸ್ಯಾಂಡಲ್ವುಡ್ ನ ಒಂದು ಪವರ್ ಕಪಲ್ ಆಗಿದ್ದರು ಹೀಗೆ ಇರಬೇಕಾದರೆ ಎಲ್ಲೋ ಒಂದು ಕಡೆ ನಮಗೆ ನೋವಾಯ್ತು ಶಾಕ್ ಆಯ್ತು ಶಾಕ್ ನನಗೆ ಒಂದು ವರ್ಷದ ಹಿಂದೆನೇ ಬಂದಿತ್ತು.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಹೇಗೆ 2018ರಲ್ಲಿ ಮೈಸೂರು ಯುವ ದಸರದಲ್ಲಿ ರಾಜ್ಯ ಸರ್ಕಾರದ ದುಡ್ಡಿನಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ಚಂದನ್ ಪ್ರಪೋಸ್ ಮಾಡಿದರು ಅವತ್ತು ನನ್ನ ಅಧಿಕಾರ ವಿತ್ತು ನಾಳೆ ಹಬ್ಬ ದಸರಾದಲ್ಲಿ ಜನರ ವೈಯಕ್ತಿಕ ಖಾಸಗಿ ಕೆಲಸವನ್ನ ಸ್ಟೇಜ್ ಮೇಲೆ ಬಳಸಿ ಕೊಂಡಾಗ ನಾನೇ ಮೊದಲ ವ್ಯಕ್ತಿ ಕಂಪ್ಲೇಂಟ್ ಕೊಟ್ಟಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">